ರಾಷ್ಟ್ರೀಯ

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಹೊಂದಿದ್ದರೆ, ಅದು ಕೂಡ ಅತ್ಯಾಚಾರ; ಮಧ್ಯಪ್ರದೇಶ ಹೈಕೋರ್ಟ್

ನವದೆಹಲಿ: ಇನ್ನು ಮುಂದೆ ಮದುವೆಯಾಗುವುದಾಗಿ ಮಹಿಳೆಯನ್ನು ನಂಬಿಸಿ ಅವಳ ಜೊತೆ ದೈಹಿಕ ಸಂಬಂಧ ಹೊಂದಿ ನಂತರ ತಿರಸ್ಕರಿಸಿದ್ದೆ ಆದಲ್ಲಿ ಅದು ಕೂಡ ಅತ್ಯಾಚಾರವಾಗುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. [more]

ರಾಜ್ಯ

ಕೋಟಿ ಕೋಟಿ ಸಂಪತ್ತು ಪ್ರಕರಣ; ಟಿ.ಆರ್ ಸ್ವಾಮಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ನಗರದಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್ ಸ್ವಾಮಿಯನ್ನು ಅಮಾನತು ಮಾಡಲಾಗಿದೆ. ಕಳೆದ ವಾರ [more]

ಕಾರ್ಯಕ್ರಮಗಳು

ಶಾಸ್ತ್ರೀಯ ಸಂಗೀತದ ಮುಖ್ಯ ಪ್ರಭೇದಗಳು (ಶೈಲಿಗಳು)

ಭಾರತೀಯ ಶಾಸ್ತ್ರೀಯ ಸಂಗೀತದ ಎರಡು ಮುಖ್ಯ ವಾಹಿನಗಳೆಂದರೆ : • ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ , ಮೂಲತಃ ಉತ್ತರ ಭಾರತದಿಂದ • ಕರ್ನಾಟಕ ಸಂಗೀತ , ಮೂಲತಃ [more]

ರಾಜ್ಯ

ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ: ರೈತರಲ್ಲಿ ಸಿಎಂ ಕುಮಾರಸ್ವಾಮಿ ಮನವಿ

ಮೈಸೂರು: ಈ ವರ್ಷದ ನಾಡ ಹಬ್ಬ ಮೈಸೂರು ದಸರಾವನ್ನು ಚಾಮುಂಡೇಶ್ವರಿ ತಾಯಿಗೆ ಅಗ್ರ ಪೂಜೆ ಸಲ್ಲಿಸಿ ಉದ್ಘಾಟನೆ ಮಾಡಿದ ಡಾ. ಸುಧಾ ಮೂರ್ತಿಯವರಿಗೆ ಸಿಎಂ ಕುಮಾರಸ್ವಾಮಿಯವರು ಶುಭ [more]

ರಾಜ್ಯ

ರಾಯ್​ಬರೇಲಿಯಲ್ಲಿ ಹಳಿ ತಪ್ಪಿದ ರೈಲಿನ ಇಂಜಿನ್​, ನಾಲ್ಕು ಬೋಗಿಗಳು; ಏಳು ಮಂದಿ ಸಾವು, 35 ಜನರಿಗೆ ಗಾಯ

ನವದೆಹಲಿ: ಉತ್ತರಪ್ರದೇಶದ ರಾಯ್​ಬರೇಲಿಯಲ್ಲಿ ಬುಧವಾರ ಬೆಳಗ್ಗೆ ನ್ಯೂ ಫರಕ್ಕಾ ರೈಲು ಹಳಿ ತಪ್ಪಿ, ಕನಿಷ್ಠ ಏಳು ಮಂದಿ ಮೃತಪಟ್ಟು, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರೈಲು ಸಂಖ್ಯೆ 14003 [more]

ರಾಜ್ಯ

ಮೈತ್ರಿ ಸರ್ಕಾರದಲ್ಲಿ ಮತ್ತೆ ಬಿರುಕಿನ ಮುನ್ಸೂಚನೆ; ದಸರಾ ಉದ್ಘಾಟನೆಯಿಂದ ದೂರವೇ ಉಳಿದ ಕಾಂಗ್ರೆಸ್​ ಜನಪ್ರತಿನಿಧಿಗಳು

ಬೆಂಗಳೂರು: ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಕಳೆದರೂ ಎರಡೂ ಪಕ್ಷಗಳಲ್ಲಿ ಸಮನ್ವಯತೆ ಇಂದಿಗೂ ಸಾಧ್ಯವಾಗಿಲ್ಲ ಎಂಬುದಕ್ಕೆ ವಿಶ್ವವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ನಾಡಿನ [more]

