ರಾಷ್ಟ್ರೀಯ

ಪೌರತ್ವ ಕಾಯ್ದೆ ಕಿಚ್ಚು: ಬಂಧನಕ್ಕೀಡಾಗಿದ್ದ 50 ಜಾಮಿಯ ವಿವಿ ವಿದ್ಯಾರ್ಥಿಗಳ ಬಿಡುಗಡೆ; ದಿಲ್ಲಿಯಾದ್ಯಾಂತ ಕಟ್ಟೆಚ್ಚರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ಮಾಡಲೊರಟ ನೂತನ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆ ವೇಳೆ ಬಂಧಿತರಾಗಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ [more]

ರಾಷ್ಟ್ರೀಯ

ಜಾಮಿಯಾ ವಿವಿ ಹಿಂಸಾಚಾರ ಪ್ರಕರಣ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್

ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಆವರಣದೊಳಗೆ ಭಾನುವಾರ ಪೊಲೀಸರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಪ್ರಕರಣದ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ. ಶಾಂತಿಯುತ ವಾತಾರಣದಲ್ಲಿ ಈ [more]

ಪಂಚಾಂಗ

ನಿತ್ಯ ಪಂಚಾಂಗ 16-12-2019

ಸೂರ್ಯೋದಯ: ಬೆಳಿಗ್ಗೆ 6:34am ಸೂರ್ಯಾಸ್ತ :  ಸಂಜೆ 5:56 pm ಮಾಸ: ಮಾರ್ದಶಿರ ಪಕ್ಷ:  ಕೃಷ್ಣಪಕ್ಷ ತಿಥಿ:  ಪಂಚಮೀ ರಾಶಿ: ಕಾರ್ಕ ನಕ್ಷತ್ರ: ಆಶ್ಲೇಷ ಯೋಗ: ವೈಧೃತಿ ಕರ್ಣ: [more]

ರಾಷ್ಟ್ರೀಯ

ವಾಹನ ಸವಾರರೆ ಇಂದಿನಿಂದ ನಿಮ್ಮ ವಾಹನಕ್ಕೆ ಇದು ಕಡ್ಡಾಯ

ನವದೆಹಲಿ: ಇಂದಿನಿಂದ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಓಡಾಟ ನಡೆಸುವ ವಾಹನಗಳಿಗೆ ಫಾಸ್ಟ್ ಟ್ಯಾಗ್ (FASTag) ಕಡ್ಡಾಯಗೊಳಿಸಲಾಗಿದೆ. ಡಿಜಿಟಲ್ ಪೇಮೆಂಟ್ ಗೆ ಒತ್ತು ನೀಡಲು, ವಾಯು ಮಾಲಿನ್ಯ ತಡೆಗಟ್ಟಲು ಹಾಗೂ [more]

ರಾಷ್ಟ್ರೀಯ

ಎಚ್ಚರಿಕೆ: ಇನ್ಮುಂದೆ ವಾಟ್ಸ್ ಆಪ್ ನಲ್ಲಿ ನೀವು ಈ ಕೆಲಸ ಮಾಡುವಂತಿಲ್ಲ

ನವದೆಹಲಿ:ಒಂದು ವೇಳೆ ನೀವು ವಾಟ್ಸ್ ಆಪ್ ಖಾತೆ ಹೊಂದಿದ್ದು, ನೀವು ನಿಮ್ಮ ಖಾತೆಯ ಮೂಲಕ ಕೇವಲ 15 ಸೆಕೆಂಡಗಳಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಸಂದೇಶಗಳನ್ನು ರವಾನಿಸಿದರೆ [more]

ರಾಜ್ಯ

ಹೊಸ ವರ್ಷಕ್ಕೆ ‘ಕೈ’ ಟೀಂ ಚೇಂಜ್ ಆಗುತ್ತಾ?

