ಬೆಂಗಳೂರು

ಅಲ್ಪಸಂಖ್ಯಾತರಿಗೆ ಸಿಗಬೇಕಾದ ಸೌಲಭ್ಯ ತಲುಪಿಸಲು ಪ್ರಾಮಾಣಿಕ ಪ್ರಯತ್ನ:ಜಫ್ರುಲ್ ಖಾನ್

ಬೆಂಗಳೂರು, ಮಾ.6- ರಾಜ್ಯದಲ್ಲಿರುವ ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರೈಸ್ತರು, ಸಿಖ್‍ರು ಹಾಗೂ ಪಾರ್ಸಿಗಳಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ [more]

ಆರೋಗ್ಯ

ಮಾ.10ರಂದು ರಾಜ್ಯಾದ್ಯಂತ ಪೊಲೀಯೋ ಲಸಿಕೆ ಕಾರ್ಯಕ್ರಮ:ಸಚಿವ ಶಿವಾನಂದ ಪಾಟೀಲ್

ಬೆಂಗಳೂರು,ಮಾ.6- ರಾಜ್ಯಾದ್ಯಂತ ಪೊಲೀಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಈ ಬಾರಿ ಒಂದೇ ಹಂತದಲ್ಲಿ ಮಾ. 10ರಂದು ನಡೆಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ [more]

ಬೆಂಗಳೂರು

ಪಾರದರ್ಶಕವಾದ ಚುನಾವಣೆಗೆ ವ್ಯವಸ್ಥಿತ ಮತದಾರರ ಪಟ್ಟಿ ಮುಖ್ಯ: ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ಪಾಟೀಲ

ಬೆಂಗಳೂರು, ಮಾ.6-ಚುನಾವಣಾ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆಯನ್ನು ಪ್ರತಿವರ್ಷ ಕಡ್ಡಾಯವಾಗಿ ನಿರ್ದಿಷ್ಟ ಅವಧಿಯಲ್ಲಿಯೇ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ಪಾಟೀಲ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. [more]

ಬೆಂಗಳೂರು

ರಾಜಸ್ತಾನ ನಂತರ ಕರ್ನಾಟಕ ಹೆಚ್ಚು ಹೊಣ ಭೂಮಿ ಹೊಂದಿರುವ ರಾಜ್ಯ: ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಮಾ.6-ಕರ್ನಾಟಕ ಅತೀ ಹೆಚ್ಚು ಒಣಭೂಮಿ ಹೊಂದಿರುವ ರಾಜ್ಯವಾಗಿದ್ದು, ರಾಜಸ್ಥಾನದ ನಂತರದ ಸ್ಥಾನದಲ್ಲಿದೆ ಹಾಗಾಗಿ ನಮ್ಮ ರೈತರು ನೀರಾವರಿಯಂತಹ ಸಮಸ್ಯೆಗಳನ್ನು ಹೆಚ್ಚು ಎದುರಿಸುತ್ತಿದ್ದಾರೆ ಎಂದು ಭಾರೀ ಮತ್ತು [more]

ಮತ್ತಷ್ಟು

ರಾಜ್ಯದಲ್ಲಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದ ಪ್ರಧಾನಿ

ಪ್ರಧಾನ ಮಂತ್ರಿ ಇಂದು ಕರ್ನಾಟಕ ಮತ್ತು ತಮಿಳುನಾಡು ಭೇಟಿಯ ವೇಳೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲಿದ್ದಾರೆ. ಕರ್ನಾಟಕದಲ್ಲಿ ಪ್ರಧಾನಿ ಮೋದಿ ಡಿಜಿಟಲ್ ಮೂಲಕ ಬೆಂಗಳೂರಿನ ಇಎಸ್‍ಐಸಿ ಆಸ್ಪತ್ರೆ [more]

