ರಾಷ್ಟ್ರೀಯ

ಈರುಳ್ಳಿ ದರ ಏರಿಕೆ ನಡುವೆಯೇ ಮತ್ತೆ ಗ್ರಾಹಕರ ಜೇಬಿಗೆ ಕತ್ತರಿ; ಎಲ್ ಪಿಜಿ ದರ ಏರಿಕೆ

ನವದೆಹಲಿ: ಈರುಳ್ಳಿ ದರ ಏರಿಕೆಯಿಂದ ಬೇಸತ್ತಿರುವ ಗ್ರಾಹಕರಿಗೆ ಮತ್ತೆ ಎಲ್ ಪಿಜಿ ದರ ಏರಿಕೆ ಮೂಲಕ ಬರೆ ಎಳೆದಂತಾಗಿದೆ. ಹೌದು.. ಎಲ್ ಪಿಜಿ ಸಿಲಿಂಡರ್ ಗಳ ಮೇಲಿನದ ದರ [more]

ರಾಜ್ಯ

ಬಹಿರಂಗ ಪ್ರಚಾರಕ್ಕೆ ಇಂದು ತೆರೆ- ಜೋರಾಗಿದೆ ಚಿಕನ್ ಪಾಲಿಟಿಕ್ಸ್

ಚಿಕ್ಕಬಳ್ಳಾಪುರ: ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದ್ದು, ಇಂದು ಭರ್ಜರಿಯಾಗಿ ಚಿಕನ್ ಪಾಲಿಟಿಕ್ಸ್ ಜೋರಾಗಿದೆ. ಗ್ರಾಮಗಳಲ್ಲಿ ಮತದಾರರಿಗೆ ಕೋಳಿ ಹಂಚಿಕೆ ಮಾಡಿ ಮತಯಾಚನೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. [more]

ಅಂತರರಾಷ್ಟ್ರೀಯ

ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ

ವಾಷಿಂಗ್ಟನ್: ಇಸ್ರೋ ಕನಸಿನ ಕೂಸಾಗಿದ್ದ ಚಂದ್ರಯಾನ 2ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ನಾಸಾದ ಪತ್ತೆ ಹಚ್ಚಿದೆ. ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳದ ಫೋಟೋವನ್ನು ನಾಸಾ ಹಂಚಿಕೊಂಡಿದೆ. ನಾಸಾದ [more]

ಪಂಚಾಂಗ

ನಿತ್ಯ ಪಂಚಾಂಗ 03-12-2019

ಸೂರ್ಯೋದಯ: ಬೆಳಿಗ್ಗೆ 6:26 am ಸೂರ್ಯಾಸ್ತ :  ಸಂಜೆ 5:51 pm ಮಾಸ: ಮಾರ್ದಶಿರ ಪಕ್ಷ:  ಶುಕ್ಲಪಕ್ಷ ತಿಥಿ:  ಸಪ್ತಮೀ ರಾಶಿ: ಕುಂಭ ನಕ್ಷತ್ರ: ಧನಿಷ್ಠ ಯೋಗ: ವ್ಯಾಘಾತ [more]

ರಾಜ್ಯ

ಸುಳ್ವಾಡಿ ವಿಷ ಪ್ರಸಾದ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಬೇಲಾ? ಜೈಲಾ?; ಸುಪ್ರೀಂ​ನಲ್ಲಿ ಇಂದು ಅರ್ಜಿ ವಿಚಾರಣೆ

ಚಾಮರಾಜನಗರ: ಸುಳ್ವಾಡಿ ದೇವಸ್ಥಾನದ ಪ್ರಸಾದಕ್ಕೆ ವಿಷ ಬೆರೆಸಿದ್ದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅದಾದ ನಂತರ ಪ್ರಸಾದದ ಮೇಲೂ ಜನರು ಅನುಮಾನ ಪಡುವಂತಾಗಿತ್ತು. ಈ ಪ್ರಕರಣದ [more]

ರಾಜ್ಯ

ಡಿ. 9ರ ನಂತರ ಇಡೀ ರಾಷ್ಟ್ರಕ್ಕೆ ಶುಭಸುದ್ದಿ: ಜೆಡಿಎಸ್ ಜೊತೆಗೆ ಮರುಮೈತ್ರಿಯ ಸುಳಿವು ಕೊಟ್ಟ ಕೆಸಿ ವೇಣುಗೋಪಾಲ್

