ರಾಷ್ಟ್ರೀಯ

ಪಕ್ಷಗಳ ಸೀಟು ಹಂಚಿಕೆ ಹೊಂದಾಣಿಕೆ

ಆಂಧ್ರಪ್ರದೇಶ ಮತ್ತು ಅರುಣಾಚಲಪ್ರದೇಶ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆಂಧ್ರಪ್ರದೇಶದ 123 ಕ್ಷೇತ್ರಗಳು ಹಾಗೂ ಅರುಣಾಚಲ ಪ್ರದೇಶದ 54 [more]

ರಾಷ್ಟ್ರೀಯ

ಚೌಕಿದಾರ್ ಕಳ್ಳತನಮಾಡಿ ಸಿಕ್ಕಿಬಿದ್ದಿದ್ದರಿಂದ ಈಗ ಇಡೀ ದೇಶವನ್ನೇ ಚೌಕಿದಾರ್ ಮಾಡಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ

ಕಲಬುರಗಿ: ಚೌಕಿದಾರನ ಕಳ್ಳತನದ ಬಗ್ಗೆ ಬಯಲಾಗುತ್ತಿದ್ದಂತೆ ಇಡೀ ದೇಶದ ಜನರನ್ನೇ ಚೌಕಿದಾರರನ್ನಾಗಿ ಪ್ರಧಾನಿ ಮೋದಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಕಲಬರುಗಿಯಲ್ಲಿ [more]

ರಾಷ್ಟ್ರೀಯ

ಗೋವಾ ಸಿಎಂ ಪರಿಕ್ಕರ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಪ್ರಧಾನಿ ಮೋದಿ

ಪಣಜಿ: ಗೋವಾಗೆ ಆಗಮಿಸಿದ ಪ್ರಧಾನಿ ಮೋದಿ, ಅನಾರೋಗ್ಯದಿಂದ ವಿಧಿವಶರಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರೀಕ್ಕರ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಗೋವಾದ ಪಣಜಿ ಕಲಾ ಅಕಾಡಮಿಗೆ [more]

ರಾಷ್ಟ್ರೀಯ

ಸಂಜೆಯೊಳಗೆ ಗೋವಾ ನೂತನ ಸಿಎಂ ಪ್ರಮಾಣ ವಚನ

ಪಣಜಿ: ಮನೋಹರ್​ ಪರಿಕ್ಕರ್​ ಅವರ ನಿಧನದಿಂದ ತೆರವಾಗಿರುವ ಗೋವಾ ಸಿಎಂ ಹುದ್ದೆಗೆ ಇಂದು ಸಂಜೆ ವೇಳೆಗೆ ನೂತನ ಮುಖ್ಯಮಂತ್ರಿ ಪ್ರಮಾನ ವಚನ ಸ್ವೀಕರಿಸಲಿದ್ದಾರೆ ಎಂದು ಗೋವಾದ ಬಿಜೆಪಿ [more]

ರಾಷ್ಟ್ರೀಯ

ಪ್ರಯಾಗ್ ರಾಜ್ ನಿಂದ ಗಂಗಾ ಯಾತ್ರೆ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ ಪ್ರಿಯಾಂಕಾ ಗಾಂಧಿ

ಪ್ರಯಾಗ್​ರಾಜ್​: ಲೋಕಸಭೆ ಚುನಾವಣೆಗೆ ದಿನಗಣನೆ ಆರ‍ಂಭವಾಗಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಪ್ರಚಾರ ಭರಾಟೆ ಜೋರಾಗಿದ್ದು, ಚುನಾವಣೆಗೆ ಭರ್ಜರಿ ಸಿದ್ಧತೆ ನಡಸಿರುವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ [more]

ರಾಷ್ಟ್ರೀಯ

ಯಾರಾಗಲಿದ್ದಾರೆ ಗೋವಾದ ನೂತನ ಸಿಎಂ…?