ಅಂತರರಾಷ್ಟ್ರೀಯ

ಭಾರತ ಮೂಲದ ದಂತವೈದ್ಯೆಯ ಬರ್ಬರ ಹತ್ಯೆ

ಮೆಲ್ಬೋರ್ನ್, ಮಾ.6- ಭಾರತ ಮೂಲದ ದಂತ ವೈದ್ಯೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಸಿಡ್ನಿಯ ಬಸ್ಟಿಸ್ಟ್ ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ಶವ ಪತ್ತೆಯಾಗಿದೆ. ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿದ್ದ [more]

ರಾಷ್ಟ್ರೀಯ

ದೆಹಲಿಯ ಸಿಜಿಒ ಕಾಂಪ್ಲೆಕ್ಸ್‍ನಲ್ಲಿ ಆಕಸ್ಮಿಕ ಬೆಂಕಿ-ಸುಟ್ಟು ಕರಕಲಾದ ಮಹತ್ವದ ದಾಖಲೆಗಳು

ನವದೆಹಲಿ, ಮಾ.6- ಕೇಂದ್ರ ಸಾಮಾಜಿಕ ನ್ಯಾಯ ಇಲಾಖೆಯ ಸಿಜಿಒ ಕಾಂಪ್ಲೆಕ್ಸ್‍ನಲ್ಲಿ ಆಕಸ್ಮಿಕ ಅಗ್ನಿ ಅನಾಹುತ ಉಂಟಾಗಿದ್ದು, ಕೇಂದ್ರ ಸರ್ಕಾರದ ಕೆಲವು ಮಹತ್ವದ ದಾಖಲೆಗಳು ಸುಟ್ಟು ಕರಕಲಾಗಿವೆ. ನವದೆಹಲಿಯ [more]

ರಾಷ್ಟ್ರೀಯ

ರಾಮ ಜನ್ಮಭೂಮಿ ಬಾಬರಿ ಮಸೀದಿ ಭೂ ವಿವಾದ-ಮಧ್ಯವರ್ತಿಗಳ ನೇಮಕ-ತೀರ್ಪನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ನವದೆಹಲಿ, ಮಾ.6- ಶತಕೋಟಿ ಭಾರತೀಯರು ಕಾತುರದಿಂದ ಎದುರು ನೋಡುತ್ತಿರುವ ವಿವಾದಾತ್ಮಕ ರಾಮ ಜನ್ಮಭೂಮಿ ಬಾಬರಿ ಮಸೀದಿ ಭೂ ವಿವಾದ ಪರಿಹಾರಕ್ಕೆ ಮಧ್ಯವರ್ತಿಗಳನ್ನು ನೇಮಿಸುವ ಸಂಬಂಧ ಸುಪ್ರೀಂಕೋರ್ಟ್ ತೀರ್ಪನ್ನು [more]

ರಾಷ್ಟ್ರೀಯ

ಭಾರತೀಯ ಸೇನೆಯ ನಡೆ ವಿಶ್ವಕ್ಕೇ ಮಾದರಿ

ಸಾಂಬಾ, ಮಾ.6- ಜಮ್ಮು-ಕಾಶ್ಮೀರದಲ್ಲಿ ಸೇನೆಯ ಬಗ್ಗೆ ಪ್ರತ್ಯೇಕವಾದಿಗಳು ಏನೇ ಹೇಳಿಕೊಳ್ಳಲಿ. ಆದರೆ, ಭಾರತೀಯ ಸೇನೆಯ ನಡೆ ವಿಶ್ವಕ್ಕೇ ಮಾದರಿ. ತಾಯ್ನಾಡಿನಲ್ಲಿದ್ದುಕೊಂಡೇ ದ್ರೋಹ ಬಗೆಯುವ ಆದಿಲ್ ಧರ್‍ನಂತಹ ಪಾತಕಿಗಳೂ [more]

ರಾಷ್ಟ್ರೀಯ

ಮಾಜಿ ಪ್ರಧಾನಿ ದೇವೇಗೌಡ ಮತ್ತು ರಾಹುಲ್‍ಗಾಂಧಿಯವರ ಭೇಟಿ : ಚುನಾವಣಾ ಪೂರ್ವ ಹೊಂದಾಣಿಕೆ ಕುರಿತಂತೆ ನಡೆಸಿದ ಮೊದಲ ಚರ್ಚೆ

