ಬೆಂಗಳೂರು

ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾದ ಯಡಿಯೂರಪ್ಪನವರ ನಿವಾಸ

ಬೆಂಗಳೂರು,ಮಾ.22-ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ದವಳಗಿರಿ ನಿವಾಸ ಇಂದು ಕೂಡ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು. ಬೆಳಗಿನಿಂದಲೇ ಅವರ ನಿವಾಸಕ್ಕೆ ಪಕ್ಷದ ಮುಖಂಡರು, ಮಠಾಧೀಶರು, ಕಾರ್ಯಕರ್ತರು [more]

ಬೆಂಗಳೂರು

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ-ಜೆಡಿಎಸ್‍ನಲ್ಲಿ ಮುಂದುವರೆದ ಗೊಂದಲ

ಬೆಂಗಳೂರು,ಮಾ.22- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಗೊಂದಲ ಮುಂದುವರೆದಿದೆ. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿದ್ದು, ಬೆಂಗಳೂರು ಉತ್ತರ [more]

ಬೆಂಗಳೂರು

ಅಭ್ಯರ್ಥಿಗಳ ಆಯ್ಕೆಯಲ್ಲಿ ಕಸರತ್ತು ನಡೆಸುತ್ತಿರುವ ಕಾಂಗ್ರೇಸ್

ಬೆಂಗಳೂರು, ಮಾ.22- ಬಿಜೆಪಿಯನ್ನು ಸೋಲಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲೇ ಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಆಯ್ಕೆ ಸಲುವಾಗಿ ನಿನ್ನೆಯಿಂದಲೂ ನವದೆಹಲಿಯಲ್ಲಿ ಭರ್ಜರಿ ಕಸರತ್ತು ನಡೆಸುತ್ತಿದೆ. [more]

ಬೆಂಗಳೂರು

ಲೋಕಸಭೆ ಚುನಾವಣೆ : ಕಾಂಗ್ರೆಸ್ ಶಾಸಕರಾದ ಶಾಮನೂರು ಶಿವಶಂಕರಪ್ಪ, ಈಶ್ವರ್‍ಖಂಡ್ರೆ ಮತ್ತು ರಿಜ್ವಾನ್ ಆರ್ಷದ್ ಕಣಕ್ಕೆ

ಬೆಂಗಳೂರು, ಮಾ.22- ಶಾಸಕರಾಗಿರುವ ಶಾಮನೂರು ಶಿವಶಂಕರಪ್ಪ, ಈಶ್ವರ್‍ಖಂಡ್ರೆ, ವಿಧಾನಪರಿಷತ್ ಸದಸ್ಯರಾದ ರಿಜ್ವಾನ್ ಅರ್ಷದ್, ಗೋವಿಂದರಾಜು ಅವರನ್ನು ಲೋಕಸಭೆ ಚುನಾವಣೆ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ತುಮಕೂರು ಲೋಕಸಭೆ ಕ್ಷೇತ್ರವನ್ನು [more]

ರಾಷ್ಟ್ರೀಯ

ಕಾಂಗ್ರೇಸ್ ಹೈಕಮಾಂಡ್‍ಗೆ ತಲೆನೋವಾಗಿರುವ ತುಮಕೂರು ಕ್ಷೇತ್ರ

ನವದೆಹಲಿ, ಮಾ.22- ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗಿಂತಲೂ ಕಾಂಗ್ರೆಸ್ ಹೈಕಮಾಂಡ್‍ಗೆ ತುಮಕೂರು ಕ್ಷೇತ್ರ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಲಿ [more]

ರಾಷ್ಟ್ರೀಯ

ದೆಹಲಿಯ ಪಾಕ್ ರಾಯಭಾರಿ ಕಚೇರಿಯಲ್ಲಿ ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆ-ಭಾರತದ ಬಹಿಷ್ಕಾರ

ನವದೆಹಲಿ, ಮಾ.22- ರಾಜಧಾನಿ ದೆಹಲಿಯ ಪಾಕ್ ರಾಯಭಾರಿ ಕಚೇರಿಯಲ್ಲಿ ನಡೆಯಲಿರುವ ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯನ್ನು ಬಹಿಷ್ಕರಿಸಲು ಭಾರತ ನಿರ್ಧರಿಸಿದೆ. ಈ ಸಮಾರಂಭಕ್ಕೆ ಜಮ್ಮು ಮತ್ತು ಕಾಶ್ಮೀರದ ಹುರಿಯತ್ [more]