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‌ ನಿಧನದ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು ನೂತನ ಮುಖ್ಯಮಂತ್ರಿಯ ಆಯ್ಕೆಗಾಗಿ ಕಸರತ್ತು ನಡೆಸಿದ್ದು, ಒಂದೆಡೆ ಸುದಿನ್ ಧವಳೀಕರ್ ಹೆಸರು ಕೇಳಿಬರುತ್ತಿದ್ದರೆ, [more]

ರಾಷ್ಟ್ರೀಯ

ಪಾಕ್ ನಡೆಸಿದ ಗುಂಡಿನ ದಾಳಿಗೆ ಓರ್ವ ಭಾರತೀಯ ಯೋಧ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ನಡೆಸಿದ ಗುಂಡಿನ ದಾಳಿಯಲ್ಲಿ ಒರ್ವ ಯೋಧ ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ರಾಜೌರಿ ಜಿಲ್ಲೆಯ ಅಖನೂರು [more]

ರಾಷ್ಟ್ರೀಯ

ಪರಿಕ್ಕರ್​ ಉತ್ತರಾಧಿಕಾರಿ ಆಯ್ಕೆಗೆ ರಾತ್ರಿಯಿಡಿ ಸಭೆ ನಡೆಸಿದ ನಿತಿನ್ ಗಡ್ಕರಿ; ಯಾರಾಗಲಿದ್ದಾರೆ ಗೋವಾ ಮುಂದಿನ ಸಿಎಂ?

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿಧನದ ನಂತರ ಭಾನುವಾರ ರಾತ್ರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಪಣಜಿಗೆ ಆಗಮಿಸಿ, ಮೈತ್ರಿ ಪಕ್ಷಗಳ ನಾಯಕರೊಂದಿಗೆ ರಾತ್ರಿಯಿಡಿ ಸಭೆ ನಡೆಸಿದ್ದಾರೆ. [more]

ರಾಷ್ಟ್ರೀಯ

ಮನೋಹರ್ ಪರಿಕ್ಕರ್ ವಿಧಿವಶ ಹಿನ್ನಲೆ: ಸಂಜೆ 5 ಗಂಟೆಗೆ ಅಂತ್ಯಕ್ರಿಯೆ, ಗೋವಾದಲ್ಲಿ 7 ದಿನ ಶೋಕಾಚರಣೆ

ಪಣಜಿ: ಅನಾರೋಗ್ಯದಿಂದ ನಿಧನರಾದ ಗೋವಾ ಮುಖ್ಯಮಂತ್ರಿ ಹಾಗೂ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಅಂತ್ಯಸಂಸ್ಕಾರ ಇಂದು ಸಂಜೆ 5 ಗಂಟೆಗೆ ಬೀಚ್‍ಬಳಿಯ ಮಿರಾಮರ್‍ನಲ್ಲಿ ಅಂತ್ಯಸಂಸ್ಕಾರ [more]

ಕ್ರೀಡೆ

ಚೆನ್ನೈ ತಂಡವನ್ನ ವೀಕ್ಷಿಸಿದ 12 ಸಾವಿರ ಕ್ರಿಕೆಟ್ ಅಭಿಮಾನಿಗಳು

ಮಿಲಿಯನ್ ಡಾಲರ್ ಟೂರ್ನಿಗೆ ಇನ್ನೇನು ಬೆರಳೆಣಿಕೆಯಷ್ಟು ದಿನಗಳು ಬಾಕಿ ಇದ್ದು, ಕ್ರಿಕೆಟ್ ಪ್ರಿಯರು ಟೂರ್ನಿ ಬಗ್ಗೆ ಅತ್ಯಂತ ಉತ್ಸುಕರಾಗಿದ್ದಾರೆ. ಭಾನುವಾರದಂದು ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ತಂಡದ [more]

ಕ್ರೀಡೆ

ಅಭಿಮಾನಿಯೊಂದಿಗೆ ಮತ್ತೆ ಕಣ್ಣಾಮುಚ್ಚಾಲೆ ಆಡಿದ ಧೋನಿ….!

