ಧರ್ಮ ಯುದ್ಧವಾಗಿ ಪರಿವರ್ತನೆಯಾದ ಬಳ್ಳಾರಿ ಲೋಕಸಭೆ ಉಪಚುನಾವಣೆ ಕಣ
ಬೆಂಗಳೂರು, ಅ.23- ಅನಾಪೇಕ್ಷಿತವಾಗಿ ಎದುರಾಗಿರುವ ಬಳ್ಳಾರಿ ಲೋಕಸಭೆ ಉಪಚುನಾವಣೆಯ ರಣಾಂಗಣ ಧರ್ಮ ಯುದ್ಧವಾಗಿ ಪರಿವರ್ತನೆಯಾಗಿದ್ದು, ಸೋಲು-ಗೆಲುವಿನ ಜತೆಗೆ ಇಲ್ಲಿ ಪ್ರತಿಷ್ಠೆಯನ್ನೇ ಪಣಕ್ಕಿಡಲಾಗಿದೆ. ಸ್ವಾತಂತ್ರ್ಯಾ ನಂತರ 1951ರಿಂದ 2000ವರೆಗೂ [more]




