ಬೆಂಗಳೂರು

ಮುಖ್ಯಮಂತ್ರಿಯವರಿಂದ ನೇಕಾರರ ಸಾಲ ಮನ್ನಾ-ಸಿಎಂ ಅವರಿಗೆ ಅಭಿನಂದನೆ ಸಲ್ಲಿಸಿದ ನೇಕಾರರ ಮಹಾಸಭಾ

ಬೆಂಗಳೂರು, ಜು.30-ನೇಕಾರರ ನೂರು ಕೋಟಿ ರೂ.ಸಂಪೂರ್ಣ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರ್ನಾಟಕ ರಾಜ್ಯ ನೇಕಾರರ ಮಹಾಸಭಾ ಅಭಿನಂದನೆ ಸಲ್ಲಿಸಿದೆ. ರಾಜ್ಯ ನೇಕಾರ ಮಹಾಸಭಾದ [more]

ಬೆಂಗಳೂರು

ಎಸ್.ಎಂ.ಕೃಷ್ಣರವರ ಅಳಿಯ ಸಿದ್ಧಾರ್ಥ್ ನಿಗೂಢ ನಾಪತ್ತೆ ಹಿನ್ನೆಲೆ-ಕೃಷ್ಣ ಅವರ ನಿವಾಸಕ್ಕೆ ತೆರಳಿ ಧೈರ್ಯ ಹೇಳಿದ ಗಣ್ಯರು

ಬೆಂಗಳೂರು, ಜು.30- ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ನಿಗೂಢವಾಗಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ [more]

ಬೆಂಗಳೂರು

ಸಿದ್ದಾರ್ಥ್ ಅವರು ದುರ್ಬಲ ಮನಸ್ಸಿನ ವ್ಯಕ್ತಿಯಲ್ಲ-ಮಾಜಿ ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು,ಜು.30- ಸಿದ್ದಾರ್ಥ್ ಅವರು ದುರ್ಬಲ ಮನಸ್ಸಿನ ವ್ಯಕ್ತಿ ಅಲ್ಲ. ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಪತ್ರದ ಬಗ್ಗೆ ಸಂಶಯವಿದ್ದು, ತನಿಖೆಯಾಗಬೇಕೆಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ. ಎಸ್.ಎಮ್.ಕೃಷ್ಣ [more]

ಬೆಂಗಳೂರು

ಕ್ವಾರಿಗಳು ಸರ್ಕಾರದ್ದಲ್ಲ-ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಬೆಂಗಳೂರು, ಜು.30- ಪಾಲಿಕೆ ಸದಸ್ಯರು ಕಸ ಸಮಸ್ಯೆ ಬಗ್ಗೆ ಗಮನ ಸೆಳೆದಾಗ ಆಯುಕ್ತ ಮಂಜುನಾಥ್ ಪ್ರಸಾದ್ ಉತ್ತರಿಸಿ, ಕ್ವಾರಿಗಳು ಸರ್ಕಾರದ್ದಲ್ಲ. ಆರು ಕ್ವಾರಿಗೆ ಕಸ ಹಾಕಲು ನೂರು [more]

ಬೆಂಗಳೂರು

ಜಾಹಿರಾತು ಬೈಲಾ ಅನುಷ್ಠಾನಗೊಳ್ಳದಿರುವ ಹಿನ್ನೆಲೆ-ಎಲ್‍ಇಡಿ ಜಾಹಿರಾತು ಫಲಕ ಅಳವಡಿಸಿರುವವರ ವಿರುದ್ಧ ಎಫ್‍ಐಆರ್

ಬೆಂಗಳೂರು, ಜು.30- ನಗರದಲ್ಲಿ ಹೊಸ ಜಾಹಿರಾತು ಬೈಲಾ ಅನುಷ್ಠಾನಗೊಳ್ಳದಿರುವ ಹಿನ್ನೆಲೆಯಲ್ಲಿ ಎಲ್‍ಇಡಿ ಜಾಹಿರಾತು ಫಲಕ ಅಳವಡಿಸಿರುವವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗುವುದು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಪಾಲಿಕೆ [more]

