ರಾಷ್ಟ್ರೀಯ

ಮೇರು ನಾಯಕ ವಾಜಪೇಯಿ ಅವರಿಗಾಗಿ ಪ್ರಾರ್ಥಿಸುತ್ತಿದೆ ಇಡೀ ದೇಶ

ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗಾಗಿ ಇಡೀ ದೇಶವೇ ಪ್ರಾರ್ಥಿಸುತ್ತಿದೆ. ಈಗಾಗಲೇ ಅಗ್ರ ನಾಯಕರು ದೆಹಲಿಯ ಏಮ್ಸ್ [more]

ರಾಷ್ಟ್ರೀಯ

ವಾಜಪೇಯಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ: ಏಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಕಳೆದ 24 ಗಂಟೆಗಳಲ್ಲಿ ವಾಜಪೇಯಿ ಆರೋಗ್ಯ ಇನ್ನಷ್ಟು ಕ್ಷೀಣಿಸಿದೆ ಎಂದು ಏಮ್ಸ್ ಆಸ್ಪತ್ರೆ [more]

ಮನರಂಜನೆ

ಲೈಫ್ ಜೊತೆ… ನನ್ನ ನಿಜ ಬಣ್ಣ ಬಯಲು: ಹರಿಪ್ರಿಯಾ

ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ತಮ್ಮ ಅಭಿನಯದ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರದ ಬಿಡುಗಡೆ ನಿರೀಕ್ಷಿಯಲ್ಲಿದ್ದು ಚಿತ್ರದ ಕುರಿತಂತೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಾರಥಿ ಚಿತ್ರ ನಿರ್ದೇಶಿಸಿದ್ದ [more]

ಕ್ರೀಡೆ

ಪಾಕ್ ಸ್ವಾತಂತ್ರ್ಯ ದಿನಕ್ಕೆ ಶುಭಾ ಕೋರಿದ ವ್ಯಕ್ತಿಗೆ ಹಿಗ್ಗಾ ಮುಗ್ಗಾ ಜಾಡಿಸಿದ ಸಾನಿಯಾ!

ನವದೆಹಲಿ: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಟ್ವೀಟ್ ಮಾಡಿ ಶುಭ ಕೋರಿದ ವ್ಯಕ್ತಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಆಗಸ್ಟ್ [more]

ಕ್ರೀಡೆ

ಟೀಂ ಇಂಡಿಯಾಗೆ ಆಯ್ಕೆಯಾಗದಿದ್ದರೆ ನನ್ನ ಪ್ರದರ್ಶನದಲ್ಲಿ ಏರುಪೇರಾಗುತ್ತೆ: ಶ್ರೇಯಸ್ ಅಯ್ಯರ್

ಬೆಂಗಳೂರು: ಟೀಂ ಇಂಡಿಯಾಗೆ ಆಯ್ಕೆಯಾಗದಿದ್ದರೆ ನನ್ನ ಪ್ರದರ್ಶನದಲ್ಲಿ ಏರುಪೇರಾಗುತ್ತದೆ ಎಂದು ಭಾರತ ಎ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತ ಎ ತಂಡದಲ್ಲಿ ಆಡುವಾಗ ನಾವು [more]

ಕ್ರೀಡೆ

72ನೇ ಸ್ವಾತಂತ್ರ್ಯ ದಿನಾಚರಣೆ: ಸಚಿನ್, ಸೆಹ್ವಾಗ್ ಸೇರಿ ಖ್ಯಾತನಾಮ ಕ್ರಿಕೆಟಿಗರಿಂದ ವಿಶೇಷ ಶುಭಾಶಯ

ನವದೆಹಲಿ: 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಖ್ಯಾತನಾಮ ಕ್ರಿಕೆಟಿಗರು ದೇಶದ ಜನತೆಗೆ ಶುಭಕೋರಿದ್ದು, ಕ್ರಿಕೆಟಿಗರ ವಿಶೇಷ ಶುಭಾಶಯಗಳ ಸಂದೇಶ ಇಲ್ಲಿದೆ. ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ತಮ್ಮದೇ ಆದ ಶೈಲಿಯಲ್ಲಿ [more]

