ಚಿಕ್ಕಪೇಟೆಯಲ್ಲಿ ಎನ್.ಆರ್.ರಮೇಶ್‍ಗೆ ಬಿಜೆಪಿ ಟಿಕೆಟ್ ಸಾಧ್ಯತೆ
ಬೆಂಗಳೂರು,ಏ.13-ಟ್ವಿಟರ್ ವಾರ್ ನಂತರ ಚಿಕ್ಕಪೇಟೆಯಲ್ಲಿ ಮತ್ತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರಿಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಕಾಣುತ್ತಿದೆ. ಬಿಜೆಪಿ ಬಿಡುಗಡೆ ಮಾಡಿದ [more]
ಬೆಂಗಳೂರು,ಏ.13-ಟ್ವಿಟರ್ ವಾರ್ ನಂತರ ಚಿಕ್ಕಪೇಟೆಯಲ್ಲಿ ಮತ್ತೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರಿಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಕಾಣುತ್ತಿದೆ. ಬಿಜೆಪಿ ಬಿಡುಗಡೆ ಮಾಡಿದ [more]
ಬೆಂಗಳೂರು,ಏ.13- ಎಂ.ಜಿ ರಸ್ತೆಯ ಸೇಂಟ್ ಜೋಸೆಫ್ ಕಾಲೇಜಿನ ವೆಬ್ಸ್‍ಗ್ರೌಂಡ್ ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಬೆಕೆಂದು ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ಜೆ.ಆರ್. ಪೆರೇರಾ [more]
ಬೆಂಗಳೂರು, ಏ.13- ಕರುಣಾಶ್ರಯ ಸಂಸ್ಥೆ ಸಹಯೋಗದಲ್ಲಿ ಶ್ರೀ ಚಂದನ್‍ಮಲ್ ಪೂಕ್‍ರಾಜ್ ಬೋತ್ರಾ ಟ್ರಸ್ಟ್ ವತಿಯಿಂದ ನಗರದ ಪೂರ್ವ ಹಾಗೂ ಈಶಾನ್ಯ ಭಾಗಗಳಲ್ಲಿ ಕ್ಯಾನ್ಸರ್ ರೋಗಿಗಳನ್ನು ಗುರುತಿಸಿ ಅವರ [more]
ನವದೆಹಲಿ, ಏ.13-ರಾಜಧಾನಿ ದೆಹಲಿಯ ಬಿಟ್‍ಕಾಯಿನ್(ಕ್ರಿಪೆÇ್ಟ ಕರೆನ್ಸಿ) ವಿನಿಮಯ ಸಂಸ್ಥೆಯೊಂದು 20 ಕೋಟಿ ರೂ. ಮೌಲ್ಯದ ಭಾರೀ ದರೋಡೆಯಿಂದ ಕಂಗಾಲಾಗಿದೆ. ಇದನ್ನು ದೇಶದ ಅತಿದೊಡ್ಡ ಬಿಟ್‍ಕಾಯಿನ್ ರಾಬರಿ ಎಂದು [more]
ಬೆಂಗಳೂರು, ಏ.13- ಬೆಂಗಳೂರು ರಾಜಕೀಯ ಕಾರ್ಯ ಸಮಿತಿ(ಬಿ ಪ್ಯಾಕ್) ವತಿಯಿಂದ ನಗರದ 27 ವಿಧಾನಸಭಾ ಕ್ಷೇತ್ರಗಳಲ್ಲಿ ಕೇಂದ್ರೀಕರಿಸಿದ್ದ ಶಾಸಕರ ಮೌಲ್ಯಮಾಪನವನ್ನು ಪ್ರೆಸ್‍ಕ್ಲಬ್‍ನ ಆವರಣದಲ್ಲಿ ಬಿಡುಗಡೆ ಮಾಡಲಾಯಿತು. ನಂತರ [more]
ನವದೆಹಲಿ, ಏ.13-ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಇಂದು ಪ್ರಕಟಿಸಲಾಗಿದೆ. ಮಾಮ್ ಸಿನಿಮಾದ ಮನೋಜ್ಞ ಅಭಿನಯಕ್ಕಾಗಿ ದಿವಂಗತ ಶ್ರೀದೇವಿ ಅವರನ್ನು ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕ್ಯಾನ್ಸರ್‍ನಿಂದ ನಿಧನರಾದ [more]
ಬೆಂಗಳೂರು, ಏ.13- ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರ ನಿರ್ದೇಶಕರು, ನಟರು, ಲೇಖಕರು ತಮ್ಮ ತಮ್ಮ ಚಿಂತನೆ ಮತ್ತು ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ಚಲನಚಿತ್ರೋತ್ಸವಗಳು ಉತ್ತಮ ವೇದಿಕೆಯಾಗಿದ್ದು, ಈ [more]