ಬೆಳಗಾವಿ: ಮಹಾರಾಷ್ಟ್ರದಲ್ಲಿಯಂತೆ ಕರ್ನಾಟಕದಲ್ಲೂ ರಾಜಕೀಯ ಬದಲಾವಣೆಗಳಾಗುತ್ತವೆ. ಬಿಜೆಪಿ ಸರ್ಕಾರ ಪತನಗೊಳ್ಳುತ್ತದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದರು. ಗೋಕಾಕ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ [more]

ರಾಜ್ಯ

ಕೇಂದ್ರಕ್ಕೆ ಹಣ ವರ್ಗಾಯಿಸಲು ಬಹುಮತ ಇಲ್ಲದಿದ್ದರೂ ಫಡ್ನವೀಸ್ ಸಿಎಂ ಆದರು; ಸಂಸದ ಅನಂತ್​ಕುಮಾರ್ ಹೆಗಡೆ

ಶಿರಸಿ : ಮುಖ್ಯಮಂತ್ರಿ ಫಂಡ್​​ನಲ್ಲಿದ್ದ 40 ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲು ದೇವೇಂದ್ರ ಫಡ್ನವೀಸ್​ ಮಹಾರಾಷ್ಟ್ರದಲ್ಲಿ ನಾಲ್ಕು ದಿನದ ಮುಖ್ಯಮಂತ್ರಿ ಆಗಿದ್ದರು ಎನ್ನುವ [more]

ರಾಷ್ಟ್ರೀಯ

ಬೀದಿ ಗೋವುಗಳಿಗಾಗಿ ‘ಗೋವು ಸಫಾರಿ’ ತೆರೆಯಲು ಚಿಂತನೆ

ಲಕ್ನೋ: ಬೀದಿಗಳಲ್ಲಿ ಇರುವ ಗೋವುಗಳ ಹಾವಳಿ ತಪ್ಪಿಸಲು ‘ಗೋವು ಸಫಾರಿ’ ಆರಂಭಿಸುವ ಬಗ್ಗೆ ಉತ್ತರ ಪ್ರದೇಶದ ಸಚಿವರೊಬ್ಬರು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಉತ್ತರ ಪ್ರದೇಶದ ಹೈನು ಅಭಿವೃದ್ಧಿ ಸಚಿವ [more]

ರಾಷ್ಟ್ರೀಯ

ತಮಿಳುನಾಡಿನಲ್ಲಿ ಭಾರೀ ಮಳೆಗೆ 17 ಮಂದಿ ಬಲಿ

ಚೆನ್ನೈ: ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮನೆ ಕುಸಿದು ಇಬ್ಬರು ಮಕ್ಕಳು ಸೇರಿ ಸುಮಾರು 17 ಮಂದಿ ಮೃತಪಟ್ಟ ಘಟನೆ ಮೆಟ್ಟುಪಾಳಯಂನ ನಡೂರ್ ಗ್ರಾಮ ಹಾಗೂ ಅದರ ಆಸುಪಾಸಿನಲ್ಲಿ ನಡೆದಿದೆ. [more]

ರಾಷ್ಟ್ರೀಯ

ಗ್ರಾಹಕರಿಗೆ ಬರೆ! ಜಿಯೋ, ವೋಡಾಫೋನ್, ಏರ್ ಟೆಲ್ ಪರಿಷ್ಕೃತ ದರ ಎಷ್ಟು ಗೊತ್ತಾ?

ನವದೆಹಲಿ: ದೇಶದ ಪ್ರಮುಖ ಮೂರು ಖಾಸಗಿ ಟೆಲಿಕಾಂ ಆಪರೇಟರ್ಸ್ ಗಳಾದ ವೋಡಾಫೋನ್ ಐಡಿಯಾ ಲಿಮಿಟೆಡ್, ಭಾರ್ತಿ ಏರ್ ಟೆಲ್ ಡಿಸೆಂಬರ್ 3ರಿಂದ ತಮ್ಮ ಸೇವಾ ಶುಲ್ಕಗಳನ್ನು ಹೆಚ್ಚಿಸುವುದಾಗಿ ತಿಳಿಸಿದೆ. [more]

