ಕರ್ನಾಟಕಕ್ಕೆ 13.05 ಟಿಎಂಸಿ ಮಹದಾಯಿ ನೀರು ಹಂಚಿಕೆ; ಹೋರಾಟಗಾರರಲ್ಲಿ ಸಂತಸ
ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಜೆ.ಎಸ್. ಪಾಂಚಾಲ್ ನೇತೃತ್ವದ ನ್ಯಾಯಮಂಡಳಿ ಮಂಗಳವಾರ ಅಂತಿಮ ತೀರ್ಪು ಪ್ರಕಟಿಸಿದ್ದು, [more]
ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಜೆ.ಎಸ್. ಪಾಂಚಾಲ್ ನೇತೃತ್ವದ ನ್ಯಾಯಮಂಡಳಿ ಮಂಗಳವಾರ ಅಂತಿಮ ತೀರ್ಪು ಪ್ರಕಟಿಸಿದ್ದು, [more]
ಬೆಂಗಳೂರು, ಆ.14- ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಶಾಸಕರಿಗೆ ಉಚಿತ ಪ್ರಯಾಣದ ಬಸ್‍ಪಾಸನ್ನು ನೀಡಲಾಗುತ್ತಿದೆ. 15ನೇ ವಿಧಾನಸಭೆಯ ಸದಸ್ಯರಿಗಾಗಿ ಉಚಿತ ಬಸ್‍ಪಾಸ್ ನೀಡಲು ರಾಜ್ಯ ವಿಧಾನಸಭೆ ಸಚಿವಾಲಯ [more]
ಬೆಂಗಳೂರು, ಆ.14- ಮೈತ್ರಿ ಸರ್ಕಾರದ ಧರ್ಮವನ್ನು ಕಾಪಾಡಿಕೊಳ್ಳಿ, ಹಿಂದಿನ ಸರ್ಕಾರದ ಯೋಜನೆಗಳನ್ನೂ ಜಾರಿಯಾಗುವಂತೆ ನೋಡಿಕೊಳ್ಳಿ, ಯಾವುದೇ ಸಂದರ್ಭದಲ್ಲೂ ಪಕ್ಷದ ಸಂಘಟನೆಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ ಎಂದು [more]
ಬೆಂಗಳೂರು, ಆ.14- ಸಚಿವ ಕೆ.ಜೆ.ಜಾರ್ಜ್ ಅವರು 650 ಕೋಟಿ ಮೌಲ್ಯದ ಸರ್ಕಾರಿ ಭೂಮಿಯನ್ನು ಕಬಳಿಸಲು ಸಂಚು ರೂಪಿಸಿದ್ದಾರಲ್ಲದೆ, 250 ಕೋಟಿ ರೂ.ನಷ್ಟು ಹಣವನ್ನು ವಂಚಿಸಿ 50 [more]
ಬೆಂಗಳೂರು, ಆ.14-ಗೆಜ್ಜೆ ಹೆಜ್ಜೆ ರಂಗ ತಂಡದ ವತಿಯಿಂದ 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಾಟಕ ಪ್ರದರ್ಶನ, ನಾಟಕ ಕೃತಿ ಲೋಕಾರ್ಪಣೆ, ರಂಗಗೀತೆಗಳು, ಏಕಪಾತ್ರ ಅಭಿನಯ ಮತ್ತು [more]
ಬೆಂಗಳೂರು: ಮಾಂಡೋವಿ-ಮಹದಾಯಿ ಗೋವಾದ ಜೀವನದಿ.. ನೀರು ಹಂಚಿಕೆ ವಿವಾದಕ್ಕೆ ಮೂರು ದಶಕಗಳಿಗೂ ಹೆಚ್ಚಿನ ಇತಿಹಾಸವಿದೆ. ರಾಜ್ಯ ವಿಧಾನಸಭೆ ಚುನಾವಣೆವಗೂ ಮುನ್ನ ಹಾಗೂ ಕಳೆದ ಡಿಸೆಂಬರ್ನಲ್ಲಿ ವಿವಾದ ತಾರಕಕ್ಕೇರಿತ್ತು. [more]
ಯಲಹಂಕ, ಆ.14- ಬೇಕರಿ ಉದ್ಯಮವನ್ನು ಪೆÇ್ರೀ ಸಲುವಾಗಿ ಇಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಅಲಂಕಾರಿಕ ಕೇಕ್‍ಗಳ ಪ್ರದರ್ಶನದಲ್ಲಿ ಯುವ ಜನತೆ ಉತ್ಸಾಹದಿಂದ [more]
ಬೆಂಗಳೂರು, ಆ.14- ಜಾಹೀರಾತು ಮಾಫಿಯಾ ನಿಯಂತ್ರಣಕ್ಕೆ ಹೈಕೋರ್ಟ್ ಬೀಸಿದ ಛಾಟಿಗೆ ಬೆಚ್ಚಿಬಿದ್ದಿರುವ ಬಿಬಿಎಂಪಿ ಈಗ ಕಸದ ಮಾಫಿಯಾ ನಿಯಂತ್ರಿಸಲು ಮುಂದಾಗಿದೆ. ವಾರ್ಡ್ ಮಟ್ಟದ ಕಸ ವಿಲೇವಾರಿಯಲ್ಲಿ [more]
