ಬೆಂಗಳೂರು

ಶ್ರೀ ಮಣಿಕಂಟ ಮಹೋತ್ಸವದ ಬೆಳ್ಳಿ ಹಬ್ಬ, ನಟ ಶಿವರಾಜ್ ಕುಮಾರ್ ಅವರಿಂದ ರಥಯಾತ್ರಗೆ ಚಾಲನೆ

ಬೆಂಗಳೂರು, ಅ.30- ಅಖಿಲ ಕರ್ನಾಟಕ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ವತಿಯಿಂದ 25ನೆ ವರ್ಷದ ಅಯ್ಯಪ್ಪ ಸ್ವಾಮಿ ಪೂಜೆಯ ಅಂಗವಾಗಿ ಶ್ರೀ ಮಣಿಕಂಠ ಮಹೋತ್ಸವ ಬೆಳ್ಳಿ [more]

ಬೆಂಗಳೂರು

ಸಂಸದರನ್ನು ಆಯ್ಕೆ ಮಾಡುವುದು ಜನತೆ, ಶ್ರೀ ರಾಮುಲು ಅಲ್ಲ ಸಚಿವ ಜಾರಕಿ ಹೋಳಿ

ಬೆಂಗಳೂರು, ಅ.30-ಯಾರನ್ನು ಅಭ್ಯರ್ಥಿ ಮಾಡಬೇಕೆಂಬುದನ್ನು ಪಕ್ಷ ನಿರ್ಧರಿಸುತ್ತದೆ, ಸಂಸದರಾಗಿ ಯಾರನ್ನು ಆಯ್ಕೆ ಮಾಡಬೇಕೆಂದು ಜನ ನಿರ್ಧರಿಸುತ್ತಾರೆ, ಶ್ರೀರಾಮುಲು ಅಲ್ಲ ಎಂದು ಸಚಿವ ರಮೇಶ್ ಜಾರಕಿ ಹೊಳಿ ಟಾಂಗ್ [more]

ಬೆಂಗಳೂರು

ಕನ್ನಡ ರಾಜ್ಯೋತ್ಸವ ಪ್ರಯುಕ್ತ ನವಂಬರ್ 1ರಂದು ಕನ್ನಡ ತಾಯಿ ಭುವನೇಶ್ವರಿ ಪೂಜೆ

ಬೆಂಗಳೂರು, ಅ.30-ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ತಾಯಿ ಭುವನೇಶ್ವರಿ ಪೂಜೆ, ಉತ್ಸವ, ನಗರ ದೇವತೆ ಅಣ್ಣಮ್ಮ ದೇವಿ ವೈಭವದ ಮೆರವಣಿಗೆಯನ್ನು ನವೆಂಬರ್ 1 ರಂದು ಮೈಸೂರು ಬೈಕ್ [more]

ಬೆಂಗಳೂರು

ಪೊಲೀಸ್ ಸಾಹಿತಿ ರಘು ಬೆಟ್ಟಳ್ಳಿ ಅವರ ತಿರುವು ಕಾದಂಬರಿ ಲೋಕಾರ್ಪಣೆ

ಬೆಂಗಳೂರು, ಅ.30- ಮನುಷ್ಯನ ಬದುಕಿನಲ್ಲಿ ಅನಿರೀಕ್ಷಿತ ತಿರುವುಗಳು ಎದುರಾದಾಗ ಎದೆಗುಂದದೆ ಒಳಿತಿನ ಕಡೆಗೆ ಮಾತ್ರ ಮುನ್ನಡೆಬೇಕೆಂದು ಕವಿ ಡಾ.ಸಿದ್ದಲಿಂಗಯ್ಯ ತಿಳಿಸಿದ್ದಾರೆ. ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ಡಾ. ಸಿದ್ದಲಿಂಗಯ್ಯ [more]

ಬೆಂಗಳೂರು

ಕ್ರಿಮಿನಲ್ ಪ್ರಕರಣ ಸಂಬಂಧ ಸತತ ಗೈರು ಹಾಜರು ಹಿನ್ನಲೆ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪಗೆ ಜಾಮೀನು ರಹಿತ ವಾರೆಂಟ್