ರಾಜ್ಯ

ನಾಡಹಬ್ಬ ‘ಮೈಸೂರು ದಸರಾ’ ಆರಂಭ; ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಚಾಲನೆ

ಮೈಸೂರು: ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಬುಧವಾರ ಚಾಲನೆ ನೀಡಿದರು. ಇಂದು ಬೆಳಗ್ಗೆ 7.05ಕ್ಕೆ ತುಲಾ ಲಗ್ನದಲ್ಲಿ  ಚಾಮುಂಡಿ ದೇವಿಗೆ ಅಗ್ರಪೂಜೆ, [more]

ರಾಷ್ಟ್ರೀಯ

ಆಂಧ್ರ, ಒಡಿಶಾ ಕಡೆಗೆ ಮುನ್ನುಗ್ಗುತ್ತಿರುವ ‘ತಿತ್ಲಿ’ ಚಂಡಮಾರುತ; ರೆಡ್ ಅಲರ್ಟ್​​ ಘೋಷಣೆ, ಶಾಲಾ-ಕಾಲೇಜುಗಳಿಗೆ ರಜೆ

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ತಿತ್ಲಿ ಚಂಡಮಾರುತ ರಭಸವಾಗಿ ಒಡಿಶಾ ಮತ್ತು ಆಂಧ್ರ ಪ್ರದೇಶದ ಕರಾವಳಿ ಪ್ರದೇಶದತ್ತ ಮುನ್ನುಗ್ಗುತ್ತಿದೆ. ರಾಷ್ಟ್ರೀಯ ಹವಾಮಾನ ಕಚೇರಿ ನಿರ್ದೇಶಕರು ಈ [more]

ಮನರಂಜನೆ

ಅಕ್ಟೋಬರ್ 18ಕ್ಕೆ ದಿ ವಿಲನ್ ರಿಲೀಸ್: ಬಾಲ್ಕನಿ ಟಿಕೆಟ್ ದರ ಎಷ್ಟು? ಪ್ರೇಮ್ ಹೇಳಿದ್ದೇನು?

ಬೆಂಗಳೂರು: ದಿ ವಿಲನ್ ಸಿನಿಮಾ ಕನ್ನಡ ಚಿತ್ರೋದ್ಯಮದ ದಿಕ್ಕು ದೆಸೆ ಬದಲಾಯಿಸುವತ್ತ ಮುಂದಾಗಿದೆ. ಸಿನಿಮಾ ಟಿಕೆಟ್ ದರ ಏರಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ, ಬಿಗ್ ಬಜೆಟ್ ಚಿತ್ರವಾದ ದಿ ವಿಲನ್ [more]

ಮನರಂಜನೆ

‘ದ ಟೆರರಿಸ್ಟ್’ ಗೆ ಪೊಲೀಸರ ಮೊರೆ ಹೋಗಿದ್ದ ನಿರ್ದೇಶಕ ಪಿ ಸಿ ಶೇಖರ್

ದ ಟೆರರಿಸ್ಟ್ ಎಂದು ಚಿತ್ರದ ಶೀರ್ಷಿಕೆ ಇಟ್ಟುಕೊಂಡು ಸ್ಯಾಂಡಲ್ ವುಡ್ ನಿರ್ದೇಶಕ ಪಿ ಸಿ ಶೇಖರ್ ಈ ಮುಂದಿನ ವಾರ ಚಿತ್ರ ತರುತ್ತಿದ್ದಾರೆ. ಚಿತ್ರಕ್ಕೆ ಟೆರರಿಸ್ಟ್ ಎಂದು [more]

ಮನರಂಜನೆ

ಆರ್ ಜಿವಿ ನಿರ್ದೇಶನದ ‘ಭೈರವ ಗೀತಾ’ ದಕ್ಷಿಣ ಭಾರತದ 4 ಭಾಷೆಗಳಲ್ಲಿ ಬಿಡುಗಡೆ!

