ರಾಷ್ಟ್ರೀಯ

ಶೌಚ ಗುಂಡಿ ಸ್ವಚ್ಛತೆ ವೇಳೆ ಕಾರ್ಮಿಕರ ಸಾವು- ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್

ನವದೆಹಲಿ, ಸೆ.18- ಶೌಚ ಗುಂಡಿಗಳನ್ನು ಕೈಗಳಿಂದ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಮೃತಪಡುತ್ತಿರುವ ಕಾರ್ಮಿಕರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಈವರಿಗೆ ಸುರಕ್ಷಿತ ಸಾಧನಗಳನ್ನು ನೀಡದ ಕೇಂದ್ರ ಸರ್ಕಾರದ [more]

ರಾಷ್ಟ್ರೀಯ

ಇ-ಸಿಗರೇಟ್‍ಗಳ ದುಷ್ಪರಿಣಾಮಗಳನ್ನು ತಡೆಗಟ್ಟಲು ಮುಂದಾಗಿರುವ ಕೇಂದ್ರ ಸರ್ಕಾರ

ನವದೆಹಲಿ, ಸೆ.18- ಧೂಮಪಾನಕ್ಕೆ ಪರ್ಯಾಯವಾದ ಮಾರಕ ಎಲೆಕ್ಟ್ರಾನಿಕ್ ಸಿಗರೇಟ್‍ಗಳ(ಇ-ಸಿಗರೇಟ್‍ಗಳ) ದುಷ್ಪರಿಣಾಮಗಳನ್ನು ತಡೆಗಟ್ಟಲು ಮುಂದಾಗಿರುವ ಕೇಂದ್ರ ಸರ್ಕಾರ, ಇದರ ಮೇಲೆ ನಿಷೇಧ ಹೇರಲು ಸುಗ್ರೀವಾಜ್ಞೆ ಹೊರಡಿಸಲು ಸಜ್ಜಾಗಿದೆ. ಈ [more]

ರಾಷ್ಟ್ರೀಯ

ಪಿ.ಚಿದಂಬರಂ ಅವರನ್ನು ಭೇಟಿಯಾದ ಗುಲಾಂ ನಬಿ ಅಜಾದ್

ನವದೆಹಲಿ, ಸೆ.18-ಕಾಂಗ್ರೆಸ್ ಹಿರಿಯ ಧುರೀಣರಾದ ಗುಲಾಂ ನಬಿ ಅಜಾದ್ ಮತ್ತು ಅಹಮದ್ ಪಟೇಲ್ ಇಂದು ಬೆಳಗ್ಗೆ ದೆಹಲಿಯ ತಿಹಾರ್ ಜೈಲಿನಲ್ಲಿರುವ ಕೇಂದ್ರದ ಮಾಜಿ ಸಚಿವ ಮತ್ತು ಪಕ್ಷದ [more]

ಅಂತರರಾಷ್ಟ್ರೀಯ

ಬೆಂಜಮಿನ್ ನೆತನ್ಯಾಹು ಅವರ ರಾಜಕೀಯ ಜೀವನ ಅಂತ್ಯ?

ಜೆರುಸಲೆಂ, ಸೆ.18-ಇಸ್ರೇಲ್‍ನ ಸುದೀರ್ಘ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಜಮಿನ್ ನೆತನ್ಯಾಹು ಅವರ ರಾಜಕೀಯ ಜೀವನ ಅಂತ್ಯವಾಗುವುದೆ ? ಚುನಾವಣೋತ್ತರ ಸಮೀಕ್ಷೆಗಳನ್ನು ನಂಬುವುದಾದರೆ ಜನಪ್ರಿಯ ಪ್ರಧಾನಿಗೆ ಸಂಸತ್ತಿನಲ್ಲಿ [more]

