ಅಂತರರಾಷ್ಟ್ರೀಯ

ಬಾಂಗ್ಲಾ ಅಗ್ನಿ ದುರಂತ: 52 ಸಾವು

ಢಾಕಾ: ಆರು ಅಂತಸ್ತಿನ ಪಾನೀಯ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 52 ಮಂದಿ ಸಾವಿಗೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಢಾಕಾ ಹೊರವಲಯ ನಾರಾಯಣಗಂಜ್‍ನ [more]

ರಾಷ್ಟ್ರೀಯ

ನೂತನ ಗೌಪ್ಯತೆ ನೀತಿ ಒಪ್ಪಲು ಒತ್ತಾಯಿಸಲ್ಲ: ವಾಟ್ಸ್ ಆ್ಯಪ್

ಹೊಸದಿಲ್ಲಿ : ದತ್ತಾಂಶ ಸಂರಕ್ಷಣಾ ಮಸೂದೆ ಜಾರಿಗೆ ಬರುವವರೆಗೂ ಹೊಸ ಗೌಪ್ಯತೆ ನೀತಿ ಒಪ್ಪಿಕೊಳ್ಳುವಂತೆ ಗ್ರಾಹಕರನ್ನು ಒತ್ತಾಯಿಸುವುದಿಲ್ಲ ಹಾಗೂ ನೀತಿ ಒಪ್ಪಿಕೊಳ್ಳದ ಗ್ರಾಹಕರಿಗೆ ಸೇವೆಗೆ ತಡೆ ನೀಡುವುದಿಲ್ಲ [more]

ಅಂತರರಾಷ್ಟ್ರೀಯ

ಭಾರತ-ಬ್ರಿಟನ್ ಹಣಕಾಸು ಮಾರುಕಟ್ಟೆ ಸಂವಾದ ಸಭೆ

ಹೊಸದಿಲ್ಲಿ: ಭಾರತ ಮತ್ತು ಬ್ರಿಟನ್ ಹಣಕಾಸು ಮಾರುಕಟ್ಟೆಗಳ ಕುರಿತ ಮೊದಲನೇ ಸಂವಾದ ಸಭೆ ವರ್ಚುವಲ್ ಮೂಲಕ ಗುರುವಾರ ಸಂಜೆ ನಡೆದಿದ್ದು, ಎರಡೂ ದೇಶಗಳ ಪ್ರತಿನಿಗಳು 4 ವಿಷಯಗಳನ್ನು [more]

ರಾಷ್ಟ್ರೀಯ

ಮೊದಲ ಬಾರಿಗೆ ದೇಶದಲ್ಲಿ ಶಿಕ್ಷಕರಿಗಿಂತ ಹೆಚ್ಚಾಯಿತು ಶಿಕ್ಷಕಿಯರ ಸಂಖ್ಯೆ !

ಹೊಸದಿಲ್ಲಿ :ದೇಶದಲ್ಲಿ ಈಗ ಶಿಕ್ಷಕರ ಒಟ್ಟು ಸಂಖ್ಯೆ 96.8ಲಕ್ಷಕ್ಕೇರಿದ್ದು,ಈ ಪೈಕಿ 49.2ಲಕ್ಷ ಮಂದಿ ಶಿಕ್ಷಕಿಯರಾಗಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಶಿಕ್ಷಕರಿಗಿಂತ ಶಿಕ್ಷಕಿಯರ ಸಂಖ್ಯೆ [more]

ರಾಷ್ಟ್ರೀಯ

ಭಾರತದಲ್ಲಿ ಇಸ್ಲಾಮ್ ಅಪಾಯದಲ್ಲಿದೆ ಎಂಬ ಪ್ರಚಾರಕ್ಕೆ ಬಲಿಯಾಗದಿರಿ:ಭಾಗ್ವತ್ ಎಲ್ಲ ಭಾರತೀಯರ ಡಿಎನ್‍ಎ ಒಂದೇ: ದೇಶಕ್ಕಾಗಿ ಒಂದಾಗಿ ದುಡಿಯೋಣ

ಗಾಜಿಯಾಬಾದ್:`ಭಾರತದಲ್ಲಿ ಇಸ್ಲಾಮ್ ಅಪಾಯದಲ್ಲಿದೆ ‘ ಎಂಬ ಪ್ರಚಾರಕ್ಕೆ ಬಲಿಯಾಗದಿರಿ ಎಂದು ಮುಸ್ಲಿಮರನ್ನು ಆಗ್ರಹಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗ್ವತ್ ಅವರು, ಇಲ್ಲಿರುವ ಎಲ್ಲ ಭಾರತೀಯರ [more]

