ಬೆಂಗಳೂರು

ಮತ್ತೆ ಪ್ರಕೃತಿ ಚಕಿತ್ಸೆ ಪಡೆಯುತ್ತಿರುವ ಮಾಜಿ ಪಿಎಂ ದೇವೇಗೌಡರು

ಬೆಂಗಳೂರು, ಮೇ 9-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಉಡುಪಿ ಬಳಿಯ ಕಾಪುವಿನಲ್ಲಿರುವ ಖಾಸಗಿ ರೆಸಾರ್ಟ್‍ನಲ್ಲಿ ಮತ್ತೆ ಪ್ರಕೃತಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ದೇವೇಗೌಡರು ತಮ್ಮ ಪತ್ನಿ ಚನ್ನಮ್ಮ ಅವರೊಂದಿಗೆ [more]

ಬೆಂಗಳೂರು

ಶ್ರೀಲಂಕಾ ಸರಣಿ ಸ್ಪೋಟದ ಹಿನ್ನಲೆ-ರಾಜ್ಯದಲ್ಲಿ ಕಟ್ಟೆಚ್ಚರ

ಬೆಂಗಳೂರು, ಮೇ 9-ಶ್ರೀಲಂಕಾ ಸರಣಿ ಸ್ಫೋಟದ ನಂತರ ರಾಜ್ಯದಲ್ಲಿ ಭದ್ರತೆ ವಿಷಯವಾಗಿ ರಾಜ್ಯ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರತಿಯೊಬ್ಬರನ್ನು ತಪಾಸಣೆಗೊಳಪಡಿಸುತ್ತಿದ್ದಾರೆ ಎಂದು ಗೃಹ ಸಚಿವ [more]

ಬೆಂಗಳೂರು

ಹೈಕಮಾಂಡ್ ನಾಯಕರು ಸಂಧಾನ ಮಾಡಲಿ-ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು, ಮೇ 9-ಕಾಂಗ್ರೆಸ್‍ನ ಬಂಡಾಯ ಶಾಸಕ ರಮೇಶ್ ಜಾರಕಿ ಹೊಳಿ ಜೊತೆಗಿನ ಸಂಧಾನ ಮುಗಿದ ಅಧ್ಯಾಯ ಎಂದು ಖಡಾಖಂಡಿತವಾಗಿ ಹೇಳಿದ್ದ ಸಚಿವ ಸತೀಶ್ ಜಾರಕಿ ಹೊಳಿ ಇದ್ದಕ್ಕಿದ್ದಂತೆ [more]

ಬೆಂಗಳೂರು

ಮುಖಂಡರುಗಳು ಗೊಂದಲಕಾರಿ ಹೇಳಿಕೆಗಳನ್ನು ನೀಡಬಾರದು-ಸಚಿವ ಆರ್.ವಿ.ದೇಶಪಾಂಡೆ

ಬೆಂಗಳೂರು, ಮೇ 9-ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಹೇಳಿಕೆಗಳಿಂದ ಮೈತ್ರಿ ಸರ್ಕಾರದ ವಾತಾವರಣ ಹದಗೆಡಲಿದೆ. ಹಾಗಾಗಿ ಯಾರೂ ಈ ವಿಷಯವನ್ನು ಪದೇ ಪದೇ ಚರ್ಚಿಸಬಾರದು ಎಂದು ಕಂದಾಯ ಸಚಿವ [more]

ಬೆಂಗಳೂರು

ಮುಖ್ಯಮಂತ್ರಿ ಜೊತೆ ಸುದೀರ್ಘ ಚರ್ಚೆ ನಡೆಸಿದ ಶಾಸಕ ಆರ್.ನಾಗೇಂದ್ರ

ಬೆಂಗಳೂರು, ಮೇ 9-ಬಂಡಾಯ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್.ನಾಗೇಂದ್ರ ಇಂದು ವಿಧಾನಸೌಧದಲ್ಲಿ ಪ್ರತ್ಯಕ್ಷರಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ಸುದೀರ್ಘ [more]

