ರಾಷ್ಟ್ರೀಯ

ಮೇಜರ್‌ ಸೇರಿ 4 ಯೋಧರು ಹುತಾತ್ಮ; ಗಡಿ ನುಸುಳುತ್ತಿದ್ದ 4 ಉಗ್ರರ ಎನ್ ಕೌಂಟರ್

ಬಂಡಿಪೋರಾ: ಗುರೇಜ್‌ ಸೆಕ್ಟರ್‌ನಲ್ಲಿ ಪಾಕಿಸ್ಥಾನ ಕಡೆಯಿಂದ ಗಡಿ ನುಸುಳುತ್ತಿದ್ದ ಉಗ್ರರ ತಂಡದ ಯತ್ನವನ್ನು ಗಡಿ ಭದ್ರತಾ ಪಡೆಗಳು ವಿಫ‌ಲಗೊಳಿಸಿದ್ದು, ಕಾರ್ಯಾಚರಣೆಯಲ್ಲಿ ಮೇಜರ್‌ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದು, [more]

ಮತ್ತಷ್ಟು

ದೇಶಾದ್ಯಂತ ಸಾರಿಗೆ ಬಂದ್: ಕೆಲವೆಡೆ ರಸ್ತೆಗಿಳಿಯದ ವಾಹನಗಳು, ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ

ನವದೆಹಲಿ: ಮೋಟಾರು ವಾಹನ ಕಾಯ್ದೆ -2017(ತಿದ್ದುಪಡಿ) ಪ್ರಸ್ತಾವವನ್ನು ಹಿಂಪಡೆಯುವಂತೆ ಆಗ್ರಹಿಸಿ ಇಂದು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ಫೋರ್ಟ್ ಆರ್ಗನೈಸೇಷನ್ ವತಿಯಿಂದ ದೇಶಾದ್ಯಂತ ಕರೆ ನೀಡಿರುವ ಸಾರಿಗೆ ಬಂದ್ನಿಂದಾಗಿ [more]

ರಾಷ್ಟ್ರೀಯ

ಮತ್ತೆ ಹೊಸ ದಾಖಲೆ, ಸೆನ್ಸೆಕ್ಸ್ 200 ಅಂಕ ಹೆಚ್ಚಳ, 11,400 ದಾಟಿದ ನಿಫ್ಟಿ

ಮುಂಬೈ : ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ಸ್ಥಿರತೆಯ ಪ್ರವೃತ್ತಿ ತೋರಿಬಂದಿರುವುದನ್ನು ಅನುಸರಿಸಿ ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ, ಕಳೆದ ಶುಕ್ರವಾರದ ರಾಲಿಯನ್ನು ಇಂದು ಸೋಮವಾರವೂ ಮುಂದುವರಿಸಿ, [more]

ರಾಷ್ಟ್ರೀಯ

ಅಸ್ಸಾಂ ಎನ್‌ಆರ್‌ಸಿ: ಜೈಲೂ ಇಲ್ಲ, ಗಡಿಪಾರೂ ಇಲ್ಲ!

ಹೊಸದಿಲ್ಲಿ : ‘ಅಸ್ಸಾಂ ಸರಕಾರ ಕಳೆದ ವಾರ ಬಿಡುಗಡೆಗೊಳಿಸಿರುವ ರಾಷ್ಟ್ರೀಯ ಪೌರರ ರಿಜಿಸ್ಟ್ರಿಯಲ್ಲಿ ಹೆಸರು ಇಲ್ಲದವರ ವಿರುದ್ಧ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ’ ಎಂದು ಎನ್‌ಆರ್‌ಸಿ ಕಾರ್ಯಕ್ರಮ [more]

ರಾಷ್ಟ್ರೀಯ

ಸುಕ್ಮಾದಲ್ಲಿ 14 ನಕ್ಸಲರ ಎನ್ ಕೌಂಟರ್

ಸುಕ್ಮಾ: ಛತ್ತೀಸ್ ಗಢದ ಸುಕ್ಮಾದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ. ಪೊಲೀಸರು ಹಾಗೂ ನಕ್ಸಲರ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ 14 ಜನ ನಕ್ಸಲರು ಮೃತಪಟ್ಟಿದ್ದಾರೆ. ಸುಕ್ಮಾ [more]

ರಾಷ್ಟ್ರೀಯ

35ಎ ವಿಧಿಯ ಸಿಂಧುತ್ವ: ಆ.27ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಸಂವಿಧಾನದ 35ಎ ವಿಧಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಮೇಲಿನ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್‌ ಆಗಸ್ಟ್‌ 27ಕ್ಕೆ ಮುಂದೂಡಿದೆ. ಸಂವಿಧಾನದ 35ಎ ವಿಧಿಯ [more]

