ತೋಟಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿಗೆ ಹಿಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಅಧಿಸೂಚಿತ ಬೆಳೆಯನ್ನು ನೋಂದಾಯಿಸಲು ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ರೈತರು ನಿಗದಿತ ಅವಧಿಯೊಳಗೆ ಸಂಬಂಧಿಸಿದ ಬ್ಯಾಂಕ್ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಚಿಕ್ಕಮಗಳೂರು ತೋಟಗಾರಿಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಜಿಲ್ಲೆಯ ಕಡೂರು ತಾಲ್ಲೂಕಿನ ರೈತರಿಗೆ ಮಳೆಯಾಶ್ರಿತ ಟೊಮೊಟೊ ಬೆಳೆ ನೋಂದಾಣಿಗೆ ನವೆಂಬರ್ 30 ಅಂತಿಮ ದಿನವಾಗಿದ್ದು, ರೈತರು ಪ್ರತಿ ಹೆಕ್ಟರ್ಗೆ 1 ಲಕ್ಷ 18 ಸಾವಿರ ವಿಮಾ ಮೊತ್ತವನ್ನು ಹಾಗೂ 5 ಸಾವಿರ 900 ವಿಮಾ ಕಂತನ್ನು ಪಾವತಿಸಬೇಕೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Articles
ಮೋದಿ ನೀಲಕೇಶದ ಗುಟ್ಟು ಬಿಟ್ಟುಕೊಟ್ಟ ಪೇಜಾವರಶ್ರೀ
December 28, 2020
Varta Mitra News - SP
ರಾಜ್ಯ, ಪ್ರಧಾನಿ ಮೋದಿ
Comments Off on ಮೋದಿ ನೀಲಕೇಶದ ಗುಟ್ಟು ಬಿಟ್ಟುಕೊಟ್ಟ ಪೇಜಾವರಶ್ರೀ
Seen By: 77 ಬಾಗಲಕೋಟೆ:ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಗಡ್ಡ ಮತ್ತು ತಲೆಕೂದಲು ಉದ್ದ ಬಿಟ್ಟಿರುವುದು ಭರೀ ಕುತೂಹಲ ಕೆರಳಿಸಿತ್ತು. ಕೊರೋನಾ ಸಂಕಷ್ಟ ಶುರುವಾದ ಬಳಿಕ ಮೋದಿ [more]
ವೀಡಿಯೋ ಕಾನರೆನ್ಸ್ ಮೂಲಕ ಚಾಲನೆ ನೀಡಲಿರುವ ಮೋದಿ ನಾಳೆ ಆಯುರ್ವೇದ ಸಂಸ್ಥೆಗಳ ಉದ್ಘಾಟನೆ
November 12, 2020
Varta Mitra News - SP
ರಾಷ್ಟ್ರೀಯ, ಪ್ರಧಾನಿ ಮೋದಿ, ಕಾರ್ಯಕ್ರಮಗಳು
Comments Off on ವೀಡಿಯೋ ಕಾನರೆನ್ಸ್ ಮೂಲಕ ಚಾಲನೆ ನೀಡಲಿರುವ ಮೋದಿ ನಾಳೆ ಆಯುರ್ವೇದ ಸಂಸ್ಥೆಗಳ ಉದ್ಘಾಟನೆ
Seen By: 70 ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಯುರ್ವೇದ ದಿನದ ಹಿನ್ನೆಲೆಯಲ್ಲಿ ಶುಕ್ರವಾರ ಗುಜರಾತ್ನ ಜಾಮ್ನಗರದಲ್ಲಿ ಆಯುರ್ವೇದ ಬೋಧನಾ ಮತ್ತು ಸಂಶೋಧನಾ ಸಂಸ್ಥೆ (ಐಟಿಆರ್ಎ) [more]
ಇಂತಹ ನಕಾರಾತ್ಮಕ ಮಾನಸಿಕತೆ ಎಂದೂ ಕಂಡಿಲ್ಲ :ವಿಪಕ್ಷ ಗದ್ದಲಕ್ಕೆ ಪ್ರಧಾನಿ ಖೇದ
July 19, 2021
Varta Mitra News - SP
ರಾಷ್ಟ್ರೀಯ
Comments Off on ಇಂತಹ ನಕಾರಾತ್ಮಕ ಮಾನಸಿಕತೆ ಎಂದೂ ಕಂಡಿಲ್ಲ :ವಿಪಕ್ಷ ಗದ್ದಲಕ್ಕೆ ಪ್ರಧಾನಿ ಖೇದ
Seen By: 69 ಹೊಸದಿಲ್ಲಿ : ಸಂಸತ್ತಿನ ಮುಂಗಾರು ಅವೇಶನದ ಆರಂಭದ ದಿನ ಸೋಮವಾರ ಹೊಸದಾಗಿ ಸೇರ್ಪಡೆಗೊಂಡ ಕೇಂದ್ರ ಸಚಿವರನ್ನು ಮತ್ತು ಉಭಯ ಸದನಗಳಿಗೆ ಆಯ್ಕೆಯಾದ ಹೊಸ [more]