ಬೆಂಗಳೂರು

ಮಳೆಗಾಲದಲ್ಲಿ ಎದುರಾಗುವ ಅನಾಹುತ ತಪ್ಪಿಸುವ ಹೊಣೆ-24 ಸಹಾಯಕ ಕಾರ್ಯಪಾಲಕ ಅಭಿಯಂತರರ ಜವಬ್ದಾರಿ

ಬೆಂಗಳೂರು, ಮೇ 9-ಮಳೆಗಾಲದಲ್ಲಿ ಎದುರಾಗುವ ಅನಾಹುತ ತಪ್ಪಿಸುವ ಹೊಣೆಯನ್ನು ಬೃಹತ್ ರಸ್ತೆ ಕಾಮಗಾರಿ ವಿಭಾಗದ 24 ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ವಹಿಸಲಾಗಿದೆ. ಯಾವುದೇ ಅವಘಡ ಸಂಭವಿಸಿದರೆ ಆ [more]

ಬೆಂಗಳೂರು

ಮಡಿಕೇರಿ ಸಂತ್ರಸ್ತರಿಗಾಗಿ ಸಾರಿಗೆ ಸಂಸ್ಥೆಗಳಿಂದ ಸಂಗ್ರಹಿಸಲಾಗಿದ್ದ ಹಣದ ಚೆಕ್-ಸಿ.ಎಂ. ಅವರಿಗೆ ಹಸ್ತಾಂತರ

ಬೆಂಗಳೂರು, ಮೇ 9-ಮಡಿಕೇರಿ ಅತಿವೃಷ್ಠಿ ಸಂತ್ರಸ್ತರಿಗಾಗಿ ಕೆಎಸ್‍ಆರ್‍ಟಿಸಿ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳಿಂದ ಸಂಗ್ರಹಿಸಲಾಗಿದ್ದ 9.17 ಕೋಟಿ ರೂ.ಗಳ ಚೆಕ್ ಅನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಸ್ತಾಂತರಿಸಲಾಯಿತು. [more]

ಬೆಂಗಳೂರು

ಬಿಬಿಎಂಪಿ ಅಯವ್ಯಯ-ಸಚಿವ ಸಂಪುಟ ಸಭೆ ಅನುಮೋದನೆ ನೀಡುವ ಸಾಧ್ಯತೆ

ಬೆಂಗಳೂರು, ಮೇ 9- ಬಿಬಿಎಂಪಿ ಆಯವ್ಯಯಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವ ಸಾಧ್ಯತೆಗಳಿವೆ. ಬಿಬಿಎಂಪಿ ಪ್ರಸಕ್ತ ಸಾಲಿನಲ್ಲಿ 13 ಸಾವಿರ ಕೋಟಿ ಬಜೆಟ್ ಮಂಡಿಸಿದ್ದು, ಅದನ್ನು [more]

ಬೆಂಗಳೂರು

38 ಸ್ಥಾನ ಗೆದ್ದವರು ನಮಗೆ ನೀತಿ ಪಾಠ ಹೇಳುವುದನ್ನು ನಿಲ್ಲಿಸಬೇಕು-ಮಾಜಿ ಸಚಿವ ಚೆಲುವರಾಯಸ್ವಾಮಿ

ಬೆಂಗಳೂರು,ಮೇ9- ಮಳೆ ನಿಂತರೂ ಮರದ ಹನಿ ನಿಲ್ಲಿಲ್ಲ ಎಂಬಂತೆ ದೋಸ್ತಿ ಸರ್ಕಾರದಲ್ಲಿ ಉಂಟಾಗಿರುವ ಭಿನ್ನಮತ ಪರಿಹರಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯತ್ನಿಸುತ್ತಿರುವಾಗಲೇ, ಮಿತ್ರ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಪರ ಕೂಗು [more]

ಬೆಂಗಳೂರು

ಈ ಬಾರಿ ರಾಜ್ಯದಲ್ಲಿ ಬರಗಾಲದ ಮುನ್ಸೂಚನೆ

ಬೆಂಗಳೂರು, ಮೇ 9- ರಾಜ್ಯದಲ್ಲಿ ಈ ಬಾರಿಯೂ ಬರಗಾಲ ಆವರಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ಪರಿಣಾಮ ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆ ಕುಂಠಿತಗೊಳ್ಳಲಿದೆ.ಬಹುತೇಕ ಎಲ್ಲಾ ಜಲಾಶಯಗಳು [more]