ಅಂತರರಾಷ್ಟ್ರೀಯ

ಇರಾಕ್‍ನಲ್ಲಿ ನೌಕೆ ಮುಳುಗಿ 100ಕ್ಕೂ ಹೆಚ್ಚು ಮಂದಿ ಸಾವು

ಮೊಸುಲ್, ಮಾ.22-ಕುರ್ಡಿಶ್ ಹೊಸ ವಷಾರ್ಚಚಣೆ ಸಂಭ್ರಮದಲ್ಲಿ ಜಲ ವಿಹಾರದಲ್ಲಿದ್ದ ಪ್ರವಾಸಿಗರ ನೌಕೆಯೊಂದು ಮುಳುಗಿ 100ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾದ ಘಟನೆ ಇರಾಕ್‍ನ ಉತ್ತರ ಭಾಗದ ಮೊಸುಲ್ ನಗರದ [more]

ರಾಷ್ಟ್ರೀಯ

ವಿಶ್ವದಲ್ಲಿ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ-ಐಎಂಎಫ್

ವಾಷಿಂಗ್ಟನ್, ಮಾ.22- ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿರುವ ಬೃಹತ್ ಆರ್ಥಿಕತೆಯ ದೇಶ ಎಂದು ಅಂತಾರಾಷ್ಟೀಯ ಹಣಕಾಸು ನಿಧಿ(ಐಎಂಎಫ್) ಬಣ್ಣಿಸಿದೆ. ಭಾರತವು ಕಳೆದ ಐದು ವರ್ಷಗಳಲ್ಲಿ [more]

ರಾಷ್ಟ್ರೀಯ

ಜೆಇಎಂನ ಕುಖ್ಯಾತ ಉಗ್ರಗಾಮಿ ಸಜ್ಜದ್ ಖಾನ್ ಬಂಧನ

ನವದೆಹಲಿ, ಮಾ.22- ಪಾಕಿಸ್ತಾನ ಬೆಂಬಲಿತ ಜೈಷ್-ಎ-ಮಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯ ಕುಖ್ಯಾತ ಉಗ್ರಗಾಮಿ ಸಜ್ಜದ್ ಖಾನ್ ದೆಹಲಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾನೆ. 40ಕ್ಕೂ ಹೆಚ್ಚು ಸಿಆರ್‍ಪಿಎಫ್ [more]

ರಾಷ್ಟ್ರೀಯ

ಎರಡು ಪ್ರತ್ಯೇಕ ಅಪಘಾತದಲ್ಲಿ ಏಳು ಮಂದಿಯ ಸಾವು

ಉತ್ತರಪ್ರದೇಶ, ಮಾ.22- ಎರಡು ಪ್ರತ್ಯೇಕ ಅಪಘಾತದಲ್ಲಿ ಒಟ್ಟು ಏಳು ಮಂದಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಬಲರಾಯ್‍ಪುರ ಮತ್ತು ಬಹ್ಲಿ ಜಿಲ್ಲೆಗಳಲ್ಲಿ ಸಂಭವಿಸಿದೆ. ಹೋಳಿ ಹಬ್ಬ ಆಚರಿಸಿ ಬರುತ್ತಿರುವಾಗ [more]

ರಾಷ್ಟ್ರೀಯ

ಕಾವಲುಗಾರರ ಹಿತರಕ್ಷಣೆಗೆ ಪ್ರಧಾನಿ ಏಕೆ ಸ್ಪಂದಿಸುತ್ತಿಲ್ಲ-ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ನವದೆಹಲಿ, ಮಾ.22- ಚೌಕೀದಾರರ ಹೆಸರು ಹೇಳಿಕೊಂಡು ಅಬ್ಬರದ ಪ್ರಚಾರ ಗಿಟ್ಟಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕಾವಲುಗಾರರ ಹಿತರಕ್ಷಣೆಗಾಗಿ ಏಕೆ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ [more]

