ಬೆಂಗಳೂರು

ನಗರಸ್ಥಳೀಯ ಸಂಸ್ಥೆಗಳ ಚುನಾವಣೆಯ ಜವಾಬ್ದಾರಿ-ಜಿಲ್ಲೆಯ ಪದಾಧಿಕಾರಿಗಳು ಹಾಗೂ ಪಕ್ಷದ ಮುಖಂಡರಿಗೆ ನೀಡಿದ ಜೆಡಿಎಸ್

ಬೆಂಗಳೂರು,ನ.೩-ನಗರಸ್ಥಳೀಯ ಸಂಸ್ಥೆಗಳ  ಚುನಾವಣೆಯ ಜವಾಬ್ದಾರಿಯನ್ನು ಜೆಡಿಎಸ್ ಆಯಾ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಪಕ್ಷದ ಮುಖಂಡರಿಗೆ  ನೀಡಿದೆ. ಈಗಾಗಲೇ ೧೪ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಉಪಚುನಾವಣೆಗೆ [more]

ಬೆಂಗಳೂರು

ಡಿ.ಕೆ.ಶಿವಕುಮಾರ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಂಗಳೂರು,ನ.೩- ಕಳೆದೆರಡು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್‌ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಅಧಿಕ ರಕ್ತದೊತ್ತಡ ಮತ್ತು ತೀವ್ರ ಬೆನ್ನು ನೋವಿನಿಂದ [more]

ಬೆಂಗಳೂರು

ಭರತನಾಟ್ಯ ನೋಡುವ ಸಲುವಾಗಿ ಭಾಷಣವನ್ನೇ ಮುಂದೂಡಿದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು,ನ.೩-ಮುಖ್ಯಮಂತ್ರಿ ಯಡಿಯೂರಪ್ಪ  ಅವರು ಭರತನಾಟ್ಯ ನೋಡುವ ಸಲುವಾಗಿ  ತಮ್ಮ ಭಾಷಣವನ್ನೇ ಮುಂದೂಡಿದ ಪ್ರಸಂಗ  ನಗರದ ಜೆಎನ್ ಟಾಟಾ ಆಡಿಟೋರಿಯಂನಲ್ಲಿ ನಡೆದಿದೆ. ಅಗ್ನಿವಹ್ನಿಕುಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ ಅವರು [more]

ಬೆಂಗಳೂರು

ಸ್ಪರ್ಧಿಸಲು ನನಗೆ ಟಿಕೆಟ್ ಕೊಡಿ-ಇಲ್ಲವೇ ನಾನು ಹೇಳಿದವರಿಗೆ ಟಿಕೆಟ್ ನೀಡಿ-ಅನರ್ಹ ಶಾಸಕ ಕೆ.ಗೋಪಾಲಯ್ಯ

ಬೆಂಗಳೂರು,ನ.೩-ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಟಿಕೆಟ್ ಕೊಡಿ ಇಲ್ಲವೇ ನಾನು ಹೇಳಿದವರಿಗೆ ಟಿಕೆಟ್ ನೀಡಿ ಎಂದು ಅನರ್ಹ ಶಾಸಕ ಕೆ.ಗೋಪಾಲಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು [more]

ಬೆಂಗಳೂರು

ಕಾಂಗ್ರೆಸ್ನಿಂದ ವಿವಿಧ ಹಂತಗಳಲ್ಲಿ ರಾಜ್ಯಾದ್ಯಂತ ಚೈತನ್ಯ ಸಮಾವೇಶ

ಬೆಂಗಳೂರು,ನ.೩- ದೇಶವನ್ನು ಅಧೋಗತಿಗೆ ತಲುಪಿಸಿದ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಕಾಂಗ್ರೆಸ್  ವಿವಿಧ ಹಂತಗಳಲ್ಲಿ ರಾಜ್ಯಾದ್ಯಂತ ಚೈತನ್ಯ ಸಮಾವೇಶ ಹಾಗೂ ಸ್ವಾಭಿಮಾನಿ ಸಮಾವೇಶಗಳನ್ನು ಆಯೋಜನೆ ಮಾಡುತ್ತಿದೆ. [more]