ಬೆಂಗಳೂರು

ತೀವ್ರಗೊಂಡ ಸಿದ್ಧಾರ್ಥ್ ಅವರ ಶೋಧ ಕಾರ್ಯ

ಬೆಂಗಳೂರು,ಜು.30- ನಿಗೂಢವಾಗಿ ನಾಪತ್ತೆಯಾಗಿರುವ ಪ್ರತಿಷ್ಠಿತ ಉದ್ಯಮಿ, ಕಾಫಿ ಡೇ ಮಾಲೀಕ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ. ಸಿದ್ಧಾರ್ಥ್ ಅವರ ಶೋಧ ಕಾರ್ಯ ತೀವ್ರಗೊಂಡಿದೆ. ರಾತ್ರಿ [more]

ಬೆಂಗಳೂರು

ಚಿಕ್ಕದಾಗಿ ಚೊಕ್ಕದಾದ ಸಂಪುಟ ರಚಿಸುವ ಚಿಂತನೆಯಲ್ಲಿ ಸಿಎಂ ಯಡಿಯೂರಪ್ಪ

ಬೆಂಗಳೂರು,ಜು.30-ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಪೂರ್ಣ ಪ್ರಮಾಣದ ಸಂಪುಟ ರಚನೆಗೆ ಬದಲು ಚಿಕ್ಕದಾಗಿ ಚೊಕ್ಕದಾದ ಸಂಪುಟ ರಚಿಸುವ ಚಿಂತನೆಯಲ್ಲಿದ್ದಾರೆ. ಬುಧವಾರ ನೂತನ ಸ್ಪೀಕರ್ ಆಯ್ಕೆ [more]

ಬೆಂಗಳೂರು

ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸ್ಪೀಕರ್ ಆಗುವುದು ಖಚಿತ

ಬೆಂಗಳೂರು,ಜು.30-ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಶಿರಸಿ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯ ಸ್ಪೀಕರ್ ಆಗುವುದು ಖಚಿತವಾಗಿದೆ. ಕೊನೆ ಕ್ಷಣದಲ್ಲಿ ಕೆ.ಜೆ.ಬೋಪಯ್ಯ [more]

ಬೆಂಗಳೂರು

ಸಿದ್ದಾರ್ಥ್ ಶೋಧ ಕಾರ್ಯಕ್ಕೆ ಎಲ್ಲ ರೀತಿಯ ನೆರವು-ಕೇಂದ್ರ ಗೃಹ ಸಚಿವ ಅಮಿತ್ ಶಾ

ಬೆಂಗಳೂರು,ಜು.30- ನಿಗೂಢವಾಗಿ ನಾಪತ್ತೆಯಾಗಿರುವ ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣರವರ ಅಳಿಯ ಸಿದ್ದಾರ್ಥ್ ಅವರ ಪತ್ತೆಗಾಗಿ ಕೇಂದ್ರ ಸರ್ಕಾರ ತುರ್ತು ನೆರವು ನೀಡಬೇಕೆಂದು ಗೃಹ ಸಚಿವ ಅಮಿತ್ ಷಾ [more]

ಬೆಂಗಳೂರು

ಟಿಪ್ಪು ಜಯಂತಿ ರದ್ದು ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು,ಜು.30- ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಜಯಂತಿ ಆಚರಣೆಯನ್ನು ಪ್ರಸಕ್ತ ವರ್ಷದಿಂದಲೇ ರದ್ದು ಮಾಡಿದ ರಾಜ್ಯ ಸರ್ಕಾರ. ಈ ಸಂಬಂಧ ಸಿಎಂ [more]

ಬೆಂಗಳೂರು

ಯಡಿಯೂರಪ್ಪರಿಗೆ ಅದೃಷ್ಟದ ಮನೆಯಾಗಿರುವ ರೇಸ್ ವ್ಯೂ ಕಾಟೇಜ್

ಬೆಂಗಳೂರು,ಜು.30- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮಗೆ ಅದೃಷ್ಟದ ಮನೆಯೆಂದೇ ಪರಿಗಣಿಸಿರುವ ರೇಸ್‍ಕೋರ್ಸ್ ರಸ್ತೆಯ ಸರ್ಕಾರಿ ನಿವಾಸಕ್ಕೆ ಶೀಘ್ರದಲ್ಲೇ ತೆರಳಲಿದ್ದಾರೆ. ಈಗಾಗಲೇ ಮನೆಯ ನವೀಕರಣ ಕಾರ್ಯ ಭರದಿಂದ ಸಾಗಿದ್ದು, ಸುಣ್ಣಬಣ್ಣ [more]