ಬೆಂಗಳೂರು, ಆ.14- ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಂದಿಲ್ಲಿ ತಿಳಿಸಿದರು. ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ [more]
ಹುಬ್ಬಳ್ಳಿ- ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ, ಉತ್ತರ ಕರ್ನಾಟಕ ಜೀವಜಲವೆಂದೇ ಪ್ರಸಿದ್ದಿ ಹೊಂದಿದ್ದ, ಮಹದಾಯಿ ನದಿ ನೀರು ಹಂಚಿಕೆ ಪ್ರಕರಣದ ನ್ಯಾಯಾಧಿಕರಣ ತೀರ್ಪು ಬಂದ ಹಿನ್ನೆಲೆ ಮಹಾದಾಯಿ ಹೋರಾಟಗಾರರು [more]
ನವದೆಹಲಿ :ಆ-14: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರಧಾನಿ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್, ಇದೀಗ ಈ ವಿಷಯದಲ್ಲಿ [more]
ನವದೆಹಲಿ:ಆ-14: ಇಡೀ ದೇಶಾದ್ಯಂತ 72ನೇ ಸ್ವಾತಂತ್ರ್ಯ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಸಂಭ್ರಮ ಮನೆ ಮಾಡಿದೆ. ಈ ನಡುವೆ ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳನ್ನು ಬಳಕೆ ಮಾಡದಂತೆ ಎಲ್ಲಾ ರಾಜ್ಯ [more]
ನವದೆಹಲಿ:ಆ-14: ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜೆ.ಎಸ್. ಪಾಂಚಾಲ್ ನೇತೃತ್ವದ ಮಹದಾಯಿ ನ್ಯಾಯಮಂಡಳಿ ಅಂತಿಮ ತೀರ್ಪು ಪ್ರಕಟಿಸಿದ್ದು, ಕರ್ನಾಟಕಕ್ಕೆ ಒಟ್ಟು13. 7 ಟಿಎಂಸಿ [more]
ನವದೆಹಲಿ:ಆ-14: ಶ್ರೀನಗರದ ಲಾಲ್ ಚೌಕದಲ್ಲಿಂದು ಸ್ವಾತಂತ್ರ್ಯದ ಮುನ್ನಾ ದಿನ ತ್ರಿವರ್ಣ ಧ್ವಜವನ್ನು ಹಾರಿಸಲು ಮುಂದಾದ ವ್ಯಕ್ತಿಯನ್ನು ಸ್ಥಳೀಯರು ಹೊಡೆದು ಹಲ್ಲೆ ಮಾಡಿರುವ ಘಟನೆ ನಡೆದಿದೆ. ದೇಶಾದ್ಯಂತ 72ನೇ [more]
ನವದೆಹಲಿ:ಆ-14: ಪಾಕ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಇಮ್ರಾನ್ ಖಾನ್ ಪ್ರಮಾಣವಚನ ಸಮಾರಂಭಕ್ಕೆ ಮಾಜಿ ಕ್ರಿಕೆಟರ್ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ತೆರಳಿದರೆ ಅವರನ್ನು ದೇಶದ್ರೋಹಿ ಎಂದು [more]
ರಾಯಪುರ್:ಆ-14: ಛತ್ತೀಸ್ ಗಢ ಗವರ್ನರ್ ಬಲರಾಮ್ ಜಿ ದಾಸ್ ಟಂಡನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಟಂಡನ್ ಅವರಿಗೆ ಇಂದು ಬೆಳಗ್ಗೆ 8.30ರ [more]
