ಬೆಂಗಳೂರು

ರಾಮಲಿಂಗಾರೆಡ್ಡಿ ಅವರನ್ನು ಸಚಿವರನ್ನಾಗಿ ಮಾಡುವಂತೆ ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆಯಿಂದ ಒತ್ತಾಯ

ಬೆಂಗಳೂರು, ಡಿ.20-ರಾಜ್ಯದ ಹಿರಿಯ ರಾಜಕಾರಣಿ ಹಾಗೂ ಸಜ್ಜನ ವ್ಯಕ್ತಿ ರಾಮಲಿಂಗಾರೆಡ್ಡಿ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡುವಂತೆ ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ. ಪಕ್ಷಾತೀತವಾಗಿ ಜಾತಿ-ಧರ್ಮ [more]

ಬೆಂಗಳೂರು

ಡಿ.22ರಂದು ಕಿದ್ವಾಯಿ ಸ್ಮಾರಕ ಗ್ರಂಥಿ ಆವರಣದಲ್ಲಿ ಕಿರುನಾಟಕೋತ್ಸವ

ಬೆಂಗಳೂರು, ಡಿ.20-ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಡಿ.22 ರಂದು ಮಧ್ಯಾಹ್ನ 1 ಗಂಟೆಗೆ ಕಿದ್ವಾಯಿ ಸ್ಮಾರಕ [more]

ಬೆಂಗಳೂರು

ರೈಲ್ವೆ ಮುಂಗಡ ಟಿಕೆಟ್, ಯಾವುದೇ ಶುಲ್ಕವಿಲ್ಲ, ಪೇಟಿಎಂನಿಂದ ಹೊಸ ಯೋಜನೆ

ಬೆಂಗಳೂರು, ಡಿ.20- ರೈಲ್ವೆ ಪ್ರಯಾಣ ಟಿಕೆಟ್‍ಗಳನ್ನು ಕಾಯ್ದಿರಿಸುವಿಕೆಗೆ ಈಗ ಯಾವುದೇ ಸೇವಾ ಶುಲ್ಕ ಅಥವಾ ಗೇಟ್‍ವೇ ಶುಲ್ಕವನ್ನಾಗಲಿ ನೀಡಬೇಕಾಗಿಲ್ಲ. ಆನ್‍ಲೈನ್‍ನಲ್ಲಿ ಹಲವಾರು ಕ್ರಾಂತಿಕಾರಿ ತಂತ್ರಜ್ಞಾನವನ್ನು ತಂದಿರುವ ಪೇಟಿಎಂ [more]

ಬೆಂಗಳೂರು

ಸೈಕಲ್ ಟ್ರ್ಯಾಕ್ ಮಾಡಲು ಮುಂದಾದ ಬಿಬಿಎಂಪಿ

ಬೆಂಗಳೂರು,ಡಿ.20- ಎಲ್ಲಾ ಬಿಟ್ಟು ಭಂಗಿ ನೆಟ್ಟ … ಅನ್ನೋ ಹಾಗಾಗಿದೆ ಬಿಬಿಎಂಪಿ ಕಥೆ. ನಗರದ ರಸ್ತೆಗಳೆಲ್ಲ ಹಾಳು ಬಿದ್ದು, ಹಡಾಲೆದ್ದು ಹೋಗಿದೆ.ರಸ್ತೆಗಳ ತುಂಬೆಲ್ಲಾ ಗುಂಡಿಗಳೇ ಎದ್ದು ಕಾಣುತ್ತಿವೆ. [more]

ಬೆಂಗಳೂರು

ಡಿ.23ರಂದು ಅಂತರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಕೆಂಗಲ್ ಆಂಜನೇಯ ದೇವಾಲಯದ ಆವರಣದಲ್ಲಿ ಕೃಷಿಮೇಳ

ಬೆಂಗಳೂರು,ಡಿ.20- ಅಂತಾರಾಷ್ಟ್ರೀಯ ರೈತರ ದಿನಾಚರಣೆ ಅಂಗವಾಗಿ ಇದೇ 23ರಂದು ಬೆಳಗ್ಗೆ 11 ಗಂಟೆಗೆ ರಾಮನಗರದ ಕೆಂಗಲ್ ಆಂಜನೇಯ ದೇವಸ್ಥಾನದ ಆವರಣದಲ್ಲಿ ಯುವ ಕೃಷಿ ಮೇಳವನ್ನು ನಡೆಸಲಾಗುವುದದು. ಕರ್ನಾಟಕ [more]