ರಾಷ್ಟ್ರೀಯ

ಬಲವಂತವಾಗಿ ಹಿಂದಿಯನ್ನು ಹೇರುವುದು ಸರಿಯಲ್ಲ-ಸೂಪರ್ ಸ್ಟಾರ್ ರಜನಿಕಾಂತ್

ಚೆನ್ನೈ, ಸೆ.18- ಹಿಂದಿ ಭಾಷೆ ಹೇರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ಸಾಮಾನ್ಯ ಭಾಷೆ ಪರಿಕಲ್ಪನೆ ನಮ್ಮ ಭಾರತದಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಗುಡುಗಿದ್ದಾರೆ. ಚೆನ್ನೈನಲ್ಲಿ [more]

ಮನರಂಜನೆ

ಸೆಪ್ಟೆಂಬರ್ 27ಕ್ಕೆ ‘ಅಂತ’ ಚಿತ್ರ ಮರು ಬಿಡುಗಡೆ

80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಚಿತ್ರ ಅಂತ. 1981ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳಿದ್ದರು. ರೆಬೆಲ್‍ಸ್ಟಾರ್ [more]

ಮನರಂಜನೆ

ಈ ವಾರ ತೆರೆಗೆ “ನಿಶ್ಕರ್ಷ” 26 ವರ್ಷಗಳ ನಂತರ ಮರು ಬಿಡುಗಡೆ

ನಿಶ್ಕರ್ಷ ಸುನೀಲ್‍ಕುಮಾರ್ ದೇಸಾಯಿ ಅವರ ಸೂಪರ್ ಹಿಟ್ ಚಿತ್ರಗಳಲ್ಲೊಂದು. ವಿಷ್ಣುವರ್ಧನ್, ಅನಂತನಾಗ್, ಬಿ.ಸಿ.ಪಾಟೀಲ್, ಸುಮನ್ ನಗರಕರ್, ರಮೇಶ್‍ಭಟ್ ಅಭಿನಯಿಸಿದ್ದ ಈ ಚಿತ್ರವನ್ನು ಬಿ.ಸಿ.ಪಾಟೀಲ್ ಅವರೆ ಸೃಷ್ಠಿ ಫಿಲಂಸ್ [more]

ಮನರಂಜನೆ

‘ದಮಯಂತಿ’ ಟೀಸರ್‍ಗೆ ಶಿವಕಾರ್ತಿಕೇಯನ್ ಮೆಚ್ಚುಗೆ

ಶ್ರೀಲಕ್ಷ್ಮೀವೃಷಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನವರಸನ್ ಅವರು ನಿರ್ಮಿಸಿರುವ, ರಾಧಿಕಾ ಕುಮಾರಸ್ವಾಮಿ ಪ್ರಧಾನಪಾತ್ರದಲ್ಲಿ ಅಭಿನಯಿಸಿರುವ ‘ದಮಯಂತಿ’ ಚಿತ್ರದ ಟೀಸರ್ ಇದೇ ತಿಂಗಳ 18ರಂದು ಬಿದುಗಡೆಯಾಗಲಿದೆ. ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ [more]

ಮನರಂಜನೆ

‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರಕ್ಕೆ ಬ್ಯಾಂಕಾಕ್‍ನಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣ

ಬಿಲ್ವ ಎಂಟರ್‍ಟೈನ್‍ಮೆಂಟ್ ಲಾಂಛನದಲ್ಲಿ ನವೀನ್ ಕುಮಾರ್ ಜಿ.ಆರ್ ಅವರು ನಿರ್ಮಿಸುತ್ತಿರುವ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಬ್ಯಾಂಕಾಕ್‍ನಲ್ಲಿ ಮುಕ್ತಾಯವಾಗಿದೆ. ಮಾತಿನ ಭಾಗ ಹಾಗೂ [more]

