ಬೆಳಗಾವಿ

ಕೃಷಿ ಅಧಿಕಾರಿಗಳ ಹುದ್ದೆಗೆ ಮುಂಬಡ್ತಿ ನೀಡಲು ನಿಯಮಗಳ ಬದಲಾವಣೆ ಮಾಡಲು ಸರ್ಕಾರ ತೀರ್ಮಾನ

ಬೆಳಗಾವಿ, ಡಿ.17- ಕೃಷಿ ಅಧಿಕಾರಿಗಳ ಹುದ್ದೆಗೆ ಮುಂಬಡ್ತಿ ನೀಡಲು ಹಾಲಿ ಇರುವ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಬದಲಾವಣೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಕೃಷಿ ಸಚಿವ [more]

ಬೆಳಗಾವಿ

ಸೂಳ್ವಾಡಿ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಮತ್ತು ಸಕ್ಕರೆ ಪ್ಯಾಕ್ಟರಿಯಲ್ಲಿ ಸ್ಪೋಟದಿಂದ ಮೃತಪತಟ್ಟವರಿಗೆ ಹಾಗೂ ಮಾಜಿ ಶಾಸಕ ಕರಿಯಣ್ಣ ಅವರಿಗೆ ವಿಧಾನಸಭೆಯಲ್ಲಿ ಶ್ರದ್ದಾಂಜಲಿ ಅರ್ಪಿಸಲಾಯಿತು

ಬೆಳಗಾವಿ(ಸುವರ್ಣಸೌಧ), ಡಿ.17- ಮಾಜಿ ಶಾಸಕ ಕರಿಯಣ್ಣ, ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಸೂಳ್ವಾಡಿಯಲ್ಲಿ ಪ್ರಸಾದ ತಿಂದು ಮೃತಪಟ್ಟವರು ಹಾಗೂ ನಿನ್ನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಕುಳಲಿ [more]

ಬೆಂಗಳೂರು

ದೇವಾಲಯದಲ್ಲಿ ನೀಡಲಾದ ಪ್ರಸಾದದಲ್ಲಿ ಕೀಟನಾಶಕ ಅಂಶ ಪತ್ತೆ : ಉಪ ಮುಖ್ಯಮಂತ್ರಿ ಪರಮೇಶ್ವರ್

ಬೆಳಗಾವಿ(ಸುವರ್ಣಸೌಧ), ಡಿ.17-ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಸೂಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ನೀಡಲಾದ ಪ್ರಸಾದದಲ್ಲಿ ಮನೋಕ್ರೋಟೊಫಸ್ ಎಂಬ ಕೀಟನಾಶಕ ಅಂಶವಿರುವುದು ಪತ್ತೆಯಾಗಿದೆ ಎಂದು ಉಪ ಮುಖ್ಯಮಂತ್ರಿ [more]

ಬೆಳಗಾವಿ

ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡುವಂತೆ ಶಾಸಕ ನಾಗೇಂದ್ರ ಒತ್ತಾಯ

ಬೆಳಗಾವಿ(ಸುವರ್ಣಸೌಧ), ಡಿ.17- ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಸೂಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ಪ್ರಸಾದ ತಿಂದು ಭಕ್ತರು ಮೃತಪಟ್ಟಿರುವ ಘಟನೆಯ ಬಗ್ಗೆ ಕೂಲಂಕಷ ತನಿಖೆಯಾಗಿ ತಪ್ಪಿತಸ್ಥರಿಗೆ [more]

ಬೆಳಗಾವಿ

ಸಕ್ಕರೆ ಕಾರ್ಖಾನೆಯಲ್ಲಿ ಸ್ಪೋಟದಿಂದ ಮೃತಪಟ್ಟ ನಾಲ್ಕು ಮಂದಿಗೂ ತಲಾ ಐದು ಲಕ್ಷ ಪರಿಹಾರ, ಡಿಸಿಎಂ

ಬೆಳಗಾವಿ(ಸುವರ್ಣಸೌಧ), ಡಿ.17- ಮುರುಗೇಶ್ ನಿರಾಣಿ ಒಡೆತನದ ಸಕ್ಕರೆ ಕಾರ್ಖಾನೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟದಿಂದ ಸಾವನ್ನಪ್ಪಿದ ನಾಲ್ಕು ಮಂದಿಗೂ ತಲಾ ಐದು ಲಕ್ಷ ರೂ. [more]

