ರಾಷ್ಟ್ರೀಯ

ಪ್ರತಿಮೆ ಭಗ್ನಗೊಂಡ ಸ್ಥಳದಲ್ಲೇ ವಿದ್ಯಾಸಾಗರ್ ಅವರ ಮತ್ತೊಂದು ಬೃಹತ್ ಪ್ರತಿಮೆ ಸ್ಥಾಪನೆ: ಪ್ರಧಾನಿ ಭರವಸೆ

ನವದೆಹಲಿ: ಸುಧಾರಣಾವಾದಿ ಚಿಂತಕ, ಲೇಖಕ ಈಶ್ವರಚಂದ್ರ ಬಂಡೋಪಾಧ್ಯಾಯ ವಿದ್ಯಾಸಾಗರ ಅವರ ಪ್ರತಿಮೆ ಧ್ವಂಸಗೊಂಡ ಸ್ಥಳದಲ್ಲೇ ನಾವು ವಿದ್ಯಾಸಾಗರರ ದೊಡ್ಡ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ [more]

ರಾಷ್ಟ್ರೀಯ

ಕಮಲ್ ಹಾಸನ್ ಮೇಲೆ ಚಪ್ಪಲಿ ಎಸೆತ

ಮಧುರೈ: ನಾಥೂರಾಂ ಗೋಡ್ಸೆ ಮೊದಲ ಹಿಂದು ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದ ನಟ ಹಾಗೂ ರಾಜಕಾರಣಿ ಕಮಲ್​ ಹಾಸನ್​ ಮೇಲೆ ಚಪ್ಪಲಿ ಎಸೆದ ಘಟನೆ ನಡೆದಿದೆ. ತಮಿಳುನಾಡಿನ [more]

ರಾಷ್ಟ್ರೀಯ

ಲೋಕಸಭೆ ಫಲಿತಾಂಶದಂದು ವಿರೋಧ ಪಕ್ಷಗಳ ಸಭೆ ಕರೆದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ

ನವ ದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಮೇ.23 ರಂದು ಹೊರಬೀಳಲಿದ್ದು ಈ ಫಲಿತಾಂಶಕ್ಕಾಗಿ ಇಡೀ ರಾಷ್ಟ್ರವೇ ಕಾದು ಕುಳಿತಿದೆ. ಆದರೆ, ಅದೇ ದಿನ ದೆಹಲಿಯಲ್ಲಿ ಯುಪಿಎ ಮೈತ್ರಿಕೂಟ ಸೇರಿದಂತೆ ಎಲ್ಲಾ [more]

ರಾಜ್ಯ

ನನಗೂ ಸಿಎಂ ಆಗುವ ಆಸೆಯಿದೆ: ಆದರೆ ಸಧ್ಯಕ್ಕೆ ಸಿಎಂ ಸ್ಥಾನದ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ: ಡಾ.ಜಿ ಪರಮೇಶ್ವರ್

ಕಲಬುರಗಿ: ಮುಖ್ಯಮಂತ್ರಿ ಸ್ಥಾನದಲ್ಲಿ ಹೆಚ್ ಡಿ ಕುಮಾರಸ್ವಾಮಿ ಇದ್ದಾರೆ. ಹಾಗಾಗಿ ಸಧ್ಯಕ್ಕೆ ಸಿಎಂ ಸ್ಥಾನದ ಬಗ್ಗೆ ಚರ್ಚಿಸುವ ಗತ್ಯವಿಲ್ಲ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ [more]

ರಾಷ್ಟ್ರೀಯ

ಧ್ವಂಸಗೊಂಡ ವಿದ್ಯಾಸಾಗರ್ ಪ್ರತಿಮೆಯ ಸುತ್ತ ಬಿಜೆಪಿ-ಟಿಎಂಸಿ ರಾಜಕಾರಣ; ಪ್ರಧಾನಿಯಿಂದ ಪ್ರತಿಮೆ ಮರುಸ್ಥಾಪಿಸುವ ಭರವಸೆ