ನವದೆಹಲಿ, ಮಾ.6-ತಮ್ಮ ನಿವಾಸದಲ್ಲಿ ರಾಹುಲ್‍ಗಾಂಧಿಯವರನ್ನು ಭೇಟಿ ಮಾಡಿ ಲೋಕಸಭೆ ಚುನಾವಣೆ ಪೂರ್ವ ಮೈತ್ರಿ ಕುರಿತಂತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರು, [more]

ಅಂತರರಾಷ್ಟ್ರೀಯ

ಭಯೋತ್ಪಾದಕರ ವಿರುದ್ಧ ಆಕ್ರಮಣ ನಡೆಸುವುದಾಗಿ ಪಾಕ್‍ಗೆ ಇರಾನ್ ಎಚ್ಚರಿಕೆ

ಟೆಹ್ರಾನ್, ಮಾ.5- ಪಾಕಿಸ್ತಾನ ನೆಲಕ್ಕೆ ನುಗ್ಗಿ ಉಗ್ರರ ಕ್ಯಾಂಪ್‍ಗಳ ಮೇಲೆ ಭಾರತೀಯ ವಾಯುಸೇನೆ ವಾಯುದಾಳಿ ನಡೆಸಿದ ಬೆನ್ನಲ್ಲೇ ನೆರೆಯ ಇರಾನ್ ಸಹ ಭಯೋತ್ಪಾದಕರ ವಿರುದ್ಧ ಆಕ್ರಮಣ ನಡೆಸುವುದಾಗಿ [more]

ರಾಷ್ಟ್ರೀಯ

ಏಡ್ಸ್ ರೋಗ ನಿವಾರಣೆಗೆ ಸಿಕ್ಕಿದೆ ಚಿಕಿತ್ಸೆ

ಲಂಡನ್, ಮಾ.5-ಆರೋಗ್ಯ ಕ್ಷೇತ್ರದ ಮಹಾ ಹೆಮ್ಮಾರಿ ಎಂದೇ ಬಣ್ಣಿಸಲಾದ ಮಾರಕ ಏಡ್ಸ್ ರೋಗ ನಿವಾರಣೆ ನಿಟ್ಟಿಯಲ್ಲಿ ಭರವಸೆಯ ಆಶಾಕಿರಣವೊಂದು ಮೂಡಿದೆ. ಬ್ರಿಟನ್‍ನ ಎಚ್‍ಐವಿ ಪೀಡಿತ ವ್ಯಕ್ತಿಯನ್ನು ಈಗ [more]

ಅಂತರರಾಷ್ಟ್ರೀಯ

ಪಾಕಿಸ್ತಾನಕ್ಕೆ ಮತ್ತೊಂದು ‘ಶಾಕ್’ ಕೊಟ್ಟ ಅಮೆರಿಕ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿನ ಭಯೋತ್ಪಾದಕ ದಾಳಿಯ ನಂತರ, ಜಾಗತಿಕ ಒತ್ತಡವನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಪಾಕಿಸ್ತಾನ ನಾಗರಿಕರ ವೀಸಾ ಅವಧಿಯನ್ನು ಕಡಿತಗೊಳಿಸಿ ಅಮೇರಿಕಾ ಅಧ್ಯಕ್ಷ [more]

ರಾಜ್ಯ

ದೇವೇಗೌಡ-ರಾಹುಲ್ ಗಾಂಧಿ ಭೇಟಿ; ವಾರದೊಳಗೆ ಸೀಟು ಹಂಚಿಕೆಗೆ ಅಂತಿಮ ಅಂಕಿತ

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಸೀಟು ಹಂಚಿಕೆಯ ಕಸರತ್ತು ಜೋರಾಗಿದೆ. ಈ ಮಧ್ಯೆ ಜೆಡಿಎಸ್​​ ವರಿಷ್ಠ ಎಚ್.​ಡಿ. ದೇವೇಗೌಡ ಹಾಗೂ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ದೆಹಲಿಯಲ್ಲಿ [more]

