ದೇಶದ ರಾಜ್ಯಗಳಲ್ಲಿ ಕಳೆದ ಎರಡು ತಿಂಗಳಿನಲ್ಲಿ 98 ಚಿರತೆಗಳು ಮೃತಪಟ್ಟಿವೆ
ನೈನಿತಾಲ್, ಮಾ.6- ದೇಶದ ರಾಜ್ಯಗಳಲ್ಲಿ ಕಳೆದ ಎರಡು ತಿಂಗಳಿನಲ್ಲಿ 98 ಚಿರತೆಗಳು ಸಾವಿಗೀಡಾಗಿದ್ದು, ಪರಿಸರವಾದಿಗಳು ಮತ್ತು ಪ್ರಾಣಿಪ್ರಿಯರನ್ನು ಆತಂಕಕ್ಕೀಡು ಮಾಡಿದೆ. ಬಹುತೇಕ ಪ್ರಕರಣಗಳಲ್ಲಿ ಚರ್ಮ, ಉಗುರು, ಮೂಳೆಗಳು [more]
ನೈನಿತಾಲ್, ಮಾ.6- ದೇಶದ ರಾಜ್ಯಗಳಲ್ಲಿ ಕಳೆದ ಎರಡು ತಿಂಗಳಿನಲ್ಲಿ 98 ಚಿರತೆಗಳು ಸಾವಿಗೀಡಾಗಿದ್ದು, ಪರಿಸರವಾದಿಗಳು ಮತ್ತು ಪ್ರಾಣಿಪ್ರಿಯರನ್ನು ಆತಂಕಕ್ಕೀಡು ಮಾಡಿದೆ. ಬಹುತೇಕ ಪ್ರಕರಣಗಳಲ್ಲಿ ಚರ್ಮ, ಉಗುರು, ಮೂಳೆಗಳು [more]
ಲಾಸ್ ಏಂಜಲಿಸ್, ಮಾ.6-ಅಮೆರಿಕದಲ್ಲಿ ಭಾನುವಾರ ರಾತ್ರಿ ನಡೆದ ಪ್ರತಿಷ್ಠಿತ 90ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೇಷ್ಠ ನಟನೆಗಾಗಿ ಪುರಸ್ಕಾರ ಪಡೆದ ನಟಿ ಫ್ರಾನ್ಸಿಸ್ ಮ್ಯಾಕ್‍ಡೋರ್ಮಂಡ್ ಅವರ [more]
ಅಗರ್ತಲಾ, ಮಾ.6-ತ್ರಿಪುರ ಬಿಜೆಪಿ ಅಧ್ಯಕ್ಷ ಹಾಗೂ ನೂತನ ಚುನಾಯಿತ ಶಾಸಕ ಬಿಪ್ಲವ್ ಕುಮಾರ್ ದೇಬ್ ರಾಜ್ಯದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕೇಂದ್ರ [more]
ರಾಯ್‍ಪುರ್, ಮಾ.6-ತೆಲಂಗಾಣದ ಭದ್ರಾದ್ರಿ ಅರಣ್ಯ ಪ್ರದೇಶದಲ್ಲಿ ಪೆÇಲೀಸ್ ಎನ್‍ಕೌಂಟರ್‍ನಲ್ಲಿ 12 ನಕ್ಸಲರು ಬಲಿಯಾದ ಘಟನೆಗೆ ಮಾವೋವಾದಿಗಳು ಛತ್ತೀಸ್‍ಗಢದಲ್ಲಿ ಪ್ರತೀಕಾರದ ಹಿಂಸಾಕೃತ್ಯಗಳನ್ನು ನಡೆಸಿದ್ದಾರೆ. ನಕ್ಸಲರ ದಾಳಿಯಲ್ಲಿ ಪೆÇಲೀಸ್ ಮಾಜಿ [more]
ಮನೆಗೆ ಬಿಗ ಒಡೆದು ಕಳ್ಳತನ…. ಬೆಂಗಳೂರು, ಮಾ.6- ಉದ್ಯಮಿಯೊಬ್ಬರ ಕುಟುಂಬದವರು ವೆಂಕಟೇಶ್ವರನ ದರ್ಶನಕ್ಕೆಂದು ತಿರುಪತಿಗೆ ತೆರಳಿದ್ದಾಗ ಕಳ್ಳರು ಮನೆಯ ಬೀಗ ಒಡೆದು 2.70 ಲಕ್ಷ ಹಣ ಸೇರಿದಂತೆ [more]
ಚಂಡಿಗಢ, ಮಾ.6-ಟ್ರಕ್ ಮತ್ತು ಕಾರ್ ಮುಖಾಮುಖಿ ಡಿಕ್ಕಿಯಲ್ಲಿ ಏಳು ತಿಂಗಳ ಹೆಣ್ಣು ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸುಟ್ಟು ಕರಕಲಾಗಿರುವ ಭೀಕರ ಘಟನೆ ಹರಿಯಾಣದ ಕರ್ನಾಲ್ [more]
ಬೆಂಗಳೂರು, ಮಾ.6- ಅತಿ ವೇಗವಾಗಿ ಮುನ್ನುಗ್ಗಿದ ಕಾರು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಪೀಣ್ಯ ಸಂಚಾರಿ ಪೆÇಲೀಸ್ [more]
ಬೆಂಗಳೂರು, ಮಾ.6- ಐದು ದಿನಗಳ ಹಿಂದೆಯಷ್ಟೆ ಬೆಂಗಳೂರಿಗೆ ಬಂದಿದ್ದ ತಾಯಿ-ಮಗ ಅಪಾರ್ಟ್‍ಮೆಂಟ್‍ನಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕಾಡುಗೋಡಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಾದಗಿರಿ ಮೂಲದ [more]
