ರಾಷ್ಟ್ರೀಯ

ಭಾರತದ ಸ್ವಯಂ ರಕ್ಷಣೆಗೆ ಬೆಂಬಲ ವ್ಯಕ್ತಪಡಿಸಿದ ಅಮೆರಿಕಾ

ನವದೆಹಲಿ, ಫೆ.16- ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾರತದ ಸ್ವಯಂ ರಕ್ಷಣೆ ಹಕ್ಕಿಗೆ ಅಮೆರಿಕಾ ಬೆಂಬಲ ವ್ಯಕ್ತಪಡಿಸಿದೆ. ಪಾಕಿಸ್ತಾನ ಮೂಲ ನೆಲೆಯಾಗಿರುವ ಜೈಷ್-ಇ-ಮೊಹಮ್ಮದ್ ಸೇರಿದಂತೆ ಇನ್ನಿತರ ಉಗ್ರರ [more]

ರಾಷ್ಟ್ರೀಯ

ವಿದೇಶಾಂಗ ಸಚಿವಾಲಯದಿಂದ ಪಾಕಿಸ್ತಾನದ ಹೈ ಕಮೀಷನರ್‍ಗೆ ಕರೆ

ದೆಹಲಿ,ಫ.15-ಬಾರತದಲ್ಲಿ ಪಾಕಿಸ್ತಾನದ ಹೈ ಕಮೀಷನರ್ ಅವರಿಗೆ ಕರೆ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ಹೈ ಕಮೂಷನರ್ ಅವರಿಗೆ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ದಾಳಿ ಸಂಬಂಧ ಕಠಿಣ [more]

ಹಳೆ ಮೈಸೂರು

ಯೋಧ ಗುರು ಎಲ್ಲರಿಗೂ ಅಚ್ಚುಮೆಚ್ಚಿನ ಗೆಳೆಯನಾಗಿದ್ದ: ಸಿಆರ್‍ಪಿಎಫ್‍ನ ಕೆಲ ಯೋಧರ ಹೇಳಿಕೆ

ಮಂಡ್ಯ, ಫೆ.15-ತೆಗೆದುಕೊಂಡ ಕಾರ್ಯವನ್ನು ಸಾಧಿಸಿಯೇ ತೀರುವ ಛಲ ಹೊಂದಿದ್ದ ಯೋಧ ಗುರು ಎಲ್ಲರಿಗೂ ಅಚ್ಚು ಮೆಚ್ಚಿನ ಗೆಳೆಯನಾಗಿದ್ದ ಎಂದು ಆತನ ಜೊತೆ ಕಾರ್ಯನಿರ್ವಹಿಸಿದ್ದ ಸಿಆರ್‍ಪಿಎಫ್‍ನ ಕೆಲ ಯೋಧರು [more]

ಹಳೆ ಮೈಸೂರು

ಯೋಧರ ಮೇಲೆ ಉಗ್ರರ ದಾಳಿ ಹಿನ್ನಲೆ ಮೈಸೂರಿನಲ್ಲಿ ಬಿಗಿ ಭದ್ರತೆ

ಮೈಸೂರು, ಫೆ.15-ಕಾಶ್ಮೀರದ ಪುಲ್ವಾಮಾಜಿಲ್ಲೆಯಅವಂತಿಪುರದಲ್ಲಿ ನಿನ್ನೆ ನಡೆದಉಗ್ರರ ದಾಳಿ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಗರದರೈಲ್ವೆ ನಿಲ್ದಾಣದಲ್ಲಿಇಂದು ಬೆಳಗಿನ ಜಾವದಿಂದಲೇ ರೈಲುಗಳಲ್ಲಿ ಬಂದಿಳಿದ ಪ್ರಯಾಣಿಕರನ್ನು ಸಂಪೂರ್ಣ [more]