ರಾಜ್ಯ

ಲೋಕಸಭೆಗೆ ಸ್ಪರ್ಧೆ, ಮದ್ವೆ ಬಗ್ಗೆ ಎಚ್ಡಿಡಿ ನಿರ್ಧಾರವೇ ಅಂತಿಮ: ಪ್ರಜ್ವಲ್ ರೇವಣ್ಣ

ಹಾಸನ: ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಇಂದು 28 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಜನರ ಮಧ್ಯೆ ಇರಲು ನನಗೆ ತುಂಬಾ ಸಂತೋಷ ವಾಗುತ್ತದೆ. [more]

ಅಂತರರಾಷ್ಟ್ರೀಯ

ಇಂಡೋನೇಷ್ಯಾ: ಪ್ರಬಲ ಭೂಕಂಪನಕ್ಕೆ ಕನಿಷ್ಟ 82 ಮಂದಿ ಬಲಿ, ನೂರಾರು ಮಂದಿಗೆ ಗಾಯ

ಜಕಾರ್ತ: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಛ 82 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆಗ್ನೇಯ ಏಷ್ಯಾದ ಪ್ರಮುಖ ಪ್ರವಾಸಿ ತಾಣ ಇಂಡೋನೇಷ್ಯಾದ ಪ್ರಮುಖ ಕರಾವಳಿ [more]

ರಾಷ್ಟ್ರೀಯ

ಗ್ರಾಹಕರಿಗೆ ಶೇ.20ರಷ್ಟು ಜಿಎಸ್ಟಿ ಕ್ಯಾಶ್ ಬ್ಯಾಕ್; ಡಿಜಿಟಲ್ ಪಾವತಿ ಉತ್ತೇಜಿಸಲು ಮಹತ್ವದ ಹೆಜ್ಜೆ

ಹೊಸದಿಲ್ಲಿ: ಕೇಂದ್ರದ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಕು ಮತ್ತು ಸೇವಾ ತೆರಿಗೆಯ 29ನೇ ಸಲಹಾ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಣ್ಣ, [more]

ರಾಷ್ಟ್ರೀಯ

ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಮುಂದಕ್ಕೆ

ಬೆಂಗಳೂರು: ಭಾರತದ ಬಹುನಿರೀಕ್ಷಿತ ಯೋಜನೆ ಚಂದ್ರಯಾನ-2 ಮುಂದಕ್ಕೆ ಹೋಗಿದೆ. ಈ ಹಿಂದಿನ ಲೆಕ್ಕಾಚಾರದ ಪ್ರಕಾರ ಇದೇ ಅಕ್ಟೋಬರ್ಗೆ ಈ ಮಿಷನ್ ನಭಕ್ಕೆ ಜಿಗಿಯಬೇಕಿತ್ತು. ಇಸ್ರೋ ಅಧಿಕೃತ ಹೇಳಿಕೆಯ [more]

ರಾಷ್ಟ್ರೀಯ

ಕೊಹ್ಲಿಯಂದಿಗೆ ಮ್ಯಾಚ್ ರಫರಿ ಜೆಫ್ ಕ್ರೊವ್ ಮಾತುಕತೆ

ಬರ್ಮಿಂಗ್ಯಾಮ್: ಮೊನ್ನೆ ಮೊದಲ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಅವರ ಮೈಕ್ ಡ್ರಾಪ್ ಪ್ರಕರಣ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ನಾಯಕರುಗಾಳದ ವಿರಾಟ್ ಕೊಹ್ಲಿ ಮತ್ತು ಜೋ ರೂಟ್ [more]

ರಾಷ್ಟ್ರೀಯ

ಕೊಹ್ಲಿ ಭೇಟಿಯಾಗುವ ಮಲ್ಯ ಮನವಿಯನ್ನ ತಿರಸ್ಕರಿಸಿದ ಕೇಂದ್ರ ಸರ್ಕಾರ

ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನ ಭೇಟಿಯಾಗಲು ಕಾದಿದ್ದ ವಿವಾದಿತ ಉದ್ಯಮಿ ವಿಜಯ್ ಮಲ್ಯ ಅವರ ಮನವಿಯನ್ನ ಕೇಂದ್ರ ಸರ್ಕಾರ ನಿರಾಕರಿಸಿದೆ. ಬ್ಯಾಂಕ್ಗಳಿಗೆ ವಂಚನೆ [more]

ಮತ್ತಷ್ಟು

ಕೊಹ್ಲಿ ಪಡೆಗೆ ಗೆಲ್ಲಲು ಬೇಕು 84 ರನ್

ಬರ್ಮಿಂಗ್ಯಾಮ್ : ಟೀಂ ಇಂಡಿಯಾ ಮತ್ತು ಆಂಗ್ಲರ ನಡುವಿನ ಬರ್ಮಿಂಗ್ಯಾಮ್ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ಆಂಗ್ಲರ ವಿರುದ್ಧ ಟೀಂ ಇಂಡಿಯಾಕ್ಕೆ ಗೆಲ್ಲಲು ಇನ್ನು 84 [more]

ರಾಷ್ಟ್ರೀಯ

ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಮನೆಗೆ ನುಗ್ಗಲು ಯತ್ನ: ಆಗಂತುಕ ಫಿನಿಶ್!