ಬೆಂಗಳೂರು

ದಲಿತರ ಜಮೀನಿನ ಮೇಲೆ ದಬ್ಬಾಳಿಕೆ ನಡೆಸಿದ ಇಂಜಿನಿಯರ್ ಗಳನ್ನು ಸೇವೆಯಿಂದ ಅಮಾನತುಗೊಳಿಸುವಂತೆ ದಲಿತ ಸಂಘಟನೆಗಳ ಒತ್ತಾಯ

ಬೆಂಗಳೂರು,ಡಿ.20- ದಲಿತ ಮುಖಂಡರೊಬ್ಬರ ಜಮೀನಿನ ಮೇಲೆ ಅತಿಕ್ರಮಣ ಮಾಡಿ ದೌರ್ಜನ್ಯ ನಡೆಸಿರುವ ವಿಜ್ಞಾನನಗರ ವಾರ್ಡ್ ಬಿಬಿಎಂಪಿ ಇಂಜಿನಿಯರ್‍ಗಳನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು [more]

ಬೆಂಗಳೂರು

ಬಿಬಿಎಂಪಿಯ ಹಾಲಿ ಮತ್ತು ಮಾಜಿ ಸದಸ್ಯರ ಕಿತ್ತಾಟ, ಅನಾಥವಾದ ಆಂಜನೇಯ ಪ್ರತಿಮೆ

ಬೆಂಗಳೂರು,ಡಿ.20-ಬಿಬಿಎಂಪಿಯಲ್ಲಿ ಆಂಜನೇಯ ಗುಡಿ ನಿರ್ಮಾಣದ ಬಗ್ಗೆ ಹಾಲಿ ಮಾಜಿ ಸದಸ್ಯರ ನಡುವೆ ಕಿತ್ತಾಟ ಉಂಟಾಗಿದೆ. ಒಂದು ಬಣ ದೇವಸ್ಥಾನ ಬೇಕು ಎಂದು ಪಟ್ಟು ಹಿಡಿದರೆ ಮತ್ತೊಂದು ಬಣ [more]

ಬೆಂಗಳೂರು

ಫತಾಯಿ ಚಂಡಮಾರುತ ಹಿನ್ನಲೆ, ರಾಜ್ಯದಲ್ಲಿ ಹೆಚ್ಚಾದ ಚಳಿ

ಬೆಂಗಳೂರು,ಡಿ.20- ಫತಾಯಿ ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ಚಳಿ ಹೆಚ್ಚಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 8, 10, 11 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಂಗಾಳಕೊಲ್ಲಿಯಲ್ಲಿರುವ ಉಂಟಾಗಿರುವ ಫೆಥೈ [more]

ಬೆಂಗಳೂರು

ಇದೀಗ ಬಿಬಿಎಂಪಿಯಿಂದ ಆಪರೇಷನ್ ಕ್ಯಾಟ್

ಬೆಂಗಳೂರು,ಡಿ.20: ಆಪರೇಷನ್ ಡಾಗ್, ಆಪರೇಷನ್ ರ್ಯಾಟ್ ಆಯ್ತು.. ಇದೀಗ ಶುರುವಾಗುತ್ತಿದೆ ಆಪರೇಷನ್ ಕ್ಯಾಟ್! ರಾಜಭವನದಲ್ಲಿ ಬೆಕ್ಕುಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ಹಿಡಿದು ನಿಯಂತ್ರಿಸುವ ಹಾಗೂ ಪುನರ್ವಸತಿ ಕಲ್ಪಿಸುವಂತೆ [more]

ಬೆಂಗಳೂರು

ನಾಳೆಯಿಂದ ಐದು ದಿನಗಳ ಕಾಲ ಬ್ಯಾಂಕುಗಳ ಕಾರ್ಯಸ್ಥಗಿತ

ಬೆಂಗಳೂರು,ಡಿ.20: ಬ್ಯಾಂಕ್ ಗ್ರಾಹಕರಿಗೆ ಇದೊಂದು ಶಾಕಿಂಗ್ ನ್ಯೂಸ್! ನಾಳೆಯಿಂದ ಐದು ದಿನಗಳ ಕಾಲ ಬ್ಯಾಂಕ್‍ಗಳ ಕಾರ್ಯ ಸ್ಥಗಿತಗೊಳ್ಳಲಿದ್ದು, ಬ್ಯಾಂಕ್ ವಹಿವಾಟಿನಲ್ಲಿ ತೀವ್ರ ವ್ಯತ್ಯಯ ಉಂಟಾಗಲಿದೆ. ನಾಳೆ ಬ್ಯಾಂಕ್ [more]

