ರಾಷ್ಟ್ರೀಯ

ರಾಮ ಜನ್ಮಭೂಮಿ ಬಾಬರಿ ಮಸೀದಿ ಭೂ ವಿವಾದ-ಮಧ್ಯವರ್ತಿಗಳ ನೇಮಕ-ತೀರ್ಪನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ನವದೆಹಲಿ, ಮಾ.6- ಶತಕೋಟಿ ಭಾರತೀಯರು ಕಾತುರದಿಂದ ಎದುರು ನೋಡುತ್ತಿರುವ ವಿವಾದಾತ್ಮಕ ರಾಮ ಜನ್ಮಭೂಮಿ ಬಾಬರಿ ಮಸೀದಿ ಭೂ ವಿವಾದ ಪರಿಹಾರಕ್ಕೆ ಮಧ್ಯವರ್ತಿಗಳನ್ನು ನೇಮಿಸುವ ಸಂಬಂಧ ಸುಪ್ರೀಂಕೋರ್ಟ್ ತೀರ್ಪನ್ನು [more]

ರಾಷ್ಟ್ರೀಯ

ಭಾರತೀಯ ಸೇನೆಯ ನಡೆ ವಿಶ್ವಕ್ಕೇ ಮಾದರಿ

ಸಾಂಬಾ, ಮಾ.6- ಜಮ್ಮು-ಕಾಶ್ಮೀರದಲ್ಲಿ ಸೇನೆಯ ಬಗ್ಗೆ ಪ್ರತ್ಯೇಕವಾದಿಗಳು ಏನೇ ಹೇಳಿಕೊಳ್ಳಲಿ. ಆದರೆ, ಭಾರತೀಯ ಸೇನೆಯ ನಡೆ ವಿಶ್ವಕ್ಕೇ ಮಾದರಿ. ತಾಯ್ನಾಡಿನಲ್ಲಿದ್ದುಕೊಂಡೇ ದ್ರೋಹ ಬಗೆಯುವ ಆದಿಲ್ ಧರ್‍ನಂತಹ ಪಾತಕಿಗಳೂ [more]

ರಾಷ್ಟ್ರೀಯ

ಮಾಜಿ ಪ್ರಧಾನಿ ದೇವೇಗೌಡ ಮತ್ತು ರಾಹುಲ್‍ಗಾಂಧಿಯವರ ಭೇಟಿ : ಚುನಾವಣಾ ಪೂರ್ವ ಹೊಂದಾಣಿಕೆ ಕುರಿತಂತೆ ನಡೆಸಿದ ಮೊದಲ ಚರ್ಚೆ

ನವದೆಹಲಿ, ಮಾ.6-ತಮ್ಮ ನಿವಾಸದಲ್ಲಿ ರಾಹುಲ್‍ಗಾಂಧಿಯವರನ್ನು ಭೇಟಿ ಮಾಡಿ ಲೋಕಸಭೆ ಚುನಾವಣೆ ಪೂರ್ವ ಮೈತ್ರಿ ಕುರಿತಂತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರು, [more]

ಅಂತರರಾಷ್ಟ್ರೀಯ

ಭಯೋತ್ಪಾದಕರ ವಿರುದ್ಧ ಆಕ್ರಮಣ ನಡೆಸುವುದಾಗಿ ಪಾಕ್‍ಗೆ ಇರಾನ್ ಎಚ್ಚರಿಕೆ

ಟೆಹ್ರಾನ್, ಮಾ.5- ಪಾಕಿಸ್ತಾನ ನೆಲಕ್ಕೆ ನುಗ್ಗಿ ಉಗ್ರರ ಕ್ಯಾಂಪ್‍ಗಳ ಮೇಲೆ ಭಾರತೀಯ ವಾಯುಸೇನೆ ವಾಯುದಾಳಿ ನಡೆಸಿದ ಬೆನ್ನಲ್ಲೇ ನೆರೆಯ ಇರಾನ್ ಸಹ ಭಯೋತ್ಪಾದಕರ ವಿರುದ್ಧ ಆಕ್ರಮಣ ನಡೆಸುವುದಾಗಿ [more]