ಬೆಳಗಾವಿ

ಮುಂದಿನ 6 ತಿಂಗಳ ನಂತರ ಸರ್ಕಾರಕ್ಕೆ ಟಯೋಟಾ ಕಂಪನಿಯಿಂದ 3733 ಕೋಟಿ ರೂ. ಪಾವತಿಯಾಗಬೇಕಿದೆ

ಬೆಳಗಾವಿ(ಸುವರ್ಣಸೌಧ), ಡಿ.17- ಬಿಡದಿ ಬಳಿ ಇರುವ ಟಯೋಟಾ ಕಿರ್ಲೋಸ್ಕರ್ ಕಾರ್ಖಾನೆ ಕರ್ನಾಟಕ ಸರ್ಕಾರಕ್ಕೆ ಮುಂದಿನ ಆರು ತಿಂಗಳ ನಂತರ 3733 ಕೋಟಿ ರೂ. ತೆರಿಗೆಯನ್ನು ಪಾವತಿಸಬೇಕಿದೆ ಎಂದು [more]

ಬೆಳಗಾವಿ

ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯ ಉನ್ನತೀಕರಣಕ್ಕೆ ಟೆಂಡರ್

ಬೆಳಗಾವಿ(ಸುವರ್ಣಸೌಧ), ಡಿ.17- ಬೆಳಗಾವಿ ಭಾಗದ ಭೂತರಾಮನಹಟ್ಟಿಯ ಕಿತ್ತೂರುರಾಣಿ ಚೆನ್ನಮ್ಮ ಕಿರು ಮೃಗಾಲಯವನ್ನು ಉನ್ನತ್ತೀಕರಣಗೊಳಿಸಲು ಟೆಂಡರ್‍ಗಳನ್ನು ಆಹ್ವಾನಿಸಲಾಗಿದ್ದು, ಶೀಘ್ರವೇ ಕೆಲಸ ಆರಂಭಿಸುವುದಾಗಿ ಅರಣ್ಯ ಸಚಿವ ಆರ್.ಶಂಕರ್ ಹೇಳಿದರು. ವಿಧಾನಸಭೆಯ [more]

ಬೆಳಗಾವಿ

ಅನ್ಯಧರ್ಮದ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕರ ಚರ್ಚೆಗೆ ಅವಕಾಶ ನೀಡದ ಸ್ಪೀಕರ್

ಬೆಳಗಾವಿ(ಸುವರ್ಣಸೌಧ), ಡಿ.17-ಮುಜರಾಯಿ ಇಲಾಖೆ ಅನುದಾನ ಹಂಚಿಕೆಯಲ್ಲಿನ ತಾರತಮ್ಯವನ್ನು ಪ್ರಶ್ನಿಸುವ ಸಂದರ್ಭದಲ್ಲಿ ಅನ್ಯಧರ್ಮದ ವಿಷಯವನ್ನು ಪ್ರಸ್ತಾಪಿಸಿದ ಬಿಜೆಪಿ ಶಾಸಕರ ಚರ್ಚೆಗೆ ಅವಕಾಶ ನೀಡದೆ ಸ್ಪೀಕರ್ ಕಡಿವಾಣ ಹಾಕಿದ ಘಟನೆ [more]

ಬೆಳಗಾವಿ

ಚಾಮುಂಡೇಶ್ವರಿ ಬ್ಯೂಲ್ಡ್ ಟೆಕ್ ಕಂ. ಒತ್ತುವರಿ ಮಾಡಿಕೊಂಡಿರುವ ಜಮೀನಿಗೆ ಹಣ ಪಾವತಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು, ಸಚಿವ ಆರ್.ವಿ.ದೇಶಪಾಂಡೆ

ಬೆಳಗಾವಿ(ಸುವರ್ಣಸೌಧ), ಡಿ.17- ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಶಾನಮಂಗಲ, ಬಿಲ್ಲಕೆಂಪನಹಳ್ಳಿ ಮತ್ತು ಬಾಣಂದೂರು ಗ್ರಾಮಗಳಲ್ಲಿ ಚಾಮುಂಡೇಶ್ವರಿ ಬ್ಯೂಲ್ಡ್ ಟೆಕ್ ಕಂಪೆನಿ ಒತ್ತುವರಿ ಮಾಡಿರುವ ಸರ್ಕಾರಿ ಜಮೀನಿಗೆ ನಿರ್ದಿಷ್ಟ [more]

ಬೆಳಗಾವಿ

ಹೊಸದಾಗಿ ರಾಜ್ಯದಲ್ಲಿ 800 ಮಂದಿ ಸರ್ವೆಯರ್ ಗಳನ್ನು ನೇಮಕ ಮಾಡಲಾಗಿದೆ, ಸಚಿವ ಅರ್.ವಿ. ದೇಶಪಾಂಡೆ

