ರಾಜ್ಯ

ಜೂನ್. 1 ಮತ್ತು 2ರಂದು ಹಲಸು ಮತ್ತು ಮಾವು ಮೇಳ

ಬೆಂಗಳೂರು, ಮೇ 22- ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆ ವತಿಯಿಂದ ಇದೇ 28 ಮತ್ತು 29ರಂದು ಐಸಿಎಆರ್-ಐಐಎಚ್‍ಆರ್‍ನಲ್ಲಿ ಹಾಗೂ ಜೂನ್ 1 ಮತ್ತು 2ರಂದು ಚಿತ್ರಕಲಾ ಪರಿಷತ್‍ನಲ್ಲಿ [more]

ರಾಷ್ಟ್ರೀಯ

ಮತ ಎಣಿಕೆ ಕಾರ್ಯಕ್ಕಾಗಿ ಚುನಾವಣಾ ಆಯೋಗದಿಂದ ಸಿದ್ಧತೆ

ನವದೆಹಲಿ, ಮೇ. 22-ಹೈವೋಲ್ಟೆಜ್ ಲೋಕಸಭಾ ಚುನಾವಣೆಯ ನಾಳಿನ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿರುವಾಗಲೇ ಕೇಂದ್ರ ಚುನಾವಣಾ ಆಯೋಗ ಮತ ಎಣಿಕೆ ಕಾರ್ಯಕ್ಕಾಗಿ ಅಂತಿಮ ಹಂತದ ಸಿದ್ಧತೆಯಲ್ಲಿ [more]

ಅಂತರರಾಷ್ಟ್ರೀಯ

ಪಾಕಿಸ್ತಾನಕ್ಕೆ ಜೆಎಫ್-17 ಯುದ್ಧ ವಿಮಾನ ಪೂರೈಸಿದ ಚೀನಾ

ಬೀಜಿಂಗ್/ಇಸ್ಲಾಮಾಬಾದ್, ಮೇ 22- ಪಾಕಿಸ್ತಾನ ವಾಯು ಪಡೆ(ಪಿಎಎಫ್)ಗೆ ಚೀನಾ ಬಹು ಪಾತ್ರ ನಿರ್ವಹಿಸುವ ಜೆಎಫ್-17 ಯುದ್ದ ವಿಮಾನದ ಮೊದಲ ಫೈಟರ್‍ಜೆಟ್‍ನನ್ನು ಪೂರೈಸಿದೆ. ಇದರಿಂದ ಪಾಕ್ ಸೇನಾ ಸಾಮಥ್ರ್ಯ [more]

ರಾಷ್ಟ್ರೀಯ

ರಾಹುಲ್ ಗಾಂಧಿಯಿಂದ ಪ್ರಧಾನಿ ಮೋದಿ ಹತ್ಯೆಯ ದಲ್ಲಾಳಿ ಆರೋಪ-ರಾಹುಲ್‍ಗೆ ಹೊಸ ಕಂಟಕ ಎದುರಾಗುವ ಸಾಧ್ಯತೆ

ನವದೆಹಲಿ, ಮೇ 22-ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಖೂನ್ ಕಿ ದಲಾಲಿ (ಹತ್ಯೆಯ ದಲ್ಲಾಳಿ)ಎಂದು ನಿಂದಿಸಿದರೆನ್ನಲಾದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಹೊಸ ಕಾನೂನು ಕಂಟಕ [more]

ರಾಷ್ಟ್ರೀಯ

ಮತ ಎಣಿಕೆ ಹಿನ್ನಲೇ- ಕೋಲ್ಕತ್ತಾ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ

ಕೋಲ್ಕತ, ಮೇ. 22-ಲೋಕಸಭಾ ಚುನಾವಣೆಯ ಎಲ್ಲ 7 ಹಂತಗಳಲ್ಲೂ ವ್ಯಾಪಕ ಗಲಭೆ ಮತ್ತು ಹಿಂಸಾಚಾರಕ್ಕೆ ಸಾಕ್ಷಿಯಾದ ಪಶ್ಚಿಮ ಬಂಗಾಳದಲ್ಲಿ ನಾಳೆ ನಡೆಯಲಿರುವ ಮತ ಎಣಿಕೆ ಸಂದರ್ಭದಲ್ಲೂ ಘರ್ಷಣೆಗಳು [more]