ರಾಷ್ಟ್ರೀಯ

ಏಡ್ಸ್ ರೋಗ ನಿವಾರಣೆಗೆ ಸಿಕ್ಕಿದೆ ಚಿಕಿತ್ಸೆ

ಲಂಡನ್, ಮಾ.5-ಆರೋಗ್ಯ ಕ್ಷೇತ್ರದ ಮಹಾ ಹೆಮ್ಮಾರಿ ಎಂದೇ ಬಣ್ಣಿಸಲಾದ ಮಾರಕ ಏಡ್ಸ್ ರೋಗ ನಿವಾರಣೆ ನಿಟ್ಟಿಯಲ್ಲಿ ಭರವಸೆಯ ಆಶಾಕಿರಣವೊಂದು ಮೂಡಿದೆ. ಬ್ರಿಟನ್‍ನ ಎಚ್‍ಐವಿ ಪೀಡಿತ ವ್ಯಕ್ತಿಯನ್ನು ಈಗ [more]

ಅಂತರರಾಷ್ಟ್ರೀಯ

ಪಾಕಿಸ್ತಾನಕ್ಕೆ ಮತ್ತೊಂದು ‘ಶಾಕ್’ ಕೊಟ್ಟ ಅಮೆರಿಕ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿನ ಭಯೋತ್ಪಾದಕ ದಾಳಿಯ ನಂತರ, ಜಾಗತಿಕ ಒತ್ತಡವನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಪಾಕಿಸ್ತಾನ ನಾಗರಿಕರ ವೀಸಾ ಅವಧಿಯನ್ನು ಕಡಿತಗೊಳಿಸಿ ಅಮೇರಿಕಾ ಅಧ್ಯಕ್ಷ [more]

ರಾಜ್ಯ

ದೇವೇಗೌಡ-ರಾಹುಲ್ ಗಾಂಧಿ ಭೇಟಿ; ವಾರದೊಳಗೆ ಸೀಟು ಹಂಚಿಕೆಗೆ ಅಂತಿಮ ಅಂಕಿತ

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಸೀಟು ಹಂಚಿಕೆಯ ಕಸರತ್ತು ಜೋರಾಗಿದೆ. ಈ ಮಧ್ಯೆ ಜೆಡಿಎಸ್​​ ವರಿಷ್ಠ ಎಚ್.​ಡಿ. ದೇವೇಗೌಡ ಹಾಗೂ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ದೆಹಲಿಯಲ್ಲಿ [more]

ರಾಜ್ಯ

ಒಂದು ಅವಕಾಶ ಕೊಡಿ, ಹೊಸ ಇತಿಹಾಸ ಸೃಷ್ಟಿಸೋಣ; ಬಿಜೆಪಿ ಸೇರ್ಪಡೆ ನಂತರ ಜಾಧವ್ ಮಾತು

ಕಲಬುರಗಿ: ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸುವ ಉದ್ದೇಶದಿಂದ ಕಾಂಗ್ರೆಸ್  ತೊರೆದ ಉಮೇಶ್​ ಜಾಧವ್​ ಇಂದು ಯಡಿಯೂರಪ್ಪ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಸಮಾವೇಶದಲ್ಲಿ ಮೋದಿ ಆಗಮನಕ್ಕೂ [more]

ರಾಜ್ಯ

ಬಿಜೆಪಿಗೆ ಕಾಂಗ್ರೆಸ್ ಶಾಸಕ ಉಮೇಶ್​ ಜಾಧವ್​ ಅಧಿಕೃತ ಸೇರ್ಪಡೆ

ಕಲಬುರಗಿ: ಕೇಂದ್ರ ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸುವ ಸಲುವಾಗಿ ಬಿಜೆಪಿ ಕಾಂಗ್ರೆಸ್​ ಶಾಸಕ ಉಮೇಶ್​ ಜಾಧವ್​ಗೆ ಗಾಳ ಹಾಕಿ ಪಕ್ಷ ತೊರೆಯುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. [more]

ರಾಷ್ಟ್ರೀಯ

5 ವರ್ಷದ ಮಗು ಬದುಕಿಸಲು 5 ಸಾವಿರ ಜನ ಕ್ಯೂ ನಿಂತರು!