ನವದೆಹಲಿ: ಈಶ್ವರ ಚಂದ್ರ ವಿದ್ಯಾಸಾಗರ್​ ಪ್ರತಿಮೆಯನ್ನು ತೃಣಮೂಲ ಕಾಂಗ್ರೆಸ್​ ನಾಯಕರು ಧ್ವಂಸಗೊಳಿಸಿದ್ದು, ನಾವು ಆ ಸ್ಥಳದಲ್ಲಿ ಬೃಹತ್​ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ [more]

ಕ್ರೀಡೆ

ಏಕದಿನ ವಿಶ್ವಕಪ್ ಮಹಾಸಮರಕ್ಕೆ ಕೌಂಟ್ಡೌನ್: ಕೊಹ್ಲಿ ಸೈನ್ಯಕ್ಕೆ ಸಾಲು.. ಸಾಲು ಸವಾಲು..!

ವಿಶ್ವಕಪ್ ಮಹಾಸಂಗ್ರಾಮಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿದೆ. ಐಪಿಎಲ್ನಲ್ಲಿ ಬ್ಯುಸಿಯಾಗಿದ್ದ ಟೀಮ್ ಇಂಡಿಯಾ ಈಗ ವಿಶ್ವವನ್ನ ಆಳೋಕೆ [more]

ಕ್ರೀಡೆ

ಏಕದಿನ ವಿಶ್ವಕಪ್ ಮೇಲೆ ಟೀಮ್ ಇಂಡಿಯಾ ಕಣ್ಣು : ವಿಶ್ವಯುದ್ದದಲ್ಲಿ ಈ ಮೂವರು ಆಟಗಾರರೇ ತಂಡದ ಟ್ರಂಪ್ ಕಾರ್ಡ್

ಇಡೀ ಜಗತ್ತೆ ಕಾತರದಿಂದ ಕಾಯುತ್ತಿರುವ ವಿಶ್ವಕಪ್ ಮಹಾ ಸಮರಕ್ಕೆ ಕೌಂಟ್ ಡೌನ್ ಶರುವಾಗಿದೆ. ಮಹಾ ವಿಶ್ವ ಯುದ್ದಕ್ಕೆ ಇನ್ನು ಕೇವಲ 13 ದಿನಗಳು ಬಾಕಿ ಉಳಿದಿದ್ದು ವರ್ಲ್ಡ್ಕಪ್ [more]

ಕ್ರೀಡೆ

ಕೊನೆಗೂ ಮೌನ ಮುರಿದ ಕ್ಯಾಪ್ಟನ್ : ವಿಶ್ವಕಪ್ ಆಯ್ಕೆ ಬಗ್ಗೆ ಮನ ಬಿಚ್ಚಿ ಮಾತನಾಡಿದ ಕೊಹ್ಲಿ

ಆಂಗ್ಲರ ನಾಡಲ್ಲಿ ನಡೆಯುವ ವಿಶ್ವಕಪ್ನ್ನ ಇಡೀ ಕ್ರಿಕೆಟ್ ದುನಿಯಾವೇ ಎದುರು ನೋಡ್ತಿದೆ. ಇತ್ತ ಕೊಹ್ಲಿ ಸೈನ್ಯ ಕೂಡ ಇನ್ನಿಲ್ಲದ ತಯಾರಿ ನಡೆಸ್ತಿದೆ. ಹೀಗಿರುವಾಗ ಟೀಂಇಂಡಿಯಾ ಕ್ಯಾಪ್ಟನ್ ವಿರಾಟ್ [more]