ಬೆಂಗಳೂರು

ಮೈತ್ರಿ ಸರ್ಕಾರಕ್ಕೆ ಯಾವ ತೊಂದರೆಯು ಆಗುವುದಿಲ್ಲ-ಸಚಿವ ಎಚ್.ಡಿ.ರೇವಣ್ಣ

ಬೆಂಗಳೂರು, ಮೇ 9- ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಐದು ವರ್ಷ ಆಡಳಿತಾವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಲೋಕೋಪಯೋಗಿ ಸಚಿವ [more]

ಬೆಂಗಳೂರು

ಮೇ 29ರಂದು ಬಿಬಿಎಂಪಿ ಉಪಚುನಾವಣೆ-ಇಂದಿನಿಂದ ಅಧಿಸೂಚನೆ ಜಾರಿ

ಬೆಂಗಳೂರು, ಮೇ 9- ಬಿಬಿಎಂಪಿ ಸದಸ್ಯರಿಬ್ಬರ ಅಕಾಲಿಕ ನಿಧನದಿಂದ ತೆರವಾಗಿರುವ ಎರಡು ವಾರ್ಡ್‍ಗಳಿಗೆ ಮೇ 29ರಂದು ನಡೆಯಲಿರುವ ಉಪ ಚುನಾವಣೆಗೆ ಇಂದಿನಿಂದಲೇ ಅಧಿಸೂಚನೆ ಜಾರಿಯಲ್ಲಿದ್ದು, ಮೇ 16 [more]

ಬೆಂಗಳೂರು

ಚುನಾವಣಾ ಫಲಿತಾಂಶದಲ್ಲಿ ಮೈತ್ರಿ ಸರ್ಕಾರಕ್ಕೆ ಹಿನ್ನಡೆ?-ಅದರ ಲಾಭ ಪಡೆಯಲು ಬಿಜೆಪಿ ಕಾರ್ಯತಂತ್ರ

ಬೆಂಗಳೂರು, ಮೇ 9-ಇದೇ 23ರಂದು ಪ್ರಕಟಗೊಳ್ಳಲಿರುವ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಹಿನ್ನಡೆಯಾದರೆ ಇದರ ಲಾಭ ಪಡೆಯಲು ಈಗಾಗಲೇ ಬಿಜೆಪಿ ಕಾರ್ಯತಂತ್ರವನ್ನು ರೂಪಿಸಿದೆ. ನಮ್ಮ ನಿರೀಕ್ಷೆಯಂತೆ [more]

ಬೆಂಗಳೂರು

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಡೆದ ಮಹತ್ವದ ಚರ್ಚೆ

ಬೆಂಗಳೂರು, ಮೇ 9-ಮೂವರು ಇಂಜಿನಿಯರ್‍ಗಳನ್ನು ಶಿಕ್ಷಿಸಬೇಕು ಮತ್ತು ಆರು ಮಂದಿ ಕೆಎಎಸ್ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕೆಂದು ಉಪಲೋಕಾಯುಕ್ತರು ಮಾಡಿದ್ದ ಶಿಫಾರಸ್ಸನ್ನು ಕೈಬಿಡುವ ಕುರಿತು ರಾಜ್ಯ [more]

ರಾಷ್ಟ್ರೀಯ

ತೇಜ್ ಬಹದ್ದೂರ್ ಮನವಿ ತಿರಸ್ಕರಿಸಿದ ನ್ಯಾಯಾಲಯ

ದೆಹಲಿ,ಮೇ.09-ತೇಜ್ ಬಹದ್ದೂರ್ ಯಾದವ್ ವಾರಣಾಸಿ ಕ್ಷೇತ್ರದಿಂದ ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು. ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಮನವಿಯನ್ನು ಇಂದು ಸುಪ್ರೀಂ ಕೋರ್ಟ್ [more]

ರಾಷ್ಟ್ರೀಯ

ಓಡಿಶಾದಲ್ಲಿ ಐವರು ಮಾವೋವಾದಿಗಳ ಹತ್ಯೆ

ಕೊರಾಪುಟ್ ಜಿಲ್ಲೆ,ಮೇ.09-ಓಡಿಶಾದ ಕೊರಾಪುಟ್ ಜಿಲ್ಲೆಯಲ್ಲಿ ಬುದುವಾರ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ನಡೆದ ಕಾದಾಟದಲ್ಲಿ ಮೂವರು ಮಹಿಳೆಯರು ಸೇರಿದಂತೆ ಐವರು ಮಾವೋವಾದಿಗಳು ಹತರಾದರು. ಎಸ್‍ಒಜಿ ಮತ್ತು [more]