ವರ್ಸೈಸ್ಟರ್‌(ಇಂಗ್ಲೆಂಡ್‌): ಐದು ವರ್ಷದ ಮಗುವಿಗೆ ಕ್ಯಾನ್ಸರ್. ಯಾರಾದರೂ ಸ್ವಲ್ಪ ಹೆಲ್ಪ್ ಮಾಡಿ ಅಂತ ಕೇಳಿದ್ರೇ, ಧೋ ಎಂದು ಸುರಿಯೋ ಮಳೆಯ ಮಧ್ಯೆಯೇ 5 ಸಾವಿರ ಜನ ಕ್ಯೂನಲ್ಲಿ [more]

ರಾಜ್ಯ

ಬೆಂಗಳೂರು-ಪುಣೆ ನಡುವೆ ಅನುಮಾನಾಸ್ಪದ ಕಾರು ಓಡಾಟ; ಕಟ್ಟೆಚ್ಚರ ವಹಿಸುವಂತೆ ಬೆಂಗಳೂರು ಪೊಲೀಸರಿಗೆ ಗುಪ್ತಚರ ಇಲಾಖೆ ಸೂಚನೆ

ನವದೆಹಲಿ: ಬೆಂಗಳೂರು ಹಾಗೂ ಪುಣೆ ನಡುವೆ ಅನುಮಾನಾಸ್ಪದವಾಗಿ ಕಾರೊಂದು ಓಡಾಡುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದ್ದು, ನಗರದಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಕಾರು [more]

ರಾಜ್ಯ

ಇಂದು ದೇವೇಗೌಡ-ರಾಹುಲ್ ಭೇಟಿ; ಸೀಟು ಹಂಚಿಕೆ ಬಿಕ್ಕಟ್ಟು ಇತ್ಯರ್ಥವಾಗಲಿದೆಯಾ?

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಸೀಟು ಹಂಚಿಕೆಯ ಕಸರತ್ತು ಜೋರಾಗಿದೆ. ಇತ್ತೀಚೆಗೆ ನಡೆದ ಕಾಂಗ್ರೆಸ್​​-ಜೆಡಿಎಸ್​ ಸಮನ್ವಯ ಸಮಿತಿ ಸಭೆಯಲ್ಲಿ ಕ್ಷೇತ್ರ ಹಂಚಿಕೆ ವಿಚಾರ ಚರ್ಚೆಗೆ ಬಂದಿತ್ತು. [more]

ರಾಷ್ಟ್ರೀಯ

ಅಸಂಘಟಿತ ವಲಯದವರಿಗಾಗಿ ಪ್ರಧಾನ್ ಮಂತ್ರಿ ಶ್ರಮ ಯೋಗಿ ಯೋಜನೆಗೆ ಪ್ರಧಾನಿ ಚಾಲನೆ

ಅಹಮದಾಬಾದ್ : ಅಸಂಘಟಿತ ವಲಯದವರಿಗಾಗಿ ಪ್ರಧಾನ್ ಮಂತ್ರಿ ಶ್ರಮ ಯೋಗಿ ಮಂದಾನ್ ಯೋಜನೆ ಪಿಂಚಣಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನಿಡಿದರು. ಈ ವೇಳೆ ಮಾತನಾಡಿದ [more]

ಚಿಕ್ಕಬಳ್ಳಾಪುರ

ಎಂ.ವಿ.ಕೆ ಗೋಲ್ಡನ್ ಡೈರಿಗೆ ಸಿಎಂ ಕುಮಾರಸ್ವಾಮಿ ಶಂಕುಸ್ಥಾಪನೆ

ಕೋಲಾರ: ಕೋಲಾರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಎಂ.ವಿ.ಕೆ ಗೋಲ್ಡನ್ ಡೈರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಎಚ್.ಡಿ.ಕುಮಾರ್ [more]