ಬೆಳಗಾವಿ

ಸಾಲಾ ಮನ್ನಾ ವಿಷಯದಲ್ಲಿ ಬಿಜೆಪಿಯಿಂದ ಅನಗತ್ಯ ಗೊಂದಲ, ಸಿ.ಎಂ.ಕುಮಾರಸ್ವಾಮಿ

ಬೆಳಗಾವಿ(ಸುವರ್ಣಸೌಧ), ಡಿ.20- ಸಾಲ ಮನ್ನಾ ವಿಷಯದಲ್ಲಿ ಬಿಜೆಪಿಯವರು ಆರು ತಿಂಗಳ ಕಾಲ ಕಾಯುವ ವ್ಯವಧಾನವಿಲ್ಲದೆ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ನಿನ್ನೆ ವಿಧಾನಸಭೆಯಲ್ಲಿ [more]

ಬೆಳಗಾವಿ

ರಾಜಕೀಯ ತಲ್ಲಣಗಳಿಗೆ ಕಾರಣವಾದ ಆಡಳಿತ ಪಕ್ಷದ ಸದಸ್ಯರು ಮತ್ತು ಬಿಜೆಪಿಯ ನಾಯಕರ ಒಡನಾಟ

ಬೆಳಗಾವಿ, ಡಿ.20- ಬೆಳಗಾವಿಯ ಚಳಿಗಾಲದ ಅಧಿವೇಶನದ ಕೊನೆಯ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಕೂಡ ಚುರುಕು ಪಡೆಯುತ್ತಿದ್ದು, ಆಡಳಿತ ಪಕ್ಷದ ಕೆಲವು ಶಾಸಕರು, ವಿಧಾನಪರಿಷತ್ ಸದಸ್ಯರು ಬಿಜೆಪಿ ನಾಯಕರ [more]

ಬೆಳಗಾವಿ

ರೈತರ ಸಾಲಾ ಮನ್ನಾ ಯೋಜನೆಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಸಂಬಂಧವಿಲ್ಲ ಸಿ.ಎಂ

ಬೆಳಗಾವಿ(ಸುವರ್ಣಸೌಧ), ಡಿ.20- ರೈತರ ಸಾಲ ಮನ್ನಾ ಯೋಜನೆಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಯಾವುದೇ ರೀತಯ ಸಂಬಂಧಿವಲ್ಲ. ಸಾಲ ಮನ್ನಾದಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿ ಇತರೆ ಯೋಜನೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು [more]

ಬೆಳಗಾವಿ

ಬಿಜೆಪಿ ನಾಯಕರ ಔತಣ ಕೂಟದಲ್ಲಿ ಸಚಿವರು ಭಾಗವಹಿಸಿದ್ದು ತಪ್ಪಲ್ಲ : ಸಚಿವ ದೇಶಪಾಂಡೆ

ಬೆಳಗಾವಿ, ಡಿ.20-ಪ್ರತಿ ಪಕ್ಷದ ಬಿಜೆಪಿ ನಾಯಕರು ನಡೆಸಿದ ಔತಣ ಕೂಟದಲ್ಲಿ ಆಡಳಿತ ಪಕ್ಷದ ನಾಯಕರು ಭಾಗವಹಿಸಿರುವ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಕಂದಾಯ ಸಚಿವ [more]

ಬೆಳಗಾವಿ

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳಿದ ವಿಧಾನಪರಿಷತ್ ಸದಸ್ಯ ಎಸ್.ಅರ್.ಪಾಟೀಲ್

ಬೆಳಗಾವಿ, ಡಿ.20-ಉತ್ತರ ಕರ್ನಾಟಕ ಭಾಗಕ್ಕೆ ಸಿಗಬೇಕಾದ ಸ್ಥಾನಮಾನಗಳು ಸಿಗದೆ ಅನ್ಯಾಯ ವಾಗಿದೆ ಎಂದು ವಿಧಾನಪರಿಷತ್ ಹಿರಿಯ ಸದಸ್ಯ ಎಸ್.ಆರ್.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುವರ್ಣಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]