ಬೀದರ್

ಶಿರಿಲ್ ರೂಪ್ ನಾಮಪತ್ರ ಸಲ್ಲಿಕೆ

ಚಿಟಗುಪ್ಪ: ಇಲ್ಲಿಯ ಪುರಸಭೆ 12ನೇ ವಾಡ್೯ ರಿಂದ ಕಾಂಗ್ರಸ್ ಅಭ್ಯರ್ಥಿಯಾಗಿ ಶಿರಿಲ್ ರೂಪ್ ಕುಮಾರ ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತಮ್ಮ ನೂರಾರು ಬೆಂಬಲಿಗರೊಂದಿಗೆ ಆಗಮಿಸಿದ ಶಿರಿಲರೂಪ್ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರ: ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನಾಪಡೆ; ಓರ್ವ ಯೋಧ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಲ್ಲಿ ಗುರುವಾರ ಬೆಳಗ್ಗೆ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಓರ್ವ [more]

ರಾಜ್ಯ

ಕೆಲಸ ಮಾಡಲು ಆಗದಿದ್ದರೆ ಕೈಗೆ ಬಳೆ ತೊಟ್ಟಿಕೊಳ್ಳಿ: ಸಿದ್ದು ವಿರುದ್ಧ ಕರಂದ್ಲಾಜೆ ಟಾಂಗ್

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶಕ್ತಿ ಇದ್ದರೆ ತಮ್ಮ ಶಾಸಕರನ್ನ ಹಿಡಿದಿಟ್ಟಿಕೊಳ್ಳಲಿ. ನೀವು ಬಲಹೀನರು, ನಿಮ್ಮ ಶಾಸಕರು ಎಲ್ಲಿದ್ದಾರೆ? ಅವರಿಗೆ ಸಮಾಧಾನಪಡಿಸುವ ಕೆಲಸ ನಿಮ್ಮದು. ಕೆಲಸ ಮಾಡಲು ಸಾಧ್ಯವಾಗದಿದ್ದರೆ [more]

ರಾಜ್ಯ

ಖರ್ಗೆ ಸಿಎಂ ಸ್ಥಾನಕ್ಕೆ ಅರ್ಹರು ಎಂಬ ಎಚ್ಡಿಕೆ ಹೇಳಿಕೆಗೆ ಸಿದ್ದು ನೀಡಿದ ಟಾಂಗ್ ಏನು ಗೊತ್ತೇ?

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದು, ಈ ಹಿಂದೆ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಸರಿಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ [more]

ರಾಷ್ಟ್ರೀಯ

ಪ್ರಳಯಾಂತಕ ಫನಿ ಚಂಡಮಾರುತದಿಂದ 12 ಸಾವಿರ ಕೋಟಿ ನಷ್ಟ; ಕೇಂದ್ರಕ್ಕೆ ಒಡಿಶಾ ಸರ್ಕಾರ ವರದಿ

ಭುವನೇಶ್ವರ್: ಫನಿ ಚಂಡಮಾರುತದಿಂದ ರಾಜ್ಯಕ್ಕೆ ಸುಮಾರು 12 ಸಾವಿರ ಕೋಟಿ ರೂ. ನಷ್ಟವಾಗಿದೆ. 64 ಜನ ಮೃತಪಟ್ಟಿದ್ದಾರೆ, ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಮನೆ ಮಠ ಕಳೆದುಕೊಂಡು [more]

ರಾಷ್ಟ್ರೀಯ

ಬಾಲ್ಯ ವಿವಾಹವೊಂದನ್ನು ತಡೆದಿದ್ದ ವ್ಯಕ್ತಿಯ ಬರ್ಬರ ಕೊಲೆ

ಚೆನ್ನೈ, ಮೇ 15- ಬಾಲ್ಯ ವಿವಾಹವೊಂದನ್ನು ತಡೆದಿದ್ದ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಕುಟುಂಬ ಸದಸ್ಯರ ಎದುರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚೆನ್ನೈನಲ್ಲಿ ನೆಡೆದಿದೆ. ಈ [more]