ರಾಜ್ಯ

ಒಂದು ಅವಕಾಶ ಕೊಡಿ, ಹೊಸ ಇತಿಹಾಸ ಸೃಷ್ಟಿಸೋಣ; ಬಿಜೆಪಿ ಸೇರ್ಪಡೆ ನಂತರ ಜಾಧವ್ ಮಾತು

ಕಲಬುರಗಿ: ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸುವ ಉದ್ದೇಶದಿಂದ ಕಾಂಗ್ರೆಸ್  ತೊರೆದ ಉಮೇಶ್​ ಜಾಧವ್​ ಇಂದು ಯಡಿಯೂರಪ್ಪ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಸಮಾವೇಶದಲ್ಲಿ ಮೋದಿ ಆಗಮನಕ್ಕೂ [more]

ರಾಜ್ಯ

ಬಿಜೆಪಿಗೆ ಕಾಂಗ್ರೆಸ್ ಶಾಸಕ ಉಮೇಶ್​ ಜಾಧವ್​ ಅಧಿಕೃತ ಸೇರ್ಪಡೆ

ಕಲಬುರಗಿ: ಕೇಂದ್ರ ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸುವ ಸಲುವಾಗಿ ಬಿಜೆಪಿ ಕಾಂಗ್ರೆಸ್​ ಶಾಸಕ ಉಮೇಶ್​ ಜಾಧವ್​ಗೆ ಗಾಳ ಹಾಕಿ ಪಕ್ಷ ತೊರೆಯುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. [more]

ರಾಷ್ಟ್ರೀಯ

5 ವರ್ಷದ ಮಗು ಬದುಕಿಸಲು 5 ಸಾವಿರ ಜನ ಕ್ಯೂ ನಿಂತರು!

ವರ್ಸೈಸ್ಟರ್‌(ಇಂಗ್ಲೆಂಡ್‌): ಐದು ವರ್ಷದ ಮಗುವಿಗೆ ಕ್ಯಾನ್ಸರ್. ಯಾರಾದರೂ ಸ್ವಲ್ಪ ಹೆಲ್ಪ್ ಮಾಡಿ ಅಂತ ಕೇಳಿದ್ರೇ, ಧೋ ಎಂದು ಸುರಿಯೋ ಮಳೆಯ ಮಧ್ಯೆಯೇ 5 ಸಾವಿರ ಜನ ಕ್ಯೂನಲ್ಲಿ [more]

ರಾಜ್ಯ

ಬೆಂಗಳೂರು-ಪುಣೆ ನಡುವೆ ಅನುಮಾನಾಸ್ಪದ ಕಾರು ಓಡಾಟ; ಕಟ್ಟೆಚ್ಚರ ವಹಿಸುವಂತೆ ಬೆಂಗಳೂರು ಪೊಲೀಸರಿಗೆ ಗುಪ್ತಚರ ಇಲಾಖೆ ಸೂಚನೆ

ನವದೆಹಲಿ: ಬೆಂಗಳೂರು ಹಾಗೂ ಪುಣೆ ನಡುವೆ ಅನುಮಾನಾಸ್ಪದವಾಗಿ ಕಾರೊಂದು ಓಡಾಡುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದ್ದು, ನಗರದಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಕಾರು [more]

ರಾಜ್ಯ

ಇಂದು ದೇವೇಗೌಡ-ರಾಹುಲ್ ಭೇಟಿ; ಸೀಟು ಹಂಚಿಕೆ ಬಿಕ್ಕಟ್ಟು ಇತ್ಯರ್ಥವಾಗಲಿದೆಯಾ?