ಬೆಂಗಳೂರು: ಕಾಂಗ್ರೆಸ್ ನಲ್ಲಿ ಈಗ ಎಲ್ಲರದ್ದು ಮೀನಿನ ಹೆಜ್ಜೆ. ಸಿಎಲ್‍ಪಿ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟು ವಾರ ಆಗಿದೆ. ಇತ್ತ ದಿನೇಶ್ ಗುಂಡೂರಾವ್ ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ [more]

ರಾಜ್ಯ

ನೂತನ ಶಾಸಕರಿಗೆ ಸದ್ಯಕ್ಕಿಲ್ಲ ಸಚಿವ ಭಾಗ್ಯ; ಮುಂದಿನ ವಾರ ಸಂಪುಟ ವಿಸ್ತರಣೆ ಸಾಧ್ಯತೆ

ಬೆಂಗಳೂರು: ಉಪಚುನಾವಣೆ ಫಲಿತಾಂಶ ಬಂದ ಕೂಡಲೇ ಬಿಎಸ್​ವೈ ಸಂಪುಟ ವಿಸ್ತರಣೆಯಾಗಿ ತಾವೆಲ್ಲರೂ ಮಂತ್ರಿಗಳಾಗುತ್ತೇವೆಂದು ಎಣಿಸಿದ್ದ ಶಾಸಕರು ಇನ್ನೂ ಒಂದು ವಾರ ಕಾಯಬೇಕಾದ ಸ್ಥಿತಿ ಇದೆ. ಅಮಿತ್ ಶಾ [more]

ಪಂಚಾಂಗ

ನಿತ್ಯ ಪಂಚಾಂಗ 15-12-2019

ಸೂರ್ಯೋದಯ: ಬೆಳಿಗ್ಗೆ 6:33am ಸೂರ್ಯಾಸ್ತ :  ಸಂಜೆ 5:55 pm ಮಾಸ: ಮಾರ್ದಶಿರ ಪಕ್ಷ:  ಕೃಷ್ಣಪಕ್ಷ ತಿಥಿ:  ತೃತೀಯಾ ರಾಶಿ: ಕಾರ್ಕ ನಕ್ಷತ್ರ: ಪುಷ್ಯ ಯೋಗ: ಬ್ರಹ್ಮ ಕರ್ಣ: [more]

ರಾಷ್ಟ್ರೀಯ

ಪ್ರಧಾನಿ ಮೋದಿಯವರಿಗೆ ವಿಡಿಯೋ ಮೂಲಕ ರಾಹುಲ್‍ಗಾಂಧಿ ತಿರುಗೇಟು

ನವದೆಹಲಿ, ಡಿ.13-ರಾಹುಲ್‍ಗಾಂಧಿ ಕ್ಷಮೆ ಕೇಳಬೇಕು ಎಂದು ಸಂಸತ್‍ನಲ್ಲಿ ನಡೆದ ಭಾರೀ ಪ್ರತಿಭಟನೆ ಬಗ್ಗೆ ಟ್ವೀಟರ್‍ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್‍ಗಾಂಧಿ, ಈ ಹಿಂದೆ ನರೇಂದ್ರ ಮೋದಿಯವರು ದೆಹಲಿಯನ್ನು ಅತ್ಯಾಚಾರದ ರಾಜಧಾನಿ [more]

ರಾಷ್ಟ್ರೀಯ

ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಭಾರೀ ಗದ್ದಲ, ಕೋಲಾಹಲಕ್ಕೆ ಕಾರಣವಾದ ರಾಹುಲ್ ಹೇಳಿಕೆ

ನವದೆಹಲಿ, ಡಿ.13-ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಭಾರತದಲ್ಲಿ ರೇಪ್ ಇನ್ ಇಂಡಿಯಾ ಆಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದರೆನ್ನಲಾದ ಹೇಳಿಕೆ [more]

ರಾಷ್ಟ್ರೀಯ

ಗೂಗಲ್ ಸರ್ಚ್‍ನಲ್ಲಿ ಹೆಚ್ಚಾಗಿ ಹುಡುಕಾಟ-ಭಾರತದ ವ್ಯಕ್ತಿಗಳ ಪೈಕಿ ನಂಬರ್ 1 ಸ್ಥಾನದಲ್ಲಿ ಮಿಗ್ ಕಮಾಂಡರ್ ಅಭಿನಂದನ್

