ರಾಷ್ಟ್ರೀಯ

ಚೀನಾದಿಂದ ಖರೀದಿಸಿದ ಜೆ-17, ಜೆ-20ಯಲ್ಲಿಯೂ ಲೋಪ ಪಾಕ್ 40% ಯುದ್ಧ ವಿಮಾನಗಳಿಗೆ ತುಕ್ಕು!

ಹೊಸದಿಲ್ಲಿ: ಹಲವು ಭಾಗಗಳಲ್ಲಿ ತುಕ್ಕು ಹಿಡಿದಿರುವ, ಬಿರುಕು ಬಿಟ್ಟಿರುವ, ಬೆಸುಗೆ ಇರುವ …ಇದು ಪಾಕಿಸ್ಥಾನದ ಶೇ. 40 ಯುದ್ಧ ವಿಮಾನಗಳಿರುವ ಸ್ಥಿತಿ. ಸದಾ ಭಾರತದೊಂದಿಗೆ ಕಾಶ್ಮೀರ ವಿಚಾರವಾಗಿ [more]

ರಾಷ್ಟ್ರೀಯ

ಬಿಹಾರ ಚುನಾವಣೆ | ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಭಾರತ್ ಮಾತಾ ಕೀ ಜೈ ಎನ್ನಲು ಬಿಡದವರಿಗೆ ಬೆಂಬಲ ನೀಡದಿರಿ

ಬಿಹಾರ: ಬಿಹಾರ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನದ ಬೆನ್ನಲ್ಲೇ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದು, ಭಾರತ್ ಮಾತಾ ಕೀ ಜೈ ಎನ್ನಲು [more]

ರಾಷ್ಟ್ರೀಯ

ಮುಖ್ಯಮಂತ್ರಿ ನಿತೀಶ್ ಮೇಲೆ ಈರುಳ್ಳಿ ಎಸೆತ

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಮಧುಬಾನಿಯಲ್ಲಿ ಪ್ರಚಾರ ಭಾಷಣ ನಡೆಸುತ್ತಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ದುಷ್ಕರ್ಮಿಗಳು ಈರುಳ್ಳಿ ಎಸೆದು, ಅವರ ವಿರುದ್ಧ ಘೋಷಣೆ ಕೂಗಿದ್ದಾರೆ. [more]

ರಾಷ್ಟ್ರೀಯ

ಮೇಲ್ಮನೆಯಲ್ಲಿ ಬಿಜೆಪಿ ಬಲ 92ಕ್ಕೆ, ಕೈ ಬಲ 41ಕ್ಕೆ ಕುಸಿತ

ಹೊಸದಿಲ್ಲಿ: ರಾಜ್ಯಸಭೆಯಲ್ಲಿ ತೆರವಾಗಿರುವ 11 ಸ್ಥಾನಗಳ ಪೈಕಿ ಬಿಜೆಪಿ 9 ಸ್ಥಾನವನ್ನು ಅವಿರೋಧವಾಗಿ ಗೆಲ್ಲುವುದರೊಂದಿಗೆ ಮೇಲ್ಮನೆಯಲ್ಲಿ ಆಡಳಿತಾರೂಢ ಪಕ್ಷದ ಬಲ 92ಕ್ಕೆ ಏರಿಕೆಯಾಗಿದೆ. ಉತ್ತರ ಪ್ರದೇಶದಿಂದ ಖಾಲಿಯಾಗಿದ್ದ [more]

ಬೆಂಗಳೂರು

ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಚಿಂತನೆ

ಬೆಂಗಳೂರು: ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ ನಂತರ ಇದೀಗ ಕರ್ನಾಟಕ ಸರ್ಕಾರ ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಚಿಂತನೆ ನಡೆಸಿದೆ. ರಾಜ್ಯದಲ್ಲಿ ಮುಸ್ಲಿಂ [more]

