ಬೆಂಗಳೂರು

ಎಪಿಎಂಸಿ ವರ್ತಕರ ಒಕ್ಕೂಟ ಮುಷ್ಕರಕ್ಕೆ ವ್ಯಾಪಕ ಬೆಂಬಲ

ಬೆಂಗಳೂರು, ಡಿ.7- ಕೃಷಿ ಉತ್ಪನ್ನಗಳ ಆನ್‍ಲೈನ್ ಮಾರಾಟಕ್ಕೆ ಪರವಾನಗಿ ನೀಡುತ್ತಿರುವ ಕ್ರಮ ಖಂಡಿಸಿ ಎಪಿಎಂಸಿ ವರ್ತಕರ ಒಕ್ಕೂಟವು ಇಂದಿನಿಂದ ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. [more]

ಬೆಂಗಳೂರು

ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸಂಫುಟದಲ್ಲಿ ಸ್ಥಾನ ಕೊಡುವಂತೆ ಕೆಲವರಿಂದ ಹೈಕಮಾಂಡ್ಗೆ ಆಗ್ರಹ

ಬೆಂಗಳೂರು, ಡಿ.7- ಸಚಿವ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್‍ನ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಅವರಿಗೆ ಅವಕಾಶ ನೀಡಬೇಕೆಂದು ನಗರ ಕಾಂಗ್ರೆಸ್‍ನ ಹಲವು ಮುಖಂಡರು ಹೈಕಮಾಂಡನ್ನು ಆಗ್ರಹಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ [more]

ರಾಜ್ಯ

2019ರ ಮಲೇಷಿಯಾದ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹಣಕಾಸು ನೆರವು ಆಗತ್ಯ

ಬೆಂಗಳೂರು, ಡಿ.7- ಗೊಂಜುರಾಯು ಕರಾಟೆ ಡು ರಿಮೇನಿ ಇಂಡಿಯಾ ಸಂಸ್ಥೆಯಿಂದ ತರಬೇತಿ ಪಡೆದ ಕರಾಟೆ ವಿದ್ಯಾರ್ಥಿಗಳು 2019ರ ಮಲೇಷಿಯಾದ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ನಮ್ಮಗೆ ಸರ್ಕಾರ ಆರ್ಥಿಕ [more]

ಮತ್ತಷ್ಟು

Beekays ನಿಂದ ಆಲ್ಖೋಹಾಲ್ ರಹಿತ ಕ್ರಿಸ್ ಮಸ್ ಕೇಕ್ ನ ಆವೃತಿ

ಕ್ರಿಸ್ ಮಸ್ ಹಬ್ಬ ಒಂದು ಅಳವಡಿಸಿ ಕೊಂಡಿರುವ ಹಬ್ಬವಾದರೂ ಎಲ್ಲರೂ ಆಚರಿಸಿ ಸಂಭ್ರಮಪಡುವ ಹಬ್ಬ . ಈ ಸಂದರ್ಭದಲ್ಲಿ ಕ್ರಿಸ್ ಮಸ್ ಕೇಕ್ ಗೆ ಮೊದಲ ಪ್ರಾಮುಖ್ಯತೆ [more]

ಬೆಂಗಳೂರು

ಡಿ.9ರಂದು ಪ್ರೆಸ್ ಕ್ಲಬ್ ಆವರಣದಲ್ಲಿ ಯೋಗಾಸನ ಸ್ಪರ್ಧೆ

ಬೆಂಗಳೂರು, ಡಿ.7- ಎಸ್‍ಜಿಎಸ್ ಇಂಟರ್ ನ್ಯಾಷನಲ್ ಯೋಗ ಫೌಂಡೇಶನ್ ಕಾಲೇಜ್ ಅಂಡ್ ರೀಸರ್ಚ್ ಸೆಂಟರ್ ವತಿಯಿಂದ ಯೋಗಾಸನ ಸ್ಪರ್ಧೆ ಹಾಗೂ ಅಂತರ್ಜಾಲ ಯೋಗ ತರಬೇತಿ ಉದ್ಘಾಟನಾ ಸಮಾರಂಭ [more]