ಬೆಂಗಳೂರು

ಆಡಿಯೋ ಬಿಡುಗಡೆಯಾಗಿರುವುದು ಮುಖ್ಯವಲ್ಲ-ಅದರಲ್ಲಿರುವ ಅಂಶಗಳು ಮುಖ್ಯ-ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಬೆ0ಗಳೂರು,ನ.೩- ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಯಡಿಯೂರಪ್ಪ ಮಾತನಾಡಿರುವ ಆಡಿಯೋವನ್ನು ಬಿಜೆಪಿಯವರೇ ಬಿಡುಗಡೆ ಮಾಡಿದ್ದಾರೆ. ಸದ್ಯಕ್ಕೆ ನಮಗೆ ಆಡಿಯೋ ಬಿಡುಗಡೆಯಾಗಿರುವುದು ಮುಖ್ಯವಲ್ಲ. ಅದರಲ್ಲಿರುವ ಅಂಶಗಳು ಪ್ರಮುಖವಾಗಿದೆ ಎಂದು [more]

ರಾಜ್ಯ

ಆಡಿಯೋ ವಿವಾದ: ಸಿದ್ದರಾಮಯ್ಯಗೆ ಕಾಮನ್​ಸೆನ್ಸ್ ಇಲ್ಲ ಎಂದ ಸಿಎಂ

ಬೆಂಗಳೂರು: ಮೊನ್ನೆಯ ಬಿಜೆಪಿ ಕೋರ್ ಕಮಿಟಿ ಸಭೆಯ ವೇಳೆ ಯಡಿಯೂರಪ್ಪ ಅವರು ಆಪರೇಷನ್ ಕಮಲದ ಬಗ್ಗೆ ಮಾತನಾಡಿರುವ ಹೊಸ ಆಡಿಯೋ ವೈರಲ್ ಆಗಿದೆ. ಬಿಜೆಪಿಯವರು ಶಾಸಕರಿಗೆ ಆಮಿಷವೊಡ್ಡಿ [more]

ರಾಷ್ಟ್ರೀಯ

ಮುಷ್ಕರ ನಿಲ್ಲಿಸಿ ಕೆಲಸಕ್ಕೆ ವಾಪಸ್ಸಾಗಲು ನ.5 ಡೆಡ್​​ಲೈನ್​‘​​: ಸಾರಿಗೆ ನೌಕರರಿಗೆ ತೆಲಂಗಾಣ ಸಿಎಂ ಖಡಕ್​​ ಸೂಚನೆ

ಹೈದರಾಬಾದ್​: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ಹೂಡಿರುವ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಟಿಆರ್​​ಡಿಸಿ)ಯ ನೌಕರರಿಗೆ ಸಿಎಂ ಕೆ. ಚಂದ್ರಶೇಖರ್​​ ರಾವ್​​​​ ಡೆಡ್​​ಲೈನ್​​​ ನೀಡಿದ್ದಾರೆ. ನವೆಂಬರ್ [more]

ರಾಷ್ಟ್ರೀಯ

ಛಾತ್ ಪೂಜೆ; ಕಾಲ್ತುಳಿತಕ್ಕೆ ಸಿಲುಕಿ ಮಗು ಸೇರಿದಂತೆ ಇಬ್ಬರು ಮಕ್ಕಳ ಸಾವು

ಪಾಟ್ನ:ಛಾತ್ ಪೂಜಾ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಕೆಲವು ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಔರಂಗಬಾದ್ ನಲ್ಲಿ ನಡೆದಿದೆ. ಔರಂಗಬಾದ್ ನ ದೇಬ್ ನಲ್ಲಿರುವ [more]

ರಾಜ್ಯ

ಮಾಜಿ ಸಿಎಮ್ ಹೇಳಿಕೆಯಿಂದ ಆಸಕ್ತಿ ಕಳೆದುಕೊಂಡ ಕಾಂಗ್ರೆಸ್

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಯಿಂದ ಕಾಂಗ್ರೆಸ್ ಉಪಚುನಾವಣೆಗೂ ಮುನ್ನವೇ ಉತ್ಸಾಹ ಕಳೆದುಕೊಂಡಿದೆ.                   ಮೊನ್ನೆ [more]

