ಬೆಂಗಳೂರು: ಬವೇರಿಯಾ ಹಾಗೂ ನಮ್ಮ ರಾಜ್ಯದ ರಾಜಕೀಯ ಹಾಗೂ ಆಡಳಿತ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇವರು ಯುವಕರು ಮುಂದೆ ಬಂದರೆ ಅದಕ್ಕೆ ಅವಕಾಶ ನೀಡಲು ಸಿದ್ಧವಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಬವೇರಿಯಾ ಪ್ರತಿನಿಧಿಗಳು ಭೇಟಿ ಮಾಡಿ ಎರಡೂ ದೇಶಗಳ ರಾಜಕೀಯದ ಬಗ್ಗೆ ವಿಶ್ಲೇಷಿಸಿದರು.
ಬವೇರಿಯಾ ರಾಜಕೀಯದ ಬಗ್ಗೆ ಈ ರಾಜ್ಯದ ಯುವಕರು ತಿಳಿದುಕೊಂಡರೆ ಹೆಚ್ಚು ಉಪಯುಕ್ತ. ಹಾಗೆಯೇ ಬವೇರಿಯಾ ಯುವಕರು ಇಲ್ಲಿಯ ವಿಚಾರ ತಿಳಿದುಕೊಳ್ಳುವ ಇಚ್ಛೆ ಇದ್ದರೂ ಅವಕಾಶ ನೀಡಲಾಗುವುದು ಎಂದು ಹೇಳಿದರು.
Bavaria representatives,meet,Dcm G parameshwar