ಬೆಂಗಳೂರು, ಅ.30- ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿ ಸತತ ಗೈರು ಹಾಜರಾದ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ಇಲ್ಲಿನ ವಿಚಾರಣಾ [more]

ಬೆಂಗಳೂರು

ವಿಧಾನ ಪರಿಷತ್ನ ಮೂರು ನಾಮನಿರ್ದೇಶಿತ ಸ್ಥಾನಗಳಿಗೆ ರಾಜ್ಯಪಾಲರಿಂದ ನೇಮಕ

ಬೆಂಗಳೂರು, ಅ.30- ವಿಧಾನ ಪರಿಷತ್‍ನ ಮೂರು ನಾಮನಿರ್ದೇಶಿತ ಸ್ಥಾನಗಳ ಪೈಕಿ ಕಾಂಗ್ರೆಸ್ ಪಾಲಿನ ಎರಡು ಸ್ಥಾನಗಳಿಗೆ ಯು.ಬಿ. ವೆಂಕಟೇಶ್ ಮತ್ತು ಪ್ರಕಾಶ ರಾಥೋಡ್ ಅವರನ್ನು ನೇಮಕ ಮಾಡಿ [more]

ಬೆಂಗಳೂರು

ನೀವು ಮಾಡಿರುವ ಪಾಪಗಳಿಗೆ ನಿಮ್ಮ ಮಕ್ಕಳಿಗೆ ದೇವರು ಶಿಕ್ಷೆ ನೀಡದಿರಲಿ, ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು, ಅ.30- ನನ್ನ ಮಗನ ಸಾವು ನನಗೆ ದೇವರು ಕೊಟ್ಟ ಶಿಕ್ಷೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ. ಆದರೆ ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ [more]

ಬೆಂಗಳೂರು

ರಾಜ್ಯಾತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಸಾಧಕರ ಪಟ್ಟಿ ನಾಳೆ ಪ್ರಕಟಣೆ

ಬೆಂಗಳೂರು, ಅ.30-ರಾಜ್ಯ ಸರ್ಕಾರದ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ನಾಳೆ ಆಯ್ಕೆ ಮಾಡಿ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ನವೆಂಬರ್ 1ರಂದು ವಿವಿಧ ಕ್ಷೇತ್ರಗಳ ಗಣ್ಯರಿಗೆ [more]

ಬೆಂಗಳೂರು

ಮೀಟೂ ಹಗರಣ ಸಂಬಂಧಪಟ್ಟಂತೆ ಖ್ಯಾತ ನಟ ಅರ್ಜುನ್ ಸರ್ಜಾ ವಿಚಾರಣೆ

ಬೆಂಗಳೂರು, ಅ.30- ನಟಿ ಶ್ರುತಿ ಹರಿಹರನ್ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಖ್ಯಾತ ನಟ ಅರ್ಜುನ್ ಸರ್ಜಾ ಇಂದು ತನಿಖಾಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವ [more]

ಬೆಂಗಳೂರು

ನಾಳೆ ಉಕ್ಕಿನ ಮನುಷ್ಯ ಪಟೇಲ್ ಅವರ ಜನ್ಮದಿನಚಾರಣೆ ಅಂಗವಾಗಿ ಬಿಜೆಪಿಯಿಂದ ಹಲವು ಕಾರ್ಯಕ್ರಮಗಳು

ಬೆಂಗಳೂರು, ಅ.30-ಮಾಜಿ ಉಪ ಪ್ರಧಾನಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ನಾಳೆ ನಗರದಲ್ಲಿ ಬಿಜೆಪಿ ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ಹಲವು [more]

ಬೆಂಗಳೂರು

ಬೇರೆ ಇಲಾಖೆಗಳಿಂದ ಯರವಲು ಸೇವೆ ಮೇಲೆ ಬಂದ ಅಧಿಕಾರಿಗಳದು ಗಟ್ಟಿಚರ್ಮ

ಬೆಂಗಳೂರು, ಅ.30- ಬಿಬಿಎಂಪಿಗೆ ವಿವಿಧ ಇಲಾಖೆಗಳಿಂದ ಯರವಲು ಸೇವೆ ಮೇಲೆ ಬಂದಂತಹ ಅಧಿಕಾರಿಗಳು ಅದೆಂತಹ ಗಟ್ಟಿಚರ್ಮದವರೆಂದರೆ ಸರ್ಕಾರವೇ ಅವರನ್ನು ಮಾತೃ ಇಲಾಖೆಗೆ ಆದೇಶ ನೀಡಿದ್ದರೂ ಇನ್ನೂ ಇಲ್ಲೇ [more]