ಕ್ರೀಡೆ

ಮಹಿಳಾ ಸೂಪರ್ ಲೀಗ್: ಹರ್ಮನ್​ಪ್ರೀತ್ ಸ್ಪೋಟಕ ಆಟ, ಲಂಕಾಶೈರ್ ತಂಡ ಫೈನಲ್ ಪ್ರವೇಶ

ಬ್ಲ್ಯಾಕ್‌ಪೂಲ್, ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಮಹಿಳಾ ಸೂಪರ್ ಲೀಗ್ ಟಿ20 ಪಂದ್ಯದಲ್ಲಿ ಭಾರತ ಆಟಗಾರ್ತಿಯರು ಪ್ರಖರ ಪ್ರದರ್ಶನ ನೀಡುತ್ತಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ  ಹರ್ಮನ್​ಪ್ರಿತ್​ ಕೌರ್ [more]

ರಾಷ್ಟ್ರೀಯ

ಕೇರಳದಲ್ಲಿ ಮಹಾಮಳೆ- ರೆಡ್ ಅಲರ್ಟ್, ವಿಮಾನ ನಿಲ್ದಾಣ ನಾಲ್ಕು ದಿನ ಗಳ ಕಾಲ ಬಂದ್ ಶಬರಿಮಲೆ ಜಲಾವೃತ,- 50 ಕ್ಕೂ ಹೆಚ್ಚು ಮಂದಿ ಬಲಿ

ಕೊಚ್ಚಿ,ಆ.15-ಕಳೆದ ಎರಡು ವಾರಗಳಿಂದ ಎಡಬಿಡದೆ ನಿರಂತರವಾಗಿ ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಇಂದು ಮತ್ತೆ ಐವರು ಸಾವನ್ನಪ್ಪಿದ್ದು, ಕುಂಭದ್ರೋಣ ಮಳೆಗೆ ಒಟ್ಟು ಈವರೆಗೂ 50 ಕ್ಕೂ ಹೆಚ್ಚು ಮಂದಿ [more]

ರಾಜ್ಯ

ಗೋವಾ ಮೇಲ್ಮನವಿ ಸಲ್ಲಿಸಿದರೆ ಕಾನೂನು ಹೋರಾಟ ಅನಿರ್ವಾಯ- ಎಚ್.ಡಿ.ದೇವೇಗೌಡ,-ಬೆಂಗಳೂರಿನಲ್ಲೇ ಏರೋ ಇಂಡಿಯಾ

ನವದೆಹಲಿ,ಆ.15- ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಮಂಡಳಿ ನೀಡಿರುವ ತೀರ್ಪನ್ನು ಪ್ರಶ್ನಿಸಿ ಗೋವಾ ಮೇಲ್ಮನವಿ ಸಲ್ಲಿಸಿದರೆ ನಾವು ಕೂಡ ಕಾನೂನು ಹೋರಾಟ ನಡೆಸುವುದು ಅನಿರ್ವಾಯ ಎಂದು [more]

ರಾಷ್ಟ್ರೀಯ

ಎಎಪಿ ನಾಯಕ ಅಶುತೋಷ್ ಪಕ್ಷಕ್ಕೆ ರಾಜೀನಾಮೆ

ನವದೆಹಲಿ , ಆ.15-ಅಮ್ ಆದ್ಮಿ ಪಾರ್ಟಿ (ಎಎಪಿ) ನಾಯಕ ಅಶುತೋಷ್ ಇಂದು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷಕ್ಕೆ ಇದರಿಂದ ಹಿನ್ನಡೆಯಾಗಿದೆ. [more]

ಅಂತರರಾಷ್ಟ್ರೀಯ

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ – 30ಕ್ಕೂ ಹೆಚ್ಚು ಯೋಧರು ಮತ್ತು ಪೆÇಲೀಸರ ನರಮೇಧ

  ಕಾಬೂಲ್, ಆ.15-ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಪ್ರಾಬಲ್ಯ ಮತ್ತು ಅಟ್ಟಹಾಸ ಮುಂದುವರಿದಿದೆ. ದೇಶದ ಉತ್ತರ ಭಾಗದ ಎರಡು ತಪಾಸಣಾ ಕೇಂದ್ರಗಳ ಮೇಲೆ ದಾಳಿ ನಡೆಸಿದ ಬಂಡುಕೋರರು 30ಕ್ಕೂ [more]