ರಾಷ್ಟ್ರೀಯ

ಕೇಂದ್ರ ಸರ್ಕಾರ ಇಂಡಿಯನ್ ಆರ್ಮಿ ರೀತಿ ಪೋಸ್ ಕೊಡುತ್ತಿದೆ-ಎಸ್‍ಪಿ ಮುಖಂಡ ಆಖಿಲೇಶ್ ಯಾದವ್

ಲಕ್ನೋ, ಮಾ.22- ನಮ್ಮ ಸೇನಾಪಡೆಗಳು ಮತ್ತು ವೀರಯೋಧರ ಶಕ್ತಿ ಸಾಮಥ್ರ್ಯ ಮತ್ತು ತ್ಯಾಗವನ್ನು ಯಾರು ಪ್ರಶ್ನಿಸಲಾಗದು ಎಂದು ಹೇಳಿರುವ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಇದೇ [more]

ರಾಷ್ಟ್ರೀಯ

ಪಾಕಿಸ್ತಾನ ಯೋಧರಿಂದ ಮುಂದುವರೆದ ಕದನ ವಿರಾಮ ಉಲ್ಲಂಘನೆ

ಜಮ್ಮು, ಮಾ.22-ಕಾಶ್ಮೀರ ಕಣಿವೆಯ ಗಡಿನಿಯಂತ್ರ ರೇಖೆ (ಎಲ್‍ಓಸಿ)ಬಳಿ ಪಾಕಿಸ್ತಾನ ಯೋಧರು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ಮುಂದುವರೆಸಿದೆ. ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ಪಾಕ್ ರೇಂಜರ್‍ಗಳ [more]

ಅಂತರರಾಷ್ಟ್ರೀಯ

ಮಹಾವಂಚಕ ಹಿತೇಶ್ ಪಟೇಲ್ ಬಂಧನ

ಅಲ್ಬೇನಿಯಾ, ಮಾ.22- ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಕೋಟ್ಯಂತರ ವಂಚಿಸಿ ಆರ್ಥಿಕ ಅಪರಾಧಿಯಾಗಿ ಲಂಡನ್‍ನಲ್ಲ ಆಶ್ರಯ ಪಡೆದಿದ್ದ ವಜ್ರೋದ್ಯಮಿ ನೀರವ್ ಮೋದಿ ಬಂಧನದ ಬೆನ್ನಲ್ಲೇ ಮತ್ತೊಬ್ಬ ಮಹಾವಂಚಕ ಹಿತೇಶ್ [more]

ಅಂತರರಾಷ್ಟ್ರೀಯ

ದೊಡ್ಡ ಸೆಕ್ಸ್ ಹಗರಣವನ್ನು ಬೇಧಿಸಿದ ದಕ್ಷಿಣ ಕೊರಿಯಾ ಪೊಲೀಸರು

ಸಿಯೋಲ್, ಮಾ.22- ದಕ್ಷಿಣ ಕೊರಿಯಾ ಪೊಲೀಸರು ರಾಜಧಾನಿ ಸಿಯೋಲ್‍ನಲ್ಲಿ ಅತಿ ದೊಡ್ಡ ಸ್ಪೈಕ್ಯಾಮ್(ರಹಸ್ಯಕ್ಯಾಮರಾ) ಸೆಕ್ಸ್ ಹಗರಣವನ್ನು ಬೇಧಿಸಿದ್ದಾರೆ. ಹೋಟೆಲ್‍ಗಳಲ್ಲಿ ತಂಗಿದ್ದ ಸುಮಾರು 800 ದಂಪತಿಗಳ ಸರಸ ಸಲ್ಲಾಪದ [more]

ರಾಷ್ಟ್ರೀಯ

ಬಿಜೆಪಿಗೆ ಸೇರ್ಪಡೆಯಾದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್

ನವದೆಹಲಿ, ಮಾ.22- ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ರಾಜಕೀಯದಲ್ಲಿ ತಮ್ಮ ನೂತನ ಇನ್ನಿಂಗ್ಸ್ ಆರಂಭಿಸಲು ಹೊರಟಿದ್ದಾರೆ. ಇಂದು ಕೇಂದ್ರದ ವಿತ್ತ ಸಚಿವ ಅರುಣ್‍ಜೇಟ್ಲಿ ಹಾಗೂ ಕಾನೂನು ಸಚಿವ [more]