ಹಳೆ ಮೈಸೂರು

ಯೋಧ ಗುರು ಉತಾತ್ಮನಾದ ಹಿನ್ನಲೆ ಗುಡಿಗೇರಿ ಗ್ರಾಮದಲ್ಲಿ ನೀರವ ಮೌನ

ಮಂಡ್ಯ, ಫೆ.15- ಮಂಡ್ಯಜಿಲ್ಲೆ ಮದ್ದೂರು ತಾಲೂಕಿನ ಗುಡಿಗೇರಿ ಗ್ರಾಮದಲ್ಲೀಗ ನೀರವ ಮೌನ. ತಾಯ್ನಾಡಿನ ಸೇವೆಗಾಗಿ ತೆರಳಿದ್ದ ಎಚ್.ಗುರು, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿ ಪಾರ್ಥಿವ ಶರೀರವಾಗಿ ಹಿಂದಿರುಗುತ್ತಿರುವುದು ನೆನೆದುಗ್ರಾಮಸ್ಥರು [more]

ಬೆಂಗಳೂರು

ನಾಳೆ ಅರಳುವ ಹೂಗಳ ಹೂಬನ ಎಂಬ ಸಮಾಜಮುಖಿ ಸಂಗೀತ ಕಾರ್ಯಕ್ರಮ

ಬೆಂಗಳೂರು, ಫೆ.15-ಸ್ವರ ಸನ್ನಿಧಿ ಟ್ರಸ್ಟ್ ವತಿಯಿಂದ ಅರಳುವ ಹೂಗಳ ಹೂಬನ ಎಂಬ ಸಮಾಜಮುಖಿ ಸಂಗೀತ ಕಾರ್ಯಕ್ರಮ, ಎಸ್‍ಸಿಕೆ ಅಭಿಯಾನವನ್ನು ನಾಳೆ (ಫೆ.16) ಹಮ್ಮಿಕೊಳ್ಳಲಾಗಿದೆ. ನಗರದ ಕಿದ್ವಾಯಿ ಸಂಸ್ಥೆ, [more]

ಬೆಂಗಳೂರು

ತಜ್ಞರೊಂದಿಗೆ ಸಮಾಲೋಚಿಸಿ ಕರಡು ಭೌಗೋಳಿಕ ಗುರುತು ನೀತಿಯನ್ನು ಸಿದ್ಧಪಡಿಸಲಾಗಿದೆ: ರಾಜ್ಯ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ

ಬೆಂಗಳೂರು, ಫೆ.15-ಭೌಗೋಳಿಕ ಗುರುತುಗಳ ಕರಡು ನೀತಿಯನ್ನು ರಾಜ್ಯ ಸಕಾರವು ರೂಪಿಸುವ ಮೂಲಕ ಸಾಂಪ್ರದಾಯಿಕ ಕುಶಲತೆ ಉತ್ತೇಜಿಸಲು ಹಾಗೂ ಸಂರಕ್ಷಿಸಲು ಬದ್ಧವಾಗಿದೆ ಎಂದು ಸರ್ಕಾರದ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ [more]

ಬೆಂಗಳೂರು

ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶ್ರೀಛತ್ರಪತಿ ಶಿವಾಜಿ ಜಯಂತಿ

ಬೆಂಗಳೂರು, ಫೆ.15-ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಫೆ.29 ರಂದು ಬೆಳಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ [more]

ಬೆಂಗಳೂರು

ಯೋಧರ ಮೇಲಿನ ದಾಳಿಯನ್ನು ಖಂಡಿಸಿದ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ

ಬೆಂಗಳೂರು, ಫೆ.15-ಭದ್ರತಾ ವಿಚಾರದಲ್ಲಿ ರಾಜೀ ಆಗದೆ ದೇಶದ ರಕ್ಷಣೆಗೆ ಆದ್ಯತೆ ನೀಡಬೇಕು, ಈ ಬಗ್ಗೆ ಪ್ರಧಾನಿಯವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ತಿಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ [more]

ಬೆಂಗಳೂರು

ಲಾಲ್‍ಬಾಗ್ ಗೇಟ್‍ಗಳ ಮುಂದೆ ವಾಹನಗಳ ಮುಕ್ತ ಎಂದು ಫಲಕಗಳ ಅಳವಡಿಕೆಯಾಗಬೇಕು: ಒಕ್ಕೂಟದ ಅಧ್ತಕ್ಷ ಸಿ.ಕೆ.ರವಿಚಂದ್ರ