ಬೆಂಗಳೂರು: ಬಾಲಿವುಡ್ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಾಗಾರ್ಜುನ  ಜೊತೆ ತೆಲುಗು ಸಿನಿಮಾ ‘ಅಫೀಸರ್’ ಮಾಡುತ್ತಿದ್ದಾರೆ,  ಸದ್ಯ ಆರ್ ಜಿವಿ ಭೈರವ ಗೀತಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಟೋಬರ್ [more]

ವಾಣಿಜ್ಯ

2018ರಲ್ಲಿ ಆರ್ಥಿಕ ಬೆಳವಣಿಗೆ ಶೇಕಡ 7.3, ಸದ್ಯದಲ್ಲೆ ಚೀನಾ ಹಿಂದಿಕ್ಕಲಿದೆ ಭಾರತ: ಐಎಂಎಫ್ ವರದಿ

ವಾಷಿಂಗ್ಟನ್: ಭಾರತದ ಆರ್ಥಿಕ ಅಭಿವೃದ್ಧಿ ಈ ವರ್ಷ ಶೇಕಡಾ 7.3ರಷ್ಟು ಮತ್ತು ಮುಂದಿನ ವರ್ಷ ಶೇಕಡಾ 7.4ರ ದರದಲ್ಲಿ ಬೆಳವಣಿಗೆಯಾಗಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿಯ ಇತ್ತೀಚಿನ ವರದಿ [more]

ರಾಜ್ಯ

ಚಡಚಣ ಸಹೋದರರ ಎನಕೌಂಟರ್ ಹಾಗೂ ಕೊಲೆ ಆರೋಪ ಪ್ರಕರಣ ಮತ್ತೊಂದು ಟ್ವಿಸ್ಟ್

ವಿಜಯಪುರ: ಭೀಮಾ ತೀರದ ಚಡಚಣ ಸಹೋದರರ ಎನಕೌಂಟರ್ ಹಾಗೂ ಕೊಲೆ ಆರೋಪ ಪ್ರಕರಣಕ್ಕೆ ಮತ್ತೋಂದು ಟ್ವಿಸ್ಟ್ ಸಿಕ್ಕಿದೆ. ಕಳೆದ ವರ್ಷ ಅಕ್ಟೋಬರ್ 30 ರಂದು ಘಟನೆ ನಡೆದಾಗ [more]

ಬೆಂಗಳೂರು ನಗರ

ಪಂಚಾಯತ್ ರಾಜ್ ಇಲಾಖೆ ಬೇರೆ ಇಲಾಖೆಯಂತಲ್ಲ; ದಿನಕ್ಕೆ 10 ಗಂಟೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು: ಗ್ರಾಮೀಣ ಮೂಲ ಸೌಕರ್ಯ ಇಲಾಖೆ ನಿರ್ದೇಶಕ ಎನ್.ಕೃಷ್ಣಪ್ಪ

ಬೆಂಗಳೂರು ಗ್ರಾಮಾಂತರ :ಪಂಚಾಯತ್ ರಾಜ್ ಇಲಾಖೆ ಎಂಬುದು ಬೇರೆ ಇಲಾಖೆಯಂತಲ್ಲ. ಬೆಳಗ್ಗೆ ಹತ್ತು ಗಂಟೆಗೆ ಬಂದು ಸಂಜೆ ಐದು ಗಂಟೆಗೆ ಟಾಕುಟೀಕಾಗಿ ಹೋದರೆ ಕೆಲಸವಾಗುವುದಿಲ್ಲ. ದಿನಕ್ಕೆ ಹತ್ತು [more]

ರಾಷ್ಟ್ರೀಯ

ಇಬ್ಬರು ಘೇಂಡಾಮೃಗ ಬೇಟೆಗಾರರು ಎನ್‍ಕೌಂಟರ್ ನಲ್ಲಿ ಬಲಿ

ಮೊರಿಗಾಂವ್, ಅ.9-ಈಶಾನ್ಯ ರಾಜ್ಯ ಅಸ್ಸಾಂನ ಮೊರಿಗಾಂವ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಪೆÇಲೀಸರೊಂದಿಗೆ ನಡೆದ ಎನ್‍ಕೌಂಟರ್‍ನಲ್ಲಿ ಇಬ್ಬರು ಘೇಂಡಾಮೃಗ ಬೇಟೆಗಾರರು ಹತರಾಗಿದ್ದಾರೆ. ಡರ್ರಾಂಗ್ ಜಿಲ್ಲೆಗೂ ಹೊಂದಿಕೊಂಡಿರುವ ಓರಾಂಗ್ ವನ್ಯಜೀವಿ [more]

