ಬೆಂಗಳೂರು

ವಿಶ್ವೆ ಒಂದು ಕುಟುಂಬ ಮತ್ತು ಎಲ್ಲರೂ ಒಂದೇ ಎಂಬ ಕುವೆಂಪು ಅವರ ಮಾತಿನಂತೆ ಬಾಳ್ವೆ ನಡೆಸಿದರೆ ಸಂಘರ್ಷವೇ ಇರುವುದಿಲ್ಲ

ಬೆಂಗಳೂರು, ಡಿ.29- ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ವಿಶ್ವವೆ ಒಂದು ಕುಟುಂಬ, ನಾವೆಲ್ಲರೂ ಒಂದೇ ಎಂಬ ಉದಾತ್ತ ಭಾವನೆಯಿಂದ ಬಾಳ್ವೆ ನಡೆಸಿದರೆ ಜಗತ್ತಿನಲ್ಲಿ ಸಂಘರ್ಷವೇ ಏರ್ಪಡುವುದಿಲ್ಲ ಎಂದು [more]

ರಾಜಕೀಯ

ಜ.3ರಂದು ಸಾವಿತ್ರಿ ಬಾಯಿಪುಲೆ ಜನ್ಮ ಜಯಂತಿ ಪ್ರಯುಕ್ತ ಗಾಂಧಿಭವನದಲ್ಲಿ ವಿಚಾರ ಸಂಕಿರಣ

ಬೆಂಗಳೂರು, ಡಿ.29- ಸಾವಿತ್ರಿ ಬಾಯಿಫುಲೆ ಅವರ ಜನ್ಮ ದಿನಾಚರಣೆ ಪ್ರಯುಕ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜ.3ರಂದು ಗಾಂಧಿ ಭವನದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ [more]

ಬೆಂಗಳೂರು

ಕಾರಿನ ಗಾಜು ಒಡೆದು ಲ್ಯಾಪ್‍ಟಾಪ್, ಮೊಬೈಲ್ ಕಳ್ಳತನ ಮಾಡಿದ ಕಳ್ಳರು

ಬೆಂಗಳೂರು, ಡಿ.29- ರೆಸ್ಟೋರೆಂಟ್ ಮುಂಭಾಗ ನಿಲ್ಲಿಸಲಾಗಿದ್ದ ಕಾರಿನ ಗಾಜು ಒಡೆದ ಕಳ್ಳರು ಲ್ಯಾಪ್‍ಟಾಪ್, ಮೊಬೈಲ್ ಹಾಗೂ ಕ್ಯಾಮೆರಾ ದೋಚಿರುವ ಘಟನೆ ಜೆ.ಬಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಬೆಂಗಳೂರು

ಸಾರ್ವಜನಿಕರ ಅಹವಾಲುಗಳನ್ನು ಯಾವುದೇ ಕಾರಣಕ್ಕೂ ತಡೆಹಿಡಿಯಬೇಡಿ, ಕೇಂದ್ರ ಸಚಿವ ಸದಾನಂದ ಗೌಡ

ಬೆಂಗಳೂರು, ಡಿ.29- ಯಾವುದೇ ಕಾರಣಕ್ಕೂ ಸಾರ್ವಜನಿಕರ ಅಹವಾಲುಗಳನ್ನು ತಡೆಹಿಡಿಯಬೇಡಿ ಎಂದು ಅಧಿಕಾರಿಗಳಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸೂಚಿಸಿದರು. ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಬ್ಯಾಂಕರ್ಸ್‍ಗಳ ಪ್ರಗತಿ [more]

ರಾಷ್ಟ್ರೀಯ

ರೈತರ ಸಾಲಮನ್ನಾ ಕುರಿತು ಕಾಂಗ್ರೆಸ್ ಭರವಸೆಗೆ ಪ್ರಧಾನಿ ಮೋದಿ ಕಿಡಿ

ಘಾಜಿಪುರ್: ರೈತರ ಸಾಲಮನ್ನಾದ ಭರವಸೆ ನೀಡುವ ಮೂಲಕ ಕಾಂಗ್ರೆಸ್‌ ರೈತರಿಗೆ ಮೋಸ ಮಾಡಿದೆ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಉತ್ತರಪ್ರದೇಶದ ಘಾಜಿಯಾಪುರದಲ್ಲಿ ಆಯೋಜಿಸಲಾಗಿದ್ದ ರ‍್ಯಾಲಿಯಲ್ಲಿ ಮಾತನಾಡಿದ [more]