ಬೆಂಗಳೂರು

ಆತಂಕ ಸೃಷ್ಟಿಸಿರುವ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ನಾಪತ್ತೆ ಪ್ರಕರಣ

ಬೆಂಗಳೂರು/ಮಂಗಳೂರು, ಜು.30- ಪ್ರತಿಷ್ಠಿತ ಕೆಫೆ ಕಾಫಿ ಡೇ (ಸಿಸಿಡಿ) ಸಂಸ್ಥೆಯ ಸಂಸ್ಥಾಪಕ ಮತ್ತು ಯಶಸ್ವಿ ಉದ್ಯಮಿಯಾಗಿದ್ದ ವಿ.ಜಿ.ಸಿದ್ದಾರ್ಥ್ ನಾಪತ್ತೆ ಪ್ರಕರಣ ಆತಂಕ ಸೃಷ್ಟಿಸಿದೆ. ಸಿದ್ಧಾರ್ಥ್ ಪತ್ತೆಗಾಗಿ ವ್ಯಾಪಕ [more]

ಮತ್ತಷ್ಟು

ಸುಮೇರು ಯಿಂದ ವಿವಿಧ ರೀತಿಯ ಮೊಮೊಸ್ ಶ್ರೇಣಿ ಬಿಡುಗಡೆ

ಬಾಯಲ್ಲಿ ನೀರೂರಿಸುವ ಹಂಬಲ, ಆದರೆ ರಸ್ತೆ ಬದಿಯ ಮೊಮೊಸ್ ಗಳಿಗೆ ಆರೋಗ್ಯಕರ ಪರ್ಯಾಯಗಳು? ಸುಮೇರು ಘನೀಕೃತ ಮೊಮೊಸ್ ನಿಮ್ಮನ್ನು ಆಕರ್ಷಿಸುತ್ತವೆ ಆಕರ್ಷಕವಾದ ಪ್ಯಾಕ್ ಕ್ರಮವಾಗಿ ರೂ. 115 [more]

ರಾಷ್ಟ್ರೀಯ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವಿಗೆ ಆ. 8ರಂದು ಭಾರತ ರತ್ನ ಪ್ರದಾನ

ನವದೆಹಲಿ, ಜು. 29- ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಆ. 8ರಂದು ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರದಾನ ಮಾಡಲಾಗುವುದು. ರಾಷ್ಟ್ರಪತಿ ರಾಮನಾಥ್ ಕೋವಿಂದ್ [more]

ರಾಷ್ಟ್ರೀಯ

ದೇಶದಲ್ಲಿ ಹೆಚ್ಚುತ್ತಿರುವ ವ್ಯಾಘ್ರಗಳ ಸಂತತಿ

ನವದೆಹಲಿ, ಜು. 29– ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಹುಲಿ ಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ವ್ಯಾಘ್ರಗಳ ಸಂತತಿ ಬಗ್ಗೆ ಹರ್ಷ ವ್ಯಕ್ತಪಡಿಸಿದ [more]

ರಾಷ್ಟ್ರೀಯ

ಭಾರತದ ಬಾಕ್ಸಿಂಗ್ ಪಟುಗಳ ಸಾಧನೆಯ ಬಗ್ಗೆ ಸದನದಲ್ಲಿ ಗುಣಗಾನ

ನವದೆಹಲಿ, ಜು. 29– ರಾಜ್ಯಸಭೆಯಲ್ಲಿಂದು ಕಲಾಪದ ವೇಳೆ ಆಡಳಿತ ಪಕ್ಷದ ಸದಸ್ಯರೊಬ್ಬರ ಮುಂದೆ ಇದ್ದ ಮೈಕ್‍ನಲ್ಲಿ ಹೊಗೆ ಕಾಣಿಸಿಕೊಂಡ ನಂತರ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಸದನವನ್ನು [more]