ರಾಜ್ಯ

ತಾಕತ್ತಿದ್ದರೆ ಪ್ರಧಾನಿ ಮೋದಿಯವರನ್ನು ಗುಂಡಿಟ್ಟು ಕೊಲ್ಲಿ ಎಂದ ಬೇಳೂರು ಗೋಪಾಲಕೃಷ್ಣ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಗುಂಡಿಟ್ಟು ಕೊಲ್ಲಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. [more]

ರಾಷ್ಟ್ರೀಯ

ಏರ್ ಸ್ಟ್ರೈಕ್ ಸಾಕ್ಷಿ ತರಲು ಬಾಲಕೋಟ್ ಗೆ ಹೋಗುತ್ತೀರಾ…?: ಕಪಿಲ್ ಸಿಬಲ್ ಗೆ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಪ್ರೆಶ್ನೆ

ನವದೆಹಲಿ: ಏರ್ ಸ್ಟ್ರೈಕ್ ದಾಳಿಗೆ ಸಾಕ್ಷಿ ತರಲು ಪಾಕಿಸ್ತಾನಕ್ಕೆ ಹೋಗುತ್ತಿರಾ ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರಿಗೆ ಪ್ರಶ್ನಿಸಿದ್ದಾರೆ. [more]

ರಾಷ್ಟ್ರೀಯ

ಲೋಕಸಭಾ ಚುನಾವಣೆ: ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ

ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಜತೆ ಕಾಂಗ್ರೆಸ್​ ಮೈತ್ರಿ ಅಂತಿಮಗೊಂಡಿದ್ದು, ಕಾಂಗ್ರಸ್​ ಹಾಗೂ ಇತರ ಮಿತ್ರಪಕ್ಷಗಳ ಒತೆಗೂಡಿ ಡಿಎಂಕೆ ಚುನಾವಣೆ ಎದುರಿಸಲಿದೆ. ಈ [more]

ರಾಷ್ಟ್ರೀಯ

ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ: 250 ಉಗ್ರರು ಸಾವನ್ನಪ್ಪಿರುವ ಸಾಧ್ಯತೆ: ವಿ.ಕೆ ಸಿಂಗ್

ನವದೆಹಲಿ: ಬಾಲಕೋಟ್ ನಲ್ಲಿ ಪಾಕ್ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 250 ಉಗ್ರರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ರಕ್ಷಣಾ [more]

ಅಂತರರಾಷ್ಟ್ರೀಯ

ಜಿಎಸ್‌ಪಿ ಹಿಂತೆಗೆತದಿಂದಾಗಿ ಹೆಚ್ಚಿನ ಪರಿಣಾಮ ಬೀರದು ಎಂದ ಭಾರತ

ನವದೆಹಲಿ: ಜಿಎಸ್‌ಪಿಯಡಿ ಭಾರತದ ಉತ್ಪನ್ನಗಳಿಗೆ ನೀಡಿದ್ದ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳುವ ಅಮೆರಿಕದ ನಿರ್ಧಾರದಿಂದ ಭಾರತದ ರಫ್ತುಗಳ ಮೇಲೆ ಮಹತ್ವದ ಪರಿಣಾಮವೇನೂ ಬೀರದು ಭಾರತ ತಿಳಿಸಿದೆ. ಜಿಎಸ್‌ಪಿ ಅಡಿ ಭಾರತ [more]

ರಾಷ್ಟ್ರೀಯ

ಪುಲ್ವಾಮದಲ್ಲಿ ಇಬ್ಬರು ಉಗ್ರರನ್ನು ಸದೆಬಡಿದ ಭದ್ರತಾ ಪಡೆ

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಇಂದು ಮುಂಜಾನೆ ನಡೆದ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಸದೆಬಡಿದಿದ್ದಾರೆ. ಪುಲ್ವಾಮಾದ ಮನೆಯೊಂದರಲ್ಲಿ [more]