ಜಮ್ಮು: ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ನಿವಾಸಕ್ಕೆ ಆಗಂತುಕನೊಬ್ಬ ನುಗ್ಗಲು ಯತ್ನಿಸಿದ್ದು , ಆತನನ್ನು ಭದ್ರತಾ ಸಿಬಂದಿ ಗುಂಡಿಕ್ಕಿ ಹತ್ಯೆಗೈದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಮುಖ್ಯ [more]

ರಾಷ್ಟ್ರೀಯ

ಕಲ್ಲು ಕ್ವಾರಿಯಲ್ಲಿ ಭಾರೀ ಸ್ಫೋಟ ; 11 ಮಂದಿ ಕಾರ್ಮಿಕರು ಬಲಿ

ಕರ್ನೂಲ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹಾಥಿ ಬಲ್‌ಗ‌ಲ್‌ ಎಂಬಲ್ಲಿ ಕಲ್ಲು ಕ್ವಾರಿಯೊಂದರಲ್ಲಿ ಶುಕ್ರವಾರ ರಾತ್ರಿ ಭೀಕರ ಸ್ಫೋಟ ಸಂಭವಿಸಿದ್ದು 11 ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕ್ವಾರಿಯಲ್ಲಿ [more]

ರಾಷ್ಟ್ರೀಯ

ಮಂಕಾದ ರಾಹುಲ್ ಗಾಂಧಿ ಪ್ರಧಾನಿ ಆಸೆ, ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ ಅಭ್ಯರ್ಥಿ ನಿರ್ಧಾರ ಎಂದ ಕಾಂಗ್ರೆಸ್

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಧಾನಿ ಹುದ್ದೆಯ ಆಸೆ ಮೇಲೆ ಇದೀಗ ಕರಿ ನೆರಳು ಬಿದ್ದಂತೆ ಕಾಣುತ್ತಿದ್ದು, ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ [more]

ರಾಷ್ಟ್ರೀಯ

ಐವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಅಟ್ಟಹಾಸದಿಂದ ಮರೆಯುತ್ತಿರುವ ಉಗ್ರರ ಹುಟ್ಟಡಗಿಸಲು ಪಟ ತೊಟ್ಟಿರುವ ಭಾರತೀಯ ಸೇನೆ ಇಂದು ಬೆಳಗಿನ ಜಾವ ಐದು ಮಂದಿ ಉಗ್ರರನ್ನು ಹೊಡೆದುರುಳಿಸಿದೆ. [more]

ರಾಷ್ಟ್ರೀಯ

ಪತಿಯ ಮರ್ಮಾಂಗ ಕತ್ತರಿಸಿ ಪ್ರಿಯಕರನ ಜೊತೆ ಓಡಿ ಹೋದ ಪತ್ನಿ!

ತಿರುವನಂತಪುರಂ: ಪತಿಯ ಮರ್ಮಾಂಗವನ್ನು ಕತ್ತರಿಸಿ, ಪ್ರಿಯಕರನ ಜೊತೆ ಓಡಿ ಹೋಗಿದ್ದ ಪತ್ನಿಯನ್ನು ತಮಿಳುನಾಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡಿನ 45 ವರ್ಷದ ಮಹಿಳೆ ಈ ಕೃತ್ಯ ಎಸಗಿದ್ದು, [more]

ರಾಜಕೀಯ

ಭಾರತದ ಚುನಾವಣೆಯನ್ನು ಟಾರ್ಗೆಟ್ ಮಾಡುತ್ತಿದೆಯಂತೆ ರಷ್ಯಾ!

ವಾಷಿಂಗ್ಟನ್: ಭಾರತ ಪ್ರಜಾಪ್ರಭುತ್ವ ಹಾಗೂ ಸಾರ್ವಭೌಮ ರಾಷ್ಟ್ರ ಎಂದು ಸಂವಿಧಾನದಲ್ಲಿ ಘೋಷಿಸಿಕೊಂಡಿದೆ. ಆದರೆ ಭಾರತದ ಸಾರ್ವಭೌಮತೆಗೆ ವಿಶ್ವದ ಬಲಿಷ್ಠ ರಾಷ್ಟ್ರವೊಂದರಿಂದ ಧಕ್ಕೆಯಾಗಲಿದೆ ಎಂಬ ಮಾಹಿತಿಯೊಂದು ಹರಿದಾಡುತ್ತಿದೆ. ಅಮೆರಿಕಾದ [more]

ರಾಷ್ಟ್ರೀಯ

ಪ್ರಯಾಣಿಕರ ಜೊತೆ ರೈಲಿನಲ್ಲಿ ಪ್ರಯಾಣಿಸಿದ ಹಸಿರು ಹಾವು!