ರಾಷ್ಟ್ರೀಯ

ದುಬಾರಿಯಾಗಲಿದೆ ಜಿಯೋ: ಹೊಸ ದರದ ಸಂಪೂರ್ಣ ಮಾಹಿತಿ ಇಲ್ಲಿದೆ

ನವದೆಹಲಿ: ಆರ್ಥಿಕ ಹಿಂಜರಿತದಿಂದ ತತ್ತರಿಸಿರುವ ಟೆಲಿಕಾಂ ಕಂಪೆನಿಗಳು ಇದೀಗ ತಮ್ಮ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಮುಂದಾಗಿವೆ. ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಶಕೆ ಆರಂಭಿಸಿದ ರಿಲಯನ್ಸ್ ಜಿಯೋ ಡಿಸೆಂಬರ್ 6 ರಿಂದ ಟ್ಯಾರಿಫ್ [more]

ಪಂಚಾಂಗ

ನಿತ್ಯ ಪಂಚಾಂಗ 02-12-2019

ಸೂರ್ಯೋದಯ: ಬೆಳಿಗ್ಗೆ 6:26 am ಸೂರ್ಯಾಸ್ತ :  ಸಂಜೆ 5:51 pm ಮಾಸ: ಮಾರ್ದಶಿರ ಪಕ್ಷ:  ಶುಕ್ಲಪಕ್ಷ ತಿಥಿ:  ಷಷ್ಠೀ ರಾಶಿ: ಮಕರ ನಕ್ಷತ್ರ: ಶ್ರವಣ ಯೋಗ: ಧ್ರುವ [more]

ರಾಷ್ಟ್ರೀಯ

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಂಪುಟದಲ್ಲಿ ಎನ್‌ಸಿಪಿಗೆ ‘ಮಹಾ’ ಪಾಲು..!

ನವದೆಹಲಿ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಂಪುಟದಲ್ಲಿ ಎನ್‌ಸಿಪಿಗೆ ಹಲವಾರು ಪ್ರಮುಖ ಸಚಿವಾಲಯಗಳು ಸಿಗಬಹುದು ಎನ್ನಲಾಗಿದೆ. ಸದ್ಯ ಇರುವ 43 ಸ್ಥಾನಗಳಲ್ಲಿ 16 ನ್ನು ಸ್ಥಾನಗಳು ಎನ್‌ಸಿಪಿ ಪಡೆಯುವ ಸಾಧ್ಯತೆ ಇದೆ. [more]

ರಾಜ್ಯ

ದೇಶದ ಇಂದಿನ ಚಿನ್ನ, ಬೆಳ್ಳಿಯ ಬೆಲೆ ವಿವರ ಇಲ್ಲಿದೆ

ಬೆಂಗಳೂರು: ದೇಶದ ಇಂದಿನ ಚಿನ್ನ, ಬೆಳ್ಳಿಯ ಬೆಲೆ ಅಲ್ಪ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ ಏರಿಕೆಯಾಗಿ, ಗ್ರಾಂ ಚಿನ್ನದ ಬೆಲೆ 37,310 ರೂ [more]

ರಾಷ್ಟ್ರೀಯ

ಜಪಾನ್‌-ಭಾರತ 2+2 ಮಾತುಕತೆ, ಉಗ್ರವಾದ ಕಿತ್ತೊಗೆಯಲು ಪಾಕ್ ಗೆ ಎಚ್ಚರಿಕೆ

ಹೊಸದಿಲ್ಲಿ: ಪಾಕಿಸ್ತಾನದ ಉಗ್ರ ಪೋಷಣೆ­ಯಿಂದಾಗಿ ಪ್ರಾದೇಶಿಕ ಶಾಂತಿ ಭಗ್ನಗೊಳ್ಳುತ್ತಿದೆ. ಈ ಕೂಡಲೇ ಪಾಕ್‌ ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಕಿತ್ತೊಗೆಯಬೇಕು ಎಂದು ಭಾರತ-ಜಪಾನ್‌ ಜಂಟಿಯಾಗಿ ಒತ್ತಾಯಿಸಿವೆ. ಭಾರತ-ಜಪಾನ್‌ ನಡುವಿನ ಚೊಚ್ಚಲ 2 [more]