ಬೆಳಗಾವಿ

ತಲಾಖ್ ರೀತಿಯಲ್ಲಿ ಸಿ.ಎಂ.ಕುಮಾರಸ್ವಾಮಿ ಅವರಿಗೆ ಕಾಂಗ್ರೇಸ್ಸಿನಿಂದ ಶೀಘ್ರದಲ್ಲೇ ಸೋಡ ಚೀಟಿ

ಬೆಳಗಾವಿ,ಡಿ.20 -ತಲಾಕ್ ತಲಾಕ್ ತಲಾಕ್ ರೀತಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಶೀಘ್ರದಲ್ಲೇ ಸೋಡ ಚೀಟಿ ನೀಡಲಿದೆ ಎಂದು ಬಿಜೆಪಿ ಮುಖಂಡ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಇಂದಿಲ್ಲಿ [more]

ಬೆಳಗಾವಿ

ಮಾಜಿ ಸಿ.ಎಂ.ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ಒತ್ತಾಯ

ಬೆಳಗಾವಿ,ಡಿ.20-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ ನಡೆದಿದೆ ಎನ್ನಲಾದ ಸುಮಾರು 35 ಸಾವಿರ ಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲೇಖಪಾಲರ ವರದಿ(ಸಿಎಜಿ) ವರದಿಯನ್ನು ಇಂದು ಬಿಜೆಪಿ ಸಾರ್ವಜನಿಕ [more]

ಬೆಳಗಾವಿ

ಕುಮಾರಸ್ವಾಮಿಯವರು ಸದನದಲ್ಲಿ ನೀಡಿದ ಉತ್ತರ ಮಾಜಿ ಸಿಎಂ.ದಿ.ದೇವರಾಜ ಅರಸು ಅವರನ್ನು ನೆನಪಿಸುವಂತಿತ್ತು : ಎಚ್.ವಿಶ್ವನಾಥ್

ಬೆಳಗಾವಿ, ಡಿ.20-ಬೆಳಗಾವಿ ಸುವರ್ಣಸೌಧದಲ್ಲಿನ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆ ಫಲಪ್ರದವಾಗಿ ನಡೆಯಲಿಲ್ಲ. ಆದರೆ ಬರಪರಿಸ್ಥಿತಿ ಬಗ್ಗೆ ನಡೆದ ಚರ್ಚೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿದ ಉತ್ತರ ಮಾಜಿ ಮುಖ್ಯಮಂತ್ರಿ [more]

ಬೆಳಗಾವಿ

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಗೊಂದಲಗಳ ಸೃಷ್ಟಿ

ಬೆಳಗಾವಿ, ಡಿ.20- ರಾಜ್ಯ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‍ರಚನೆಗೆ ತಯಾರಿಗಳು ಆರಂಭಗೊಂಡಿವೆ. ಆದರೂ ದಿನಾಂಕದ ಬಗ್ಗೆ ಈವರೆಗೂ ಒಂದಲ್ಲಾ ಒಂದು ಗೊಂದಲಗಳು ಸೃಷ್ಟಿಯಾಗುತ್ತಲೇ [more]

ಬೆಳಗಾವಿ

ನೈಸ್ ಸಂಸ್ಥೆಯೊಂದಿಗೆ ಸರ್ಕಾರ ಶಾಮೀಲಾಗಿದೆ ಎಂಬ ಭಾವನೆ ಜನರಲ್ಲಿದೆ : ಮಾಜಿ ಡಿಸಿಎಂ ಆರ್.ಆಶೋಕ್

ಬೆಳಗಾವಿ,ಡಿ.20-ನೈಸ್ ಸಂಸ್ಥೆಯ ರಸ್ತೆ ನಿರ್ಮಾಣ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸದನ ಸಮಿತಿ ನೀಡಿರುವ ವರದಿ ಕುರಿತು ಚರ್ಚೆ ನಡೆಸಲು ಹಾಗೂ ತನಿಖೆಗೂ ಸರ್ಕಾರ ಸಿದ್ದವಿಲ್ಲ ಎಂದು [more]