ಟೀಂ ಇಂಡಿಯಾದ ಮಿಸ್ಟರ್ ಕೂಲ್ ಧೋನಿ ಮತ್ತಮ್ಮೆ ಅಭಿಮಾನಿಯೊಂದಿಗೆ ಕಣ್ಣಾಮುಚ್ಚಾಲೆ ಅಡಿ ಸಖತ್ ಎಂಜಾಯ್ ಮಾಡಿದ್ದಾರೆ. 12ನೇ ಆವೃತ್ತಿಯ ಐಪಿಎಲ್‍ಗೆ ಸಜ್ಜಾಗುತ್ತಿರುವ ಧೋನಿ ನಿನ್ನೆ ಚೆಪಾಕ್ ಅಂಗಳದಲ್ಲಿ [more]

ರಾಷ್ಟ್ರೀಯ

ಚೌಕಿದಾರರದ್ದೇ ಹವಾ! ಪ್ರಧಾನಿ ಮೋದಿ ಕರೆಗೆ ದೇಶದೆಲ್ಲೆಡೆ ಸ್ಪಂದನೆ

ನವದೆಹಲಿ: ಪ್ರಧಾನಿ ಮೋದಿ ಅವರ “ಮೈ ಭಿ ಚೌಕಿದಾರ್‌’ ಕರೆ ದೇಶಾದ್ಯಂತ ಹವಾ ಎಬ್ಬಿಸಿದೆ. ಶನಿವಾರವಷ್ಟೇ ಈ ಕುರಿತು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಪ್ರಧಾನಿ, ಎಲ್ಲರೂ “ನಾನೂ ಚೌಕಿದಾರ’ [more]

ರಾಜ್ಯ

ದಿಢೀರ್​ ದಿಲ್ಲಿಗೆ ತೆರಳಿದ ರಮೇಶ್​​ ಜಾರಕಿಹೊಳಿ; ಸೇರುತ್ತಾರಾ ಬಿಜೆಪಿ?

ಬೆಂಗಳೂರು: ದಿಢೀರ್ ದಿಲ್ಲಿಗೆ ತೆರಳಿರುವ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಲಿದ್ದಾರಾ ಅನ್ನುವ ಅನುಮಾನ ಇನ್ನಷ್ಟು ಬಲಗೊಂಡಿದೆ. ನಿನ್ನೆ ಬೆಂಗಳೂರಿನ ತಮ್ಮ ನಿವಾಸದಿಂದ ಹೊರಟು ದಿಲ್ಲಿಗೆ ಪ್ರಯಾಣ [more]

ರಾಷ್ಟ್ರೀಯ

ಇಂದು ಗೋವಾ ಸಿಎಂ ಪರಿಕ್ಕರ್ ಅಂತ್ಯಕ್ರಿಯೆ: ಪ್ರಧಾನಿ ಮೋದಿ ಭಾಗಿ, ಬಿಜೆಪಿ ಟಿಕೆಟ್ ಹಂಚಿಕೆ ಸಭೆ ರದ್ದು

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಭಾನುವಾರ ಪಣಜಿಯಲ್ಲಿರುವ ಮಗನ ನಿವಾಸದಲ್ಲಿ ವಿಧಿವಶರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ. ಸಂಜೆ 5 ಗಂಟೆಗೆ ಬೀಚ್‍ಬಳಿಯ ಮಿರಾಮರ್‍ನಲ್ಲಿ ಅಂತ್ಯಸಂಸ್ಕಾರ ನಡೆಯಲಿದ್ದು, [more]

ರಾಷ್ಟ್ರೀಯ

ಪರಿಕ್ಕರ್ ಸಾವಿನ ನಂತರ ಗೋವಾದಲ್ಲಿ ಸೃಷ್ಟಿಯಾಗುವುದೇ ರಾಜಕೀಯ ಬಿಕ್ಕಟ್ಟು? ಕೈ ಪಕ್ಷಕ್ಕೆ ಸಿಗುತ್ತಾ ಅಧಿಕಾರ?