ರಾಷ್ಟ್ರೀಯ

ಸೇನಾ ಬತ್ತಳಿಕೆಗೆ INSAS ಬದಲು ಶಕ್ತಿಶಾಲಿ AK-203 ರೈಫಲ್ಸ್

ನವದೆಹಲಿ: ಉಗ್ರರ ಕೈಯಲ್ಲಿ ಅತ್ಯಾಧುನಿಕ ಆಯುಧಗಳಿರುತ್ತವೆ. ಆ ರಾಕ್ಷಸರನ್ನ ಮಟ್ಟ ಹಾಕಲು ಅಷ್ಟೇ ಬಲಶಾಲಿ ಇಲ್ಲವೇ ಅದಕ್ಕಿಂತ ಹೆಚ್ಚು ತೀವ್ರತೆ ರೈಫಲ್ಸ್‌ ಬೇಕು. ಅಂಥ ಕೊರತೆ ಈಗಲೂ [more]

ರಾಷ್ಟ್ರೀಯ

ಸಮುದ್ರದ ಮೂಲಕ ದಾಳಿ ನಡೆಸಲು ಉಗ್ರರಿಗೆ ಪಾಕ್ ತರಬೇತಿ!

ನವದೆಹಲಿ: ಪಾಕಿಸ್ತಾನ ಕೇವಲ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ದಾಳಿ ನಡೆಸುತ್ತಿಲ್ಲ. ಸಮುದ್ರ ಮಾರ್ಗದ ಮೂಲಕವೂ ಭಯೋತ್ಪಾದಕ ದಾಳಿಯನ್ನು ನಡೆಸಲು ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ ಎಂದು ನೌಕಾ ಸೇನೆ [more]

ರಾಜ್ಯ

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸಿಕ್ತು ಹೊಸ ಬಾಡಿಗೆ ಮನೆ!

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಸಂಭಾವ್ಯ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಮಂಡ್ಯದಲ್ಲೇ ಮನೆ ಮಾಡಲು ಯೋಚಿಸಿರುವ ಅವರು, ಜಿಲ್ಲೆಯ ಮರೀಗೌಡ ಬಡಾವನೆಯಲ್ಲಿ ಬಂಗಲೆಯೊಂದನ್ನು ಬಾಡಿಗೆಗೆ ಪಡೆಯಲು [more]

ರಾಷ್ಟ್ರೀಯ

ಭಾರತಕ್ಕೆ ನೀಡುತ್ತಿದ್ದ ವ್ಯಾಪಾರ ಆದ್ಯತೆಯನ್ನು ಕೊನೆಗೊಳಿಸಲು ಮುಂದಾದ ಟ್ರಂಪ್!

ನವದೆಹಲಿ:ಪುಲ್ವಾಮ ದಾಳಿ ಸಮಯದಲ್ಲಿ ಭಾರತದ ಪರ ನಿಂತಿದ್ದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಇದ್ದಕ್ಕಿದ್ದಂತೆಯೇ ಭಾರತಕ್ಕೆ ಭಾರೀ ಆಘಾತ ನೀಡಲು ಮುಂದಾಗಿದ್ದು,  ಭಾರತಕ್ಕೆ ನೀಡುತ್ತಿದ್ದ ವ್ಯಾಪಾರ [more]

ರಾಷ್ಟ್ರೀಯ

ಪುಲ್ವಾಮಾದಲ್ಲಿ ಭಾರತೀಯ ಸೇನೆಯಿಂದ ಎನ್​ಕೌಂಟರ್; ಓರ್ವ ಉಗ್ರನ ಹತ್ಯೆ

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಇಂದು ಮುಂಜಾನೆ ಭಾರತೀಯ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ​ ನಡೆದಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಪುಲ್ವಾಮಾದ ತ್ರಾಲ್​ನಲ್ಲಿ ಭಾರತೀಯ [more]