ಬೆಂಗಳೂರು, ಏ.13-ಲೋಕ ಅವಾಸದಳದ ರಾಜ್ಯಾಧ್ಯಕ್ಷರನ್ನಾಗಿ ನಿವೃತ್ತ ಪೆÇಲೀಸ್ ಆಯುಕ್ತರಾದ ಪಿ.ಕೋದಂಡರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಲೋಕ ಆವಾಸದಳದ ಶಂಭು ಶ್ರೀವಾತ್ಸವ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, [more]
ಗೋಲ್ಡ್‍ಕೋಸ್ಟ್, ಏ.13- ಪ್ರಸಕ್ತ ಕಾಮನ್‍ವೆಲ್ತ್‍ನಲ್ಲಿ ಭಾರತದ ಶೂಟರ್ ತೇಜಸ್ವಿನಿ ಸಾವಂತ್ ತಮ್ಮ ಪದಕ ಬೇಟೆಯನ್ನು ಮುಂದುವರಿಸಿದ್ದಾರೆ. ನಿನ್ನೆ ನಡೆದ 50 ಮೀಟರ್ ರೈಫಲ್ ಫೆÇೀರ್ನ್‍ನಲ್ಲಿ ಬೆಳ್ಳಿ ಪದಕ [more]
ಬೆಂಗಳೂರು, ಏ.13-ಮಳೆಯ ಬಗ್ಗೆ ಮೊದಲೇ ಮಾಹಿತಿ ಸಿಗುವಂಥೆ ಇನ್ನು ಮುಂದೆ ಸಿಡಿಲು ಹಾಗೂ ಬಿಸಿ ಗಾಳಿಯ ಮುನ್ಸೂಚನೆಯನ್ನು ಪಡೆಯಬಹುದಾದಂತಹ ನೂತನ ಆ್ಯಪನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ [more]
ಬೆಂಗಳೂರು, ಏ.13-ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ಮಹೇಶ್ ಬೇಗೂರು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ [more]
ನವದೆಹಲಿ, ಏ.13-ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರೆದಿದೆ. ಎಲ್ಲಾ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಅಂತಿಮ ರೂಪ ಕೊಡಲಾಗಿದ್ದು, 130 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಇಂದು [more]
ಬೆಂಗಳೂರು, ಏ.13-ಚುನಾವಣೆ ವೇಳೆ ಯಾವುದೇ ಪಕ್ಷಗಳ ನಡುವೆ ಮಾಧ್ಯಮ ಹಾಗೂ ಪತ್ರಿಕೆಗಳು ಭೇದ-ಭಾವವಿಲ್ಲದಂತೆ ಸುದ್ದಿ ಪ್ರಕಟಿಸಲು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಕರೆ ನೀಡಿದ್ದಾರೆ. ಖಾಸಗಿ ಹೊಟೇಲ್‍ನಲ್ಲಿ [more]
ಬೆಂಗಳೂರು, ಏ.13- ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‍ನಿಂದ ಪ್ರಜ್ವಲ್ ರೇವಣ್ಣ, ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಹಲವರ ಹೆಸರು ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಮಾಜಿ ಡಿಸಿಎಂ [more]
ಇಸ್ಲಾಮಾಬಾದ್, ಏ.13-ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್‍ರನ್ನು ಅಧಿಕಾರದಿಂದ ಜೀವನ ಪರ್ಯಂತ ಅನರ್ಹಗೊಳಿಸಿ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನೊಂದಿಗೆ ಪಾಕಿಸ್ತಾನದ ಪ್ರಬಲ ನಾಯಕ ನವಾಜ್ [more]
ಬೆಂಗಳೂರು, ಏ.13- ಮಾಜಿ ಸಚಿವ ಗೋವಿಂದಕಾರಜೋಳ ಅವರ ಪುತ್ರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಬಂಡಾಯದ ಕಹಳೆ ಊದಿದ್ದಾರೆ. ತಮ್ಮ ಅಧಿಕೃತ ಫೇಸ್‍ಬುಕ್‍ನಲ್ಲಿ ಪ್ರಧಾನಿ [more]