ಬೆಂಗಳೂರು, ಫೆ.15- ಕರ್ನಾಟಕ ನಡಿಗೆದಾರರ ಒಕ್ಕೂಟ ಲಾಲ್‍ಬಾಗ್‍ನ ಗೇಟ್‍ಗಳ ಮುಂದೆ ವಾಹನಗಳ ಮುಕ್ತ ಎಂದು ಫಲಕಗಳನ್ನು ಅಳವಡಿಸುವಂತೆ ಒತ್ತಾಯಿಸಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸಿ.ಕೆ ರವಿಚಂದ್ರ, [more]

ಬೆಂಗಳೂರು

ಹುತಾತ್ಮ ಯೋಧ ಗುರು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವ ಪುಟ್ಟರಾಜು

ಬೆಂಗಳೂರು, ಫೆ.15-ಹುತಾತ್ಮರಾಗಿರುವ ವೀರಯೋಧ ಗುರು ಅವರ ಕುಟುಂಬಕ್ಕೆ ಸಾಂತ್ವನ ಹೇಳಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರು, ರಾಜ್ಯಸರ್ಕಾರದಿಂದ ಗುರು ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸುವುದಾಗಿ [more]

ಬೆಂಗಳೂರು

ಬಿಬಿಎಂಪಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶ್ರಮ ವಹಿಸಬೇಕು: ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷ

ಬೆಂಗಳೂರು, ಫೆ.15- ಪಾಲಿಕೆ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಶ್ರಮ ವಹಿಸಬೇಕು ಎಂದು ಬಿಬಿಎಂಪಿ ಶಾಲಾ-ಕಾಲೇಜುಗಳ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರಿಗೆ ಶಿಕ್ಷಣ ಸ್ಥಾಯಿ ಸಮಿತಿ [more]

ಬೆಂಗಳೂರು

ಉಗ್ರರ ದಾಳಿಯಲ್ಲಿ ಯೋಧ ಗುರು ಹುತಾತ್ಮ: ಸುದ್ಧಿ ಕೇಳಿ ತೀವ್ರ ಆಘಾತಕ್ಕೆ ಒಳಗಾದ ಪತ್ನಿ

ಬೆಂಗಳೂರು, ಫೆ.15- ಗುಡಿಗೇರಿ ಗ್ರಾಮದ ವೀರಯೋಧ ಎಚ್.ಗುರು ಐದು ದಿನಗಳ ಹಿಂದಷ್ಟೆ ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು.ಕಳೆದ 10 ತಿಂಗಳ ಹಿಂದಷ್ಟೆ ಗುಡಿಗೇರಿ ಕಾಲೋನಿಯ ಕಲಾವತಿ ಅವರನ್ನು [more]

ಬೆಂಗಳೂರು

ಹುತಾತ್ಮರಾದ ಯೋಧರಿಗೆ ಸಂತಾಪ ವ್ಯಕ್ತಪಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

ಬೆಂಗಳೂರು, ಫೆ.15- ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಂಡ್ಯದ ಮದ್ದೂರು ತಾಲ್ಲೂಕಿನ ಗುಡಿಗೇರಿಗೆ ಭೇಟಿ ನೀಡಿ ವೀರ [more]

ಬೆಂಗಳೂರು

ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ಬಿಬಿಎಂಪಿ

ಬೆಂಗಳೂರು,ಫೆ.15-ಉಗ್ರರ ಅಟ್ಟಹಾಸದಲ್ಲಿ ಹುತಾತ್ಮರಾದ ಯೋಧರಿಗೆ ಬಿಬಿಎಂಪಿಯಿಂದ ಗೌರವ ಸಲ್ಲಿಸಲಾಗಿದೆ. ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಲ್ಲಿ ರಾಜ್ಯದ ವೀರ ಯೋಧ ಗುರು [more]