ವಾಷಿಂಗ್ಟನ್, ಮಾ.6-ಪಾಕಿಸ್ತಾನಕ್ಕೆ ಎರಡು ಶತಕೋಟಿ ಡಾಲರ್ ಭದ್ರತಾ ನೆರವು ಸ್ಥಗಿತಗೊಳಿಸಿ ಎರಡು ತಿಂಗಳಾಗಿದ್ದರೂ ಆ ದೇಶದ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು [more]
ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವುದಿಲ್ಲ: ಆತಂಕ ಪಡುವ ಅಗತ್ಯವಿಲ್ಲ -ಮೇಯರ್ ಸಂಪತ್‍ರಾಜ್ ಭರವಸೆ ಬೆಂಗಳೂರು, ಮಾ.6- ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವುದಿಲ್ಲ. ನಾಗರಿಕರು ಆತಂಕ [more]
ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ನೀಡಿರುವ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ಬೆಂಗಳೂರು, ಮಾ.6- ಕಾವೇರಿ ನದಿ ನೀರು ಹಂಚಿಕೆಗೆ [more]
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಇಂದಿರಾ ಕ್ಯಾಂಟೀನ್‍ಗಳಲ್ಲಿ ಉಚಿತ ಊಟ ಬೆಂಗಳೂರು, ಮಾ.6- ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನಗರದಲ್ಲಿರುವ ಎಲ್ಲಾ ಇಂದಿರಾ ಕ್ಯಾಂಟೀನ್‍ಗಳಲ್ಲಿ ಒಂದು ದಿನ ಉಚಿತ ಊಟ [more]
ಅಗರ್ತಲಾ, ಮಾ.6-ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಸರ್ಕಾರ ಜಯ ಸಾಧಿಸಿದ ಕೆಲವೇ ಗಂಟೆಗಳ ಅವಧಿಯಲ್ಲಿ ತ್ರಿಪುರ ರಾಜ್ಯದ ವಿವಿಧೆಡೆ ಕೇಸರಿ ಪಕ್ಷ ಮತ್ತು ಎಡಪಂಥೀಯ ಬೆಂಬಲಿಗರ [more]
ನಾಳೆ ಜೆಡಿಎಸ್ ಸಂಸದೀಯ ಮಂಡಳಿ ಸಭೆ ಬೆಂಗಳೂರು, ಮಾ.6- ನಾಳೆ ಜೆಡಿಎಸ್ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯನ್ನು ಹಾಕಬೇಕೆ, ಬೇಡವೆ ಎಂಬುದರ ಬಗ್ಗೆ [more]
2016ರ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ: ಸಭಾಧ್ಯಕ್ಷರಿಗೆ ಜೆಡಿಎಸ್ ಪತ್ರ ಬೆಂಗಳೂರು ಮಾ.6-2016ರ ರಾಜ್ಯಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ ಮತದಾನ ಮಾಡಿರುವ ಪ್ರಕರಣ ಬಾಕಿ [more]
ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ನಿಂದ ಕೃಷ್ಣಾರೆಡ್ಡಿ ಹಾಗೂ ಚಿನ್ನಾರೆಡ್ಡಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ದಾರ ಸಾದ್ಯತೆ ಬೆಂಗಳೂರು, ಮಾ.6- ರಾಜ್ಯಸಭೆ ಚುನಾವಣೆಗೆ 3ನೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದ್ದು, [more]
ರೈತರ ಸಮಸ್ಯೆಗಳನ್ನು ಇತ್ಯರ್ಥಪಡಿಸಿ: ಭಾರತೀಯ ಬಹುಜನ ಕ್ರಾಂತಿದಳ ಒತ್ತಾಯ ಬೆಂಗಳೂರು ಮಾ.6-ರಾಜ್ಯ ರೈತರ ಸಮಸ್ಯೆ ನಿವಾರಿಸುವಂತೆ ಭಾರತೀಯ ಬಹುಜನ ಕ್ರಾಂತಿದಳ ರಾಜ್ಯಸರ್ಕಾರವನ್ನು ಒತ್ತಾಯಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ [more]