ರಾಷ್ಟ್ರೀಯ

ಕೋಲ್ಕತದಲ್ಲಿ ಮುಂದುವರೆದ ಉದ್ವಿಗ್ನ ಪರಿಸ್ಥಿತಿ

ಕೋಲ್ಕತ/ನವದೆಹಲಿ, ಮೇ. 15- ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ವೇಳೆ ನಿನ್ನೆ ಕಲ್ಲು ತೂರಾಟ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಬೆಂಕಿ ಬಿಜೆಪಿ-ಟಿಎಂಸಿ [more]

ರಾಷ್ಟ್ರೀಯ

ಅಸ್ಸಾಂನಲ್ಲಿ ಭಾರೀ ಬಿರುಗಾಳಿ ಮಳೆಗೆ 23 ಮಂದಿ ಸಾವು

ಗುವಾಹತಿ, ಮೇ 15-ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಬಿರುಗಾಳಿ ಮತ್ತು ಗುಡುಗು-ಮಿಂಚು ಆರ್ಭಟದಿಂದ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ 18 ಜಿಲ್ಲೆಗಳಲ್ಲಿ [more]

ರಾಷ್ಟ್ರೀಯ

ರಾಜ್ಯದ ಸಿಇಒಗಳ ಜತೆ ಸಭೆ ನಡೆಸಿದ ಕೇಂದ್ರ ಚುನಾವಣಾ ಆಯೋಗ

ನವದೆಹಲಿ, ಮೇ 15-ಹದಿನೇಳನೆ ಲೋಕಸಭೆಗೆ 543 ಸಂಸದರನ್ನು ಆಯ್ಕೆ ಮಾಡಲು ನಡೆಯುತ್ತಿರುವ ಮಹಾ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಮತದಾನ ಮೇ 19ರಂದು ಭಾನುವಾರ ನಡೆಯಲಿದೆ. [more]

ಅಂತರರಾಷ್ಟ್ರೀಯ

ಐಎಸ್‍ಐಎಸ್ ಭಯೋತ್ಪಾದನೆ ಸಂಘಟನೆಯ ದಕ್ಷಿಣ ಏಷ್ಯಾಶಾಖೆಗೆ ವಿಶ್ವಸಂಸ್ಥೆಯಿಂದ ನಿರ್ಬಂಧ

ವಿಶ್ವಸಂಸ್ಥೆ, ಮೇ. 15- ಅತ್ಯಂತ ಕ್ರೂರ ಕೃತ್ಯಗಳ ಮೂಲಕ ವಿಶ್ವದಲ್ಲಿ ಆತಂಕ ಸೃಷ್ಟಿಸಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್‍ಐಎಸ್ ಅಥವಾ ಐಸಿಸ್) ಭಯೋತ್ಪಾದನೆ [more]

ರಾಷ್ಟ್ರೀಯ

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮಾಯಾವತಿ

ಲಕ್ನೋ, ಮೇ 15- ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀಕ್ಷ್ಣ ವಾಗ್ದಾಳಿ ಮುಂದುವರೆಸಿರುವ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಮೋದಿ ಗುಜರಾತ್ ಸಿಎಂ ಆಗಿದ್ದು, ಆ [more]

ರಾಷ್ಟ್ರೀಯ

ರಾಹುಲ್ ಗಾಂಧಿಯವರು ಉತ್ತಮ ನಾಯಕ-ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು

ನವದೆಹಲಿ, ಮೇ 15-ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಒಬ್ಬ ಉತ್ತಮ ನಾಯಕ. ದೇಶದ ಬಗ್ಗೆ ಅತೀವ ಕಾಳಜಿ ಹೊಂದಿದ್ದಾರೆ. ಬಿಜೆಪಿಯೇತರ ಪಕ್ಷಗಳು ಕಾಂಗ್ರೆಸ್‍ನನ್ನು ಹೊರಗಿಡುವಂತಹ ತಪ್ಪನ್ನು [more]