ಆರೋಗ್ಯ

ಅಂಡಾಶಯದ ಗುಳ್ಳೆ(ಪಿಸಿಒಎಸ್) ಸ್ತ್ರೀಯರನ್ನು ಕಾಡುತ್ತಿರುವ ದೂಡ್ಡ ಸಮಸ್ಯೆ

ಪಿಸಿಒಎಸ್ ಈ ಕಾಲದ ಸ್ತ್ರೀಯರನ್ನು ಕಾಡುತ್ತಿರುವ ದೂಡ್ಡ ಸಮಸ್ಯೆ. 16-35 ವಯಸ್ಸಿನ ಸ್ತ್ರೀಯರಲ್ಲಿ ಇದು ಕಂಡುಬರುತ್ತದೆ. ಸ್ತ್ರೀಯರು ಮುಟ್ಟಾದ 11-14 ನೇ ದಿನಗಳಲ್ಲಿ ಬಲ ಅಥವ ಎಡ [more]

ರಾಷ್ಟ್ರೀಯ

ಶೆಲ್ಟರ್ ಹೋಂ ಹೆಣ್ಣುಮಕ್ಕಳಿಗೆ ಸಿಬ್ಬಂದಿಯಿಂದಲೇ ಚಿತ್ರಹಿಂಸೆ

ನವದೆಹಲಿ: ಶೆಲ್ಟರ್​ ಹೋಂನಲ್ಲಿ ಆಶ್ರಯ ಪಡೆಯುತ್ತಿದ್ದ ಹೆಣ್ಣು ಮಕ್ಕಳಿಗೆ ಅಲ್ಲಿನ ಸಿಬ್ಬಂದಿಯಿಂದಲೇ ಚಿತ್ರಹಿಂಸೆ ನೀಡುತ್ತಿರುವ ಪ್ರಕರಣ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಮಹಿಳಾ ಆಯೋಗ (ಡಿಸಿಡಬ್ಲ್ಯೂ) [more]

ರಾಷ್ಟ್ರೀಯ

ತ್ರಿಪುರಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ

ಅಗರ್ತಲಾ: ತ್ರಿಪುರಾ ಸ್ಥಳೀಯ ಸಂಸ್ಥೆ ಉಪಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ ಲಭಿಸಿದೆ. ಪಂಚರಾಜ್ಯಗಳ ಚುನಾವಣೆ ಸೋಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದೇ ಹೇಳಲಾಗಿತ್ತು. ಈಗ [more]

ರಾಷ್ಟ್ರೀಯ

ಕಾಕಿನಾಡ ಬಂದರಿನಲ್ಲಿ ಕ್ರೇನ್ ಕುಸಿತ: ಓರ್ವ ಸಾವು; 10 ಜನರಿಗೆ ಗಾಯ

ಕಾಕಿನಾಡ: ಆಂಧ್ರಪ್ರದೇಶದ ಕಾಕಿನಾಡ ಬಂದರಿನಲ್ಲಿ ದುರಸ್ಥಿ ಮಾಡಲಾಗುತ್ತಿದ್ದ ಎರಡು ಬೃಹತ್ ಕ್ರೇನ್ ಕುಸಿದುಬಿದ್ದ ಪರಿಣಾಮ ಓರ್ವ ಮೃತಪಟ್ಟಿದ್ದು, ಹತ್ತುಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಮೃತನನ್ನು ಪಶ್ಚಿಮ ಗೋದಾವರಿ [more]

ರಾಷ್ಟ್ರೀಯ

ವೈದ್ಯರ ನಿರ್ಲಕ್ಷ್ಯ: ರಕ್ತ ವರ್ಗಾವಣೆ ಬಳಿಕ ಮತ್ತೋರ್ವ ಮಹಿಳೆಯಲ್ಲಿ ಹೆಚ್ ಐವಿ ಸೋಂಕು: ತಮಿಳುನಾಡಿನಲ್ಲಿ ಎರಡನೇ ಪ್ರಕರಣ ಬೆಳಕಿಗೆ