ಬೆಂಗಳೂರು

ಗ್ರೂಪ್ ಟಾಕ್‍ನ್ನು ಬಿಡುಗಡೆ ಮಾಡಿದ ಶಿವಮೊಗ್ಗ ಜಿಲ್ಲಾಧಿಕಾರಿ

ಬೆಂಗಳೂರು, ಫೆ.15-ಏಕಕಾಲದಲ್ಲಿ 5000 ಅಧಿಕಾರಿಗಳಿಗೆ ಕರೆ ಮಾಡಿ ಸಂವಹನ ನಡೆಸಬಹುದಾದ ಗ್ರೂಪ್ ಟಾಕ್‍ನ್ನು ಜಿಲ್ಲಾಧಿಕಾರಿ ಕೆ.ದಯಾನಂದ್ ಅವರು ಶಿವಮೊಗ್ಗದಲ್ಲಿ ಬಿಡುಗಡೆ ಮಾಡಿದರು. ಸಮೂಹ ಸಂಪರ್ಕಕ್ಕೆ ಹೆಸರುವಾಸಿಯಾಗಿರುವ ತೆಲೆಬು [more]

ಬೆಂಗಳೂರು

ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡದೆ ಅನ್ಯಾಯ:ಬೇಡ ಜಂಗಮ ಪರಿಶಿಷ್ಟಜಾತಿ ರಕ್ಷಣಾ ವೇದಿಕೆ

ಬೆಂಗಳೂರು, ಫೆ.15- ಬೇಡ ಜಂಗಮ ಜಾತಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡದೆ ಸೌಲಭ್ಯಗಳಿಂದ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಪುರಭವನದ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ಅಖಿಲ [more]

ಬೆಂಗಳೂರು

ಜೈವಿಕ ಉತ್ಪಾದನೆ ಮತ್ತು ಬಳಕೆ ಬಗ್ಗೆ ಅರಿವು ಮೂಡಿಸಲಾಗುವುದು: ಸಚಿವ ಕೃಷ್ಣಭೈರೇಗೌಡ

ಬೆಂಗಳೂರು,ಫೆ.15-ಜೈವಿಕ ಇಂಧನ ಉತ್ಪಾದನೆ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜಿಲ್ಲಾ ಪಂಚಾಯ್ತಿಸರ್ಕಾರಿ ವಾಹನದಲ್ಲಿ ಬಯೋ ಡೀಸೆಲ್ ಬಳಕೆಗೆ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ ಎಂದು [more]

ಬೆಂಗಳೂರು

ಕೇಂದ್ರ ಸರ್ಕಾರ ಪ್ತತ್ಯುತ್ತರ ನೀಡುವ ಮೂಲಕ ಭಯೋತ್ಪಾದಕರಿಗೆ ಪಾಠ ಕಲಿಸಬೇಕು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಬೆಂಗಳೂರು, ಫೆ.15- ಆತಂಕವಾದಿಗಳು ನಮ್ಮ ದೇಶದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಲೇಇದ್ದಾರೆ.ಕೇಂದ್ರ ಸರ್ಕಾರ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಮೂಲಕ ಭಯೋತ್ಪಾದನೆಗೆ ತಕ್ಕ ಪಾಠ ಕಲಿಸಬೇಕೆಂದು ಕೆಪಿಸಿಸಿ [more]

ಬೆಂಗಳೂರು

ಲೋಕಸಭೆ ಚುನಾವಣೆಯತ್ತ ಚಿತ್ತ ಹರಿಸಿದ ಕಾಂಗ್ರೇಸ್-ಜೆಡಿಎಸ್ ಪಕ್ಷಗಳು

ಬೆಂಗಳೂರು, ಫೆ.15- ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಿ ಬಜೆಟ್ ಅಧಿವೇಶನವನ್ನು ಯಶಸ್ವಿಯಾಗಿ ಮುಗಿಸಿರುವ ಸರ್ಕಾರದ ದೋಸ್ತಿ ಪಕ್ಷಗಳು ಲೋಕಸಭೆ ಚುನಾವಣೆಯತ್ತ ಚಿತ್ತ ಹರಿಸಿವೆ. ಕಾಂಗ್ರೆಸ್-ಜೆಡಿಎಸ್ ಪಕ್ಷದ ಮುಖಂಡರುಗಳು [more]