ರಾಜ್ಯ

ಮೇಕೆದಾಟು ಯೋಜನೆಯಿಂದ ಕರ್ನಾಟಕ, ತಮಿಳುನಾಡು ಎರಡೂ ರಾಜ್ಯಕ್ಕೂ ಅನುಕೂಲ; ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು July05: ಕೆಆರ್‍ಎಸ್ ಹಾಗೂ ಮಾರ್ಕಂಡೇಯ ಡ್ಯಾಂ ವಿಚಾರವಾಗಿ ತಮಿಳುನಾಡು ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದ್ದು, ಈ ವಿಷಯವಾಗಿ ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ [more]

ರಾಜ್ಯ

ರಾಜ್ಯದಲ್ಲಿ ಕೊರೋನಾ ಇಳಿಮುಖ: ಬೆಂಗಳೂರಿನಲ್ಲಿ 352 ಸೇರಿ ಇಂದು 1,564 ಪ್ರಕರಣ ಪತ್ತೆ, 59 ಮಂದಿ ಸಾವು!

ಬೆಂಗಳೂರು July 05: ರಾಜ್ಯದಲ್ಲಿ ಕೊರೋನಾ ಕಡಿಮೆಯಾಗುತ್ತಿದ್ದು ಇಂದು 1,564 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 28,53,643ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ [more]

ರಾಜ್ಯ

ಮಿಸ್-ಸಿ ಸೋಂಕಿಗೆ ಬಲಿಯಾದ ರಾಜ್ಯದ ಮೊದಲ ಪ್ರಕರಣ

ದಾವಣಗೆರೆ: ಮಿಸ್-ಸಿ ಸೋಂಕು ತಗುಲಿದ್ದ ತುಮಕೂರು ಜಿಲ್ಲೆಯ ಮೂಲದ 5 ವರ್ಷದ ಬಾಲಕಿ ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇದರೊಂದಿಗೆ ಮಿಸ್-ಸಿ ಸೋಂಕಿಗೆ ಬಲಿಯಾದ ರಾಜ್ಯದ [more]

ಕೋಲಾರ

ಕೋಲಾರದಲ್ಲಿ ಪವರ್ ಟ್ರಾನ್ಸ್‍ಫಾರ್ಮರ್ ಅಗ್ನಿಗಾಹುತಿ

ಕೋಲಾರ: ಇಡೀ ಜಿಲ್ಲೆಗೆ ವಿದ್ಯುತ್ ಪೂರೈಸುವ ಕೆಪಿಟಿಸಿಎಲ್‍ನ 220 ಕೆವಿ.ಸ್ಟೇಷನ್‍ನ 110 ಎಂ.ವಿ.ಎ ಪವರ್ ಸ್ವೀಕರಣಾ ಟ್ರಾನ್ಸ್‍ಫಾರ್ಮರ್ ಆಕಸ್ಮಿಕವಾಗಿ ಅಗ್ನಿಗೆ ಆಹುತಿಯಾಗಿ ಸುಮಾರು 5 ಕೋಟಿಗೂ ಅಕ [more]

ರಾಜ್ಯ

ಬಿ.ಎಸ್.ವೈ. ಪ್ರಶ್ನಾತೀತ ನಾಯಕ : ವಸತಿ ಸಚಿವ ವಿ.ಸೋಮಣ್ಣ

ಚಿತ್ರದುರ್ಗ ಜೂಲೈ-3: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಪ್ರಶ್ನಾತೀತ ನಾಯಕರು. ಹಾಗಾಗಿ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು. ಹಿರಿಯೂರಿಗೆ [more]

ರಾಜ್ಯ

ಚಿತ್ರದುರ್ಗ ಜಿಲ್ಲೆಗೆ 330 ಕೋಟಿ ವಸತಿ ಯೋಜನೆ ಮಂಜೂರಾತಿ

ಜೂಲೈ-3:  ಚಿತ್ರದುರ್ಗ ಸೂರಿಲ್ಲದ ಎಲ್ಲಾ ವರ್ಗದ ಜನರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿದ್ದು ರಾಜ್ಯದಲ್ಲಿ 65 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ವಸತಿ ಸಚಿವ ವಿ. [more]

ರಾಜ್ಯ

ಬೆಳಗಾವಿಯಲ್ಲಿ ಅಧಿವೇಶನ: ಹಲವು ನಾಯಕರಿಂದ ಒತ್ತಾಯ

ಹುಬ್ಬಳ್ಳಿ : ಈ ಸಲದ ಮುಂಗಾರು ಅಧಿವೇಶನವನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆಸಬೇಕೆಂದು ಉತ್ತರ ಕರ್ನಾಟಕದ ಜನಪ್ರತಿನಿಗಳು ಬಲವಾಗಿ ಒತ್ತಾಯಿಸುತ್ತಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ [more]