ಬೆಳಗಾವಿ(ಸುವರ್ಣಸೌಧ), ಡಿ.17- ರಾಜ್ಯದಲ್ಲಿ ಹೊಸದಾಗಿ 800 ಮಂದಿ ಸರ್ವೆಯರ್‍ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಹಡಗೂರು [more]

ಬೆಳಗಾವಿ

ಕ್ವಾರಿ ಮತ್ತು ಕಲ್ಲು ಗಣಿ ಮಾಲೀಕರ ನೆರವಿಗೆ ಬರುವಂತೆ ಸರ್ಕಾರಕ್ಕೆ ಬಿಜೆಪಿ ಶಾಸಕರ ಒತ್ತಾಯ

ಬೆಳಗಾವಿ(ಸುವರ್ಣಸೌಧ), ಡಿ.17-ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಓನರ್ ಅಸೋಸಿಯೇಷನ್ ಪ್ರತಿಭಟನೆ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಪ್ರತಿಪಕ್ಷ ಬಿಜೆಪಿ ಶಾಸಕರು ಸರ್ಕಾರ ಕ್ವಾರಿ ಮತ್ತು ಕಲ್ಲು ಗಣಿ [more]

ಬೆಂಗಳೂರು

ಬಿಜಿಎಂಎಲ್ ಜಮೀನಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರ ಆಸಕ್ತಿ ಹೊಂದಿದೆ, ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು, ಡಿ.17- ಕೆಜಿಎಫ್‍ನ ಬಿಜಿಎಂಎಲ್ ಉಪಯೋಗಿಸದೆ ಉಳಿದಿರುವ ಜಮೀನಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರ ಆಸಕ್ತಿ ಹೊಂದಿದೆ ಎಂದು ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಗೆ [more]

ಬೆಂಗಳೂರು

ಕ್ರಿಸ್ಮಸ್ ಹಾಗೂ ಹೊಸವರುಷದ ಆಚರಣೆ ಸಂಬಂಧ ಚಿತ್ರಕಲಾ ಪರಿಷತ್ನಲ್ಲಿ ಕಲಾಕೃತಿಗಳ ಪ್ರದರ್ಶನ

ಬೆಂಗಳೂರು, ಡಿ.17-ಕಿಸ್ಮಸ್ ಹಾಗೂ ಹೊಸವರುಷದ ಆಚರಣೆಯ ನಡುವೆ ಉದ್ಯಾನನಗರಿಯು ಕಲಾರಸಿಕರ ಮನತಣಿಸುವುದಕ್ಕಾಗಿ ಸುಂದರವಾದ ಕಲಾಕೃತಿಗಳ ಪ್ರದರ್ಶನಕ್ಕೆ ಸಜ್ಜುಗೊಳ್ಳುತ್ತಿದೆ. ಕಲಾವಿದರಾದ ಶೋಭಾನ ಉದಯ್‍ಶಂಕರ್ ಅವರ ಟ್ರೆಡಿಷನಲ ಮೈಸೂರು ಕಲಾಕೃತಿಗಳು [more]

ಬೆಂಗಳೂರು

ಇಂದು ತಮ್ಮ 37ನೇ ಜನ್ಮದಿನ ಆಚರಿಸಿಕೊಂಡ ನಟ ಶ್ರೀ ಮುರುಳಿ

ಬೆಂಗಳೂರು,ಡಿ.17-ಜನಪ್ರಿಯ ನಾಯಕ ನಟ ಶ್ರೀಮುರಳಿ ಇಂದು ತಮ್ಮ 37ನೆ ಜನ್ಮದಿನ ಆಚರಿಸಿಕೊಂಡರು. ನಡುರಾತ್ರಿ ಅವರು ತಮ್ಮ ತಂದೆ, ತಾಯಿ, ಪತ್ನಿ,ಮಗು ಹಾಗೂ ಇವರ ಆತ್ಮೀಯರೊಂದಿಗೆ ಸೇರಿ ಕೇಕ್ [more]