ಮತ್ತಷ್ಟು

ಮೂರು ಟ್ರಕ್‍ಗಳು ಮತ್ತು ಎಸ್ಕವೇಟರ್ ಸುಟ್ಟುಹಾಕಿದ ನಕ್ಸಲರು

ದಂತೇವಾಡ, ಮೇ 15-ಛತ್ತೀಸ್‍ಗಢದ ನಕ್ಸಲ್ ಉಪಟಳ ಪೀಡಿತ ಪ್ರದೇಶಗಳಲ್ಲಿ ಮಾವೋವಾದಿಗಳ ನಿಗ್ರಹಕ್ಕೆ ವಿಶೇಷ ಕಾರ್ಯ ಪಡೆಯ ಕಾರ್ಯಾಚರಣೆ ತೀವ್ರಗೊಂಡಿದ್ದರೆ, ಇನ್ನೊಂದೆಡೆ ಬಂಡುಕೋರರ ಅಟ್ಟಹಾಸವೂ ಮುಂದುವರೆದಿದೆ. ದಂತೇವಾಡ ಜಿಲ್ಲೆಯ [more]

ಬೆಂಗಳೂರು

ಬಿಬಿಎಂಪಿ ಉಪಚುನಾವಣೆ-ಬಿಜೆಪಿ ಅಭ್ಯರ್ಥಿಗಳ ಫೈನಲ್

ಬೆಂಗಳೂರು,ಮೇ 15- ಇದೇ 29ರಂದು ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎರಡು ವಾರ್ಡ್‍ಗಳ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಫೈನಲ್ ಆಗಿದ್ದಾರೆ. ಉಪಮೇಯರ್ ರಮೀಳಾ ಉಮಾಶಂಕರ್ ನಿಧನದಿಂದ [more]

ಬೆಂಗಳೂರು

16 ಮಂದಿ ಶಾಖಾಧಿಕಾರಿಗಳ ವರ್ಗಾವಣೆ

ಬೆಂಗಳೂರು, ಮೇ 15-ರಾಜ್ಯ ಸರ್ಕಾರದ ಸಚಿವಾಲಯ 16 ಮಂದಿ ಶಾಖಾಧಿಕಾರಿಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ. ಶಾಖಾಧಿಕಾರಿಗಳಾದ ಚಂದ್ರಕಲಾ.ಎಸ್.ಎನ್., ಸುಶೀಲ.ಕೆ ಅವರನ್ನು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಗೆ, [more]

ಅಂತರರಾಷ್ಟ್ರೀಯ

ಹಗುರ ವಿಮಾನದಲ್ಲಿ 18 ದೇಶಗಳ ಪರ್ಯಟನೆ-ಹೆಗ್ಗಳಿಕೆಗೆ ಪಾತ್ರರಾದ ಮಹಿಳಾ ಪೈಲಟ್

ಇಕಾಲ್ಯೂಟ್ (ಕೆನಡಾ), ಮೇ 15-ಭಾರತದ ಸಾಹಸಿ ಆರೋಹಿ ಪಂಡಿತ್ ಅತ್ಯಂತ ಹಗುರ ವಿಮಾನದಲ್ಲಿ 18 ದೇಶಗಳಲ್ಲಿ ಪರ್ಯಟನೆ ಮಾಡಿದ ಭಾರತದ ಪ್ರಥಮ ಮಹಿಳಾ ಪೈಲೆಟ್ ಎಂಬ ಹೆಗ್ಗಳಿಕೆಗೆ [more]

ಬೆಂಗಳೂರು

ಶಾಸಕ ರಮೇಶ್ ಜಾರಕಿಹೊಳಿ ಭೇಟಿ ಮಾಡಿದ ಶಾಸಕ ಮಹೇಶ ಕುಮಟಳ್ಳಿ

ಬೆಂಗಳೂರು, ಮೇ 15-ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಬಂಡಾಯ ಶಾಸಕ ರಮೇಶ್ ಜಾರಕಿ ಹೊಳಿ ಅವರನ್ನು ಮತ್ತೊಬ್ಬ ಅತೃಪ್ತ ಶಾಸಕ ಮಹೇಶ ಕುಮಟಳ್ಳಿ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ. [more]