ರಾಷ್ಟ್ರೀಯ

ಚೀನಾ ಗಡಿಯಲ್ಲಿನ ಭಾರತೀಯ ಯೋಧರಿಗೆ ಅಮೆರಿಕ ಜಾಕೆಟ್

ಹೊಸದಿಲ್ಲಿ :ಚೀನಾ ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆ(ಎಲ್‍ಎಸಿ)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಯೋಧರಿಗೆ ತೀವ್ರ ಚಳಿಯನ್ನು ಎದುರಿಸುವಲ್ಲಿ ಕೇಂದ್ರ ಸರಕಾರವು ಅಮೆರಿಕದಿಂದ ವಿಶೇಷ ಬೆಚ್ಚಗಿನ ಜಾಕೆಟ್‍ಗಳನ್ನು ಒದಗಿಸಲು [more]

ರಾಷ್ಟ್ರೀಯ

ಬ್ರಿಟನ್ : ಮತ್ತೆ ಕೋವಿಡ್-19 ಸೋಂಕು ತೀವ್ರ ಹೆಚ್ಚಳ , ಲಾಕ್‍ಡೌನ್ ಘೋಷಣೆ

ಲಂಡನ್: ಬ್ರಿಟನ್‍ನಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಲಾರಂಭಿಸಿದ್ದು, ಇದು ಎರಡನೇ ಹಂತದ ಅಲೆಯೆಂದು ವಿಶ್ಲೇಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಬ್ರಿಟನ್ ಸರಕಾರ ಮತ್ತೆ [more]

ರಾಷ್ಟ್ರೀಯ

2021ರ 2ನೇ ತ್ರೈಮಾಸಿಕದಲ್ಲಿ ಕೊವ್ಯಾಕ್ಸಿನ್ ಬಿಡುಗಡೆಗೆ ಚಿಂತನೆ

ಹೊಸದಿಲ್ಲಿ: ಸಂಬಂಧಪಟ್ಟ ಆಡಳಿತದ ಅನುಮೋದನೆ ದೊರೆತಲ್ಲಿ 2021ರ ಎರಡನೇ ತ್ರೈಮಾಸಿಕದಲ್ಲಿ ಕೋವ್ಯಾಕ್ಸಿನ್ ಲಸಿಕೆ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಭಾರತ್ ಬಯೋಟೆಕ್‍ನ ಅಂತಾರಾಷ್ಟ್ರೀಯ ಕಾರ್ಯನಿರ್ವಾಹಕ ನಿರ್ದೇಶಕ [more]

ರಾಷ್ಟ್ರೀಯ

ಬಿಹಾರದ ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿಗೆ ಬದ್ಧ

ಛಪ್ರಾ: ಬಿಹಾರದ ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿಧಾರೆ. ಛಪ್ರಾದಲ್ಲಿ ಚುನಾವಣಾ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, [more]

ರಾಷ್ಟ್ರೀಯ

ಕೇರಳ ಸರಕಾರದ ಕೆ-ಪೊನ್, ಇ-ಮೊಬಿಲಿಟಿ ಯೋಜನೆ ಇಡಿ ತನಿಖೆಗೆ ಪಿಣರಾಯಿಗೆ ಮತ್ತೊಂದು ಪೇಚು

ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಈಗಾಗಲೇ ಇಕ್ಕಟ್ಟಿಗೆ ಸಿಲುಕಿರುವ ಕೇರಳ ಸರಕಾರಕ್ಕೆ ಇದೀಗ, ಮತ್ತೊಂದು ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಆರೋಪದ ಮೇಲೆ ತನಿಖೆ ನಡೆಸಲು ಕೇಂದ್ರ ಜಾರಿ [more]

ರಾಷ್ಟ್ರೀಯ

ಸೇನಾ ಮುಖ್ಯಸ್ಥರ ನೇಪಾಳ ಭೇಟಿ ನ.4ರಿಂದ ಭಾರತ ಜೊತೆ ಸಹಜ ಸಂಬಂಧಕ್ಕೆ ಒತ್ತು: ನೇಪಾಳ ಪ್ರಧಾನಿ ಒಲಿ ಅಪೇಕ್ಷೆ ಪ್ರಕಟ