ನವದೆಹಲಿ:ಆ-೧೪: ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐ ಆರ್ ರದ್ದುಗೊಳಿಸುವಂತೆ ಕೋರಿ 300 ಸೇನಾ ಸಿಬ್ಬಂದಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯಿದೆ [more]
ಹುಬ್ಬಳ್ಳಿ- ವಾಣಿಜ್ಯ ನಗರಿಯ ಕುಖ್ಯಾತ ರೌಡಿ ಶೀಟರ್ ಲಾಜರಸ್ ಗೆ ಪೊಲೀಸ್ ಆಯುಕ್ತ ಎಂ ಎನ್ ನಾಗರಾಜ್ ಶೋಕಾಸ್ ನೋಟಿಸ್ ನೀಡಿದ್ದಾರೆ. ಕೇಶ್ವಾಪೂರ ಪೊಲೀಸ್ ಠಾಣೆ ಇನ್ಸಪೆಕ್ಟರ್, ಲಾಜರಸ್ ನ್ನ [more]
ಹುಬ್ಬಳ್ಳಿ-: ಕಾರ್ಪೋರೆಟ್ ಕ್ಷೇತ್ರದ ಲಾಬಿಗೆ ಮನಿಯುತ್ತಿರುವ ಕೇಂದ್ರ ಸರ್ಕಾರ, ಎಂ.ಎಸ್.ಎಂ.ಇ ಉದ್ಯಮಿದಾರರನ್ನ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಸವರಾಜ ಜವಳಿ [more]
ಧಾರವಾಡ:ಆ-14: ಅತೀ ದುಃಖ ಆದಾಗ ಸಂತೋಷವಾದಾಗ ಕಣ್ಣಲ್ಲಿ ನೀರು ಬರುತ್ತೆ. ನಮ್ಮ ಮುಖ್ಯಮಂತ್ರಿ ರೈತರಿಗೆ ಆದ ಕಷ್ಟಕ್ಕೆ ಕಣ್ಣಲ್ಲಿ ನೀರು ಹಾಕಿದ್ದಾರೆ. ಕೆಲವರಿಗೆ ಅಂತಕರಣ ಇರಲ್ಲ, ನಮ್ಮ [more]
ನವದೆಹಲಿ: ನಾಳೆ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಈ ಅವಧಿಯ ಕೊನೆಯ ಭಾಷಣ ಮಾಡಲಿದ್ದಾರೆ. ಈ ವೇಳೆ [more]
ಆಸ್ಟ್ರೇಲಿಯಾ: ಮಾಡೆಲ್ವೋರ್ವಳು ತನ್ನ ಮಾಜಿ ಲವರ್ ಜತೆ ಸೇರಿ ಗಂಡನನ್ನೇ ಹತ್ಯೆ ಮಾಡಿರುವ ಘಟನೆ ಸಿಡ್ನಿಯಲ್ಲಿ ನಡೆದಿದೆ. 40 ವರ್ಷ ವಯಸ್ಸಿನ ಮಾಡೆಲ್ ರಾಕ್ವೆಲ್ ಹಚಿಸನ್ ತನ್ನ [more]
ಗದಗ: ಪ್ರಪಂಚದಲ್ಲಿಯೇ ಅಪರೂಪ ಎನಿಸಿದ ಮಗುವೊಂದು ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಜನಿಸಿದೆ. ವೈಜ್ಞಾನಿಕವಾಗಿ ಈ ಮಗುವನ್ನು ಸಿರೆನೊಮೆಲಿಯಾ ಎಂದು ಹೇಳಲಾಗುತ್ತದೆ. ಎರಡು [more]
ಬೆಂಗಳೂರು: ಕರ್ನಾಟಕ ಸೇರಿ ದೇಶದ ಹಲವೆಡೆ ವರುಣ ತಂದ ಅವಾಂತರ ಅಷ್ಟಿಷ್ಟಲ್ಲ. ಕಂಡು ಕೇಳರಿಯದ ಮಳೆಗೆ ಕೇರಳ ಅಕ್ಷರಶಃ ನಲುಗಿ ಹೋಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರ ಭಾರತದಲ್ಲೂ ಮೇಘಸ್ಫೋಟ [more]
ಶ್ರೀಮುರಳಿ ಅಭಿಯದ ಭರಾಟೆ ಚಿತ್ರದ ಚಿತ್ರೀಕರಣಕ್ಕೂ ಮುನ್ನ ಚಿತ್ರದ ಕುರಿತಂತೆ ಚಿತ್ರತಂಡ ಕಳೆದ ವಾರ ಫಸ್ಟ್ ಲುಕ್ ಬಿಡುಗಡೆ ಮಾಡಿ ಕ್ರೇಜ್ ಹುಟ್ಟಿಸಿತ್ತು. ಇದೀಗ ಮೋಷನ್ ಪೋಸ್ಟರ್ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