ರಾಷ್ಟ್ರೀಯ

ಇವಿಎಂಳನ್ನು ತಿರುಚಬಹುದೆಂಬ ಹಿನ್ನಲೆ-ಮತ ಏಣಿಕೆ ಕೇಂದ್ರಗಳ ಮುಂದೆ ವಿಪಕ್ಷಗಳ ಕಾರ್ಯಕರ್ತರ ಕಾವಲು

ನವದೆಹಲಿ,ಮೇ 22- ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಬಹುದೆಂಬ ಭೀತಿ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ವಿರೋಧ ಪಕ್ಷಗಳ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ನಿನ್ನೆ ರಾತ್ರಿಯಿಂದಲೇ ಮತಎಣಿಕೆ ಕೇಂದ್ರದ ಬಳಿ ಚಾಪೆ [more]

ರಾಷ್ಟ್ರೀಯ

ಆಂದ್ರಪ್ರದೇಶದಲ್ಲಿ ಬಾಂಬ್ ಸ್ಪೋಟಿಸಲು ಉಗ್ರರ ಸಂಚು-ರಾಜ್ಯಾದ್ಯಂತ ಕಟ್ಟೆಚ್ಚರ

ಹೈದರಾಬಾದ್,ಮೇ 22-ಶ್ರೀಲಂಕಾದಲ್ಲಿ ಈಸ್ಟರ್ ಸಂಡೆ ದಿನದಂದು ನಡೆದ ಭಯಾನಕ ವಿಧ್ವಂಸಕ ಕೃತ್ಯದ ಮಾದರಿಯಲ್ಲೇ ಆಂಧ್ರಪ್ರದೇಶದಲ್ಲಿ ಬಾಂಬ್‍ಸ್ಪೋಟಿಸಲು ಉಗ್ರ ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ [more]

ರಾಷ್ಟ್ರೀಯ

ವಿಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿದ ಕೇಂದ್ರ ಚುನಾವಣಾ ಆಯೋಗ

ನವದೆಹಲಿ, ಮೇ 22-ಮೊದಲು ವಿವಿಪ್ಯಾಟ್‍ಗಳ ಮತ ಎಣಿಕೆ ನಡೆಸಿ ತಾಳೆ ಮಾಡಿ ನಂತರ ಇವಿಎಂಗಳ ಮತ ಎಣಿಕೆ ನಡೆಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಕೇಂದ್ರ ಚುನಾವಣಾ ಆಯೋಗ ಸಾರಸಗಟಾಗಿ [more]

ಅಂತರರಾಷ್ಟ್ರೀಯ

ಕಿರ್ಜಿಸ್ತಾನ್ ಅಧ್ಯಕ್ಷರನ್ನು ಭೇಟಿ ಮಾಡಿದ ಸಚಿವೆ ಸುಷ್ಮಾ ಸ್ವಾಜ್

ಬಿಷ್‍ಕೆಕ್, ಮೇ 22-ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇಂದು ಕಿರ್ಜಿಸ್ತಾನ್ ಅಧ್ಯಕ್ಷ ಸೂರೋನ್‍ಬೇ ಜೀನ್‍ಬೆಕೋವ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಸಂಬಂಧ ವರ್ಧನೆ ಕುರಿತು ಸಮಾಲೋಚನೆ [more]