ಬೆಂಗಳೂರು

ನಗರದಲ್ಲಿ ನಡೆದ ಫಿಟ್ನೆಸ್ ಮಾಡೆಲಿಂಗ್ ಶೋ ಮತ್ತು ದೇಹದಾಢ್ರ್ಯ ಪ್ರದರ್ಶನ

ಬೆಂಗಳೂರು,ಡಿ.17-ನಗರದಲ್ಲಿ ನಡೆದ ಫಿಟ್‍ಫ್ಯಾಕ್ಟರ್ ಇಂಡಿಯಾ ಪ್ರೀಮಿಯರ್ ಫಿಟ್ನೆಸ್ ಮಾಡೆಲಿಂಗ್ ಶೋ ಮತ್ತು ದೇಹದಾಢ್ರ್ಯ ಪ್ರದರ್ಶನ ಬಾಡಿ ಪವರ್ ಸಾವಿರಾರು ಫಿಟ್ನೆಸ್ ಉತ್ಸಾಹಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ಸಂದರ್ಭದಲ್ಲಿ [more]

ಬೆಂಗಳೂರು

ಈ ತಿಂಗಳ ಅಂತ್ಯದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆಯುವ ಸಾಧ್ಯತೆಯಿದೆ

ಬೆಂಗಳೂರು,ಡಿ.17-ಪ್ರತಿಷ್ಠೆ, ಬಂಡುಕೋರರಿಗೆ ಅಧಿಕಾರ ತಪ್ಪಿಸಲು ಪ್ರತಿಪಕ್ಷಗಳು ಹೂಡಿದ ಗಾಳ, ಆಯ್ಕೆ ಸಂದರ್ಭದಲ್ಲಿ ಉಂಟಾದ ಗದ್ದಲ, ಗೊಂದಲಗಳಿಂದ ಮುಂದೂಡಿಕೆಯಾಗಿದ್ದ ಬಿಬಿಎಂಪಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ತಿಂಗಳ ಅಂತ್ಯದಲ್ಲಿ [more]

ಬೆಂಗಳೂರು

ಶೇ 100ರಷ್ಟು ರಸಾಯನಿಕ ಮುಕ್ತ ಉತ್ಪನ್ನಗಳ ಸೂಪರ್ ಮಾರ್ಕೆಟ್ ಮಳಿಗೆಯನ್ನು ಉದ್ಘಾಟಿಸಿದ ಸಾವಯುವ ಕೃಷಿಕ

ಬೆಂಗಳೂರು, ಡಿ.17- ಆಗ್ರ್ಯಾನಿಕ್ ಮಂಡ್ಯ ತನ್ನ ನೂತನ ಪ್ರಮುಖ ಸೂಪರ್ ಮಾರ್ಕೆಟ್ ಮಳಿಗೆಯನ್ನು ಇಂದಿರಾನಗರದಲ್ಲಿ ತೆರೆಯುತ್ತಿದ್ದು, ಇಲ್ಲಿ ನಿವಾಸಿಗಳ ಶೇ.100ರಷ್ಟು ರಸಾಯನಿಕ ಮುಕ್ತ ಉತ್ಪನ್ನಗಳ ಬೇಡಿಕೆಯನ್ನು ಪೂರೈಸಲು [more]

ಬೆಂಗಳೂರು

ಎಲೆಕ್ಟ್ರಾನಿಕ್ಸ್ ಸಿಟಿ ಪ್ಲೈಓವರ್ ಮೇಲೆ ರಿಪೇರಿ ಹಿನ್ನಲೆ ಇಂದು ಸಂಜೆ 6 ಗಂಟೆ ಬಳಿಕ ಭಾರಿ ವಾಹನ ಸಂಚಾರ ನಿಷೇದ

ಬೆಂಗಳೂರು,ಡಿ.17- ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮೇಲಿನ ರಸ್ತೆ ಮತ್ತು ಜಾಯಿಂಟ್‍ಗಳ ನಿರ್ವಹಣೆ ಹಾಗೂ ಪಾಟ್‍ಹೋಲ್ ನಿರ್ವಹಣೆ ಹಿನ್ನೆಲೆ ಇಂದು ಸಂಜೆ 6 ಗಂಟೆಯ ಬಳಿಕ ಭಾರಿ [more]

ಬೆಂಗಳೂರು

ಕಾಸಿಯಾದಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ

ಬೆಂಗಳೂರು,ಡಿ.17- ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಅವುಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾಸಿಯಾ ಎಂಎಸ್‍ಎಂಇಡಿ ಕಾಯ್ದೆ ಕುರಿತಂತೆ ಇದೇ 19ರಂದು ಬೆಳಗ್ಗೆ 10.30ಕ್ಕೆ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. [more]