ಬೆಂಗಳೂರು

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನ.24ರಂದು ಪ್ರೌಡಶಾಲಾ ಸಹ ಶಿಕ್ಷಕರ ಸಂಘದಿಂದ ಧರಣಿ

ಬೆಂಗಳೂರು, ಅ.30- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ನ.24ರಂದು ನಗರದ ಫ್ರೀಡಂಪಾರ್ಕ್‍ನಲ್ಲಿ ಧರಣಿ ನಡೆಸಲು ನಿರ್ಧರಿಸಿದೆ ಎಂದು ಸಂಘದ [more]

ಬೆಂಗಳೂರು

ಭ್ರಷ್ಟರು, ಕಳ್ಳರು ಪೂಜೆ ಮಾಡುತ್ತಾರೆ ದೇವರು ಅವರಿಗೂ ಒಳ್ಳೆಯ ಬುದ್ಧಿ ಕೊಡಲಿ ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ

ಬೆಂಗಳೂರು, ಅ.30- ಭ್ರಷ್ಟರು, ಕಳ್ಳರೂ ಪೂಜೆ-ಪುನಸ್ಕಾರ ಮಾಡುತ್ತಾರೆ.ದೇವರು ಅವರಿಗೂ ಒಳ್ಳೆಯ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಹೇಳಿದರು. ನಗರದಲ್ಲಿ ಹಮ್ಮಿಕೊಂಡಿದ್ದ [more]

ಅಂತರರಾಷ್ಟ್ರೀಯ

ಸಾವಿರಾರು ಬ್ರೆಡ್ ತುಂಡುಗಳಿಂದ ಮೂಡಿದ ಮೊನಾಲಿಸಾ ಚಿತ್ರ!

ಫುಕೋಕಾ: ಲಿಯೋನಾರ್ಡೋ ಡಾ ವಿನ್ಸಿಯ ‘ಮೊನಾಲಿಸಾ’ ಚಿತ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ… ಆ ಪ್ರಸಿದ್ಧ ಕಲಾಕೃತಿಯನ್ನು ಇದೀಗ ಜಪಾನಿನ ವಿದ್ಯಾರ್ಥಿಗಳು 2 ಸಾವಿರಕ್ಕೂ ಅಧಿಕ ಬ್ರೆಡ್ ತುಂಡುಗಳನ್ನು [more]

ರಾಜ್ಯ

ಕುಮಾರಸ್ವಾಮಿ ಅವರು ಮೀಟೂನಲ್ಲಿ ಸಿಕ್ಕಿ ಹಾಕಿಕೊಳ್ತಾರೆ. ಶೋಷಣೆಯಾದವರು ಮುಂದೆ ಬರ್ತಾರೆ : ಕುಮಾರ ಬಂಗಾರಪ್ಪ

ಶಿವಮೊಗ್ಗ: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಸುಳ್ಳಿನ ಕಂತೆ ಹೇಳ್ತಾರೆ. ಕುಮಾರಸ್ವಾಮಿ ಮೀಟೂನಲ್ಲಿ ಸಿಕ್ಕಿ ಹಾಕಿಕೊಳ್ತಾರೆ. ಶೋಷಣೆಯಾದವರು ಮುಂದೆ ಬರ್ತಾರೆ ಅಂತ ಶಾಸಕ ಕುಮಾರ ಬಂಗಾರಪ್ಪ ಹೊಸ ಬಾಂಬ್ [more]

ರಾಷ್ಟ್ರೀಯ

ರಾಮಮಂದಿರ ನಿರ್ಮಾಣಕ್ಕಾಗಿ ಕಾನೂನನ್ನು ತಿದ್ದುಪಡಿ ಮಾಡುತ್ತೇವೆ, ಸುಪ್ರೀಂ ಸಂಸತ್ತಿಗಿಂತ ಮೇಲಲ್ಲ: ಹೀಗೆ ಹೇಳಿದ್ದು ಯಾರು ಗೊತ್ತೆ?