ಕ್ರೀಡೆ

ಮೂರನೇ ಸ್ಲಾಟ್ಗೆ ಇಬ್ಬರು ಕನ್ನಡಿಗರ ನಡುವೆ ವಾರ್ 

ಇಂದು  ಕೋಟ್ಲಾ ಅಂಗಳದಲ್ಲಿ ಟೀಮ್ ಇಂಡಿಯಾ ಮತ್ತು  ಬಾಂಗ್ಲಾ ನಡುವೆ  ಮೊದಲ ಟಿ೨೦ ಪಂದ್ಯ ನಡೆಯಲಿದೆ.  ಬಾಂಗ್ಲಾ  ವಿರುದ್ಧ ನಡೆಯಲಿರುವ  ಟಿ೨೦ ಸರಣಿಗೆ ರೋಹಿತ್  ಪಡೆ ಸಜ್ಜಾಗಿದೆ.  ದೆಹಲಿಯ [more]

ಕ್ರೀಡೆ

ವಿರೋಧದ ನಡುವೆಯೂ ಇಂದು ಇಂಡೋ- ಬಾಂಗ್ಲಾ ಫೈಟ್

ಭಾರೀ ವಿರೋಧದ ನಡುವೆಯೂ ಇಂದು ಕೋಟ್ಲಾ ಅಂಗಳದಲ್ಲಿ ಭಾರತ ಮತ್ತು ಬಾಂಗ್ಲಾ ನಡುವಿನ ಮೊದಲ ಟಿ೨೦ ಪಂದ್ಯ ನಡೆಯಲಿದೆ. ಕಳೆದ ಕೆಲವು ದಿನಗಳಿಂದ ರಾಷ್ಟ್ರರಾಜಧಾನಿ ದೆಹಲಿ ವಾಯು [more]

ಕ್ರೀಡೆ

ಇಂದು ಇಂಡೋ- ಬಾಂಗ್ಲಾ ಮೊದಲ ಟಿ೨೦ ಫೈಟ್

ಹೊಸದಿಲ್ಲಿ:ಇಂಡೋ – ಬಾಂಗ್ಲಾ ಸರಣಿ ಇಂದಿನಿಂದ ಆರಂಭವಾಗಲಿದೆ. ಕೋಟ್ಲಾ ಅಂಗಳದಲ್ಲಿ ಆತಿಥೇಯ ಟೀಮ್ ಇಂಡಿಯಾ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗುತ್ತಿವೆ. ವಾಯು ಮಾಲಿನ್ಯದಿಂದ ತತ್ತರಿಸಿರುವ ರಾಷ್ಟ್ರ ರಾಜಧಾನಿ [more]

ಪಂಚಾಂಗ

ನಿತ್ಯ ಪಂಚಾಂಗ 3-11-2019

ಸೂರ್ಯೋದಯ: ಬೆಳಿಗ್ಗೆ 6:13 am ಸೂರ್ಯಾಸ್ತ :  ಸಂಜೆ 5:52 pm ಮಾಸ: ಕಾರ್ತೀಕ ಪಕ್ಷ: ಶುಕ್ಲಪಕ್ಷ ತಿಥಿ: ಸಪ್ತಮೀ ರಾಶಿ: ಮಕರ ನಕ್ಷತ್ರ: ಉತ್ತರಾಷಾಢ ಯೋಗ: ಧೃತಿ ಕರ್ಣ: [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರ ಗಡಿಯಲ್ಲಿ ಮತ್ತೆ ಪಾಕ್ ಪಡೆಯಿಂದ ದಾಳಿ, ಭಾರತೀಯ ಸೇನೆ ಪ್ರತಿದಾಳಿ

ನವದೆಹಲಿ: ಒಂದೆಡೆ ಪಾಕಿಸ್ತಾನದಲ್ಲಿ ಪ್ರಧಾನಿ ಇಮ್ರಾನ್ ಖಾನ್ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ಮೌಲ್ವಿ ಫಝ್ಲುರ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನ ಸೇನಾಪಡೆಗಳು ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ [more]