ಚೆನ್ನೈ: ಸೋಂಕು ಇರುವ ಯುವಕನ ರಕ್ತವನ್ನು ಮಹಿಳೆಗೆ ವರ್ಗಾವಣೆ ಪರಿಣಾಮ ಗರ್ಭಿಣಿ ಮಹಿಳೆಯಲ್ಲಿ ಹೆಚ್ ಐ ವಿ ಸೋಂಕು ಕಂಡುಬಂದ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೇ [more]

ರಾಜ್ಯ

ದುಂದುವೆಚ್ಚ; ವಿಧಾನಸಭಾ ಕಾರ್ಯದರ್ಶಿ ಹುದ್ದೆಯಿಂದ ಎಸ್.ಮೂರ್ತಿ ಅಮಾನತು

ಬೆಂಗಳೂರು: 2016-17ನೇ ಸಾಲಿನಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ದುಂದು ವೆಚ್ಚ ಮಾಡಿದ್ದಾರೆ ಎಂಬ ಆರೋಪದ ಮೇಲೆ ವಿಧಾನಸಭಾ ಕಾರ್ಯದರ್ಶಿ ಎಸ್.ಮೂರ್ತಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. 2016ನೇ [more]

ರಾಷ್ಟ್ರೀಯ

ಪುಲ್ವಾಮಾದಲ್ಲಿ ನಾಲ್ವರು ಉಗ್ರರನ್ನು ಸದೆಬಡಿದ ಭದ್ರತಾಪಡೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಿದ್ದು ಭಾರತೀಯ ಸೇನೆ ಉಗ್ರರ ವಿರುದ್ಧದ ಕಾರ್ಯಾಚರಣೆ ತೀರ್ವಗೊಳಿಸಿದೆ. ಪುಲ್ವಾಮಾದಲ್ಲಿ ಉಗ್ರರ ವಿರುದ್ಧ ನಡೆದ ಎನ್ ಕೌಂಟರ್ ನಲ್ಲಿ [more]

ರಾಷ್ಟ್ರೀಯ

2022ರ ವೇಳೆಗೆ ಮೂವರು ಭಾರತೀಯರಿಂದ ಗಗಯಾತ್ರೆ: ಕೇಂದ್ರ ಸಂಪುಟ ಸಮ್ಮತಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷಿ ‘ಗಗನಯಾನ’ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ದೇಶದ ಚೊಚ್ಚಲ ಮಾನವಸಹಿತ ಗಗನಯಾನಕ್ಕೆ ಅಂದಾಜು 10 ಸಾವಿರ [more]

ಅಂತರರಾಷ್ಟ್ರೀಯ

ಈಜಿಪ್ಟ್‌ ಗೀಜಾ ಪಿರಮಿಡ್ ಬಳಿ ಟೂರಿಸ್ಟ್ ಬಸ್ ನಲ್ಲಿ ಬಾಂಬ್ ಸ್ಫೋಟ: ನಾಲ್ಕು ಮಂದಿ ಸಾವು

ಕೈರೊ : ಈಜಿಪ್ಟ್‌ನ ಗೀಜಾ ಪಿರಮಿಡ್ ಬಳಿ ಪ್ರವಾಸಿಗರ ಬಸ್‍ನಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ನಾಲ್ಕು ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಸಾವನ್ನಪ್ಪಿದವರನ್ನು ಮೂವರು [more]

ರಾಷ್ಟ್ರೀಯ

ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕಾಗಿ ಖರ್ಚು ಮಾಡಿದ ಹಣವೆಷ್ಟು ಗೊತ್ತೇ…?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು 2014 -2018ರ ಅವಧಿಯಲ್ಲಿ ವಿದೇಶ ಪ್ರವಾಸಕ್ಕಾಗಿ ಬರೋಬ್ಬರಿ 2.021 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ [more]

ರಾಷ್ಟ್ರೀಯ

ಕಪ್ಪು ವಜ್ರದ ಗಣಿಯಲ್ಲಿ 15 ಕಾರ್ಮಿಕರು ಸಿಲುಕಿ 18 ದಿನಗಳಲ್ಲಿ ಸಿಕ್ಕಿದ್ದು 3 ಹೆಲ್ಮೆಟ್​ ಮಾತ್ರ…