ರಾಷ್ಟ್ರೀಯ

ಲೋಕಸಭೆಯಲ್ಲಿ ಕ್ಷಮೆಯಾಚಿಸಿದ ಎಸ್‍ಪಿ ಸಂಸದ ಅಜಂಖಾನ್

ನವದೆಹಲಿ, ಜು. 29– ಬಿಜೆಪಿ ಸಂಸದೆ ರಮಾದೇವಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ವ್ಯಾಪಕ ಖಂಡನೆಗೆ ಒಳಗಾಗಿದ್ದ ಸಮಾಜವಾದಿ ಪಕ್ಷದ ಸಂಸದ ಅಜಂಖಾನ್ ಲೋಕಸಭೆಯಲ್ಲಿಂದು ಕ್ಷಮೆಯಾಚಿಸುವ [more]

ರಾಷ್ಟ್ರೀಯ

ಇದು ಅಪಘಾತವಲ್ಲ, ಸಂತ್ರಸ್ತೆಯನ್ನು ಕೊಲ್ಲಲು ನಡೆದ ಪಿತೂರಿ

ನವದೆಹಲಿ, ಜು. 29– ಉತ್ತರಪ್ರದೇಶದ ರಾಯಬರೇಲಿಯಲ್ಲಿ ಇಂದು ಮುಂಜಾನೆ ನಡೆದ ಅಪಘಾತದಲ್ಲಿ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ತೀವ್ರ ಗಾಯಗೊಂಡು ಇನ್ನಿಬ್ಬರು ಮೃತಪಟ್ಟ ಘಟನೆ ರಾಜ್ಯಸಭೆಯಲ್ಲಿಂದು ಪ್ರತಿಧ್ವನಿಸಿತು. ಇದು [more]

ರಾಷ್ಟ್ರೀಯ

ವಿಶ್ವ ಸ್ವಿಮ್ಮಿಂಗ್‍ನಲ್ಲಿ ನೂತನ ದಾಖಲೆಯನ್ನು ನಿರ್ಮಿಸಿದ ಕೆಲೇಬ್ ಡ್ರೆಸೆಲ್

ಗ್ವಾಂಗ್ಜು, ಜು. 29– ಒಲಿಂಪಿಕ್ಸ್ ಕ್ರೀಡಾಕೂಟ ಸಮೀಪಿಸುತ್ತಿದ್ದಂತೆ ಅಥ್ಲೀಟ್ಸ್‍ಗಳು ಗರಿಗೆದರಿದ್ದು ಪದಕ ಬೇಟೆಯಾಡಲೂ ಸಜ್ಜಾಗಿ ನಿಂತಿದ್ದಾರೆ. ಅದೇ ರೀತಿ ಈಜಿನಲ್ಲೂ ಕೂಡ ಪದಕಗಳನ್ನು ಸೂರೆಗೊಳ್ಳಲು ಸ್ವಿಮ್ಮರ್‍ಗಳು ಕಾತರದಿಂದಿದ್ದಾರೆ. [more]

ರಾಷ್ಟ್ರೀಯ

ಆಹಾರೋತ್ಸವದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರ ಸಾವು

ಗಿಲ್‍ರಾಯ್(ಅಮೆರಿಕ), ಜು.29-ವಾರ್ಷಿಕ ಆಹಾರೋತ್ಸವದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಹತರಾಗಿ, ಇತರ 12 ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಉತ್ತರ ಕ್ಯಾಲಿಪೋರ್ನಿಯಾದಲ್ಲಿ ನಡೆದಿದೆ. ಸ್ಯಾನ್ ಫ್ರಾನ್ಸಿಸ್ಕೋದಿಂದ [more]