ಕ್ರೀಡೆ

ವಿಶ್ವಕಪ್ ಇತಿಹಾಸದಲ್ಲಿ ಸ್ಪಿನ್ ಬೌಲರ್‍ಗಿಂತ ವೇಗದ ಬೌಲರ್‍ಗಳೇ ಪರಿಣಾಮಕಾರಿ

ನವದೆಹಲಿ, ಮೇ 22- ವಿಶ್ವಕಪ್‍ಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಘಟಾನುಘಟಿ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಕಡಿವಾಣ ಹಾಕಲು ಬೌಲರ್‍ಗಳು ಹೊಸ ಬೌಲಿಂಗ್ ಅಸ್ತ್ರಕ್ಕೆ ಸಜ್ಜಾಗಿದ್ದಾರೆ. ಈ ಬಾರಿಯ ವಿಶ್ವಕಪ್ [more]

ಬೆಂಗಳೂರು

ನಗರದಲ್ಲಿ ಮತ ಎಣಿಕೆ ನಡೆಯುವ ಕೇಂದ್ರಗಳಲ್ಲಿ ಬಿಗಿ ಭದ್ರತೆ

ಬೆಂಗಳೂರು, ಮೇ 22-ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯುವ ಕೇಂದ್ರಗಳಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ [more]

ಬೆಂಗಳೂರು

ಕಾಂಗ್ರೇಸ್ ಶಾಸಕರಿಂದ ಪದೇ ಪದೇ ಬಹಿರಂಗ ಹೇಳಿಕೆ-ಬ್ರೇಕ್ ಹಾಕುವುದಾಗಿ ಭರವಸೆ ನೀಡಿದ ಹೈಕಮಾಂಡ್

ಬೆಂಗಳೂರು, ಮೇ 22-ಕಾಂಗ್ರೆಸ್ ಶಾಸಕರು ಪದೇ ಪದೇ ಬಹಿರಂಗ ಹೇಳಿಕೆಗಳನ್ನು ನೀಡಿ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಉಂಟು ಮಾಡುತ್ತಿರುವುದಕ್ಕೆ ಬ್ರೇಕ್ ಹಾಕುವುದಾಗಿ ಕಾಂಗ್ರೆಸ್ ಹೈಕಮಾಂಡ್ ಭರವಸೆ ನೀಡಿದೆ. [more]

ಬೆಂಗಳೂರು

ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ

ಬೆಂಗಳೂರು, ಮೇ 22- ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳ ನಾಯಕರು ಹಾಗೂ ಅಭ್ಯರ್ಥಿಗಳ ಎದೆ ಬಡಿತ ಹೆಚ್ಚಾಗಿದ್ದರೆ, ಕಾರ್ಯಕರ್ತರು, ಅಭಿಮಾನಿಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ [more]

ಬೆಂಗಳೂರು

ಮೈತ್ರಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ್ದರೂ ಕಾಣದ ಸಂಭ್ರಮ

ಬೆಂಗಳೂರು, ಮೇ 22- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ್ದರೂ ಸಂಭ್ರಮ ಕಾಣುತ್ತಿಲ್ಲ. ಉಭಯ ಪಕ್ಷಗಳಲ್ಲಿ ಚಿಂತೆಯೇ ಕಾಡುತ್ತಿದೆ. ಒಂದೆಡೆ ಲೋಕಸಭಾ ಚುನಾವಣಾ ಫಲಿತಾಂಶದ ಚಿಂತೆಯಾದರೆ, [more]

ಬೆಂಗಳೂರು

ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆ-ಮಾಜಿ ಪ್ರಧಾನಿ ದೇವೇಗೌಡ ಮತ್ತು ಆಂದ್ರ ಸಿಎಂ ಚಂದ್ರಬಾಬು ನಾಯ್ಡು ಸಮಾಲೋಚನೆ

ಬೆಂಗಳೂರು, ಮೇ 22- ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆ ಮಾಡುವ ಉದ್ದೇಶ ಈಡೇರಲು ಪ್ರಾದೇಶಿಕ ಪಕ್ಷಗಳು ಒಟ್ಟಾಗಿರಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ [more]