ಕರ್ನಾಟಕಕ್ಕೆ ಕುಮಾರಣ್ಣ ವಿಕಾಸ ಪರ್ವ ಪಾದಯಾತ್ರೆಗೆ ಚಾಲನೆ ಬೆಂಗಳೂರು, ಮಾ.6- ಬೆಂಗಳೂರು ಮಹಾನಗರ ಜನತಾದಳ ವತಿಯಿಂದ ಇಂದಿನಿಂದ ಒಂದು ತಿಂಗಳ ಕಾಲ ನಗರದಲ್ಲಿ ಕರ್ನಾಟಕಕ್ಕೆ ಕುಮಾರಣ್ಣ ವಿಕಾಸ [more]
ಬೆಂಗಳೂರು/ಆನೇಕಲ್: ಕೆನರಾ ಶಿಕ್ಷಣ ಸಂಸ್ಥೆಯ ಕೆನರಾ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ‘ಉನ್ನತ ಮೌಲ್ಯದೊಡನೆ ಉತ್ತಮ ಶಿಕ್ಷಣ’ ಧ್ಯೇಯ ವಾಕ್ಯದೊಂದಿಗೆ ಶಾಲೆಯಲ್ಲಿ ಮಕ್ಕಳಿಗೆ ಭಾರತೀಯ ಸಂಸ್ಕøತಿ ಮತ್ತು ಸನಾತನ [more]
ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಧೆ: ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟಿ ಬೆಂಗಳೂರು, ಮಾ.6- ಅಶೋಕ್ ಖೇಣಿ ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟಿಸಿದ್ದು, ಬೀದರ್ ಜಿಲ್ಲೆಯಲ್ಲಿ ಪ್ರತಿಭಟನೆಗಳು [more]
ಕೆ.ಎಸ್.ನರಸಿಂಹಸ್ವಾಮಿ ಜನ್ಮ ಶತಮಾನೋತ್ಸವ: ಮಾ10ರಂದು ಕೆಎಸ್‍ನ ಪ್ರಶಸ್ತಿ ಮತ್ತು ಕೆಎಸ್‍ನ ಕಾವ್ಯಗಾಯನ ಪ್ರಶಸ್ತಿ ಸಮಾರಂಭ ಬೆಂಗಳೂರು, ಮಾ.6- ಕೆ.ಎಸ್.ನರಸಿಂಹಸ್ವಾಮಿ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಇದೇ 10ರಂದು [more]
ಗೂಂಡಾಗಿರಿ, ಮಾಫಿಯಾದಲ್ಲಿ ರಾಜ್ಯ ಸರ್ಕಾರ ನಂ.1: ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಬೆಂಗಳೂರು, ಮಾ.6- ನಂ.1 ಎಂದು ಎಲ್ಲಾ ಕಡೆ ಫಲಕಗಳನ್ನು ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದರಲ್ಲಿ [more]
ಪೊಲೀಸ ಇಲಾಖೆಯಲ್ಲಿ ಮುಂದುವರಿದ ವರ್ಗಾವಣೆ ಪರ್ವ ಬೆಂಗಳೂರು, ಮಾ.6- ಮುಂದಿನ ಸಾರ್ವತ್ರಿಕ ಚುನಾವಣೆ ಸಂಬಂಧ ಪೆÇಲೀಸರ ವರ್ಗಾವಣೆ ಪರ್ವ ಮುಂದುವರಿದಿದ್ದು, 18 ಮಂದಿ ಡಿವೈಎಸ್‍ಪಿ-ಎಸಿಪಿ ಹಾಗೂ 187 [more]
ಹೈದರಾಬಾದ್, ಮಾ.6-ನಕ್ಸಲರಿಂದ ಪ್ರಾಣ ಬೆದರಿಕೆ ಇರುವುದರಿಂದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಒದಗಿಸಲಾಗಿರುವ ಬಂದೋಬಸ್ತ್ ಹೆಚ್ಚಿಸಲಾಗಿದೆ. ಅವರ ಭದ್ರತೆಗಾಗಿ 7 ಕೋಟಿ ರೂ. ಮೌಲ್ಯದ ವಿಶೇಷ [more]
ಬೆಂಗಳೂರು, ಮಾ.6- ಕೆಪಿಜೆಪಿ ಬಿಟ್ಟಿರುವ ನಟ ಉಪೇಂದ್ರ ಅವರು ಜೆಡಿಎಸ್‍ಗೆ ಬರುವುದಾದರೆ ನಾವು ಸ್ವಾಗತಿಸುತ್ತೇವೆ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಹೇಳಿದರು. ವಿಕಾಸಪರ್ವ ಪಾದಯಾತ್ರೆಗೆ ಚಾಲನೆ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