ಮುಂಬೈ, ಡಿ.13- ಗೂಗಲ್ ಸರ್ಚ್‍ನಲ್ಲಿ ಹೆಚ್ಚಾಗಿ ಹುಡುಕಾಟಕ್ಕೆ ಒಳಗಾದ ಭಾರತದ ವ್ಯಕ್ತಿಗಳ ಪೈಕಿ ನಂಬರ್ 1 ಸ್ಥಾನದಲ್ಲಿ ಮಿಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಕಾಣಿಸಿಕೊಂಡಿದ್ದರೆ, ಗಾನ ಸಾಮ್ರಾಜ್ಞೆ [more]

ರಾಷ್ಟ್ರೀಯ

ಪ್ರೇಯಸಿಗೆ ಚಾಕುವಿನಿಂದ ಇರಿದ ಭಗ್ನ ಪ್ರೇಮಿ

ಥಾಣೆ, ಡಿ.13- ತಾನು ಪ್ರೀತಿಸುತ್ತಿದ್ದ ಹುಡುಗಿಯು ಬೇರೊಬ್ಬನೊಂದಿಗೆ ಮದುವೆಯಾದಳು ಎಂಬ ಕೋಪದಲ್ಲಿ ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಥಾಣೆಯಲ್ಲಿ ನಡೆದಿದೆ. ವಿಶಾಲ್ ಖಾಡೆ [more]

ರಾಷ್ಟ್ರೀಯ

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ- ಕೇರಳ ಮತ್ತು ಪಂಜಾಬ್ ಸರ್ಕಾರಗಳು ವಿರೋಧ-ಬೆನ್ನಲ್ಲೇ ಪಶ್ಚಿಮ ಬಂಗಾಳ ಸರ್ಕಾರ ಕೂಡ ಆಕ್ಷೇಪ

ಕೋಲ್ಕತ್ತಾ, ಡಿ.13- ತೀವ್ರ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಕ್ಯಾಬ್) ಜಾರಿಗೆ ಕೇರಳ ಮತ್ತು ಪಂಜಾಬ್ ಸರ್ಕಾರಗಳು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಪಶ್ಚಿಮ ಬಂಗಾಳ [more]

ರಾಷ್ಟ್ರೀಯ

ಪೌರತ್ವ ತಿದ್ದುಪಡಿ ಮಸೂದೆ-2019ಕ್ಕೆ ಸಮ್ಮತಿ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ನವದೆಹಲಿ, ಡಿ.13- ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪೌರತ್ವ ತಿದ್ದುಪಡಿ ಮಸೂದೆ-2019ಕ್ಕೆ ಸಮ್ಮತಿ ನೀಡಿದ್ದು, ಅದು ಅಧಿಕೃತವಾಗಿ ಕಾಯ್ದೆಯಾಗಿ ಜಾರಿಗೆ ಬರಲಿದೆ. ಸರ್ಕಾರದ ಅಧಿಕೃತ ಗೆಜೆಟ್‍ನಲ್ಲಿ ಪ್ರಕಟವಾಗುವ ಮೂಲಕ [more]

ಅಂತರರಾಷ್ಟ್ರೀಯ

ಬ್ರಿಟನ್ ಬೋರಿಸ್ ಜಾನ್ಸನ್ ಪ್ರಧಾನಮಂತ್ರಿಯಾಗಿ ಪುನರಾಯ್ಕೆ

ಲಂಡನ್, ಡಿ.13-ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಪ್ರಧಾನಮಂತ್ರಿಯಾಗಿ ಪುನರಾಯ್ಕೆಯಾಗುವುದು ಖಚಿತವಾಗಿದೆ ಎಂದು ಚುನಾವಣೋತ್ತರ ಸಮೀಕ್ಷೆಯೊಂದು ಹೇಳಿದೆ. ಈ ಜಯಭೇರಿಯೊಂದಿಗೆ ಬ್ರೆಕ್ಸಿಟ್(ಬ್ರಿಟನ್ ಎಗ್ಸಿಟ್-ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವಿಕೆ) [more]