ಅಂತರರಾಷ್ಟ್ರೀಯ

ಅಂತರ್ ಕೊರಿಯಾ ಸಂಬಂಧ ಕಾರ್ಯಾಲಯದಿಂದ ಹೊರಬಂದ ಉತ್ತರ ಕೊರಿಯಾ

ಸಿಯೋಲ್, ಮಾ.22-ಕಲಹ ಪ್ರಿಯ ಉತ್ತರ ಕೊರಿಯಾ ಮತ್ತೆ ತನ್ನ ವಕ್ರ ಬುದ್ಧಿಯನ್ನು ಪ್ರದರ್ಶಿಸಿದೆ. ದಕ್ಷಿಣ ಮತ್ತು ಉತ್ತರ ಕೊರಿಯಾ ನಡುವೆ ಸೌಹಾರ್ದ ಸಂಬಂಧಕ್ಕಾಗಿ ರಚನೆಯಾಗಿದ್ದ ಅಂತರ್ ಕೊರಿಯಾ [more]

ರಾಷ್ಟ್ರೀಯ

ನೂತನ ಸೈಬರ್ ಭದ್ರತಾ ಮುಖ್ಯಸ್ಥರಾಗಿ ನಿವೃತ್ತ ಹಿರಿಯ ಸೇನಾಧಿಕಾರಿ ರಾಜೇಶ್ ಪಂತ್

ನವದೆಹಲಿ, ಮಾ.22- ನಿವೃತ್ತ ಹಿರಿಯ ಸೇನಾ ಅಧಿಕಾರಿ ರಾಜೇಶ್ ಪಂತ್ ಅವರನ್ನು ಭಾರತದ ನೂತನ ಸೈಬರ್ ಭದ್ರತಾ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಏ. 1ರಿಂದ ಸೈಬರ್ ಭದ್ರತಾ [more]

ರಾಜ್ಯ

ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ವಿಧಿವಶ

ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆಂದು ಶುಕ್ರವಾರ ಹುಬ್ಬಳ್ಳಿಗೆ ತೆರಳಿದ್ದ ಅವರಿಗೆ ಹೃದಯಾಘಾತ ಉಂಟಾಗಿದೆ. ಕೂಡಲೇ [more]

ರಾಜ್ಯ

ನಾಮಪತ್ರ ಸಲ್ಲಿಕೆಗೆ ಆಗಮಿಸಿದ ಪ್ರಕಾಶ್ ರಾಜ್; ನಟಿ ಸಂಯುಕ್ತಾ ಹೊರನಾಡು ಸೇರಿ ನೂರಾರು ಬೆಂಬಲಿಗರ ಸಾಥ್​

ಬೆಂಗಳೂರು: ಬೆಂಗಳೂರು ಸೆಂಟ್ರಲ್​ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಬಹುಭಾಷಾ ನಟ ಪ್ರಕಾಶ್​ ರಾಜ್​ ನೂರಾರು ಬೆಂಬಲಿಗರೊಂದಿಗೆ ಆಗಮಿಸಿದ್ದಾರೆ. ಅವರೊಂದಿಗೆ ಹೆಂಡತಿ ಪೋನಿ ವರ್ಮಾ, ನಟಿ ಸಂಯುಕ್ತಾ [more]

ಶಿವಮೊಗ್ಗಾ

ಸಾಗರದ ಬಳಿ 2 ಕೋಟಿ ರೂ. ಫ್ಲೈಯಿಂಗ್ ಸ್ಕ್ವಾಡ್ ವಶಕ್ಕೆ!