ರಾಷ್ಟ್ರೀಯ

ಇಸ್ತೋದಿಂದ ಮತ್ತೊಂದು ಮಹತ್ವದ ಮೈಲಿಗಲ್ಲು

ಶ್ರೀಹರಿಕೋಟ (ಆಂದ್ರಪ್ರದೇಶ), ಮೇ 22-ಹಲವು ಸಾಧನೆ ಮತ್ತು ವಿಕ್ರಮಗಳಿಗೆ ಸಾಕ್ಷಿಯಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಇಂದು ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶ [more]

ಬೆಂಗಳೂರು

ಸರ್ಕಾರಿ ನೌಕರರಿಗೆ ವಾರ್ಷಿಕ ವೇತನ ಬಡ್ತಿ-ಜನವರಿ ಅಥವಾ ಜುಲೈನಿಂದ ಮಂಜೂರು ಮಾಡಲು ಆದೇಶ

ಬೆಂಗಳೂರು, ಮೇ 22- ರಾಜ್ಯ ಸರ್ಕಾರಿ ನೌಕರರಿಗೆ ವಾರ್ಷಿಕ ವೇತನ ಬಡ್ತಿಯನ್ನು ವಿವಿಧ ದಿನಾಂಕಗಳ ಬದಲಾಗಿ ಜನವರಿ ಅಥವಾ ಜುಲೈನಿಂದ ಮಂಜೂರು ಮಾಡಲು ಆದೇಶಿಸಲಾಗಿದೆ. ವಿವಿಧ ದಿನಾಂಕಗಳಂದು [more]

ರಾಷ್ಟ್ರೀಯ

ಅಂಡಮಾನ್ ಮತ್ತು ನಿಕೋಬಾರ್‍ನಲ್ಲಿ ಲಘು ಭೂಕಂಪ

ನವದೆಹಲಿ, ಮೇ 22-ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇಂದು ಮುಂಜಾನೆ ಸಾದಾರಣ ತೀವ್ರತೆಯ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.8ರ್ಟು ತೀವ್ರತೆಯ ಭೂಕಂಪದಿಂದ ಸಾವು-ನೋವು ಹಾಗೂ ಆಸ್ತಿಪಾಸ್ತಿ [more]

ಬೆಂಗಳೂರು

ಮಂಜುನಾಥ ಸನ್ನಿಧಿಗೆ ಕುಡಿಯುವ ನೀರು ಪೂರೈಕೆ-ವೀರೇಂದ್ರ ಹೆಗಡೆಯವರಿಂದ ಮೇಯರ್ ಧನ್ಯವಾದ ಪತ್ರ

ಬೆಂಗಳೂರು, ಮೇ. 22- ಮಂಜುನಾಥ ಸನ್ನಿಧಿಗೆ ಕುಡಿಯುವ ನೀರು ಪೂರೈಕೆ ಮಾಡಿರುವುದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಬಿಬಿಎಂಪಿ ಮೇಯರ್‍ಗೆ ಪತ್ರ ಬರೆದು ಧನ್ಯವಾದ ಅರ್ಪಿಸಿದ್ದಾರೆ. ನಿನ್ನೆಯಷ್ಟೆ [more]

ಬೆಂಗಳೂರು

ನಾಳೆ ಪ್ರಕಟವಾಗಲಿರುವ 17ನೇ ಲೋಕಸಭಾ ಚುನಾವಣೆ ಫಲಿತಾಂಶ

ನವದೆಹಲಿ,ಮೇ 22- ಶತಕೋಟಿ ಭಾರತೀಯರು ಚಾತಕಪಕ್ಷಿಯಂತೆ ಎದುರು ನೋಡುತ್ತಿರುವ 17ನೇ ಲೋಕಸಭಾ ಚುನಾವಣೆಯ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಮುಂದಿನ 5 ವರ್ಷಕ್ಕೆ ದೇಶವನ್ನು ಮುನ್ನೆಡೆಸುವವರು ಯಾರು ಎಂಬ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಇಬ್ಬರು ಉಗ್ರರ ಹತ್ಯೆ