ರಾಷ್ಟ್ರೀಯ

ಕಾಶ್ಮೀರದಲ್ಲಿ ಮತ್ತೆ ಚಿಗುರಿದೆ ಉಗ್ರ ಜಾಲ: ಲಷ್ಕರೆ ಉಗ್ರನನ್ನು ವಶಕ್ಕೆ ಪಡೆದ ಸೇನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಶನಿವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರೆ ಉಗ್ರನೊಬ್ಬ ಸಿಕ್ಕಿಬಿದ್ದಿದ್ದಾನೆ. ಇಲ್ಲಿನ ಸಪೋರೆ ಎಂಬ [more]

ರಾಷ್ಟ್ರೀಯ

ಮಹಾರಾಷ್ಟ್ರ ಬಿಕ್ಕಟ್ಟು: ಶಿವಸೇನೆಗೆ ಬೆಂಬಲ ನೀಡುವ ಬಗ್ಗೆ ಸೋನಿಯಾ-ಪವಾರ್‌ ಚರ್ಚೆ

ಮುಂಬಯಿ: ಶಿವಸೇನೆ ಮತ್ತು ಬಿಜೆಪಿ ನಡುವೆ ತಲೆದೋರಿರುವ ಅಧಿಕಾರ ಹಂಚಿಕೆ ಬಿಕ್ಕಟ್ಟು ಬರೆಹರಿಯುತ್ತಿಲ್ಲ. ಇದೇ ಸಂದರ್ಭವನ್ನು ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿರುವ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಶಿವಸೇನೆಯನ್ನು ಬೆಂಬಲಿಸುವ ಸಂಬಂಧ ಚರ್ಚೆ [more]

ರಾಷ್ಟ್ರೀಯ

140 ಹಾವುಗಳ ಸಂಗ್ರಹಾಲಯ; ಹೆಬ್ಬಾವು ಕುತ್ತಿಗೆಗೆ ಸುತ್ತಿಕೊಂಡು ಮಹಿಳೆ ಉಸಿರುಗಟ್ಟಿ ಸಾವು

ವಾಷಿಂಗ್ಟನ್: ಬೆನ್ ಟೋನ್ ಕೌಂಟಿ ಶರೀಫ್ ಡಾನ್ ಮುನ್ಸನ್ ಒಡೆತನಕ್ಕೆ ಸೇರಿದ್ದ 140 ಹಾವುಗಳ ಸಂಗ್ರಹಾಲಯದಲ್ಲಿ 36ರ ಹರೆಯದ ಮಹಿಳೆಗೆ ಭಾರೀ ಗಾತ್ರದ ಹೆಬ್ಬಾವು ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ [more]

ರಾಷ್ಟ್ರೀಯ

ಕರ್ತಾರ್‌ಪುರಕ್ಕೆ ಬರಲು ಪಾಸ್‌ಪೋರ್ಟ್‌ ಬೇಡ: ಪಾಕಿಸ್ತಾನ

ಇಸ್ಲಾಮಾಬಾದ್‌: ಸಿಖ್ಖರ ಪ್ರಮುಖ ಯಾತ್ರಾ ಸ್ಥಳ ಕರ್ತಾರ್‌ಪುರಕ್ಕೆ ಭೇಟಿ ನೀಡುವ ಸಿಖ್‌ ಯಾತ್ರಾರ್ಥಿಗಳು ಪಾಸ್‌ಪೋರ್ಟ್‌ ಹೊಂದುವ ಅಗತ್ಯವಿಲ್ಲಎಂದು ಪಾಕಿಸ್ತಾನ ಹೇಳಿದೆ. ಜತೆಗೆ, ಮೊದಲ ಎರಡು ದಿನ 20 ಡಾಲರ್‌ [more]

ರಾಜ್ಯ

ಅಪಲೋ ಆಸ್ಪತ್ರೆಗೆ ಡಿಕೆಶಿಗೆ ದಾಖಲು

ಬೆಂಗಳೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್  ಅನಾರೋಗ್ಯಕ್ಕೆ ಗುರಿಯಾಗಿದ್ದು ಅಪಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ  ಶೇಷಾದ್ರಿಪುರಂನಲ್ಲಿರುವ ಅಪಲೊ ಆಸ್ಪತ್ರೆಗೆ ಡಿಕೆ.ಶಿವಕುಮಾರ್ ಶುಕ್ರವಾರ ಸಂಜೆ ಡಿ.ಕೆ.ಶಿವಕುಮಾರ್ ದಾಖಲಾಗಿದ್ರು. ಡಿ.ಕೆ.ಶಿವಕುಮಾರ್ [more]