ಬೆಂಗಳೂರು

ಛಾಯಾಚಿತ್ರ ಪ್ರದರ್ಶನಕ್ಕೆ ಸರ್ಕಾರದಿಂದ ಆರ್ಥಿಕ ನೆರವು-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಸೆ.18- ನೆರೆ ಪೀಡಿತ ಜಿಲ್ಲೆಗಳಲ್ಲಿ ಕರ್ನಾಟಕ ಪೋಟೋ ಜರ್ನಲಿಸ್ಟ್ ಅಸೋಸಿಯೇಷನ್ ನಡೆಸಲು ಉದ್ದೇಶಿಸಿರುವ ಛಾಯಾಚಿತ್ರ ಪ್ರದರ್ಶನಕ್ಕೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಸೇರಿದಂತೆ ಎಲ್ಲಾ ರೀತಿಯ [more]

ಬೆಂಗಳೂರು

ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ನೀಡಿದ್ದ ಹೇಳಿಕೆಗೆ ಟ್ವೀಟ್ ಮೂಲಕ ಡಾ.ಸುಧಾಕರ್ ತಿರುಗೇಟು

ಬೆಂಗಳೂರು, ಸೆ.18-ಅನರ್ಹ ಶಾಸಕರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ನೀಡಿದ್ದ ಹೇಳಿಕೆಗೆ ಟ್ವೀಟ್ ಮೂಲಕ ಡಾ.ಸುಧಾಕರ್ ತಿರುಗೇಟು ನೀಡಿದ್ದಾರೆ. ರಾಜನಂತಿದ್ದ ಅನರ್ಹರು ಬಿಜೆಪಿ ಬಾಗಿಲಲ್ಲಿ ಭಿಕ್ಷೆ ಬೇಡುತ್ತಿದ್ದಾರೆ [more]

ಬೆಂಗಳೂರು

ಪೊಲೀಸ್ ಇಲಾಖೆಯ ಸೇವೆ ಅತ್ಯಂತ ಕಠಿಣವಾದುದು-ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಬೆಂಗಳೂರು, ಸೆ.18-ಪೊಲೀಸ್ ಇಲಾಖೆಯ ಸೇವೆ ಅತ್ಯಂತ ಕಠಿಣವಾದುದು. ಇಲ್ಲಿ ಬದ್ಧತೆ ಅತ್ಯಗತ್ಯ.ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪೊಲೀಸರು ಕೆಲಸ ಮಾಡಬೇಕೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಲಹೆ [more]

ಬೆಂಗಳೂರು

ಮಾಜಿ ಸಿಎಂ ಡಾ.ಪರಮೇಶ್ವರ ದೆಹಲಿಗೆ-ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ

ಬೆಂಗಳೂರು, ಸೆ.18-ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿರುವುದು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನು ಎಬ್ಬಿಸಿದ್ದು, ಸಿದ್ದರಾಮಯ್ಯ ಅವರ ವಿರೋಧ ಪಕ್ಷದ ನಾಯಕನ ಕನಸಿಗೆ ಅಡೆತಡೆಗಳು ಎದುರಾಗಿದೆ. [more]

ಬೆಂಗಳೂರು

ಬಿಜೆಪಿ ನಾಯಕರಿಗೆ ಪ್ರಧಾನಿಯವರ ಬಳಿ ಅನುದಾನ ಕೇಳುವ ಧೈರ್ಯವಿಲ್ಲ-ಕಾಂಗ್ರೇಸ್

ಬೆಂಗಳೂರು, ಸೆ.18-ನೆರೆ ಮತ್ತು ಬರ ನಿರ್ವಹಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯವನ್ನು ವಿರೋಧಿಸಿ ಪ್ರತಿಭಟನೆ ತೀವ್ರಗೊಳಿಸಲು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿಂದು ನಡೆದ [more]

ಬೆಂಗಳೂರು

ಜನ ಬೀದಿಯಲ್ಲಿದ್ದು, ಸರ್ಕಾರದಿಂದ ಯಾವುದೇ ನೆರವು ಸಿಗುತ್ತಿಲ್ಲ

ಬೆಂಗಳೂರು, ಸೆ.18-ನೆರೆ ಮತ್ತು ಬರ ನಿರ್ವಹಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿ ಇಂದು ಕಾಂಗ್ರೆಸ್ ಶಾಸಕರು, ವಿಧಾನಪರಿಷತ್ ಸದಸ್ಯರು ವಿಧಾನಸೌಧ ಸಮೀಪದ ಗಾಂಧಿ [more]