ಹೊಸದಿಲ್ಲಿ :ಭಾರತದ ಸೇನಾ ಮುಖ್ಯಸ್ಥ ಜ. ನರವಾನೆ ಅವರು ನ.4ರಿಂದ ನೇಪಾಳಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದು, ಈ ಸಂದರ್ಭ ಅವರಿಗೆ ನೇಪಾಳ ರಾಷ್ಟ್ರಾಧ್ಯಕ್ಷರಾದ ವಿದ್ಯಾದೇವಿ ಭಂಡಾರಿ [more]

ರಾಷ್ಟ್ರೀಯ

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭ ಕೋರಿದ ಮೋದಿ

ಹೊಸದಿಲ್ಲಿ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಜನತೆಗೆ ಕನ್ನಡದ ಶುಭಾಶಯ ಕೋರಿಧಾರೆ.ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ [more]

ರಾಷ್ಟ್ರೀಯ

ನ.16ರಿಂದ ಶಬರಿಮಲೆ ಮಂಡಲ, ಮಕರಜ್ಯೋತಿ ಉತ್ಸವ ಆರಂಭ

ಶಬರಿಮಲೆ: ಶಬರಿಮಲೆಯಲ್ಲಿ ಈ ಬಾರಿಯ ಮಂಡಲ, ಮಕರಜ್ಯೋತಿ ಉತ್ಸವ ಋತು ನ.16ರಂದು ಆರಂಭಗೊಳ್ಳಲಿದೆ. ಕೋವಿಡ್ ಹರಡುವಿಕೆ ಹಿನ್ನೆಲೆಯಲ್ಲಿ ಸೀಮಿತ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಇದರಂತೆ ವಾರದಲ್ಲಿ ಮೊದಲ [more]

ಚಿಕ್ಕಮಗಳೂರು

ವಿವಿಧ ಕ್ಷೇತ್ರದ ಕ್ರೀಡಾಸಾಧಕರ ಪ್ರಶಸ್ತಿ ಪಟ್ಟಿ ಬಿಡುಗಡೆ: ಏಕಕಾಲದಲ್ಲಿ 2017ರಿಂದ 2019 ಸಾಲಿಗೂ ಪ್ರಶಸ್ತಿ ಪ್ರಕಟ ಏಕಲವ್ಯ, ಕ್ರೀಡಾರತ್ನ, ಜೀವಮಾನ ಸಾಧನೆ, ಪೆÇೀಷಕರ ಪ್ರಶಸ್ತಿಗೆ ಆಯ್ಕೆ

ಚಿಕ್ಕಮಗಳೂರು: 2017, 2018 ಮತ್ತು 2019ನೇ ಸಾಲಿನ ಕ್ರೀಡಾ ಕ್ಷೇತ್ರಕ್ಕೆ ಸಂಬಂಸಿದ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಕ್ರೀಡಾ ಪೊಷಕ ಪ್ರಶಸ್ತಿಗೆ [more]

ಬೆಂಗಳೂರು

ಮುಂದಿನ ಒಂದು ವರ್ಷ ಕನ್ನಡ ಕಾಯಕ ವರ್ಷವಾಗಿ ಆಚರಣೆ

ಬೆಂಗಳೂರು: ಮುಂದಿನ ಒಂದು ವರ್ಷ ಕನ್ನಡ ಕಾಯಕ ವರ್ಷವಾಗಿ ಆಚರಿಸಲಾಗುತ್ತಿದ್ದು, ಶೀಘ್ರವೇ ಆಚರಣೆ ಕುರಿತ ರೂಪುರೇಷೆಗಳನ್ನು ಪ್ರಕಟ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಕರ್ನಾಟಕ [more]