ರಾಷ್ಟ್ರೀಯ

ರಾಜಸ್ಥಾನ ನೂತನ ಸಿಎಂ ಆಗಿ ಅಶೋಕ್ ಗೆಹ್ಲೋಟ್, ಡಿಸಿಎಂ ಆಗಿ ಸಚಿನ್ ಪೈಲಟ್ ಪ್ರತಿಜ್ನಾವಿಧಿ ಸ್ವೀಕಾರ

ಜೈಪುರ: ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹಿರಿಯ ನಾಯಕ ಅಶೋಕ್​ ಗೆಹ್ಲೋಟ್​ ಹಾಗೂ ಉಪಮುಖ್ಯಮಂತ್ರಿಯಾಗಿ ಸಚಿನ್​ ಪೈಲಟ್​ ಅವರು ಪ್ರಮಾಣವಚನ ಸ್ವೀಕರಿಸಿದರು. ಜೈಪುರದಲ್ಲಿರುವ ಐತಿಹಾಸಿಕ ಆಲ್ಬರ್ಟ್​ ಭವನದಲ್ಲಿ [more]

ರಾಷ್ಟ್ರೀಯ

ಮಧ್ಯಪ್ರದೇಶ ನೂತನ ಸಿಎಂ ಕಮಲ್ ನಾಥ್ ಪ್ರಮಾಣವಚನ ಸ್ವೀಕಾರ

ಭೋಪಾಲ್​: ಮಧ್ಯಪ್ರದೇಶದ 18 ನೇ ಮುಖ್ಯಮಂತ್ರಿಯಾಗಿ ಕಮಲ್​ನಾಥ್​ ಪ್ರಮಾಣ ವಚನ ಸ್ವೀಕರಿಸಿದರು. ರಾಜಧಾನಿ ಭೋಪಾಲ್​ನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು [more]

ರಾಷ್ಟ್ರೀಯ

ಅಪ್ಪಳಿಸುವ ಮುನ್ನವೇ ಅಬ್ಬರಿಸುತ್ತಿದೆ ಫೇಥಾಯ್​; ಆಂಧ್ರದಲ್ಲಿ ಭಾರಿ ವರ್ಷಧಾರೆ !

ವಿಶಾಖಪಟ್ಟಣಂ: ಆಂಧ್ರದ ಪ್ರಮುಖ ಜಿಲ್ಲೆಗಳಾದ ಗುಂಟೂರು, ಕೃಷ್ಣ ಹಾಗೂ ಗೋದಾವರಿಯಲ್ಲಿ ಪೇಥಾಯ್​ ಚಂಡಮಾರುತ ಪರಿಣಾಮ ಭಾರಿ ವರ್ಷ ಧಾರೆಯಾಗುತ್ತಿದೆ. ಈಗಾಗಲೇ ಚಂಡಮಾರುತ ಆಂಧ್ರದತ್ತ ಧಾವಿಸುತ್ತಿದ್ದು, ಸೋಮವಾರ ಮಧ್ಯಾಹ್ನದ [more]

ರಾಜ್ಯ

ವಿಷ ಪ್ರಸಾದ: 14ಕ್ಕೇರಿದ ಸಾವಿನ ಸಂಖ್ಯೆ; ಆಹಾರದಲ್ಲಿ ಸೇರಿದ್ದು ಮೋನೋ ಕ್ರೋಟೋಫಾಸ್ ವಿಷ ?

ಮೈಸೂರು: ಸುಳ್ವಾಡಿಯ ಮಾರಮ್ಮ ದೇವರ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿದ್ದು, ಆಹಾರದಲ್ಲಿ ಸೇರಿರುವ ವಿಷ ಮೋನೋ ಕ್ರೋಟೋಫಾಸ್ ಕ್ರಿಮಿ ನಾಶಕ ಇರಬಹುದು ಎಂದು ದಕ್ಷಿಣ ವಲಯ ಐಜಿಪಿ [more]

ರಾಷ್ಟ್ರೀಯ

ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ, ಯುಪಿಎ ಮಿತ್ರ ಪಕ್ಷಗಳಿಂದಲೇ ವಿರೋಧ: ವರದಿ

ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡುವುದಕ್ಕೆ ಯುಪಿಎ ಮಿತ್ರ ಪಕ್ಷಗಳೇ ವಿರೋಧ ವ್ಯಕ್ತಪಡಿಸಿವೆ ಎನ್ನಲಾಗಿದೆ. ನಿನ್ನೆ [more]

ರಾಷ್ಟ್ರೀಯ

3 ರಾಜ್ಯಗಳಲ್ಲಿ ಇಂದು ಸಿಎಂ ಪ್ರಮಾಣವಚನ ಸ್ವೀಕಾರ; ಮತ್ತೊಮ್ಮೆ ಶಕ್ತಿ ಪ್ರದರ್ಶಿಸಲಿದೆಯಾ ತೃತೀಯ ರಂಗ?

ನವದೆಹಲಿ: ಪಂಚರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು ಒಂದು ವಾರ ಕಳೆದಿದೆ. 5 ರಾಜ್ಯಗಳಲ್ಲಿ 3 ಕಡೆ ಜಯಭೇರಿ ಬಾರಿಸಿದ್ದ ಕಾಂಗ್ರೆಸ್​ಗೆ ಇಂದು ವಿಶೇಷವಾದ ದಿನ. ಒಂದರ [more]

ರಾಷ್ಟ್ರೀಯ

1984 ಸಿಖ್​ ಗಲಭೆ: ಕಾಂಗ್ರೆಸ್​ ನಾಯಕ ಸಜ್ಜನ್​ ಕುಮಾರ್​ಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ಹೈ ಕೋರ್ಟ್​​

ನವದೆಹಲಿ: 1984ರ ಸಿಖ್​ ವಿರೋಧಿ ದಂಗೆಯ ಆರೋಪಿ ಕಾಂಗ್ರೆಸ್​ ನಾಯಕ ಸಜ್ಜನ್ ಕುಮಾರ್​ಗೆ ಜೀವಾವಧಿ ಶಿಕ್ಷೆ ವಿಧಿಸಿ ದೆಹಲಿ ಹೈಕೋರ್ಟ್​ ತೀರ್ಪು ನೀಡಿದೆ. ಸಜ್ಜನ್​ ಕುಮಾರ್​ ಅವರನ್ನು ಖುಲಾಸೆಗೊಳಿಸಿದ [more]

ಬೆಂಗಳೂರು

ಸಿಸಿಬಿ ಪೊಲೀಸರಿಂದ ಕ್ಲಬ್ ಮೇಲೆ ದಾಳಿ 61 ಜನರ ಬಂಧನ:

ಬೆಂಗಳೂರು, ಡಿ.16- ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಇಸ್ಪೀಟ್ ಆಡುತ್ತಿದ್ದ 61 ಮಂದಿಯನ್ನು ಬಂಧಿಸಿ 1.70 ಲಕ್ಷರೂ. ಹಣ ಹಾಗೂ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. [more]

ಬೆಂಗಳೂರು

ಪೊಲೀಸರಿಂದ ಅಕ್ರಮವಾಗಿ ಶ್ರೀಗಂಧಮಾರಾಟ ಮಾಡುತ್ತಿದ್ದ ಮೂವರ ಬಂಧನ

ಚಿಂತಾಮಣಿ, ಡಿ.16- ಅಕ್ರಮವಾಗಿ ಶ್ರೀಗಂಧ ತಂದು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ ಸುಮಾರು 1ಲಕ್ಷ ರೂ ಬೆಲೆ ಬಾಳುವ 9.ಕೆ.ಜಿ.ಶ್ರೀಗಂಧವನ್ನು ವಶಪಡಿಸಿಕೊಳ್ಳುವಲ್ಲಿ ಇಲ್ಲಿನ ವಲಯ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. [more]

ತುಮಕೂರು

ನವ ವಿವಾಹಿತೆ ಲಾವಣ್ಯ ನೇಣಿಗೆ ಶರಣು

ತುಮಕೂರು, ಡಿ.16- ನೇಣುಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳು ವ್ಯಕ್ತವಾಗಿದೆ. ತುರುವೇಕೆರೆ ಮೂಲದ ಲಾವಣ್ಯ (28) ಮೃತಪಟ್ಟ ನವವಿವಾಹಿತೆ. ಕಳೆದ ಎರಡು ತಿಂಗಳ ಹಿಂದೆ [more]