ಬೆಂಗಳೂರು

ನಿಗಮ ಮಂಡಳಿಗಳಿಗೆ ನೇಮಕ ಮಾಡಲು ಮುಂದಾಗಿರುವ ಜೆಡಿಎಸ್

ಬೆಂಗಳೂರು, ಫೆ.15- ಪಕ್ಷದ ಮುಖಂಡರು, ಕಾರ್ಯಕರ್ತರ ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಿಗಮ-ಮಂಡಳಿಗಳಿಗೆ ನೇಮಕ ಮಾಡಲು ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ. ಇನ್ನೊಂದು ವಾರದೊಳಗೆ ನಿಗಮ-ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಕ ಮಾಡಲು [more]

ಬೆಂಗಳೂರು

ಕೆಆರ್‍ಐಡಿಎಲ್ ಮುಖಾಂತರ ಕಾಮಗಾರಿಗೆ ಆದೇಶ ನೀಡಿರುವುದು ಕಾನೂನು ಬಾಹಿರ:ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ

ಬೆಂಗಳೂರು, ಫೆ.15-ಅನುದಾನ ಬಾರದಿದ್ದರೂ ಆಯ್ದ ಕೆಲ ವಿಧಾನಸಭಾ ಕ್ಷೇತ್ರಗಳಿಗೆ ಬೇಕಾಬಿಟ್ಟಿ ಜಾಬ್‍ಕೋಡ್ ನೀಡಿ ಸರ್ಕಾರಿ ಆದೇಶದಲ್ಲಿ ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ಕೆಆರ್‍ಐಡಿಎಲ್ ಮುಖಾಂತರ ಕಾಮಗಾರಿ ಕೈಗೆತ್ತಿಕೊಳ್ಳಲು ಆದೇಶ [more]

ಬೆಂಗಳೂರು

ಹುತಾತ್ಮ ಯೋಧ ಗುರು ಅವರ ಕುಟುಂಬವರ್ಗಕ್ಕೆ ಸಾಂತ್ವಾನ ಹೇಳಿದ ಮುಖ್ಯಮಂತ್ರಿ

ಬೆಂಗಳೂರು, ಫೆ.15-ಹುತಾತ್ಮ ಯೋಧ ಎಚ್.ಗುರು ಅವರ ಕುಟುಂಬವರ್ಗಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಂತ್ವನ ಹೇಳಿದ್ದಾರೆ. ದೂರವಾಣಿ ಮೂಲಕ ಗುರು ಅವರ ಕುಟುಂಬದವರನ್ನು ಸಂಪರ್ಕಿಸಿ ಸಾಂತ್ವನ ಹೇಳಿದ್ದಾರೆ. ನಿನ್ನೆ ಜಮ್ಮು-ಕಾಶ್ವೀರದ [more]

ರಾಷ್ಟ್ರೀಯ

ರಾಷ್ಟ್ರೀಯ ಏಕತೆ ಮತ್ತು ಭದ್ರತೆಗೆ ಎಲ್ಲರೂ ಒಂದಾಗಬೇಕು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ನವದೆಹಲಿ, ಫೆ.15- ದೇಶದ ಭದ್ರತೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ರಾಷ್ಟ್ರೀಯ ಏಕತೆ ಮತ್ತು ಭದ್ರತೆಗೆ ಎಲ್ಲರೂ ಒಂದಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿ ನಮ್ಮ ಶಕ್ತಿ [more]

ಅಂತರರಾಷ್ಟ್ರೀಯ

ಪುಲ್ವಾಮ ದಾಳಿಯ ಹಿಂದೆ ಪಾಕಿಸ್ತಾನದ ಐಎಸ್‍ಐ ಕೈವಾಡ: ಅಮೆರಿಕ ತಜ್ಞರ ಅಭಿಪ್ರಾಯ

ವಾಷಿಂಗ್ಟನ್, ಫೆ.15- ಪುಲ್ವಾಮಾ ದಾಳಿಯ ಹಿಂದೆ ಪಾಕಿಸ್ತಾನದ ಐಎಸ್‍ಐ ಪಾತ್ರವಿದೆ ಎಂದು ಅಮೆರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದಾಳಿಯ ಹೊಣೆ ಹೊತ್ತಿರುವ ಜೈಷ್-ಇ-ಮೊಹಮದ್ ಸಂಘಟನೆ ಸೇರಿದಂತೆ ವಿವಿಧ ಉಗ್ರ [more]