ಬೆಂಗಳೂರು

ಗೌಜು-ಗದ್ದಲದ ನಡುವೆ ಆಡಳಿತ ವರದಿಯನ್ನು ಮಂಡಿಸಿದ ಉಪಮೇಯರ್

ಬೆಂಗಳೂರು, ಸೆ.18- ಬಿಬಿಎಂಪಿ ಉಪಮೇಯರ್ ಭದ್ರೇಗೌಡ ಅವರು ಇಂದು ಗೌಜು-ಗದ್ದಲದ ನಡುವೆ 2012-13ರಿಂದ 2014-15ನೆ ಸಾಲಿನ ಮೂರು ವರ್ಷಗಳವರೆಗಿನ ಆಡಳಿತ ವರದಿಯನ್ನು ಮಂಡಿಸಿದರು. ಪಾಲಿಕೆಯ 54ನೆ ಉಪ [more]

ಬೆಂಗಳೂರು

ವರದಿ ಮಂಡನೆಗೆ ಮುಂದಾಗುತ್ತಿದ್ದಂತೆ ಬಿಜೆಪಿಯವರು ತೀವ್ರ ವಿರೋಧ

ಬೆಂಗಳೂರು, ಸೆ.18- ಪಾಲಿಕೆ ಸಭೆಯಲ್ಲಿಂದು ಉಪ ಮಹಾಪೌರ ಭದ್ರೇಗೌಡ ಅವರು 2012-13ರಿಂದ ಮೂರು ವರ್ಷಗಳ ಆಡಳಿತ ವರದಿ ಮಂಡನೆಗೆ ಮುಂದಾಗುತ್ತಿದ್ದಂತೆ ಬಿಜೆಪಿಯವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ [more]

ಬೆಂಗಳೂರು

ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ

ಬೆಂಗಳೂರು,ಸೆ.18-ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಅಥವಾ ಪರಿಷ್ಕರಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರ್ಕಾರದ [more]

ಬೆಂಗಳೂರು

ರಾಜ್ಯದಲ್ಲಿ ಮುಂಗಾರು ಚೇತರಿಕೆ

ಬೆಂಗಳೂರು,ಸೆ.18-ರಾಜ್ಯದಲ್ಲಿ ಮುಂಗಾರು ಚೇತರಿಕೆ ಕಂಡಿದ್ದು ಈ ತಿಂಗಳ ಅಂತ್ಯದವರೆಗೂ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ. ಕಳೆದೆರಡು ದಿನಗಳಿಂದ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿದೆ. ನಿನ್ನೆ ಕಲ್ಯಾಣ ಕರ್ನಾಟಕ ಭಾಗದ [more]

ಬೆಂಗಳೂರು

ಇಂದು ಸ್ಯಾಂಡವುಲ್‍ನ ಮೂವರು ದಿಗ್ಗಜರ ಹುಟ್ಟುಹಬ್ಬ

ಬೆಂಗಳೂರು,ಸೆ.18-ಚಂದನವನದ ಸಾಹಸಸಿಂಹ ವಿಷ್ಣು, ರಿಯಲ್ ಸ್ಟಾರ್ ಉಪೇಂದ್ರ ಮತ್ತು ಖ್ಯಾತ ಕಲಾವಿದೆ ಶೃತಿ ಅವರ ಹುಟ್ಟಹಬ್ಬವನ್ನು ಇಂದು ರಾಜ್ಯಾದ್ಯಂತ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ದಾರೆ. ಸ್ಯಾಂಡವುಲ್‍ನ ಮೂವರು ದಿಗ್ಗಜರ [more]