ರಾಷ್ಟ್ರೀಯ

ನಿಮ್ಮ ಹೊಡೆತ ನನಗೆ ಆಶೀರ್ವಾದವಿದ್ದಂತೆ : ಪ್ರಧಾನಿ ಮೋದಿ

ಪುರೋಲಿಯಾ,ಮೇ.09-ಇಂದು ಪಶ್ಚಿಮ ಬಂಗಾಳದ ಪುರೋಲಿಯಾದ ರ್ಯಾಲಿಯಲ್ಲಿ ಮಾತನಾಡಿದ ಪ್ರದಾನಿ ಮಂತ್ರಿ ಮೋದಿ ನಿಮ್ಮ ಹೊಡೆತ ನನಗೆ ಆಶೀರ್ವಾದವಿದ್ದಂತೆ ಎಂದು ಹೇಳಿದರು. ಎರಡು ದಿನಗಳ ಹಿಂದೆ ಪಶ್ಚಿಮ ಬಂಗಾಳ [more]

ಕ್ರೀಡೆ

IPLನಲ್ಲಿ ಸೂಪರ್ ಪರ್ಫಾಮೆನ್ಸ್ ನೀಡಿದ ಸೂಪರ್ ಸ್ಟಾರ್ಸ್..! ಸೂಪರ್ ಸ್ಟಾರ್ಸ್ ಆಟಕ್ಕೆ ಎದುರಾಳಿಗಳು ಕಂಗಾಲ್..!

ಐಪಿಎಲ್, ಎಂದಾಕ್ಷಣ ನೆನಪಿಗೆ ಬರೋದು ಹೊಡಿಬಡಿ ಆಟ, ಸಿಕ್ಸರ್, ಬೌಂಡರಿ ಬಾರಿಸೋ ಆಟಗಾರರು. ತಂಡ ಸೋಲುವ ಹಂತದಲ್ಲಿ ಎದುರಾಳಿ ವಿಕೆಟ್ ಕಿತ್ತು ನೆರವಿಗೆ ಬರೋ ಬೌಲರ್ಸ್ಗಳು. ಸ್ಲಾಗ್ [more]

ಕ್ರೀಡೆ

ಚೆನ್ನೈ ವಿರುದ್ಧ ಸೂಪರ್ ಕಿಂಗ್ ಆಗಿ ಮೆರೆದ ಮುಂಬೈ: ರೋಹಿತ್ ಪಡೆ ವಿರುದ್ಧ ನಡೆಯಲ್ವಾ ಧೋನಿ ಗೇಮ್ ಪ್ಲಾನ್..?

ಚೆನ್ನೈ ಸೂಪರ್ ಕಿಂಗ್ಸ್, ಮಿಲಿಯನ್ ಡಾಲರ್ ಟೂರ್ನಿಯ ಬಲಿಷ್ಠ ತಂಡ. ಐಪಿಎಲ್ ತಂಡಗಳ ಪೈಕಿ ಚೆನ್ನೈ ತುಂಬ ವಿಶಿಷ್ಟ ತಂಡವಾಗಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣ ಚಾಣಾಕ್ಷ ಕ್ಯಾಪ್ಟನ್ [more]

ಕ್ರೀಡೆ

ಪೃಥ್ವಿ,ರಿಷಬ್ ಪರಾಕ್ರಮಕ್ಕೆ ಮುಳುಗಿದ ಸನ್ರೈಸರ್ಸ್

ನಿನ್ನೆ ಸನ್ರೈಸರ್ಸ್ ಮತ್ತು ಡೆಲ್ಲಿ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ ಎರಡು ವಿಕೆಟ್ಗಳ ರೋಚಕ ಗೆಲುವು ಪಡೆದು ಕ್ವಾಲಿಫೈರ್ 2ಕ್ಕೆ ಎಂಟ್ರಿಕೊಟ್ಟಿದೆ. ವೈಜಾಗ್ ಅಂಗಳದಲ್ಲಿ [more]