ಬೆಂಗಳೂರು

ಎಸ್ಸಿ-ಎಸ್ಟಿ ಮತ್ತು ಒಬಿಸಿ ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಪಡೆಯುವುದರಿಂದ ಭಾರತ ಸಂಕುಚಿತ ಪರಿಸರದಿಂದ ಹೊರಬರಬಹುದು : ಡಿ.ಸಿ.ಎಂ

ಬೆಂಗಳೂರು, ಡಿ.7-ಎಸ್‍ಸಿ-ಎಸ್‍ಟಿ ಸಮುದಾಯದ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿ ಉನ್ನತ ವ್ಯಾಸಂಗ ಪಡೆಯುವುದರಿಂದ ಭಾರತದ ಸಂಕುಚಿತ ಪರಿಸರದಿಂದ ಹೊರಬಂದು ಜ್ಞಾನ ವಿಕಾಸಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ [more]

ಅಂತರರಾಷ್ಟ್ರೀಯ

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮುಸ್ಲೀಂ ಹಾಗೂ ಪಾಕ್ ವಿರೋಧಿಯಾಗಿದೆ: ಇಮ್ರಾನ್ ಖಾನ್ ವಾಗ್ದಾಳಿ

ಇಸ್ಲಾಮಾಬಾದ್: ಭಾರತದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮುಸ್ಲೀಂ ವಿರೋಧಿ. ಹಾಗಾಗಿ ಪಾಕ್ ವಿರೋಧಿ ಧೋರಣೆಯನ್ನು ಹೊಂದಿದೆ ಎಂದು ಪಾಕಿಸ್ಯಾನ [more]

ರಾಷ್ಟ್ರೀಯ

ಪಶ್ಚಿಮ ಬಂಗಾಳದಲ್ಲಿ ಹಮ್ಮಿಕೊಂಡಿರುವ ರಥಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್ ಶಾ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಹಮ್ಮಿಕೊಳ್ಳಲಾಗಿರುವ ರಥಯಾತ್ರೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ರಥಯಾತ್ರೆಯನ್ನು ಮುಂದೂಡಲಾಗಿದೆ ಹೊರತು ಅದನ್ನು ರದ್ದುಪಡಿಸಲಾಗಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ [more]

ರಾಷ್ಟ್ರೀಯ

ಮಲ್ಯ ಪರಾರಿಯಾಗಿರುವ ಅರ್ಥಿಕ ಅಪರಾಧಿ ಪ್ರಕರಣ: ಇಡಿಗೆ ಸುಪ್ರೀಂ ನೋಟೀಸ್

ನವದೆಹಲಿ: ತಮ್ಮನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಲು ನಡೆಯುತ್ತಿರುವ ಪ್ರಕ್ರಿಯೆ ವಿರುದ್ಧ ಉದ್ಯಮಿ ವಿಜಯ್ ಮಲ್ಯ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ [more]

ರಾಷ್ಟ್ರೀಯ

ವಸುಂದರಾ ರಾಜೇ ವಿರುದ್ಧ ಯಾವುದೇ ರೀತಿ ಅವಹೇಳನಕಾರಿ ಹೇಳಿಕೆ ನೀಡಿಲ್ಲ: ಶರದ್ ಯಾದವ್

ಜೈಪುರ: ವಸುಂದರಾ ರಾಜೇ ವಿರುದ್ಧ ಹೇಳಿಕೆ ನೀಡಿದ್ದ ಜೆಡಿಯು ಮಾಜಿ ನಾಯಕ ಶರದ್ ಯಾದವ್ ಅವರು ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿದ್ದು, ರಾಜೇ ವಿರುದ್ಧ ಯಾವುದೇ [more]