ರಾಷ್ಟ್ರೀಯ

ವಿಮಾನ ಪತನ: ಇಬ್ಬರು ಮಕ್ಕಳು, ಪೈಲಟ್ ಸೇರಿ 9 ಮಂದಿ ದಾರುಣ ಸಾವು

ಸೌತ್ ಡಕೋಟಾ: ವಿಮಾನ ಪತನವಾಗಿ ಎರಡು ಮಕ್ಕಳು ಸೇರಿದಂತೆ ಒಂಬತ್ತು ಜನರು  ಮೃತಪಟ್ಟ ಘಟನೆ ಅಮೇರಿಕಾದ ಸೌತ್ ಡಕೋಟಾದಲ್ಲಿ ನಡೆದಿದೆ. ಪಿಲಾಟಸ್ ಪಿಸಿ-12  ವಿಮಾನ ಟೇಕಾಫ್ ಆದ ಕೆಲ [more]

ರಾಷ್ಟ್ರೀಯ

ಮಹಾರಾಷ್ಟ್ರ: ವಿಧಾನಸಭೆ ಸ್ಪೀಕರ್ ಆಗಿ ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಅವಿರೋಧ ಆಯ್ಕೆ 

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್  ಪಕ್ಷದ ನಾನಾ ಪಟೋಲೆ ಜೊತೆಗೆ ಬಿಜೆಪಿಯ ಶಾಸಕ ಕಿಷನ್ [more]

ರಾಜ್ಯ

ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಪಕ್ಷಾಂತರಿಗಳಿಗೆ ಸೋಲು ಕಟ್ಟಿಟ್ಟ ಬುತ್ತಿ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರದಿಂದ ಅಧಿಕಾರ ದುರುಪಯೋಗವಾಗುತ್ತಿದೆ. ಪ್ರತೀ ಚುನಾವಣೆಯಲ್ಲೂ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದರು. [more]

ಪಂಚಾಂಗ

ನಿತ್ಯ ಪಂಚಾಂಗ 01-12-2019

ಸೂರ್ಯೋದಯ: ಬೆಳಿಗ್ಗೆ 6:25am ಸೂರ್ಯಾಸ್ತ :  ಸಂಜೆ 5:51 pm ಮಾಸ: ಮಾರ್ದಶಿರ ಪಕ್ಷ:  ಶುಕ್ಲಪಕ್ಷ ತಿಥಿ:  ಪಂಚಮೀ ರಾಶಿ: ಮಕರ ನಕ್ಷತ್ರ: ಉತ್ತರಾಶಾಧ ಯೋಗ: ವೃದ್ಹಿ ಕರ್ಣ: ಬಾವ [more]

ರಾಷ್ಟ್ರೀಯ

ವೈದ್ಯೆಯ ಗ್ಯಾಂಗ್ ರೇಪ್ ಆ್ಯಂಡ್ ಮರ್ಡರ್;ಸಮೀಪದಲ್ಲೇ ಮತ್ತೊಂದು ಮಹಿಳೆಯ ಸುಟ್ಟ ದೇಹ ಪತ್ತೆ

ಹೈದರಾಬಾದ್: ತೆಲಂಗಾಣದಲ್ಲಿ 22 ವರ್ಷದ ಪಶುವೈದ್ಯಯ ಮೇಲೆ ಗ್ಯಾಂಗ್ ರೇಪ್ ಎಸಗಿ ಸುಟ್ಟು ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಏತನ್ಮಧ್ಯೆ ಅದೇ ಪ್ರದೇಶದಲ್ಲಿ [more]

ರಾಷ್ಟ್ರೀಯ

ಜಾರ್ಖಂಡ್ ಒಂದೆಡೆ ಮತದಾನ, ಮತ್ತೊಂದೆಡೆ ನಕ್ಸಲಯರಿಂದ ಸೇತುವೆ ಸ್ಫೋಟ

ರಾಂಚಿ: ಜಾರ್ಖಂಡ್ ವಿಧಾನಸಭೆಯ ಮೊದಲ ಹಂತದ ಚುನಾವಣೆ ಶನಿವಾರ ಬೆಳಗ್ಗೆ ಮತದಾನ ಆರಂಭಗೊಂಡಿದೆ. ಮತ್ತೊಂದೆಡೆ ಗುಮ್ಲಾ ಜಿಲ್ಲೆಯ ಬಿಷ್ಣುಪುರ್ ನಲ್ಲಿ ಸೇತುವೆಯನ್ನು ನಕ್ಸಲೀಯರು ಸ್ಫೋಟಿಸಿರುವ ಘಟನೆ ನಡೆದಿದೆ. ಘಟನೆಯಲ್ಲಿ [more]

ರಾಷ್ಟ್ರೀಯ

ಮಹಾರಾಷ್ಟ್ರ: ಬಹುಮತ ಸಾಬೀತಿಗೂ ಮೊದಲು ಅಜಿತ್ ಪವಾರ್ ಭೇಟಿಯಾದ BJP ಸಂಸದ!