ಅಂತರರಾಷ್ಟ್ರೀಯ

ವಿಶ್ವ ಆರ್ಥಿಕತೆಗೆ ಬೆದರಿಕೆಯಾದ ಯುಎಸ್-ಚೀನಾ ಬಿಕ್ಕಟ್ಟು

ಪ್ಯಾರಿಸ್,ಮೇ.08-ಇತ್ತೀಚೆಗೆ ಉಂಟಾಗಿರುವ ಚೀನಾ ಮತ್ತು ಯುಎಸ್ ನಡುವಿನ ವ್ಯಾಪಾರ ಉದ್ವಿಗ್ನೆತೆಗಳು ವಿಶ್ವ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥ ಕ್ರಿಸ್ಟಿನ್ ಲಾಗರ್ಡ್ [more]

ರಾಷ್ಟ್ರೀಯ

ಆಭರಣ ವ್ಯಾಪಾರಿ, ಮಗಳ ಮೇಲೆ ಗುಂಡು ಹಾರಿಸಿದ ಮಾವೋವಾದಿಗಳು

ಜಮುಯಿ,ಮೇ.08-ಬಿಹಾರದಲ್ಲಿ ಪೊಲೀಸ್ ಸಮವಸ್ತ್ರದಲ್ಲಿದ್ದ ಮಾವೋವಾದಿಗಳು ಆಭರಣ ವ್ಯಾಪಾರಿ ಮತ್ತು ಮಗಳ ಮೇಲೆ ಗುಂಡು ಹಾರಿಸಿದರು. ಈ ಘಟನೆಯು ಪಾಟ್ನದಿಂದ ಸುಮಾರು 160 ಕಿ.ಮೀ ದೂರದಲ್ಲಿರುವ ಜಮುಯಿನಲ್ಲಿ ನಡೆಯಿತು. [more]

ರಾಷ್ಟ್ರೀಯ

ಚಂಡಮಾರುತಕ್ಕೆ ಒಳಗಾಗಿರುವ ಓಡಿಶಾಗೆ ತೆಲಂಗಾಣ ಸರ್ಕಾರದ ನರವು

ತೆಲಂಗಾಣ,ಮೇ.08-ಚಂಡಮಾರುತದಿಂದ ಓಡಿಶಾದಲ್ಲಿ ವಿದ್ಯುತ್ ಸಂಪರ್ಕದಲ್ಲಿ ಉಂಟಾಗಿರುವ ಅಡಚಣೆಯನ್ನು ಸರಿಪಡಿಸಲು ಮತ್ತು ವಿದ್ಯುತ್ ಪುನಃಸ್ಥಾನೆಗಾಗಿ ತೆಲಂಗಾಣ ಸರ್ಕಾರವು ಬೆಂಬಲವನ್ನು ವಿಸ್ತರಿಸಿದೆ. ಫಣಿ ಚಂಡಮಾರುತ ಕಾರಣದಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. [more]

ರಾಷ್ಟ್ರೀಯ

ಕಾವೇರಿದ ಉಳಿದ ಎರಡು ಹಂತಗಳ ಚುನಾವಣಾ ಪ್ರಚಾರ

ಉಳಿದ ಎರಡು ಲೋಕಸಭೆ ಚುನಾವಣೆಯ ಪ್ರಚಾರವು ವೇಗವನ್ನು ಪಡೆದಿದೆ. ಆರನೇ ಹಂತದ ಮತದಾನವು ಮೇ. 12ರಂದು ಏಳು ರಾಜ್ಯಗಳ 59 ಸಂಸತ್ ಕ್ಷೇತ್ರಗಳಲ್ಲಿ ನಡೆಯಲಿದೆ. ಉತ್ತರ ಪ್ರದೇಶದ [more]

ರಾಷ್ಟ್ರೀಯ

ಮೋದಿ ದೇಶಕ್ಕೆ ಪ್ರಧಾನಿ ಅವರನ್ನು ಗೌರವಿಸುವದನ್ನು ಕಲಿಯಿರಿ-ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್

ನವದೆಹಲಿ, ಮೇ 8- ನಾನು ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಪರಿಗಣಿಸುವುದಿಲ್ಲ. ಅವರಿಗೆ ಸರಿಯಾಗಿ ತಿರುಗೇಟು ನೀಡಲಿದ್ದೇನೆ ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ [more]