ಪಣಜಿ: ಮನೋಹರ್ ಪರಿಕ್ಕರ್ ಇನ್ನೂ ಹಾಸಿಗೆಯಲ್ಲಿ ವಿಷಮ ಸ್ಥಿತಿಯಲ್ಲಿರುವಾಗಲೇ ಗೋವಾದಲ್ಲಿ ಪವರ್ ರೇಸ್ ಶುರುವಾಗಿತ್ತು. ಬಿಜೆಪಿ ಶಾಸಕ ಫ್ರಾನ್ಸಿಸ್ ಡಿಸೋಜಾ ನಿಧನದ ನಂತರ ಬಿಜೆಪಿ ಅಲ್ಪಸಂಖ್ಯಾತವಾಗಿ ಹೋಗಿತ್ತು. ಒಟ್ಟು [more]

ರಾಜ್ಯ

ಹಾಸನದಲ್ಲಿ ರಾಜಕೀಯ ಶಾಕ್ : ಮಾಜಿ ಸಚಿವ ಎ.ಮಂಜು ಬಿಜೆಪಿಗೆ 

ಬಿಜೆಪಿ ಪಕ್ಷದ ಹಾಗೂ ರಾಜ್ಯಾದ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಸೂಚನೆಯಂತೆ ಇಂದು ಹಾಸನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವರಾದ ಶ್ರೀ ಎ.ಮಂಜು ಅವರು ಮಾನ್ಯ ಶಾಸಕರಾದ ಶ್ರೀ [more]

ರಾಷ್ಟ್ರೀಯ

ಗೋವಾ ಸಿಎಂ ಮನೋಹರ್ ಪರಿಕ್ಕರ್ ವಿಧಿವಶ

ಪಣಜಿ: ತೀವ್ರ ಅನಾರೋಗ್ಯಕ್ಕೀಡಾಗಿ, ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ನಿಂದ ಕಳೆದ ಒಂದು [more]

ರಾಷ್ಟ್ರೀಯ

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇನ್ನಿಲ್ಲ

ಗೋವಾದ ಪಣಜಿ ಖಾಸಗೀ ಆಸ್ಪತ್ರೆಯಲ್ಲಿ ಲೀವರ್ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಸಹ ಪಡೆಯುತ್ತಿದ್ದರು ಆದ್ರೆ ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ತಮ್ಮ ಕೊನೆಯುಸಿರು ಎಳೆದಿದ್ದಾರೆ. ಸದ್ಯ [more]

ರಾಜ್ಯ

ಮೊದಲು ತನ್ನನ್ನು ಪ್ರಧಾನ ಸೇವಕ ಎಂದು ಹೇಳುತ್ತಿದ್ದ ಮೋದಿ, ಈಗ ಚೌಕೀದಾರ್ ಎನ್ನುತ್ತಿದ್ದಾರೆ: ಖರ್ಗೆ

ಕಲಬುರಗಿ: ಮೋದಿಯವರು ಮೊದಲು ತಾನು ಪ್ರಧಾನಮಂತ್ರಿ ಅಲ್ಲ, ಪ್ರಧಾನ ಸೇವಕ ಅಂತಿದ್ದರು, ಈಗ ಚೌಕಿದಾರ್ ಎನ್ನುತ್ತಿದ್ದಾರೆ. ಇದು ಮೋದಿಯವರ ಚುನಾವಣಾ ಗಿಮಿಕ್ ಎಂದು ಕಾಂಗ್ರೆಸ್ ಹಿರಿಯ ನಾಯಕ [more]

ಅಂತರರಾಷ್ಟ್ರೀಯ

ಪುಲ್ವಾಮ ಉಗ್ರ ದಾಳಿ ಪಾಕಿಸ್ತಾನದ ಅತ್ಯುತ್ತಮ ನಡೆಯಾಗಿದೆ ಎಂದ ಪಾಕ್ ಸೆನೆಟರ್ ಮುಷಾಹಿದ್‌ ಹುಸೇನ್‌ ಸಯದ್‌

ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದ ಪುಲ್ವಾಮ ಉಗ್ರ ದಾಳಿಯ ಹಿಂದೆ ಪಾಕಿಸ್ತಾನ ಸರ್ಕಾರದ ಕೈವಾಡವಿದೆ ಎಂದು ಪಾಕ್ ಸಂಸದರೊಬ್ಬರು ಹೇಳಿದ್ದಾರೆ. ಇಸ್ಲಾಮಾಬಾದ್‌ ರಣತಂತ್ರ ಅಧ್ಯಯನ ಸಂಸ್ಥೆ(ಐಎಸ್‌ಎಸ್‌ಐ) ಏರ್ಪಡಿಸಿದ ಪಾಕಿಸ್ತಾನ-ಚೀನಾ ಸಂಸ್ಥೆ [more]

ಕ್ರೈಮ್

ನ್ಯೂಜಿಲೆಂಡ್ ಮಸೀದಿಯಲ್ಲಿ ಗುಂಡಿನ ದಾಳಿ ಪ್ರಕರಣ: ಐವರು ಭಾರತೀಯರೂ ಸೇರಿ 50 ಜನರ ಸಾವು

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನಲ್ಲಿ ನಿನ್ನೆ ನಡೆದ ಬಂದೂಕುಧಾರಿಯ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 50ಕ್ಕೆ ಏರಿಕೆಯಾಗಿದ್ದು, ಮೃತಪಟ್ಟವರಲ್ಲಿ ಐದು ಮಂದಿ ಭಾರತೀಯರೂ ಸೇರಿದ್ದಾರೆ ಎಂದು ತಿಳಿದುಬಂದಿದೆ. ಸಾವನ್ನಪ್ಪಿದ ಭಾರತೀಯರನ್ನು [more]

ರಾಷ್ಟ್ರೀಯ

ಸಿಎಂ ಪರಿಕ್ಕರ್ ಆರೋಗ್ಯ ಗಂಭೀರ; ಸರ್ಕಾರ ರಚನೆಗೆ ಅವಕಾಶ ನೀಡಿ ಎಂದ ಕಾಂಗ್ರೆಸ್

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಗೋವಾದಲ್ಲಿ ಸರ್ಕಾರ ರಚನೆಗೆ ತಮಗೆ ಅವಕಾಶ ನೀಡಬೇಕು ಎಂದು [more]

ರಾಷ್ಟ್ರೀಯ

ದೇಶದ ಮೊದಲ ಲೋಕಪಾಲರಾಗಿ ನ್ಯಾ. ಪಿ.ಸಿ. ಘೋಷ್ ನೇಮಕ?

ನವದೆಹಲಿ: ದೇಶದ ಮೊದಲ ಲೋಕಪಾಲರಾಗಿ ನಿವೃತ್ತ ನ್ಯಾಯಮೂರ್ತಿ ಪಿ.ಸಿ. ಘೋಷ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಆದರೆ ಇನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. [more]

ಕ್ರೀಡೆ

ಧೋನಿ ಅವರೊಂದಿಗೆ ನನ್ನನ್ನ ಹೋಲಿಸಬೇಡಿ: ರಿಷಬ್ ಪಂತ್

ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ನನ್ನ ಧೋನಿ ಜೊತೆ ಹೋಲಿಕೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಮೊನ್ನೆ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಟೀಂ [more]

ಕ್ರೀಡೆ

ಆರ್‍ಸಿಬಿ ಯಾಕೆ ಚಾಂಪಿಯನ್ ಆಗಿಲ್ಲ : ಉತ್ತರ ಕೊಟ್ರು ಕ್ಯಾಪ್ಟನ್ ಕೊಹ್ಲಿ

ಐಪಿಎಲ್‍ನಲ್ಲಿ ಆರ್‍ಸಿಬಿ ತಂಡ ಇದುವರೆಗೂ ಯಾಕೆ ಚಾಂಪಿಯನ್ ಆಗಿಲ್ಲ ಎನ್ನುವುದರ ಕುರಿತು ಸ್ವತಃ ತಂಡದ ನಾಯಕ ವಿರಾಟ್ ಕೊಹ್ಲಿ ರಿವೀಲ್ ಮಾಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಆರ್‍ಸಿಬಿ ತಂಡ [more]