ರಾಷ್ಟ್ರೀಯ

ಮಹಾಯೋಗಿ ಅರವಿಂದ ಘೋಷ್ ಅವರ 146ನೇ ಜನ್ಮ ಜಯಂತಿ

ಕೋಲ್ಕತಾ/ಪುದುಚೇರಿ, ಆ.15-ಸ್ವಾತಂತ್ರ್ಯ ಹೋರಾಟಗಾರ, ತತ್ವಜ್ಞಾನಿ ಮತ್ತು ಮಹಾಯೋಗಿ ಅರವಿಂದ ಘೋಷ್ ಅವರ 146ನೇ ಜನ್ಮ ಜಯಂತಿ ಯನ್ನು ದೇಶದ ವಿವಿಧೆಡೆ ಇಂದು ಭಕ್ತಿಭಾವದೊಂದಿಗೆ ಆಚರಿಸಿ, ಗೌರವಾಂಜಲಿ ಸಲ್ಲಿಸಲಾಯಿತು. [more]

ಬೆಂಗಳೂರು

ಜಾತಿಗಣತಿ ಸಮೀಕ್ಷೆ ವರದಿ ಸಲ್ಲಿಕೆಗೆ ಮುಸುಕಿನ ಗುದ್ದಾಟ

  ಬೆಂಗಳೂರು, ಆ.15-ಸಾಮಾಜಿಕ, ಶೈಕ್ಷಣಿಕ ಜಾತಿಗಣತಿ ಸಮೀಕ್ಷೆ ವರದಿ ಸಲ್ಲಿಕೆಗೆ ಸಿದ್ಧತೆ ನಡೆದಿರುವಾಗಲೇ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಈ ಹಿಂದೆ [more]

ಬೆಂಗಳೂರು

ಮಹದಾಯಿ ತೀರ್ಪು- ಕೂಡಲೇ ಮೇಲ್ಮನವಿ ಸಲ್ಲಿ¸ಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ

  ಬೆಂಗಳೂರು, ಆ.15-ಮಹದಾಯಿ ತೀರ್ಪು ನಮಗೆ ಭಾಗಶಃ ಸಮಾಧಾನ ತಂದಿದ್ದರೂ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. ತೀರ್ಪನ್ನು ಪ್ರಶ್ನಿಸಿ ರಾಜ್ಯಸರ್ಕಾರ ಕೂಡಲೇ ಮೇಲ್ಮನವಿ ಸಲ್ಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ [more]

ಬೆಂಗಳೂರು

ಮೂಲಭೂತ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ – ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಆಕ್ರೋಶ

  ಬೆಂಗಳೂರು, ಆ.15-ದೇಶದ ಮೂಲ ಸಿದ್ಧಾಂತವನ್ನೇ ಬದಲಾವಣೆ ಮಾಡಿ ಮೂಲಭೂತ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು. [more]

ಬೆಂಗಳೂರು

ಸಂಪುಟ ವಿಸ್ತರಣೆ ಲೋಕಸಭೆ ಚುನಾವಣೆವರೆಗೂ ಮುಂದೂಡಿಕೆ ಸಾಧ್ಯತೆ ?

  ಬೆಂಗಳೂರು, ಆ.15-ಸಮ್ಮಿಶ್ರ ಸರ್ಕಾರದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ವಿಸ್ತರಣೆ ಲೋಕಸಭೆ ಚುನಾವಣೆವರೆಗೂ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ. ಸಚಿವ ಸ್ಥಾನದ ಆಕಾಂಕ್ಷಿಗಳ ತೀವ್ರ ಒತ್ತಡದ ನಡುವೆಯೂ [more]

No Picture
ಬೆಂಗಳೂರು

ಜೆ.ಪಿ.ಭವನದಲ್ಲಿ 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ – ಪಿ.ಜಿ.ಆರ್.ಸಿಂಧ್ಯಾ ಧ್ವಜಾರೋಹಣ

  ಬೆಂಗಳೂರು, ಆ.15-ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಯಾಗಿರುವುದರಿಂದ ಹಾಗೂ ದೇವರ ಆಶೀರ್ವಾದದಿಂದ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ಆಗುತ್ತಿದೆ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಹೇಳಿದರು. ಜೆ.ಪಿ.ಭವನದಲ್ಲಿ [more]