ರಾಷ್ಟ್ರೀಯ

ಜೇಟ್ಲಿ ವಿರುದ್ಧದ ಪಿಐಎಲ್ ತಳ್ಳಿಹಾಕಿದ ಸುಪ್ರೀಂ

ನವದೆಹಲಿ: ಆರ್‌ಬಿಐ ಬಂಡವಾಳ ಮೀಸಲು ನಿಧಿಗೆ ಸಂಬಂಧಿಸಿದಂತೆ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ಆರೋಪಗಳನ್ನು ಮಾಡಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. [more]

ರಾಷ್ಟ್ರೀಯ

ವಿಶ್ವ ವಿದ್ಯಾಲಯದ ಕಾರ್ಯಕ್ರಮದ ವೇಳೆ ಕುಸಿದುಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಅಹಮದ್ ನಗರ: ಮಹಾರಾಷ್ಟ್ರದಲ್ಲಿ ನಡೆದ ವಿಶ್ವವಿದ್ಯಾನಿಲಯದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುತ್ತಿದ್ದ ವೇಳೆ ಕೇಂದ್ರ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಠಾತ್ತನೆ ಕುಸಿದು ಬಿದ್ದ [more]

ರಾಷ್ಟ್ರೀಯ

ಶರದ್ ಯಾದವ್ ಅವರ ಹೇಳಿಕೆ ನನಗೆ ಮಾತ್ರವಲ್ಲ ಮಹಿಳೆಯರಿಗೇ ಅವಮಾನ ಮಾಡಿದಂತೆ: ವಸುಂದರಾ ರಾಜೇ

ಜೈಪುರ: ಜೆಡಿಯು ಮಾಜಿ ನಾಯಕ ಶರದ್ ಯಾವದ್ ಅವರು ತಮ್ಮ ಫಿಟ್ನೆಸ್ ಕುರಿತು ಹೇಳಿಕೆ ನೀಡಿರುವುದರ ವಿರುದ್ಧ ಕಿಡಿಕಾರಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂದರಾ ರಾಜೇಯವರು ಶರದ್ ಯಾದವ್ [more]

ರಾಷ್ಟ್ರೀಯ

ತೆಲಂಗಾಣ-ರಾಜಸ್ಥಾನದಲ್ಲಿ ಬಿರುಸುಗೊಂಡ ಮತದಾನ

ಹೈದರಾಬಾದ್/ಜೈಪುರ್: ಲೋಕಸಭಾ ಚುನಾವಣೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಅಂತಿಮ ಹಂತವಾಗಿ ಇಂದು ತೆಲಂಗಾಣ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಭಾರೀ ಬಿಗಿ ಭದ್ರತೆ ನಡುವೆ [more]

ರಾಜ್ಯ

ಗಿನ್ನೆಸ್ ದಾಖಲೆ ಮಾಡಿದ ವೈದ್ಯರಿಂದ ಇಂದು ಶ್ರೀಗಳಿಗೆ ಚಿಕಿತ್ಸೆ

ಬೆಂಗಳೂರು: ಲಿವರ್ (ಯಕೃತ್) ಕಸಿ ಶಸ್ತ್ರಚಿಕಿತ್ಸೆಯಲ್ಲಿ ಗಿನ್ನೆಸ್ ದಾಖಲೆ ಬರೆದಿರುವ ಡಾ.ಮೊಹಮ್ಮದ್ ರೇಲಾ ಅವರು ಇಂದು ಸಿದ್ದಗಂಗಾ ಶ್ರೀಗಳಿಗೆ ಚೆನ್ನೈನಲ್ಲಿ ಚಿಕಿತ್ಸೆ ನೀಡಲಿದ್ದಾರೆ. ಗುರುವಾರ ರಾತ್ರಿ ಸಿದ್ದಗಂಗಾ ಮಠಕ್ಕೆ [more]