ಬೆಂಗಳೂರು

ಸತತವಾಗಿ ಒಂದು ವಾರಗಳ ಕಾಲ ಬ್ಯಾಂಕ್ ರಜೆ

ಬೆಂಗಳೂರು,ಸೆ.18- ಹಬ್ಬದ ಸಂದರ್ಭದಲ್ಲೇ ಸತತವಾಗಿ ಒಂದು ವಾರಗಳ ಕಾಲ ಬ್ಯಾಂಕ್ ರಜೆ ಬರಲಿದ್ದು, ಅವಶ್ಯಕ ಕೆಲಸ ಕಾರ್ಯಗಳನ್ನು ಮೊದಲು ಅಥವಾ ನಂತರ ಮಾಡಿಕೊಳ್ಳಬೇಕಾಗಿದೆ. ಸೆ.26 ಮತ್ತು 27ರಂದು [more]

ಬೆಂಗಳೂರು

ಎನ್‍ಡಿಆರ್‍ಎಫ್‍ನಿಂದ ಪರಿಹಾರ ಬಿಡುಗೆಡಯಾಗುತ್ತದೆ-ವಿಶ್ವಾಸ ವ್ಯಕ್ತಪಡಿಸಿದ ಸಚಿವ ಆರ್.ಆಶೋಕ್

ಬೆಂಗಳೂರು,ಸೆ.18- ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವುದು ಹೊಸದಲ್ಲ. ಬಹಳಷ್ಟು ಬಾರಿ ಉಂಟಾಗಿತ್ತು. ಒಂದು ಕುಟುಂಬಕ್ಕೆ 10 ಸಾವಿರ ರೂ. ಪರಿಹಾರ ಕೊಟ್ಟ ಇತಿಹಾಸವಿದ್ದರೆ. ಕಾಂಗ್ರೆಸ್ ನಾಯಕರು ಹೇಳಲಿ [more]

ಬೆಂಗಳೂರು

ಇಡಿ ಸಮನ್ಸ್ ನೀಡಿರುವ ಕಾರಣ ಗೊತ್ತಿಲ್ಲ-ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು, ಸೆ.18- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ವ್ಯವಹಾರವಿಲ್ಲ. ಆದರೂ ಇಡಿ ಸಮನ್ಸ್ ನೀಡಿರುವ ಕಾರಣ ಗೊತ್ತಿಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ [more]

ಬೆಂಗಳೂರು

ವಿಜ್ಞಾನಿಗಳಿಗೆ ನೈತಿಕ ಬೆಂಬಲ-ಕೃತಜ್ಞತೆ ಸಲ್ಲಿಸಿದ ಇಸ್ರೋ

ಬೆಂಗಳೂರು, ಸೆ.18-ಚಂದ್ರಯಾನ್-2 ಅಭಿಯಾನದ ಲ್ಯಾಂಡರ್ ಜೊತೆ ಕಟ್ಟಕಡೆ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡು ಆಘಾತಕ್ಕೆ ಒಳಗಾಗಿ ವಿಜ್ಞಾನಿಗಳಿಗೆ ನೈತಿಕ ಬೆಂಬಲ ನೀಡಿ ಹುರಿದುಂಬಿಸಿದ ಎಲ್ಲ ಭಾರತೀಯರು ಮತ್ತು ವಿದೇಶಿಯರಿಗೆ [more]

ಬೆಂಗಳೂರು

ಪಕ್ಷದ ನಿಯೋಗವನ್ನು ಪ್ರಧಾನಿಯವರ ಬಳಿಗೆ ಕೊಂಡೊಯ್ಯಲಾಗುವುದು-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು

ಬೆಂಗಳೂರು, ಸೆ.18- ಪ್ರವಾಹ ಪೀಡಿತ ಪ್ರದೇಶಗಳಿಗೆ ನೆರವು ನೀಡುವಂತೆ ಕೋರಲು ನಮ್ಮ ಪಕ್ಷದ ನಿಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಕೊಂಡೊಯ್ಯಲಾಗುವುದು ಎಂದು ಜೆಡಿಎಸ್ ರಾಷ್ಟ್ರೀಯ [more]