ಗೋಪಾಲಪುರ, ಮೇ 22- ಕಾಶ್ಮೀರ ಕಣಿವೆಯಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆಯನ್ನು ಮತ್ತಷ್ಟು ಬಿರುಸುಗೊಳಿಸಿರುವ ಭಾರತೀಯ ಭದ್ರತಾ ಪಡೆಗೆ ಭಯೋತ್ಪಾದಕರು ಹತರಾಗುತ್ತಲೇ ಇದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ [more]

ಬೆಂಗಳೂರು

ನಾಳೆ ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟ-ಸಮ್ಮಿಶ್ರ ಸರ್ಕಾರದ ಅಳಿವು ಉಳಿವಿನ ನಿರ್ಧಾರ

ಬೆಂಗಳೂರು,ಮೇ 22- ನಾಳೆ ಪ್ರಕಟಗೊಳ್ಳಲಿರುವ ಲೋಕಸಭೆ ಚುನಾವಣಾ ಫಲಿತಾಂಶ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಭವಿಷ್ಯವನ್ನು ನಿರ್ಧರಿಸಲಿದೆ. ಮತಗಟ್ಟೆ ಸಮೀಕ್ಷೆ ಪ್ರಕಾರ ಫಲಿತಾಂಶದಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿದ ಸ್ಥಾನ [more]

ಬೆಂಗಳೂರು

ಕಾಂಗ್ರೇಸ್ ಮುಖಂಡರಿಗೆ ಮುಜುಗರ ತಂದ ಶಾಸಕ ಸುಧಾಕರ್ ಹೇಳಿಕೆ

ಬೆಂಗಳೂರು, ಮೇ22-ಮಾಜಿ ಸಚಿವ ರೋಷನ್‍ಬೇಗ್ ಸಮ್ಮಿಶ್ರ ಸರ್ಕಾರದ ನಾಯಕತ್ವದ ವಿರುದ್ಧ ಬಹಿರಂಗ ವಿರೋಧ ವ್ಯಕ್ತಪಡಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಬೆನ್ನಲ್ಲೇ ಶಾಸಕ ಡಾ.ಕೆ.ಸುಧಾಕರ್ ಇವಿಎಂಗಳನ್ನು ಸಮರ್ಥಿಸಿಕೊಳ್ಳುವ [more]

ಬೆಂಗಳೂರು

ಬೆಂಗಳೂರು ಡೈರಿ ಅಧ್ಯಕ್ಷರ ಆಯ್ಕೆಯಲ್ಲಿ ರಾಜಕಾರಣ-ಕೆರಳಿದ ಕಾಂಗ್ರೇಸ್ ಶಾಸಕರು

ಬೆಂಗಳೂರು,ಮೇ22- ಬೆಂಗಳೂರು ಡೈರಿ ಅಧ್ಯಕ್ಷರ ಆಯ್ಕೆಯ ಹಿನ್ನೆಲೆಯಲ್ಲಿ ನಡೆದಿರುವ ರಾಜಕಾರಣ ಕಾಂಗ್ರೆಸ್ ಶಾಸಕರನ್ನು ಕೆರಳಿಸಿದೆ. ಒಟ್ಟು 13 ನಿರ್ದೇಶಕರ ಸಂಖ್ಯಾಬಲ ಹೊಂದಿದ್ದ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ [more]

ಬೆಂಗಳೂರು

ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ರಾಜ್‍ಕುಮಾರ್ ನಾಮಪತ್ರ ಸಲ್ಲಿಸಲಿದ್ದಾರೆ-ಸಂಸದ ಡಿ.ಕೆ.ಸುರೇಶ್

ಬೆಂಗಳೂರು,ಮೇ22- ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಕನಕಪುರದ ರಾಜ್‍ಕುಮಾರ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ. ನಗರದ ಖಾಸಗಿ ಹೋಟೆಲ್‍ನಲ್ಲಿ ಕಾಂಗ್ರೆಸ್ ನಾಯಕರ [more]