ಬೆಂಗಳೂರು

ಕಲ್ಯಾಣ ಮಂಟಪಗಳಲ್ಲಿ ಕ್ಯಾಮೆರಾಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು

ತುಮಕೂರು, ಡಿ.16- ಕಲ್ಯಾಣ ಮಂಟಪಗಳಲ್ಲಿ ಕ್ಯಾಮೆರಾಗಳನ್ನು ಕಳ್ಳತನ ಮಾಡುತ್ತಿದ್ದಇಬ್ಬರು ಖದೀಮರನ್ನುತಿಲಕ್‍ಪಾರ್ಕ್ ಪೊಲೀಸರು ಬಂಧಿಸಿ ಲಕ್ಷಾಂತರ ಮೌಲ್ಯದ ಕ್ಯಾಮೆರಾಗಳನ್ನು ವಶಪಡಿಸಿಕೊಂಡಿದ್ದಾರೆ. ಮದನ್ ಬಿ.ಓಂಕಾರ್, ಕೃಷ್ಣ ಬಂಧಿತ ಆರೋಪಿಗಳು. ನಗರದ [more]

ಬೆಂಗಳೂರು

ಕಾಂಡಿಮೆಂಟ್ಸ್ ಮಾಲೀಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಸಾಫ್ಟ್‍ವೇರ್‍ ಇಂಜಿನಿಯರ್‍

ಬೆಂಗಳೂರು,ಡಿ.16- ಸಾಫ್ಟ್‍ವೇರ್ ಇಂಜಿನಿಯರ್‍ಗಳೆಲ್ಲ ಸಾಫ್ಟ್ ಅಲ್ಲ. ಇಲ್ಲೊಬ್ಬ ಸಾಫ್ಟ್‍ವೇರ್‍ ಇಂಜಿನಿಯರ್‍ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾಂಡಿಮೆಂಟ್ಸ್ ಮಾಲೀಕನಿಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಮಹಾಲಕ್ಷ್ಮಿ [more]

ಬೆಂಗಳೂರು

ಪೋಷಕಾಂಶದ ಕೊರತೆ ಹಿನ್ನಲೆ ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಮತ್ತೇ ಐಸಿಯುಗೆ ಶಿಪ್ಟ್ ಮಾಡಲಾಯಿತು

ಬೆಂಗಳೂರು,ಡಿ.16- ಅನಾರೋಗ್ಯದ ಹಿನ್ನೆಲೆಯಲ್ಲಿ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿಯವರನ್ನು ವಾರ್ಡ್‍ನಿಂದ ಮತ್ತೆ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಸಿದ್ದಗಂಗಾ ಶ್ರಿಗಳ ಆರೋಗ್ಯದಲ್ಲಿ ಚೇತರಿಕೆ [more]

ಬೆಂಗಳೂರು

ಚಂಡಮಾರುತ ಹಿನ್ನಲೆ ರಾಜ್ಯದಲ್ಲಿ ತಂಪಾದ ಗಾಳಿ ಹಾಗೂ ಮೋಡ ಕವಿದ ವಾತವರಣ

ಬೆಂಗಳೂರು,ಡಿ.16-ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ತಂಪಾದ ಗಾಳಿ ಬೀಸುತ್ತಿದ್ದು, ಇನ್ನು ಎರಡು ದಿನಗಳ ಕಾಲ ಮೋಡಕವಿದ ವಾತಾವರಣ ಹಾಗೂ ಗಾಳಿ ಮುಂದುವರೆಯಲಿದೆ ಎಂದು ಕರ್ನಾಟಕ ನೈಸರ್ಗಿಕ [more]

ಬೆಂಗಳೂರು

ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಲಿರುವ ಸಿ.ಎಂ.ಕುಮಾರಸ್ವಾಮಿ

ಬೆಂಗಳೂರು, ಡಿ.16-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಳೆ ನಡೆಯುವ ರಾಜಸ್ತಾನ ಹಾಗೂ ಮಧ್ಯಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಾಳೆ ಬೆಳಗ್ಗೆ ಬೆಂಗಳೂರಿನಿಂದ ರಾಜಸ್ತಾನಕ್ಕೆ ತೆರಳುವ [more]