ರಾಷ್ಟ್ರೀಯ

ಇರಾನ್ ಕಚ್ಚಾ ತೈಲವನ್ನು ರೂಪಾಯಿಗಳಲ್ಲಿ ಖರೀದಿಸಲು ಭಾರತದ ಒಪ್ಪಂದ

ನವದೆಹಲಿ: ಇರಾನ್ ಕಚ್ಚಾ ತೈಲವನ್ನು ರೂಪಾಯಿಗಳಲ್ಲಿ ಖರೀದಿಸಲು ಭಾರತವು ಒಪ್ಪಂದ ಮಾಡಿಕೊಂಡಿದೆ. ಇರಾನ್‌ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಇನ್ನು ಮುಂದೆ ಭಾರತ ಡಾಲರ್, ಯೂರೋ ಬದಲಾಗಿ ರೂಪಾಯಿಯಲ್ಲೇ ಪಾವತಿ [more]

ರಾಷ್ಟ್ರೀಯ

ರಸ್ತೆ ಗುಣಮಟ್ಟ ಕೆಟ್ಟದಾಗಿದ್ದರೆ, ಗುತ್ತಿಗೆದಾರರ ಮೇಲೆ ಹರಿಯಲಿದೆ ಬುಲ್ಡೋಜರ್​: ನಿತಿನ್​ ಗಡ್ಕರಿ ಎಚ್ಚರಿಕೆ

ನವದೆಹಲಿ: ರಸ್ತಗಳು ದೇಶದ ಆಸ್ತಿ ಅಂತಹದರಲ್ಲಿ ರಸ್ತೆಗಳ ಗುಣಮಟ್ಟದ ವಿಷಯದಲ್ಲಿ ನಾವು ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ರಸ್ತೆಗಳು ಹದಗೆಟ್ಟ ಸ್ಥಿತಿಯಲ್ಲಿ ಕಂಡು ಬಂದರೆ, ನಿರ್ಮಾಣ ಗುತ್ತಿಗೆಗಾರರ [more]

ರಾಜ್ಯ

ಸಿದ್ದಗಂಗಾ ಶ್ರೀಗಳು ಕ್ಷೇಮ : ಹೆಚ್ಚಿನ ಚಿಕಿತ್ಸೆಗೆ ಚೆನ್ನೈಗೆ ರವಾನೆ

ತುಮಕೂರು: ಕೆಲ ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಕಾಣುತ್ತಿರುವ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದ್ದು, ಇಂದು ಹೆಚ್ಚಿನ ಚಿಕಿತ್ಸೆಗೆ ಚೆನ್ನೈಗೆ ಕರೆದೊಯ್ಯಲಾಗುವುದು. ಬೆಂಗಳೂರಿನ ಬಿಜಿಎಸ್ ಗ್ಲೋಬಲ್ [more]

ರಾಜ್ಯ

ಸರ್ಕಾರದ ವೆಚ್ಚದಲ್ಲೇ ಸಿದ್ಧಗಂಗಾ ಶ್ರೀಗಳಿಗೆ ಸಂಪೂರ್ಣ ಚಿಕಿತ್ಸೆ; ಸಿಎಂ ಕುಮಾರಸ್ವಾಮಿ

ಚಿಕ್ಕಮಗಳೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಸಣ್ಣಮಟ್ಟದ ಬದಲಾವಣೆ ಆಗಿದೆ. ನಿನ್ನೆ ಹಲವಾರು ತಜ್ಞ ವೈದ್ಯರು ಶ್ರೀಗಳ ಆರೋಗ್ಯ ಪರಿಶೀಲನೆ ನಡೆಸಿದ್ದಾರೆ.  ಹೆಚ್ಚುವರಿ ಚಿಕಿತ್ಸೆಗಾಗಿ ಚೆನ್ನೈಗೆ ಕರೆದುಕೊಂಡು ಹೋಗಲು ತೀರ್ಮಾನಿದ್ದಾರೆ. ಸರ್ಕಾರದ ವೆಚ್ಚದಲ್ಲೇ ಎಲ್ಲಾ [more]