ನವದೆಹಲಿ: ಸುಪ್ರೀಂಕೋರ್ಟ್ ಅಯೋಧ್ಯೆ ರಾಮಮಂದಿರ ವಿಚಾರಣೆಯನ್ನು ಮುಂದೂಡಿರುವುದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ನಾವು ಕಾನೂನನ್ನು ತಿದ್ದುಪಡಿ ಮಾಡುತ್ತೇವೆ, ಏಕೆಂದರೆ ಸುಪ್ರೀಂಕೋರ್ಟ್ ಸಂಸತ್ತಿಗಿಂತ ಮೇಲಲ್ಲ ಎಂದು ತಿಳಿಸಿದರು. [more]

ರಾಷ್ಟ್ರೀಯ

ಮನೆಯೊಳಗಿನ ವಾಯುಮಾಲಿನ್ಯದಿಂದ ಭಾರತದಲ್ಲಿ ಮೃತಪಟ್ಟ 5 ವರ್ಷದೊಳಗಿನ ಮಕ್ಕಳ ಸಂಖ್ಯೆ ಎಷ್ಟು ಗೊತ್ತೆ?

ನವದೆಹಲಿ: ಭಾರತದಲ್ಲಿ ವಾಯುಮಾಲಿನ್ಯದಿಂದ ಐದು ವರ್ಷದೊಳಗಿನ 1.25 ಲಕ್ಷ ಹಸುಗೂಸುಗಳು 2016ರಲ್ಲಿ ಅಸುನೀಗಿವೆ. ಜಾಗತಿಕವಾಗಿ ವಾಯುಮಾಲಿನ್ಯದಿಂದಾಗಿ ಅತಿಹೆಚ್ಚು ಮಕ್ಕಳು ಅಸುನೀಗಿದ ಐದು ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ [more]

ಅಂತರರಾಷ್ಟ್ರೀಯ

ಫೋಟೋಗಾಗಿ ಯೊಸೆಮೈಟ್ ನ್ಯಾಷನಲ್​ ಪಾರ್ಕ್ ತುತ್ತತುದಿ ಏರಿದ್ದ ಭಾರತೀಯ ದಂಪತಿ ಪ್ರಪಾತಕ್ಕೆ ಬಿದ್ದು ಸಾವು

ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾ ಪ್ರವಾಸಿ ತಾಣಗಳ ವೀಕ್ಷಣೆಗೆ ತೆರಳಿದ್ದ ಭಾರತದ ದಂಪತಿಗಳು 800 ಅಡಿ ಪ್ರಪಾತಕ್ಕೆ ಬಿದ್ದು ದುರಂತವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಕ್ಯಾಲಿಫೋರ್ನಿಯಾದ ಖ್ಯಾತ ರಾಷ್ಟ್ರೀಯ [more]

ರಾಜ್ಯ

ಕೆಣಕಲು ಬರಬೇಡಿ, ಬೇಲ್​ ರದ್ದಾಗಿ ಜೈಲಿಗೆ ಹೋಗಬೇಕಾದೀತು; ಜನಾರ್ದನ ರೆಡ್ಡಿಗೆ ಸಿದ್ದರಾಮಯ್ಯ ಎಚ್ಚರಿಕೆ

ಬಾಗಲಕೋಟೆ: ಈಗಾಗಲೇ ನಾನು ಪಾದಯಾತ್ರೆ ನಡೆಸಿದ್ದರಿಂದ ಜೈಲು ಪಾಲಾಗಿ ಸೆರೆವಾಸ ಅನುಭವಿಸಿ ಬಂದಿದ್ದೀರಿ, ತವರಿಗೆ ಹೋಗಲು ಆಗದೆ ಬೇರೆ ಜಿಲ್ಲೆಯಲ್ಲಿ ಸವಾಲು ಹಾಕುತ್ತಿದ್ದೀರಾ. ಇದೇ ರೀತಿ ಮತ್ತೆ ಕೆಣಕಿದರೆ [more]