ಬೆಳಗಾವಿ

ಬಿಜೆಪಿ ನಾಯಕರು ಆಯೋಜಿಸಿದ್ಧ ಔತಣಕೂಟದಲ್ಲಿ ಭಾಗಿಯಾದ ಕಾಂಗ್ರೇಸ್ ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ,ಡಿ.20- ಬಿಜೆಪಿ ನಾಯಕರು ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿರುವ ಕಾಂಗ್ರೆಸ್‍ನ ಸಚಿವ ರಮೇಶ್ ಜಾರಕಿಹೊಳಿ ತಾವು ಪಕ್ಷ ತೊರೆದು ಬಿಜೆಪಿ ಸೇರಲು ಸಿದ್ಧವಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ [more]

ರಾಜ್ಯ

15 ಭಕ್ತರ ಸಾವು, 62 ಸಿಬ್ಬಂದಿ, ನಾಲ್ಕೂವರೆ ದಿನ… ವಿಷ ಪ್ರಸಾದ ತನಿಖೆಯಲ್ಲಿ ಸುಳಿವು ಸಿಕ್ಕಿದ್ದು ಎಲ್ಲಿ?

ಚಾಮರಾಜನಗರ: ಪ್ರಸಾದಕ್ಕೆ ಕೀಟನಾಶಕ ಬೆರೆಸಿ 15 ಮಂದಿ ಸಾವಿಗೆ ಕಾರಣರಾದ ಆರೋಪಿಗಳನ್ನು ಹಿಡಿಯಲು ಐಜಿಪಿ ನೇತೃತದ 62 ಮಂದಿ ತಂಡ ನಾಲ್ಕುವರೆ ದಿನದಲ್ಲಿ ಆರೋಪಿಗಳನ್ನು ತಮ್ಮ ವಶಕ್ಕೆ [more]

ರಾಜ್ಯ

ರೈತರ ಸಾಲ ಮನ್ನಾದ ಕಾಲಾವಧಿ ಬಗ್ಗೆ ಸ್ಪಷ್ಟ ಉತ್ತರ ನೀಡಿ: ಸಿಎಂಗೆ ಬಿಎಸ್ ವೈ ಆಗ್ರಹ

ಬೆಳಗಾವಿ: ರೈತರ ಸಾಲ ಮನ್ನಾದ ಕಾಲಾವಧಿ ಬಗ್ಗೆ ಸ್ಪಷ್ಟ ಉತ್ತರ ಹೇಳಬೇಕು ಮತ್ತು ಯಡಿಯೂರಪ್ಪ ಅವರ ಕುರಿತು ಅಪಮಾನಕಾರಿಯಾಗಿ ಹೇಳಿಕೆ ನೀಡಿದ ಮುಖ್ಯಮಂತ್ರಿಯವರು ಕ್ಷಮೆ ಕೇಳಬೇಕು ಎಂದು [more]

ರಾಜ್ಯ

ಸಹಕಾರಿ ಬ್ಯಾಂಕ್ ಮಾತ್ರವಲ್ಲದೆ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಬೆಳೆ ಸಾಲ ಮನ್ನಾಕ್ಕೆ ರಾಜ್ಯ ಸರ್ಕಾರ ಬದ್ಧ: ಸಿಎಂ ಎಚ್ ಡಿ ಕುಮಾರಸ್ವಾಮಿ

ಬೆಳಗಾವಿ: ರೈತರ ಬೆಳೆ ಸಾಲ ಮನ್ನಾ ಯೋಜನೆಗೆ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ೬೫೦೦ ಕೋಟಿ ರೂ. ಮೀಸಲಿರಿಸಲಾಗಿದ್ದು, ಸಹಕಾರಿ ಬ್ಯಾಂಕ್‌ಗಳು ಮಾತ್ರವಲ್ಲದೆ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಬೆಳೆ ಸಾಲ [more]

ರಾಷ್ಟ್ರೀಯ

ರಾಹುಲ್​ ಗಾಂಧಿ ಪ್ರಧಾನಿ ಆಸೆಗೆ ಮತ್ತೊಮ್ಮೆ ತಣ್ಣೀರು ಎರಚಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ : ರಾಹುಲ್​ ಗಾಂಧಿ ಮುಂದಿನ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿ ಎಂದು ಡಿಎಂಕೆ ಮುಖ್ಯಸ್ಥ ಸ್ಟಾಲಿನ್​ ಹೇಳಿಕೆ ನೀಡಿದ್ದರು. ಅಲ್ಲದೇ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ [more]