ರಾಷ್ಟ್ರೀಯ

ರಾಜಸ್ತಾನ ವಿಧಾನಸಭಾ ಚುನಾವಣೆ: ಮತದಾನ ಆರಂಭ

ಜೈಪುರ: ರಾಜಸ್ತಾನದ 199 ವಿಧಾನಸಭಾ ಸ್ಥಾನಗಳಿಗೆ ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದೆ. 2ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಬಾರಿ ಕಣಕ್ಕಿಳಿದಿದ್ದಾರೆ. ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ [more]

ರಾಷ್ಟ್ರೀಯ

ತೆಲಂಗಾಣ ಚುನಾವಣೆ: ಮತದಾನ ಆರಂಭ

ಹೈದರಾಬಾದ್: ಬಹುನಿರೀಕ್ಷಿತ ತೆಲಂಗಾಣ ವಿಧಾನಸಭೆಯ 119 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ. ಶುಕ್ರವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ, ಟಿಆರ್ ಎಸ್ ಮತ್ತು [more]

ಕ್ರೀಡೆ

ಆಸಿಸ್ ವೇಗಕ್ಕೆ ತತ್ತರಿಸಿದ ಕೊಹ್ಲಿ ಪಡೆ: ಟೀಂ ಇಂಡಿಯಕ್ಕೆ ಪೂಜಾರ ಆಸರೆ

ಅಡಿಲೇಡ್: ಆಸಿಸ್ ವೇಗಕ್ಕೆ ತತ್ತರಿಸಿದ ಹೊರತಾಗಿಯೂ ತಂಡದ ಟೆಸ್ಟ್ ಸ್ಪಶಲಿಸ್ಟ್ ಚೇತೇಶ್ವರ ಪೂಜಾರ ಅವರ ಶತಕ ನೆರವಿನಿಂದ ಟೀಂಇಂಡಿಯಾ 9 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿದೆ. [more]

ಬೆಂಗಳೂರು ನಗರ

ಸಿದ್ದಗಂಗಾ ಶ್ರೀ ಗಳು ಆರೋಗ್ಯವಾಗಿದ್ದಾರೆ ಆತಂಕ ಬೇಡ

ತುಮಕೂರು: ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ ಭಕ್ತರಲ್ಲಿ ಆತಂಕ ಬೇಡ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ ಇದೆ ಸಂದರ್ಭದಲ್ಲಿ ಮಠದ ಆವರಣದ [more]

ಬೆಂಗಳೂರು

ಸರ್ಕಾರದ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ

ಬೆಂಗಳೂರು, ಡಿ.6- ಕಳಸಾ ಬಂಡೂರಿ ಯೋಜನೆಯ ತೀರ್ಪು ಬಂದಿದ್ದರೂ ಸರ್ವಪಕ್ಷ ಸಭೆ ಕರೆದಿಲ್ಲ. ಕೃಷ್ಣ ಯೋಜನೆಯಡಿ ಆಗಬೇಕಿರುವ ಕೆಲಸಗಳ ಬಗ್ಗೆಯೂ ಸರ್ಕಾರ ಚಕಾರ ವೆತ್ತುತ್ತಿಲ್ಲ ಎಂದು ಮಾಜಿ [more]

ಬೆಂಗಳೂರು

ಇಂದಿನಿಂದ ಚಿಕ್ಕಮಗಳೂರು, ಮಂಡ್ಯ ಮತ್ತು ಕೊಡಗು ಜಿಲ್ಲಯ ಪ್ರವಾಸ ಮಾಡಲಿರುವ ಸಿ.ಎಂ.

ಬೆಂಗಳೂರು, ಡಿ.6- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದಿನಿಂದ ಚಿಕ್ಕಮಗಳೂರು, ಕೊಡಗು ಹಾಗೂ ಮಂಡ್ಯ ಜಿಲ್ಲೆ ಪ್ರವಾಸ ಕೈಗೊಂಡಿದ್ದು, ಶೃಂಗೇರಿಯ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಹಾಗೂ ಮಂಡ್ಯ [more]