ಬೆಂಗಳೂರು

ರಫೇಲ್ ಕುರಿತು ಜನರಲ್ಲಿ ಅರಿವು ಮೂಡಿಸಲು ದೇಶಾದ್ಯಂತ ಸುದ್ಧಿಗೋಷ್ಠಿ ನಡೆಸಿದ ಬಿಜೆಪಿ

ಬೆಂಗಳೂರು,ಡಿ.17- ರಫೇಲ್ ಯುದ್ಧ ವಿಮಾನ ಖರೀದಿಗೆ ಸುಪ್ರೀಂ ಹಸಿರು ನಿಶಾನೆ ತೋರಿದ ಬೆನ್ನಲ್ಲೇ ಬಿಜೆಪಿ ರಫೆಲ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಂಬಂಧ ದೇಶಾದ್ಯಂತ 70 ಕಡೆಗಳಲ್ಲಿ [more]

ಬೆಂಗಳೂರು

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತ ಪರಿಣಾಮ, ರಾಜ್ಯದಲ್ಲಿ ತಂಪಾದ ಗಾಳಿ ಮತ್ತು ಎರಡು ದಿನ ಮೋಡ ಕವಿದ ವಾತವರಣ

ಬೆಂಗಳೂರು,ಡಿ.17-ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ತಂಪಾದ ಗಾಳಿ ಬೀಸುತ್ತಿದ್ದು, ಇನ್ನು ಎರಡು ದಿನಗಳ ಕಾಲ ಮೋಡಕವಿದ ವಾತಾವರಣ ಹಾಗೂ ಗಾಳಿ ಮುಂದುವರೆಯಲಿದೆ ಎಂದು ಕರ್ನಾಟಕ ನೈಸರ್ಗಿಕ [more]

ಬೆಂಗಳೂರು

ಹಿಂಗಾರು ಮಳೆ ಕೊರತೆ ಹಿನ್ನಲೆ, ಹಿಂಗಾರು ಹಂಗಾಮಿನ ಬರ ಪ್ರದೇಶಗಳನ್ನು ಘೋಷಣೆ ಮಾಡಲು ಸರ್ಕಾರ ಸಿದ್ಧತೆ

ಬೆಂಗಳೂರು,ಡಿ.17- ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿ ಮುಂದುವರೆದ ಬೆನ್ನಲ್ಲೆ ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಉಂಟಾಗಿ ರಾಜ್ಯದ ಬಹುತೇಕ ಭಾಗ ಬರದ ಛಾಯೆಗೆ ಸಿಲುಕಿದೆ. ನವೆಂಬರ್ ಹಾಗೂ [more]

ರಾಜ್ಯ

ವಿಧಾನಸಭೆಯಲ್ಲಿ ಮತ್ತೆ ಮೊಬೈಲ್ ಚಿತ್ರ ವೀಕ್ಷಣೆ: ವಿವಾದಕ್ಕೆ ಗ್ರಾಸವಾಯ್ತು ಮಾಜಿ ಸಚಿವರ ನಡೆ

ಬೆಳಗಾವಿ: ವಿಧಾನಸಭೆಯಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಲಾಗಿದ್ದರೂ ಮಾಜಿ ಸಚಿವರೊಬ್ಬರು ಕಲಾಪದ ವೇಳೆ ಮೊಬೈಲ್ ವೀಕ್ಷಣೆ ಮಾಡುವ ಮೂಲಕ ಮತ್ತೆ ಚರ್ಚೆಗೆ ಗ್ರಾಸರಾಗಿದ್ದಾರೆ. ಭೋಜನ ವಿರಾಮದ ನಂತರ [more]

ರಾಷ್ಟ್ರೀಯ

ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ

ನವದೆಹಲಿ: ತ್ರಿವಳಿ ತಲಾಖ್ ಮಸೂದೆ ಅಥವಾ ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣಾ ಕಾಯ್ದೆ ಮಸೂದೆಯನ್ನು ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ಮಂಡಿಸಿದೆ. 2019 ರ ಸಂಸತ್ [more]

ರಾಷ್ಟ್ರೀಯ

ತೀವ್ರ ಅನಾರೋಗ್ಯದ ನಡುವೆಯೂ ಮೂಗಿಗೆ ಟ್ಯೂಬ್ ಹಾಕಿಕೊಂಡು ನದಿಗಳ ಸೇತುವೆ ಕಾಮಗಾರಿ ಪರಿಶೀಲಿಸಿದ ಗೋವಾ ಸಿಎಂ

ಪಣಜಿ: ಅನರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಬಹುಕಾಲದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಮಾಂಡವಿ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಯನ್ನು ಪರಿಶೀಲಿಸಿದರು. ದೆಹಲಿ ಆಸ್ಪತ್ರೆಯಲ್ಲಿ [more]