ರಾಷ್ಟ್ರೀಯ

ಸಂಸತ್ ಭವನದ ಮೇಲೆ ಉಗ್ರರು ಭಯಾನಕ ದಾಳಿ ನಡೆಸಿ ಇಂದಿಗೆ 18 ವರ್ಷ

ನವದೆಹಲಿ, ಡಿ.13- ದೇಶದ ಶಕ್ತಿ ಕೇಂದ್ರ ಸಂಸತ್ ಭವನದ ಮೇಲೆ ಪಾಕಿಸ್ತಾನಿ ಬೆಂಬಲಿತ ಉಗ್ರರು ಭಯಾನಕ ದಾಳಿ ನಡೆಸಿ ಇಂದಿಗೆ 18 ವರ್ಷಗಳು. ಡಿ.13, 2001ರಂದು ರಾಜಧಾನಿ [more]

ರಾಷ್ಟ್ರೀಯ

ನಿರ್ಭಯಾ ಮೇಲಿನ ಪೈಶಾಚಿಕ ಅತ್ಯಾಚಾರ ಮತ್ತು ಭೀಕರ ಕಗ್ಗೊಲೆ ಪ್ರಕರಣ-ಸಂತ್ರಸ್ತೆಯ ಪೋಷಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಡಿ.18ಕ್ಕೆ

ನವದೆಹಲಿ, ಡಿ.13-ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ನಿರ್ಭಯಾ ಮೇಲಿನ ಪೈಶಾಚಿಕ ಅತ್ಯಾಚಾರ ಮತ್ತು ಭೀಕರ ಕಗ್ಗೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ಅತಿ ಶೀಘ್ರ ಗಲ್ಲು ಶಿಕ್ಷೆಯಾಗಬೇಕೆಂದು(ಡೆತ್‍ವಾರೆಂಟ್) ಕೋರಿ ಸಂತ್ರಸ್ತೆಯ [more]

ರಾಷ್ಟ್ರೀಯ

ಶಬರಿಮಲೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರಕರಣ- ಅರ್ಜಿಗಳ ಕುರಿತು ಯಾವುದೇ ಆದೇಶ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್

ನವದೆಹಲಿ, ಡಿ.13-ಪ್ರಸಿದ್ಧ ಶಬರಿಮಲೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಹಿಳೆಯರ ಸುರಕ್ಷಿತ ಪ್ರವೇಶಕ್ಕೆ ಪೋಲೀಸರ ರಕ್ಷಣೆಯಲ್ಲಿ ಅವಕಾಶ ಮಾಡಿಕೊಡಲು ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತು [more]

ಪಂಚಾಂಗ

ನಿತ್ಯ ಪಂಚಾಂಗ 14-12-2019

ಸೂರ್ಯೋದಯ: ಬೆಳಿಗ್ಗೆ 6:32am ಸೂರ್ಯಾಸ್ತ :  ಸಂಜೆ 5:55 pm ಮಾಸ: ಮಾರ್ದಶಿರ ಪಕ್ಷ:  ಕೃಷ್ಣಪಕ್ಷ ತಿಥಿ:  ದ್ವಿತೀಯಾ ರಾಶಿ: ಮಿಥುನಾ ನಕ್ಷತ್ರ: ಪುನರ್ವಸು ಯೋಗ: ಶುಕ್ಲ ಕರ್ಣ: [more]

ಬೆಂಗಳೂರು

ರಾಜೀನಾಮೆ ನೀಡುವ ಚಿಂತನೆ ನಡೆಸಿಲ್ಲ-ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ

ಬೆಂಗಳೂರು, ಡಿ.13- ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಚಿಂತನೆ ನಡೆಸಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ತಿಳಿಸಿದ್ದಾರೆ. ರಾಜ್ಯದ ವಿಧಾನಸಭೆ ಉಪ ಚುನಾವಣೆ ಸೋಲಿನ ಪರಾಮರ್ಶೆಯನ್ನು ಪಕ್ಷದ [more]