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಸೀಟು ಹಂಚಿಕೆಯ ಕಸರತ್ತು ಜೋರಾಗಿದೆ. ಇತ್ತೀಚೆಗೆ ನಡೆದ ಕಾಂಗ್ರೆಸ್​​-ಜೆಡಿಎಸ್​ ಸಮನ್ವಯ ಸಮಿತಿ ಸಭೆಯಲ್ಲಿ ಕ್ಷೇತ್ರ ಹಂಚಿಕೆ ವಿಚಾರ ಚರ್ಚೆಗೆ ಬಂದಿತ್ತು. [more]

ರಾಷ್ಟ್ರೀಯ

ಅಸಂಘಟಿತ ವಲಯದವರಿಗಾಗಿ ಪ್ರಧಾನ್ ಮಂತ್ರಿ ಶ್ರಮ ಯೋಗಿ ಯೋಜನೆಗೆ ಪ್ರಧಾನಿ ಚಾಲನೆ

ಅಹಮದಾಬಾದ್ : ಅಸಂಘಟಿತ ವಲಯದವರಿಗಾಗಿ ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಂದಾನ್ ಯೋಜನೆ ಪಿಂಚಣಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನಿಡಿದರು. ಈ ವೇಳೆ ಮಾತನಾಡಿದ [more]

ಚಿಕ್ಕಬಳ್ಳಾಪುರ

ಎಂ.ವಿ.ಕೆ ಗೋಲ್ಡನ್ ಡೈರಿಗೆ ಸಿಎಂ ಕುಮಾರಸ್ವಾಮಿ ಶಂಕುಸ್ಥಾಪನೆ

ಕೋಲಾರ: ಕೋಲಾರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಎಂ.ವಿ.ಕೆ ಗೋಲ್ಡನ್ ಡೈರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಎಚ್.ಡಿ.ಕುಮಾರ್ [more]

ರಾಜ್ಯ

ತಾಕತ್ತಿದ್ದರೆ ಪ್ರಧಾನಿ ಮೋದಿಯವರನ್ನು ಗುಂಡಿಟ್ಟು ಕೊಲ್ಲಿ ಎಂದ ಬೇಳೂರು ಗೋಪಾಲಕೃಷ್ಣ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಗುಂಡಿಟ್ಟು ಕೊಲ್ಲಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. [more]

ರಾಷ್ಟ್ರೀಯ

ಏರ್ ಸ್ಟ್ರೈಕ್ ಸಾಕ್ಷಿ ತರಲು ಬಾಲಕೋಟ್ ಗೆ ಹೋಗುತ್ತೀರಾ…?: ಕಪಿಲ್ ಸಿಬಲ್ ಗೆ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಪ್ರೆಶ್ನೆ

ನವದೆಹಲಿ: ಏರ್ ಸ್ಟ್ರೈಕ್ ದಾಳಿಗೆ ಸಾಕ್ಷಿ ತರಲು ಪಾಕಿಸ್ತಾನಕ್ಕೆ ಹೋಗುತ್ತಿರಾ ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರಿಗೆ ಪ್ರಶ್ನಿಸಿದ್ದಾರೆ. [more]

ರಾಷ್ಟ್ರೀಯ

ಲೋಕಸಭಾ ಚುನಾವಣೆ: ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ

ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಜತೆ ಕಾಂಗ್ರೆಸ್​ ಮೈತ್ರಿ ಅಂತಿಮಗೊಂಡಿದ್ದು, ಕಾಂಗ್ರಸ್​ ಹಾಗೂ ಇತರ ಮಿತ್ರಪಕ್ಷಗಳ ಒತೆಗೂಡಿ ಡಿಎಂಕೆ ಚುನಾವಣೆ ಎದುರಿಸಲಿದೆ. ಈ [more]

ರಾಷ್ಟ್ರೀಯ

ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ: 250 ಉಗ್ರರು ಸಾವನ್ನಪ್ಪಿರುವ ಸಾಧ್ಯತೆ: ವಿ.ಕೆ ಸಿಂಗ್

ನವದೆಹಲಿ: ಬಾಲಕೋಟ್ ನಲ್ಲಿ ಪಾಕ್ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 250 ಉಗ್ರರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ರಕ್ಷಣಾ [more]