ಶಿವಮೊಗ್ಗ:ಸಾಗರ ತಾಲೂಕಿನ ಅಮಟೆಕೊಪ್ಪ ಚೆಕ್ ಪೋಸ್ಟ್ ಬಳಿ ಕಾರಲ್ಲಿ ಪತ್ತೆಯಾಗಿರುವ ಎರಡು ಕೋಟಿ ರೂ. ಹಣವನ್ನ ಫ್ಲೈಯಿಂಗ್ ಸ್ಕ್ವಾಡ್ ವಶಕ್ಕೆ ಪಡೆದಿದೆ. ಪ್ರಗತಿ ಗ್ರಾಮೀಣ ಬ್ಯಾಂಕ್​ನ ಅಸಿಸ್ಟೆಂಟ್ [more]

ಅಂತರರಾಷ್ಟ್ರೀಯ

ಹೊಟೇಲ್‌ ರಹಸ್ಯ ಕ್ಯಾಮೆರಾ: 800 ದಂಪತಿ ಸೆಕ್ಸ್‌ ಲೈವ್‌ !

ಸೋಲ್‌, ದಕ್ಷಿಣ ಕೊರಿಯ : ನಗರದ ವಿವಿಧ ಐಶಾರಾಮಿ ಹೊಟೇಲ್‌ ಹೊಟೇಲ್‌ಗ‌ಳಲ್ಲಿ  ತಂಗಿದ್ದ ಸುಮಾರು 800 ದಂಪತಿಗಳ  ಸೆಕ್ಸ್‌ ದೃಶ್ಯಗಳನ್ನು ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದು ಲೈವ್‌ ವೆಬ್‌ [more]

ರಾಜ್ಯ

ನಮ್ಮ ಮಂಡ್ಯದಲ್ಲೇ ಹೆಣ್ಣು ಸಿಕ್ಕಿದ್ರೂ ಮದ್ವೆ ಆಗ್ತೀನಿ: ನಿಖಿಲ್ ಕುಮಾರಸ್ವಾಮಿ

ಮಂಡ್ಯ: ಮನೆಯಲ್ಲಿ ಮದುವೆ ಮಾಡಲು ಹೆಣ್ಣು ಹುಡುಕುತ್ತಿದ್ದಾರೆ. ಮಂಡ್ಯದಲ್ಲೇ ಹೆಣ್ಣು ಸಿಕ್ಕರೆ ಮದುವೆ ಆಗುತ್ತೇನೆ ಎಂದು ಮೃತ್ರಿ ಸರ್ಕಾರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್ ಹಾಗೂ [more]

ಧಾರವಾಡ

ಧಾರವಾಡ ಕಟ್ಟಡ ಕುಸಿತ: ಅವಶೇಷಗಳಡಿ ಮೂವರು ಜೀವಂತ !

ಧಾರವಾಡ:  ನಿರ್ಮಾಣ ಹಂತದ ಕಟ್ಟಡ ಕುಸಿದು ಅವಶೇಷಗಳ ಅಡಿ ಸಿಕ್ಕಿಹಾಕಿಕೊಂಡಿರುವ ಮೂವರು ಜೀವಂತವಾಗಿರುವ ಮಾಹಿತಿ ರಕ್ಷಣಾ ತಂಡಗಳಿಗೆ ಸಿಕ್ಕಿದೆ. ದಿಲೀಪ್, ಸೋಮು ಮತ್ತು ಸಂಗೀತ ಎನ್ನುವರರು ಜೀವಂತವಾಗಿ ಅವಶೇಷಗಳ [more]

ಕ್ರೀಡೆ

ವೃತ್ತಿ ಜೀವನದಲ್ಲಿ ಮಾಹಿ ಎದುರಿಸಿದ ಕಠಿಣ ದಿನಗಳು ಯಾವುದು ಗೊತ್ತಾ ? ಮ್ಯಾಚ್ ಫಿಕ್ಸಿಂಗ್ ಬಗ್ಗೆ ಚೆನ್ನೈ ತಲೈವ ಧೋನಿ ಹೇಳಿದ್ದೇನು ?

2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಭಾರತ ಕ್ರಿಕೆಟ್ ಪಾಲಿಗೆ ದೊಡ್ಡ ಕಪ್ಪು ಚುಕ್ಕೆ . ಇಡೀ ಕ್ರಿಕೆಟ್ ಜಗತ್ತೆ ಅಂದು ಪ್ರಕರಣವನ್ನ ನೋಡಿ ಬೆಚ್ಚಿ ಬಿದ್ದಿತ್ತು. [more]