ರಾಷ್ಟ್ರೀಯ

ಹೊಗೆಯಲ್ಲಿ ಮುಳುಗಿದ ರಾಷ್ಟ್ರರಾಜಧಾನಿ ದೆಹಲಿ

ಹೊಸದಿಲ್ಲಿ: ರಾಷ್ಟ್ರರಾಜಧಾನಿ ದೆಹಲಿ ಹೊಗೆಯಲ್ಲಿ ಮುಳುಗಿದ್ದು ದಿನದಿಂದ ದಿನಕ್ಕೆ ಜನಜೀವನ ಮತ್ತಷ್ಟು ಹದಗಟ್ಟಿದೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ವಾಯು ಮಾಲಿನ್ಯ ಉಂಟಾಗಿತ್ತು. ದೀಪಾವಳಿ ನಂತರ ದೆಹಲಿಯಲ್ಲಿ [more]

ರಾಜ್ಯ

ಸಿಎಮ್ ಯಡಿಯೂರಪ್ಪ ಭೇಟಿಯಾದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: ಸಿಎಂ ಬಿಎಸ್ ವೈ ಯಡಿಯೂರಪ್ಪ ಅವರನ್ನ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ಮಾಡಿ ಕೂತೂಹಲ ಮೂಡಿಸಿದ್ದಾರೆ. ಕ್ಷೇತ್ರದ ಅಭಿವೃದ್ದಿ ಸಂಬಂಧಿಸಿದಂತೆ ಕ್ಷೇತ್ರದ ಅನುದಾನ ಕಡಿಗೊಂಡಿತ್ತು [more]

ರಾಜ್ಯ

ಮಾಜಿ ಸಚಿವ ವೈಜಾನಾಥ್ ಪಾಟೀಲ್ ನಿಧನ

ಬೆಂಗಳೂರು: ಮಾಜಿ ಸಚಿವ ವೈಜಾನಾಥ್ ಪಾಟೀಲ್ (85)ಸಾವನಪ್ಪಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೈಜಾನಾಥ್ ಪಾಟೀಲ್ ಶನಿವಾರ ಮುಂಜಾನೆ ನಿಧನರಾದರು. ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಗಲು ಭಾರೀ ಹೋರಾಟಗಳಲ್ಲಿ [more]

ಪಂಚಾಂಗ

ನಿತ್ಯ ಪಂಚಾಂಗ 2-11-2019

ಸೂರ್ಯೋದಯ: ಬೆಳಿಗ್ಗೆ 6:13 am ಸೂರ್ಯಾಸ್ತ :  ಸಂಜೆ 5:52 pm ಮಾಸ: ಕಾರ್ತೀಕ ಪಕ್ಷ: ಶುಕ್ಲಪಕ್ಷ ತಿಥಿ: ಷಷ್ಠೀ ರಾಶಿ: ಧನು ನಕ್ಷತ್ರ: ಪೂರ್ವಾಷಾಢ ಯೋಗ: ಸುಕರ್ಮ ಕರ್ಣ: [more]

ಬೆಂಗಳೂರು

ಏಳು ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸದೆ ಕುತೂಹಲ ಕೆರಳಿಸಿರುವ ಕಾಂಗ್ರೇಸ್

ಬೆಂಗಳೂರು, ನ.1-ಭಾರೀ ಕುತೂಹಲ ಕೆರಳಿಸಿರುವ ಉಪಚುನಾವಣೆಯ ಎಂಟು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಕಾಂಗ್ರೆಸ್ ಉಳಿದ ಏಳು ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸದೆ ಕುತೂಹಲ ಕೆರಳಿಸಿದೆ. ಯಶವಂತಪುರ, ಶಿವಾಜಿನಗರ, [more]