ಮುಂಬೈ: ಇಂದು ಮಧ್ಯಾಹ್ನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಸರ್ಕಾರದ ಬಹುಮತ ಸಾಬೀತು ಪಡಿಸಲು ಸಜ್ಜಾಗುತ್ತಿದ್ದಾರೆ. ಇನ್ನೊಂದೆಡೆ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರನ್ನು ನಂದೇಡ್‌ನ  ಸಂಸದ [more]

ಮತ್ತಷ್ಟು

ಫಾಸ್ಟ್‌ ಟ್ಯಾಗ್‌ ಗಡುವು ವಿಸ್ತರಣೆ: ಟ್ಯಾಗ್ ಖರೀದಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ವಾಹನ ಚಾಲಕರ ಬೇಡಿಕೆ

ಬೆಂಗಳೂರು: ಫಾಸ್ಟ್‌ ಟ್ಯಾಗ್‌ ಅಳವಡಿಕೆಗೆ ಗಡುವು ವಿಸ್ತರಣೆಯಾದ ಹಿನ್ನೆಲೆಯಲ್ಲಿ ಇನ್ನಾದರೂ ಟೋಲ್‌ಗಳಲ್ಲಿ ಟ್ಯಾಗ್‌ ಖರೀದಿಗೆ ಸಮರ್ಪಕವಾದ ವ್ಯವಸ್ಥೆ ಮಾಡಬೇಕೆಂಬ ಬೇಡಿಕೆ ಕೇಳಿಬಂದಿದೆ. ಈ ನಡುವೆ, ಟೋಲ್‌ಗಳಲ್ಲಿ ಮಾರ್ಷಲ್‌ಗಳ ನಿಯೋಜನೆ [more]

ರಾಜ್ಯ

ಎದೆ ಮೇಲೆ ಹಚ್ಚೆ, ಶಾಸಕನನ್ನ ಯಾಮಾರಿಸಿದ್ಳು ಚಿಟ್ಟೆ; ಬಗೆದಷ್ಟು ಬಯಲಾಗ್ತಿದೆ ‘ಹನಿ’ಕಹಾನಿ

ಬೆಂಗಳೂರು: ಮಧ್ಯಪ್ರದೇಶವನ್ನೇ ಮೀರಿಸುವಂತಿದೆ ಕರ್ನಾಟಕದ ಹನಿಟ್ರ್ಯಾಪ್ ಕೇಸ್. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಂತೆಯೇ ಸ್ಫೋಟಕ ಸತ್ಯಗಳು ಬಹಿರಂಗವಾಗುತ್ತಿವೆ. ಶಾಸಕರನ್ನು ಖೆಡ್ಡಾಕ್ಕೆ ಬೀಳಿಸಲು 200ಕ್ಕೂ ಹೆಚ್ಚು ನಟಿಯರ ಬಳಕೆ ಮಾಡಿಕೊಂಡಿದ್ದು, [more]

ಪಂಚಾಂಗ

ನಿತ್ಯ ಪಂಚಾಂಗ 30-11-2019

ಸೂರ್ಯೋದಯ: ಬೆಳಿಗ್ಗೆ 6:25am ಸೂರ್ಯಾಸ್ತ :  ಸಂಜೆ 5:50 pm ಮಾಸ: ಮಾರ್ದಶಿರ ಪಕ್ಷ:  ಶುಕ್ಲಪಕ್ಷ ತಿಥಿ:  ಚತುರ್ಥೀ ರಾಶಿ: ಧನು ನಕ್ಷತ್ರ: ಪೂರ್ವಾಶಾಧ ಯೋಗ: ಗಂಡ ಕರ್ಣ: [more]