ಮುಂಬೈ: ಇಲ್ಲಿನ ಸ್ಥಳೀಯ ರೈಲೊಂದರ 2 ನೇ ಕಂಪಾರ್ಟ್ ಮೆಂಟ್ನಲ್ಲಿ ಕೈ ಹಿಡಿದುಕೊಳ್ಳುವ ಹಾಂಗಿಂಗ್ ಸ್ಟಾಂಡ್ ಗೆ ಹಸಿರು ಹಾವೊಂದು ಸುತ್ತಿಕೊಂಡಿದ್ದು, ಪ್ರಯಾಣಿಕರ ಜೊತೆ ರೈಲಿನಲ್ಲಿ ಸಂಚರಿಸಿದೆ. [more]

ಕ್ರೈಮ್

ಅಫ್ಘಾನಿಸ್ತಾನದಲ್ಲಿ ಕನ್ನಡಿಗನ ಹತ್ಯೆ; ಕಾರವಾರದ ಬಾಣಸಿಗನನ್ನ ಗುಂಡಿಟ್ಟು ಕೊಂದ ಉಗ್ರರು

ಕಾರವಾರ: ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಪ್ರತ್ಯೇಕತಾವಾದಿಗಳು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡ ಮೂಲದ ವ್ಯಕ್ತಿ ಸೇರಿ ಮೂವರನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ. ಭಾರತದ ಪಾಟ್ಸನ್ (34), [more]

ರಾಜ್ಯ

ಅಣ್ಣ ಬಂಡೀಪುರದಲ್ಲಿ ಫ್ಲೈಓವರ್ ಬಗ್ಗೆ ಮಾತನಾಡಿದ್ರೆ, ತಮ್ಮ ಇಲ್ಲ ಅಂದ್ರು!

ಬೆಂಗಳೂರು: ಬಂಡೀಪುರದಲ್ಲಿ ಫ್ಲೈ ಓವರ್ ರಸ್ತೆ ನಿರ್ಮಾಣದ ಕುರಿತು ಚಿಂತನೆ ನಡೆದಿದೆ ಎಂದು ಸಚಿವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅದು ಸುಳ್ಳು, [more]

ರಾಷ್ಟ್ರೀಯ

ಭಾರತದ ಮೇಲೆ ದಾಳಿ ನಡೆಸಲು ಗಡಿಯಲ್ಲಿ ಕಾದು ಕುಳಿತಿದ್ದಾರೆ 600 ಕ್ಕೂ ಹೆಚ್ಚು ಮಂದಿ ಉಗ್ರರು!

ಹೊಸದಿಲ್ಲಿ: ಪಾಕಿಸ್ತಾನದ ಪ್ರಧಾನಿಯಾಗಿ ಮಾಜಿ ಕ್ರಿಕೆಟಿಗ ಮತ್ತು ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನವೇ ಭಾರತದಲ್ಲಿ ಭಾರೀ ಪ್ರಮಾಣದ ವಿಧ್ವಂಸಕ ಕೃತ್ಯವೆಸಗಲು ಪಾಕಿಸ್ತಾನ [more]

ರಾಜ್ಯ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಭಿನ್ನಮತ

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದ್ದು, ಇಲ್ಲಿಯೂ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ದೋಸ್ತಿಯನ್ನು ಮುಂದುವರಿಸುವ ತಂತ್ರ ಹೊಂದಿವೆ. ಆದರೆ ಕೆಲ ನಾಯಕರಿಂದ ಭಿನ್ನಮತ ಕೇಳಿ [more]

ರಾಷ್ಟ್ರೀಯ

ಹಿಂದೂ ಧರ್ಮಕ್ಕೆ ಬನ್ನಿ, ತ್ರಿವಳಿ ತಲಾಖ್ ಸಂತ್ರಸ್ತೆಯರಿಗೆ ಆಹ್ವಾನ ನೀಡಿದ ಸಾಧ್ವಿ ಪ್ರಾಚಿ

ಮಥುರಾ: ತ್ರಿವಳಿ ತಲಾಖ್ ಎದುರಿಸುತ್ತಿರುವ ಮಹಿಳೆಯರು ಹಿಂದೂ ಧರ್ಮಕ್ಕೆ ಸೇರಿಕೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ತಿಳಿಸಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡಿರುವ ಸಾಧ್ವಿ ಪ್ರಾಚಿ, [more]