ಬೆಂಗಳೂರು

ವೈಕುಂಠ ಏಕಾದಶಿ ಪ್ರಯುಕ್ತ ಶ್ರೀನಿವಾಸ ದೇವಲಾಯಗಳಲ್ಲಿ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಕ್ತರಿಗೆ ಲಾಡು ಹಂಚಿಕೆ

ಬೆಂಗಳೂರು, ಡಿ.16-ಪವಿತ್ರ ವೈಕುಂಠ ಏಕಾದಶಿ ಅಂಗವಾಗಿ ಪ್ರಮುಖ ಶ್ರೀನಿವಾಸ ದೇವಾಲಯಗಳಲ್ಲಿ ಭಕ್ತರಿಗೆ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಲಾಡುಗಳ ವಿತರಣೆ ಮಾಡಲಾಗುವುದು. ಚಾರಿಟಬಲ್ ಟ್ರಸ್ಟ್‍ನ ಮುಖ್ಯಸ್ಥರು ಹಾಗೂ [more]

ಬೆಂಗಳೂರು

ಡಿ.21ರಂದು ಮಲ್ಲೇಶ್ವರ ಸೇವಾಸಧನದಲ್ಲಿ ನಾಟ್ಯನಿನಾದ ನೃತ್ಯ ಹಬ್ಬ

ಬೆಂಗಳೂರು, ಡಿ.16-ಯುವ ನೃತ್ಯ ದಂಪತಿ ಪ್ರತಿಭೆಗಳಾದ ವಿದ್ವಾನ್ ಚೇತನ್ ಗಂಗಟ್ಕರ್ ಮತ್ತು ವಿದುಷಿ ಚಂದ್ರಪ್ರಭ ಚೇತನ್ ರವರ ನೇತೃತ್ವದಲ್ಲಿ ನಡೆಯುವ ನಾಟ್ಯ ನಿನಾದ ನೃತ್ಯಾಲಯದ ವಾರ್ಷಿಕ ನಾಟ್ಯನಿನಾದ [more]

ಬೆಂಗಳೂರು

ಇದೇ 22ರಂದು ಸಂಪುಟ ವಿಸ್ತರಣೆ ಹಿನ್ನಲೆ ದಹಲಿಗೆ ತೆರಳಲಿರುವ ಕಾಂಗ್ರೇಸ್ ಮುಖಂಡರು

ಬೆಂಗಳೂರು, ಡಿ.16-ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯಾಗುವುದು ಸನ್ನಿಹಿತವಾಗಿದೆ. ಇದೇ 22 ರಂದು ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ, ಸಂಸದೀಯ ಕಾರ್ಯದರ್ಶಿಗಳ ನೇಮಕ ಮಾಡಲು ನಿರ್ಧರಿಸಲಾಗಿದೆ. [more]

ಬೆಂಗಳೂರು

ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಆದ್ಯತೆ, ಬಿಬಿಎಂಪಿಯಿಂದ ದಿಟ್ಟ ಹೆಜ್ಜೆ

ಬೆಂಗಳೂರು,ಡಿ.16- ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯವಿರುವ ಸಾಧನ, ಸಲಕರಣೆಗಳು ಹಾಗೂ ಉಪಕರಣಗಳನ್ನು ವಿತರಿಸುವ ಮೂಲಕ ಮಹಿಳೆಯರು ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಬಡವರನ್ನು ಸ್ವಾವಲಂಬಿಗಳನ್ನಾಗಿಸಲು ಬಿಬಿಎಂಪಿ ದಿಟ್ಟ ಹೆಜ್ಜೆ [more]