ಗುವಾಹಟಿ: ಮೇಘಾಲಯದ ಕಲ್ಲಿದ್ದಲು ಗಣಿಯಲ್ಲಿ15 ಕಾರ್ಮಿಕರು ಸಿಲುಕಿ 18 ದಿನಗಳು ಕಳೆದು ಬದುಕುಳಿಯುವ ಸಾಧ್ಯತೆಗಳು ಕ್ಷೀಣಿಸುತ್ತಿದ್ದು, ಕಾರ್ಯಾಚರಣೆ ನಿರತರಿಗೆ ಕಾರ್ಮಿಕರದ್ದು ಎನ್ನಲಾದ 3 ಹೆಲ್ಮೆಟ್ ಮಾತ್ರ ಸಿಕ್ಕಿವೆ. [more]

ಬೆಂಗಳೂರು

ನ್ಯಾಯಾಲಯದ ಮುಂದೆ ಎಟಿಎಂ ರಾಕ್ಷಸ ಹೇಳಿದ್ದೇನು…?

ಬೆಂಗಳೂರು: 5 ವರ್ಷಗಳ ಹಿಂದೆ ನಗರದ ಕಾರ್ಪೊರೇಷನ್ ವೃತ್ತದ ಎಟಿಎಂ ಕೇಂದ್ರದಲ್ಲಿ ಮಹಿಳಾ ಬ್ಯಾಂಕ್ ಉದ್ಯೋಗಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಆರೋಪಿ ಮಧುಕರ್ ರೆಡ್ಡಿ ನ್ಯಾಯಾಲಯದ ಮುಂದೆ [more]

ರಾಜ್ಯ

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತೆ ಏರುಪೇರು, ಆಸ್ಪತ್ರೆಗೆ ದಾಖಲು

ತುಮಕೂರು: ನಡೆದಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಮತ್ತೆ ಏರಿಳಿತವಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತುಮಕೂರಿನ ಸಿದ್ದಗಂಗಾ ಮಠದ ಆಸ್ಪತ್ರೆಯಲ್ಲಿ [more]

ರಾಜ್ಯ

ಲೋಕಾಯುಕ್ತದಲ್ಲಿ ಎಸ್ಪಿಯಾಗಿ ಮನೆಮಾತಾಗಿದ್ದ ಮಧುಕರ್ ಶೆಟ್ಟಿ ನಡೆದುಬಂದ ಹಾದಿ…

ಬೆಂಗಳೂರು: ಲೋಕಾಯುಕ್ತದಲ್ಲಿ ಎಸ್ ಪಿಯಾಗಿ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಸಿಂಹಸ್ವಪ್ನರಾಗಿದ್ದ ಐಪಿಎಸ್ ಅಧಿಕಾರಿ ಇನ್ನು ನೆನಪು ಮಾತ್ರ. 1999ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿರುವ ಇವರು 2003 [more]

ರಾಜ್ಯ

ಭ್ರಷ್ಟ ರಾಜಕಾರಣಿಗಳನ್ನೇ ಜೈಲಿಗಟ್ಟಿದ್ದ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಇನ್ನಿಲ್ಲ, ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಹೈದರಾಬಾದ್:  ಭ್ರಷ್ಟ ರಾಜಕಾರಣಿಗಳನ್ನೇ ಜೈಲಿಗಟ್ಟಿ ಅಬ್ಬರಿಸಿ ಲೋಕಾಯುಕ್ತಕ್ಕೆ ಹೊಸ ಖದರ್ ತಂದು ಕೊಟ್ಟಿದ್ದ ಐಪಿಎಸ್ ಯುವ ಅಧಿಕಾರಿ ಮಧುಕರ್ ಶೆಟ್ಟಿ ಇನ್ನಿಲ್ಲ. ತೀವ್ರ ಅನಾರೋಗ್ಯದಿಂದ ಹೈದರಾಬಾದ್​ ಆಸ್ಪತ್ರೆಯಲ್ಲಿ [more]

ರಾಜ್ಯ

ಬಿಜೆಪಿ ರಾಜ್ಯಾಧ್ಯಕ್ಷ, ಬಿವೈ ರಾಘವೇಂದ್ರರಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಭೇಟಿ

ನವದೆಹಲಿ: ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದರಾದ ಬಿ.ವೈ.ರಾಘವೇಂದ್ರ ಅವರು ಇಂದು ದೆಹಲಿಯಲ್ಲಿ ರೈಲ್ವೇ ಸಚಿವರಾದ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಬೆಂಗಳೂರು-ಶಿವಮೊಗ್ಗ ನಡುವೆ [more]

ರಾಜ್ಯ

ಋಣಮುಕ್ತ ಪ್ರಮಾಣ ಪತ್ರ ವಿತರಣೆ ಸರಕಾರದ ಮೇಲೆ ವಿಶ್ವಾಸವಿಡಿ : ಎಚ್.ಡಿ.ಕುಮಾರಸ್ವಾಮಿ

ಬಾಗಲಕೋಟೆ: ಡಿಸೆಂಬರ 28 ,ಸಾಲಮನ್ನಾ ಹೆಸರಿನಲ್ಲಿ ಸ್ನೇಹಿತರಾದ ವಿರೋಧ ಪಕ್ಷದವರು ರೈತರಲ್ಲಿ ತಪ್ಪು ತಿಳುವಳಿಕೆ ಮೂಡಿಸುತ್ತಿದ್ದು ನಾನು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದಂತೆ ಸಾಲ ಮನ್ನಾದ ದಿಟ್ಟ [more]

ಬೆಂಗಳೂರು ಗ್ರಾಮಾಂತರ

ದ್ವಿ ಚಕ್ರ ವಾಹನಗಳ ಮುಖಾ ಮುಖಿ ಡಿಕ್ಕಿ, ಘಟನೆಯಲ್ಲಿ ಒಬ್ಬರ ಸಾವು

ಗೌರಿಬಿದನೂರು, ಡಿ.28-ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿರುವಘಟನೆತಾಲೂಕಿನ ಹೊಸೂರು ಹೋಬಳಿಯ ಕುದುರೆಬಾಲ್ಯ-ರಮಾಪುರ ಗ್ರಾಮಗಳ ಮಧ್ಯದಲ್ಲಿಜರುಗಿದೆ. ನರಸಿಂಹಮೂರ್ತಿ(40) ಮಧುಗಿರಿತಾಲೂಕಿನ ಕೊಡಗೇನಹಳ್ಳಿ ಮೈದನಹಳ್ಳಿ ಗ್ರಾಮದ ವಾಸಿ [more]

ತುಮಕೂರು

ಸಿದ್ದಗಂಗಾ ಶ್ರೀಗಳು ಗುಣಮುಖರಾಗುತ್ತಿದ್ದಾರೆ : ವೈದ್ಯ ಡಾ.ಪರಮೇಶ್ವರ್

ತುಮಕೂರು, ಡಿ.28- ಸಿದ್ಧಗಂಗಾ ಶ್ರೀಗಳು ಗುಣಮುಖರಾಗುತ್ತಿದ್ದಾರೆ, ಶಸ್ತ್ರಚಿಕಿತ್ಸೆಯಗಾಯ ವಾಸಿಯಾಗುತ್ತಿದೆ, ಅವರು ಚೇತರಿಸಿಕೊಂಡಿದ್ದು ಪೂಜಾಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದುಅವರ ಆಪ್ತ ವೈದ್ಯಡಾ.ಪರಮೇಶ್ವರ್ ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿರುವಅವರು, ನಿನ್ನೆರಾತ್ರಿಯಿಂದ ಶ್ರೀಗಳು ಚೇತರಿಸಿಕೊಂಡಿದ್ದಾರೆ. ನಿನ್ನೆ [more]

ಹಳೆ ಮೈಸೂರು

ಕಬಡ್ಡಿ ಆಡುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟ 10ನೇ ತರಗತಿ ವಿದ್ಯಾರ್ಥಿ

ಮೈಸೂರು, ಡಿ.28- ಕಬಡ್ಡಿ ಆಡುತ್ತಿದ್ದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವಘಟನೆ ನಗರದಲ್ಲಿ ನಡೆದಿದೆ. ಜನತಾ ನಗರದ ಶಾಲೆಯ 10ನೆ ತರಗತಿ ವಿದ್ಯಾರ್ಥಿ ಆಕಾಶ್ (15) ಮೃತ ಬಾಲಕ. ನಿನ್ನೆ ಶಾಲೆಯಲ್ಲಿಕಬಡ್ಡಿಅಭ್ಯಾಸ [more]