ರಾಷ್ಟ್ರೀಯ

ಸುಪ್ರೀಂ ಮೊರೆ ಹೋದ ಸಿಬಿಐಯ ಉಪ ಪೊಲೀಸ್ ಅಧೀಕ್ಷಕ ಎ ಕೆ ಬಸ್ಸಿ

ನವದೆಹಲಿ: ವರ್ಗಾವಣೆ ಪ್ರಶ್ನಿಸಿ ಸಿಬಿಐಯ ಉಪ ಪೊಲೀಸ್ ಅಧೀಕ್ಷಕ ಎ ಕೆ ಬಸ್ಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ನ್ಯಾಯಾಲಯ ಪ್ರಕರಣದ ತುರ್ತು ವಿಚಾರಣೆಗೆ ನಿರಾಕರಿಸಿದೆ. [more]

ಕ್ರೀಡೆ

ಗಂಡು ಮಗುವಿಗೆ ಜನ್ಮ ನೀಡಿದ ಸಾನಿಯಾ ಮಿರ್ಜಾ

ಭಾರತದ ಅಗ್ರ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಸ್ವತಃ ಪತಿ ಹಾಗೂ ಪಾಕ್ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಘೋಷಿಸಿದ್ದಾರೆ. [more]

ಮತ್ತಷ್ಟು

ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟ; ಮಾರ್ಚ್​ 1ರಿಂದ ಪರೀಕ್ಷೆಗಳು ಆರಂಭ

ಬೆಂಗಳೂರು : ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಪ್ರಸ್ತಾವಿತ ವೇಳಾಪಟ್ಟಿ ಪ್ರಕಟಗೊಂಡಿದ್ದು, 2019ರ ಮಾರ್ಚ್​ 1ರಿಂದ 18ರವರೆಗೆ ಪರೀಕ್ಷೆಗಳು ನಡೆಯಲಿವೆ. ಈ ಸಂಬಂಧ ಆಕ್ಷೇಪಗಳಿದ್ದಲ್ಲಿ ನವೆಂಬರ್ 28ರೊಳಗೆ ಜಂಟಿ ನಿರ್ದೇಶಕರು [more]

ಕ್ರೀಡೆ

ಟೀಂ ಇಂಡಿಯಾಕ್ಕೆ ಭರ್ಜರಿ ಜಯ

ಮುಂಬೈ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ 224 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇಲ್ಲಿನ ಬ್ರೇಬೋರ್ನ್ ಮೈದಾನದಲ್ಲಿ ನಡೆದ ನಾಲ್ಕನೆ ಏಕದಿನ ಪಂದ್ಯದಲ್ಲಿ [more]

ರಾಜ್ಯ

ಮಾಜಿ ಸಚಿವ ಜನಾರ್ಧನ ರೆಡ್ದಿಗೆ ಸಿದ್ದರಾಮಯ್ಯ ಟಾಂಗ್: ಸರಣಿ ಟ್ವೀಟ್ ಮೂಲಕ ಟೀಕಾಪ್ರಹಾರ ಮಾಡಿದ ಮಾಜಿ ಸಿಎಂ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರವನ್ನೇ ಮಾಡಿದ್ದ ಮಾಜಿ ಸಚಿವ ಜನಾರ್ಧನ ರೆಡ್ದಿ ವಿರುದ್ಧ ಗುಡುಗಿರುವ ಸಿದ್ದರಾಮಯ್ಯ, ರೆಡ್ಡಿ ಸವಾಲನ್ನು ಸ್ವೀಕರಿಸಿದ್ದು, ಚರ್ಚೆಗೆ ವೇದಿಕ [more]

ರಾಜ್ಯ

ಆನಂದ ನ್ಯಾಮಗೌಡ ಅವರೂ ಅಭಿವೃದ್ಧಿಯ ಚಿಂತಕರು: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಜಮಖಂಡಿ: ಜಮಖಂಡಿಯಲ್ಲಿ ಶಾಸಕ ಆಗುವ ಮೊದಲೇ 30 ಕೋಟಿ ರು.ಗಳನ್ನು ಮೊದಲೇ ತರಿಸಿದ್ದು, ಶಾಸಕರಾದ ಬಳಿಕ ಇನ್ನಷ್ಟು ಕೆಲಸ ಮಾಡಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. [more]