ಬೆಂಗಳೂರು

ರಾಹುಲ್‍ಗಾಂಧಿ ಏಕೆ ಕ್ಷಮೆ ಕೇಳಬೇಕು-ದಿನೇಶ್‍ಗುಂಡೂರಾವ್

ಬೆಂಗಳೂರು, ಡಿ.13-ರಾಹುಲ್‍ಗಾಂಧಿ ಏಕೆ ಕ್ಷಮೆ ಕೇಳಬೇಕು ಎಂದು ಪ್ರಶ್ನಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಬಿಜೆಪಿ ಸರ್ಕಾರದಲ್ಲಿ ಅತ್ಯಾಚಾರಿಗಳನ್ನು ರಕ್ಷಿಸಲಾಗುತ್ತಿದೆ. ಬಲಿಪಶುಗಳನ್ನು ಕೊಲೆ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. [more]

ಬೆಂಗಳೂರು

ಸಿದ್ದರಾಮಯ್ಯ ಮತ್ತು ದಿನೇಶ್‍ಗುಂಡೂರಾವ್ ರಾಜೀನಾಮೆ-ನಾಳೆ ಹೈಕಮಾಂಡ್ ತೀರ್ಮಾನ

ಬೆಂಗಳೂರು, ಡಿ.13- ಉಪ ಚುನಾವಣೆಯ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಮತ್ತು ದಿನೇಶ್‍ಗುಂಡೂರಾವ್ ಅವರುಗಳು ನೀಡಿರುವ ರಾಜೀನಾಮೆ ಕುರಿತು ನಾಳೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. [more]

ಬೆಂಗಳೂರು

ಒಂದು ವಾರದೊಳಗೆ ಸಂತ್ರಸ್ತರಿಗೆ ಪರಿಹಾರ ವಿತರಣೆಯಾಗಬೇಕು- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಡಿ.13-ರಾಜ್ಯದ ವಿವಿಧೆಡೆ ಉಂಟಾದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮನೆ, ಮಠ ಕಳೆದುಕೊಂಡಿರುವ ಸಂತ್ರಸ್ತರಿಗೆ ಒಂದು ವಾರದೊಳಗೆ ಕಡ್ಡಾಯವಾಗಿ ಪರಿಹಾರ ವಿತರಣೆಯಾಗಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ [more]

ಮತ್ತಷ್ಟು

ನಿಲುಗಡೆ ಸ್ಥಳವಿಲ್ಲದ ವಾಹನಗಳ ನೋಂದಣಿಗೆ ಅವಕಾಶ ನೀಡುವುದಿಲ್ಲ

ಬೆಂಗಳೂರು, ಡಿ.13-ವಾಹನ ನಿಲುಗಡೆಗೆ ಜಾಗ ಹೊಂದಿರುವ ಬಗ್ಗೆ ದೃಢೀಕರಣ ಪತ್ರ ನೀಡದ ಹೊರತು ನೋಂದಣಿಗೆ ಅವಕಾಶ ನೀಡದಿರುವ ನಿಯಮವನ್ನು ಹೊಸ ವರ್ಷದಿಂದಲೇ ಜಾರಿಗೆ ತರಲು ಪ್ರಯತ್ನಿಸುವುದಾಗಿ ಬಿಬಿಎಂಪಿ [more]

ಅಂತರರಾಷ್ಟ್ರೀಯ

ಸೇನಾ ಶಿಬಿರವೊಂದರ ಮೇಲೆ ಭಯೋತ್ಪಾದಕರಿಂದ ಭೀಕರ ದಾಳಿ- ದಾಳಿಯಲ್ಲಿ 70ಕ್ಕೂ ಹೆಚ್ಚು ಯೋಧರ ಸಾವು

ನಿಯಮ (ಮಾಲೆ), ಡಿ.12- ಮಾಲೆ ಮತ್ತು ನೈಜೀರಿಯಾ ಗಡಿ ಭಾಗದಲ್ಲಿನ ಸೇನಾ ಶಿಬಿರವೊಂದರ ಮೇಲೆ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯಲ್ಲಿ 70ಕ್ಕೂ ಹೆಚ್ಚು ಯೋಧರು ಹತರಾಗಿದ್ದು, ಅನೇಕರು [more]