ಕೇರಳ ಸರ್ಕಾರದ ನಿರ್ಧಾರಕ್ಕೆ ಭಾರೀ ವಿರೋಧ ಜನರ ವಾಕ್ ಸ್ವಾತಂತ್ರ್ಯ ಹತ್ತಿಕ್ಕಲು ಸುಗ್ರೀವಾಜ್ಞೆ
ತಿರುವನಂತಪುರಂ: ಜನರ ವಾಕ್‍ಸ್ವಾತಂತ್ರ್ಯ ಹತ್ತಿಕ್ಕಲಿರುವ ವಿವಾದಾತ್ಮಕ ಸುಗ್ರೀವಾಜ್ಞೆಯೊಂದನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳದ ಕಮ್ಯುನಿಸ್ಟ್ ಸರ್ಕಾರ ಹೊರಡಿಸಿದ್ದು,ಇದರ ಅನ್ವಯ ಯಾರೇ ಸಾಮಾಜಿಕ ಜಾಲತಾಣದಲ್ಲಿ ಮತ್ತೊಬ್ಬರನ್ನು ದೂಷಿಸಿ, [more]