ರಾಷ್ಟ್ರೀಯ

ಭದ್ರತಾ ಪಡೆಗಳಿಂದ ಇಬ್ಬರು ನಕ್ಸಲರ ಹತ್ಯೆ

ರಾಯ್‍ಪುರ್, ಜು.29-ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯ ಅರಣ್ಯದಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳ ಜತೆ ನಡೆದ ಗುಂಡಿನ ಕಾಳಗದಲ್ಲಿ ಮಹಿಳೆ ಸೇರಿದಂತೆ ಇಬ್ಬರು ನಕ್ಸಲರು ಹತರಾಗಿದ್ದಾರೆ. ಕೊಂಟಾ ಪೊಲೀಸ್ಠಾಣೆ [more]

ರಾಷ್ಟ್ರೀಯ

ನಿರ್ಣಾಯಕ ಹಂತದಲ್ಲಿ ತ್ರಿವಳಿ ತಲಾಖ್ ಮಸೂದೆ; ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರಿಗೆ ವಿಪ್ ಜಾರಿ

ನವದೆಹಲಿ: ದೇಶಾದ್ಯಂತ ಭಾರೀ ಚರ್ಚೆಗೀಡಾಗಿರುವ ತ್ರಿವಳಿ ತಲಾಖ್‌ ತಿದ್ದುಪಡಿ ವಿಧೇಯಕಕ್ಕೆ ಸಂಸತ್ ಅನುಮೋದನೆ ಪಡೆಯಲು ಹರಸಾಹಸಪಡುತ್ತಿರುವ ಮೋದಿ ಸರ್ಕಾರ ಈ ಸಂಬಂಧ ತಮ್ಮ ಬಿಜೆಪಿ ರಾಜ್ಯಸಭೆ ಸದಸ್ಯರಿಗೆ ವಿಪ್ [more]

ರಾಷ್ಟ್ರೀಯ

ವನ್ಯಜೀವಿಯ ‘ಡಿಸ್ಕವರಿ’ಯಲ್ಲಿ ಮೋದಿ; ಏನಿದು ಪ್ರಧಾನಿಯ ಹೊಸ ಅವತಾರ ?

ನವದೆಹಲಿ: ಮುಂದಿನ ತಿಂಗಳು ಡಿಸ್ಕವರಿ ಚಾನೆಲ್‌ನಲ್ಲಿ  ಜನಪ್ರಿಯ ಕಾರ್ಯಕ್ರಮವಾದ “ಮ್ಯಾನ್ ವರ್ಸಸ್ ವೈಲ್ಡ್” ಎಪಿಸೋಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಹಸಿ ಬಿಯರ್ ಗ್ರಿಲ್ಸ್ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ. 180 ದೇಶಗಳ [more]

ರಾಜ್ಯ

ಎಸ್​ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ನಾಪತ್ತೆ ಪ್ರಕರಣ; ಅಸಲಿಗೆ ನಡೆದಿದ್ದೇನು?

ಬೆಂಗಳೂರ: ಎಸ್​ಎಂ ಕೃಷ್ಣ ಅಳಿಯ ಹಾಗೂ ಕೆಫೆ ಕಾಫಿ ಡೇ ಮುಖ್ಯಸ್ಥ ಸಿದ್ಧಾರ್ಥ್ ಹೆಗ್ಡೆ ಕಾಣೆಯಾಗಿ 14 ಗಂಟೆ ಕಳೆದರೂ ಅವರ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಸದ್ಯ, [more]

ರಾಜ್ಯ

2 ದಿನಗಳ ಹಿಂದೆಯಷ್ಟೇ ಪತ್ರ ಬರೆದಿದ್ದ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡ್ರಾ?

ಬೆಂಗಳೂರು: ದಿಢೀರ್ ನಾಪತ್ತೆಯಾಗಿರುವ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ತಮ್ಮ ಕಂಪನಿಯ ಸಿಬ್ಬಂದಿ ಹಾಗೂ ನಿರ್ದೇಶಕರಿಗೆ ಪತ್ರವನ್ನು ಬರೆದಿದ್ದಾರೆ. ಎರಡು ದಿನಗಳಿಂದಷ್ಟೇ ಸಿದ್ಧಾರ್ಥ್ ಅವರು ಕಂಪನಿ ಸಿಬ್ಬಂದಿ [more]