ಬೆಂಗಳೂರು

ಹಿಂಗಾರು ಮಳೆ ಕೊರತೆ ಹಿನ್ನಲೆ, ಕೆಲವೆಡೆ ಹೊಣಗುತ್ತಿರುವ ಬೆಳೆಗಳು

ಬೆಂಗಳೂರು,ಡಿ.16- ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿ ಮುಂದುವರೆದ ಬೆನ್ನಲ್ಲೆ ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಉಂಟಾಗಿ ರಾಜ್ಯದ ಬಹುತೇಕ ಭಾಗ ಬರದ ಛಾಯೆಗೆ ಸಿಲುಕಿದೆ. ನವೆಂಬರ್ ಹಾಗೂ [more]

No Picture
ಬೆಂಗಳೂರು

ಪ್ರಮುಖ ಎಜುಟೆಕ್ ಸಂಸ್ಥೆಯಾದ ಬ್ರೈನ್ಲಿಯಿಂದ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ

ಬೆಂಗಳೂರು,ಡಿ.16- ದೇಶದಾದ್ಯಂತ ಇರುವಂತಹ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು, ಶೈಕ್ಷಣಿಕವಾಗಿ ಪ್ರಗತಿ ಸಾಧಿಸ ವಿಶ್ವದ ಅತಿದೊಡ್ಡ ಜ್ಞಾನ ಪ್ರಸರಣ ಮತ್ತು ಕೂಲಂಕುಷವಾಗಿ ಕಲಿಸುವ ಸಂಸ್ಥೆಯಾದ, ಬ್ರೈನ್ಲಿ, ಪ್ರಸ್ತುತ [more]

ಬೆಂಗಳೂರು

ನಾಳೆ ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೇಸ್ ಸಮಿತಿಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ

ಬೆಂಗಳೂರು,ಡಿ.16- ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ನಾಳೆ ಬೆಳಗ್ಗೆ 9.30ಕ್ಕೆ ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ [more]

ಬೆಂಗಳೂರು

ಇಂಗ್ಲೀಷ್ ವ್ಯಾಮೋಹ ಬಿಟ್ಟು ಕನ್ನಡ ಭಾಷೆ ಬಳಕೆ ಮಾಡುವಂತೆ ಕರೆ ನೀಡಿದ ಕವಿ ನಿಸಾರ್ ಅಹಮ್ಮದ್

ಬೆಂಗಳೂರು, ಡಿ.16-ಮೊದಲು ಇಂಗ್ಲಿಷ್ ವ್ಯಾಮೋಹ ಬಿಡಿ, ಕನ್ನಡ ಭಾಷೆ ಬಳಕೆ ಮಾಡಿ ಎಂದು ನಾಡೋಜ ನಿಸಾರ್ ಅಹಮ್ಮದ್ ಕರೆ ನೀಡಿದರು. ನಯನ ಸಭಾಂಗಣದಲ್ಲಿಂದು ಅಖಿಲ ಕರ್ನಾಟಕ ಕುವೆಂಪು [more]

ಬೆಂಗಳೂರು

ಪೊಲೀಸರು ಮತ್ತು ವಿದ್ಯಾರ್ಥಿಗಳಿಂದ ಅಪರಾಧ ತಡೆ ಮತ್ತು ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಲು ಮ್ಯಾರಥಾನ್ ಓಟ ಆಯೋಜಿಸಲಾಗಿತ್ತು

ಬೆಂಗಳೂರು, ಡಿ.16- ಅಪರಾಧ ತಡೆ ಹಾಗೂ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸರು ಹಾಗೂ ವಿದ್ಯಾರ್ಥಿಗಳಿಂದ ನಗರದಲ್ಲಿ ಮ್ಯಾರಥಾನ್ ಆಯೋಜಿಸಲಾಗಿತ್ತು. ಅಪರಾಧ ತಡೆ ಮಾಸಾಚರಣೆ 2018 ಪ್ರಯುಕ್ತ ಉತ್ತರ [more]

ಬೆಂಗಳೂರು

ಸಿ.ಎಂ.ಕುಮಾರಸ್ವಾಮಿ ಅವರಿಗೆ ಶುಭಾಷಯ ಕೋರಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಬೆಂಗಳೂರು, ಡಿ.16- ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹಾರೈಸಿದ್ದಾರೆ. ಇಂದು ಬೆಳಗ್ಗೆ ದೂರವಾಣಿ ಮೂಲಕ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿದ ರಾಷ್ಟ್ರಪತಿಗಳು [more]