ನವದೆಹಲಿ, ಏ.13- ದೇಶದ ವಿವಿಧ ರಾಜ್ಯಗಳಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಇಂಥ ಕೃತ್ಯಗಳನ್ನು ಎಸಗುವ ಅತ್ಯಾಚಾರಿಗಳಿಗೆ [more]
ನವದೆಹಲಿ, ಏ.13-ವಿಧಾನಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮೇಲುಗೈ ಸಾಧಿಸಿದ್ದಾರೆ. ಗೆಲುವನ್ನು ಮಾನದಂಡವಾಗಿರಿಸಿಕೊಂಡು ಹಲವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ [more]
ನವದೆಹಲಿ, ಏ.13-ವಿಧಾನಸಭೆ ಚುನಾವಣೆಗೆ ಇಂದು ಅಥವಾ ನಾಳೆ ಕಾಂಗ್ರೆಸ್ ಪಕ್ಷದ ಹುರಿಯಾಳುಗಳ ಪಟ್ಟಿ ಬಿಡುಗಡೆಯಾಗಲಿದೆ. ನವದೆಹಲಿಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಹಂತದ ಕಸರತ್ತು ನಡೆಯುತ್ತಿದೆ. ನವದೆಹಲಿಯಲ್ಲಿಂದು [more]
ಬೆಂಗಳೂರು, ಏ.13-ತೀವ್ರ ವಿರೋಧದ ಹಿನ್ನೆಲೆಯಲ್ಲಿ ಅಶೋಕ್ ಖೇಣಿಗೆ ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ. ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಖೇಣಿ ಅವರಿಗೆ [more]
ಬ್ರಿಸ್ಬೆನ್,ಏ.10-ಆಸ್ಟ್ರೇಲಿಯಾದ ಬ್ರಿಸ್ಟೆನ್‍ನಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದ 6ನೇ ದಿನವಾದ ಇಂದು ಭಾರತದ ಪುರುಷ ಶೂಟರ್‍ಗಳು ನಿರಾಶೆ ಮೂಡಿಸಿದ್ದಾರೆ. ಭಾರತದ ಭರವಸೆಯ ಶೂಟರ್ ಗಗನ್ ನಾರಂಗ್ 50 [more]
ನವದೆಹಲಿ, ಏ.10- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಏ.12ರಂದು ಮಾರ್ಗದರ್ಶಿ(ಪಥಸೂಚಕ) ಉಪಗ್ರಹ (ನ್ಯಾವಿಗೇಷನ್ ಸ್ಯಾಟಲೈಟ್) ಉಡಾವಣೆಗೆ ಸಜ್ಜಾಗಿದೆ. ಏ.12ರ ಗುರುವಾರ ಮಾರ್ಗದರ್ಶಿ ಉಪಗ್ರಹ ಐಆರ್‍ಎನ್‍ಎಸ್‍ಎಸ್-2 ಉಪಗ್ರಹ ಶ್ರೀಹರಿಕೋಟಾದಿಂದ [more]
ಕೌಲಾಲಂಪೂರ್, ಏ.10-ಮಲೇಷ್ಯಾದಲ್ಲಿ ಮೇ 9ರಂದು ರಾಷ್ಟ್ರೀಯ ಚುನಾವಣೆ ನಡೆಯಲಿದ್ದು, ಹಗರಣಗಳ ಸುಳಿಗೆ ಸಿಲುಕಿರುವ ಪ್ರಧಾನಮಂತರಿ ನಜೀಬ್ ರಜಾಜ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ಸವಾಲು ಎದುರಾಗಿದೆ. ಈ [more]
ಗೋಲ್ಡ್‍ಕೋಸ್ಟ್, ಏ.10-ಕಾಮನ್‍ವೆಲ್ತ್ ಕ್ರೀಡಾಕೂಟದ ಆರನೇ ದಿನ ಪುರುಷರ ವಿಭಾಗದ ಹಾಕಿ ಪಂದ್ಯದಲ್ಲಿ ಭಾರತ ಮಲೇಷ್ಯಾ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿದೆ. ತೀವ್ರ ಪೈಪೆÇೀಟಿಯ [more]
ಗೋಲ್ಡ್ ಕೋಸ್ಟ್, ಏ.10-ಆಸ್ಟ್ರೇಲಿಯಾದ ಗೋಲ್ಸ್ ಕೋಸ್ಟ್‍ನಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಪಟುಗಳು ಅಥ್ಲೆಟಿಕ್ಸ್‍ನಲ್ಲೂ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಅಚ್ಚರಿ ಫಲಿತಾಂಶದಲ್ಲಿ ಭಾರತದ ಮಹಮದ್ ಅಸನ್ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