ಬೆಂಗಳೂರು

ಸಾವಿರಾರು ವರ್ಷಗಳಿಂದ ಜ್ಞಾನಭಂಡಾರವಾಗಿದ್ದ ಭಾರತ ಇತರೆ ದೇಶಗಳಿಗೂ ಮಾದರಿ

  ಬೆಂಗಳೂರು, ಆ.15-ಸಾವಿರಾರು ವರ್ಷಗಳಿಂದ ಜ್ಞಾನಭಂಡಾರವಾಗಿದ್ದ ಭಾರತ ಇತರೆ ದೇಶಗಳಿಗೂ ಮಾದರಿಯಾಗಿತ್ತು ಎಂದು ಬೆಂಗಳೂರು ವಿವಿ ಕುಲಪತಿ ಪೆÇ್ರ.ಕೆ.ಆರ್.ವೇಣುಗೋಪಾಲ್ ಅಭಿಪ್ರಾಯಪಟ್ಟರು. ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಆವರಣದಲ್ಲಿ ಹಮ್ಮಿಕೊಂಡಿದ್ದ [more]

ಬೆಂಗಳೂರು

ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಮಾಲಾರ್ಪಣೆ

ಬೆಂಗಳೂರು, ಆ.15-ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅವರ 221ನೇ ಜನ್ಮದಿನಾಚರಣೆ ಅಂಗವಾಗಿ ನಗರದ ಖೋಡೇಸ್ ವೃತ್ತದಲ್ಲಿರುವ ಸಂಗೊಳ್ಳಿರಾಯಣ್ಣ ಪ್ರತಿಮೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು. [more]

No Picture
ಬೆಂಗಳೂರು

ನಾಳೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ವಿತರಣೆ

  ಬೆಂಗಳೂರು, ಆ.15- ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ನಾಳೆ ನಾಡಪ್ರಭು ಕೆಂಪೇಗೌಡ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ವೇದಿಕೆ ಸಿದ್ಧವಾಗಿದೆ. ಪಾಲಿಕೆ ಕಚೇರಿಯ ಗಾಜಿನ ಮನೆಯಲ್ಲಿ ಸಂಜೆ [more]

ಬೆಂಗಳೂರು

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ- ಆರ್‍ಎಸ್‍ಎಸ್ ಸಾಥ್

  ಬೆಂಗಳೂರು,ಆ.15- ಮುಂಬರುವ 2019ರ ಲೋಕಸಭಾ ಚುನಾವಣೆಗೆ ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಇದರ ಮುಂದುವರೆದ ಭಾಗವಾಗಿ [more]

ಬೆಂಗಳೂರು

ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ – .ಕುಮಾರಸ್ವಾಮಿ

  ಬೆಂಗಳೂರು, ಆ.15-ಅಖಂಡ ಕರ್ನಾಟಕದ ಅಸ್ಮಿತೆಗೆ ಕಿಂಚಿತ್ತೂ ಭಂಗ ಬಾರದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಸರ್ವರಿಗೂ ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ, ಅಭಿವೃದ್ಧಿಯೇ [more]

ಬೆಂಗಳೂರು

ಇಡೀ ರಾಜ್ಯ ಫ್ಲೆಕ್ಸ್ ಮುಕ್ತವಾಗಬೇಕು- ಜಿಲ್ಲಾಧಿಕಾರಿಗಳು ತಿಂಗಳಿಗೆ ಒಂದು ದಿನ ಹೋಬಳಿಗಳ ವಾಸ್ತವ್ಯ ಮಾಡಬೇಕು- ಮುಖ್ಯಮಂತ್ರಿ ಕರೆ

ಬೆಂಗಳೂರು, ಆ.15- ಬೆಂಗಳೂರಿನಂತೆ ಇಡೀ ರಾಜ್ಯ ಫ್ಲೆಕ್ಸ್ ಮುಕ್ತವಾಗಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳು ತಿಂಗಳಿಗೆ ಒಂದು ದಿನ ಹೋಬಳಿಗಳ ವಾಸ್ತವ್ಯ ಮಾಡಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ [more]

ಬೆಂಗಳೂರು

ಭಾರೀ ಮಳೆಯಿಂದ ಹಲವೆಡೆ ವಾಹನ ಸಂಚಾರ ಬಂದ್

  ಬೆಂಗಳೂರು, ಆ.15- ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ರಾಜ್ಯದ ಹಲವೆಡೆ ವಾಹನ ಸಂಚಾರ ಬಂದ್ ಆಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ [more]

ಬೆಂಗಳೂರು

ಹಸಿರು ಕರ್ನಾಟಕ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ

  ಬೆಂಗಳೂರು, ಆ.15- ಹಸಿರು ಕರ್ನಾಟಕ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಚಾಲನೆ ನೀಡಿದರು. ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ಯೋತ್ಸವದ ಸಂದರ್ಭದಲ್ಲಿ ಸರ್ಕಾರದ [more]