ಕ್ರೀಡೆ

ಏಷ್ಯನ್ ಪ್ಯಾರಾ ಗೇಮ್ಸ್: ಚಿನ್ನಗೆದ್ದ ಭಾರತದ ಕ್ಲಬ್ ಥ್ರೋ ಪಟು ಏಕ್ತಾ ಭ್ಯಾನ್

ಜಕಾರ್ತ, ಅ.9-ಇಂಡೋನೆಷ್ಯಾ ರಾಜಧಾನಿ ಜಕಾರ್ತದಲ್ಲಿ ನಡೆಯುತ್ತಿರುವ 3ನೇ ಏಷ್ಯನ್ ಪ್ಯಾರಾ ಗೇಮ್ಸ್‍ನಲ್ಲಿ ಭಾರತದ ಕ್ಲಬ್ ಥ್ರೋ ಪಟು ಏಕ್ತಾ ಭ್ಯಾನ್ ಬಂಗಾರದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಭಾರತ [more]

ರಾಷ್ಟ್ರೀಯ

ರಫೇಲ್ ಯುದ್ಧ ವಿಮಾನಗಳ ಖರೀದಿ ವಿವಾದ; ನಾಳೆ ಸುಪ್ರೀಂ ನಲ್ಲಿ ಪಿಐಎಲ್ ವಿಚಾರಣೆ

ನವದೆಹಲಿ, ಅ.9-ಫ್ರಾನ್ಸ್ ಮತ್ತು ಭಾರತದ ನಡುವಣ 56,000 ಕೋಟಿ ರೂ. ವೆಚ್ಚದ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಸಂಬಂಧ ಆಗಿರುವ ವಿವಾದಿತ ಒಪ್ಪಂದದ ವಿರುದ್ಧ ಸಲ್ಲಿಸಲಾಗಿರುವ [more]

ರಾಷ್ಟ್ರೀಯ

ಜಮ್ಮು ಮತ್ತು ಕಾಶ್ಮೀರ: ನಾಳೆ ಎರಡನೇ ಹಂತದ ಚುನಾವಣೆ: ಬಿಗಿ ಬಂದೋಬಸ್ತ್

ಶ್ರೀನಗರ, ಅ.9-ಜಮ್ಮು ಮತ್ತು ಕಾಶ್ಮೀರದಲ್ಲಿ ನಾಳೆ ಎರಡನೇ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಅಭೂತಪೂರ್ವ ಭದ್ರತೆಯೊಂದಿಗೆ [more]

ರಾಜ್ಯ

ಸಚಿವ ಜಾರಕಿಹೊಳಿ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಮಾಹಿತಿ ಹಕ್ಕು ಕಾರ್ಯಕರ್ತನ ಮನವಿ

ಬೆಂಗಳೂರು, ಅ.9- ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡದ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ [more]

ರಾಜ್ಯ

ಪದವಿಗಳಿಸಲು ಎನ್‍ಸಿಸಿ, ಎನ್‍ಎಸ್‍ಎಸ್, ಭಾರತ್‍ಸ್ಕೌಟ್ಸ್ ಅಂಡ್ ಗೈಡ್ಸ್‍ನಂತಹ ಒಂದು ಕೋರ್ಸ್‍ಅನ್ನು ಕಡ್ಡಾಯಗೊಳಿಸಬೇಕು: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಬೆಂಗಳೂರು, ಅ.9- ಯಾವುದೇ ಪದವಿಗಳಿಸಲು ಎನ್‍ಸಿಸಿ, ಎನ್‍ಎಸ್‍ಎಸ್, ಭಾರತ್‍ಸ್ಕೌಟ್ಸ್ ಅಂಡ್ ಗೈಡ್ಸ್‍ನಂತಹ ಯಾವುದಾದರು ಒಂದು ಕೋರ್ಸ್‍ಅನ್ನು ಕಡ್ಡಾಯಗೊಳಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸಲಹೆ ನೀಡಿದರು. ಭಾರತ್ ಸ್ಕೌಟ್ಸ್ [more]

ರಾಜ್ಯ

ಉಪಸಮರದ ಮತದಾನಕ್ಕೆ ದಿನಗಣನೆ: ಮೂರು ಪಕ್ಷಗಳಲ್ಲೂ ಹೆಚ್ಚಿದ ಅಭ್ಯರ್ಥಿಗಳ ಆಯ್ಕೆ ಕಸರತ್ತು

ಬೆಂಗಳೂರು,ಅ.9-ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಸಮರದ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆ ಪ್ರಮುಖ ಮೂರು ಪಕ್ಷಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರೆದಿದೆ. ಕಾಂಗ್ರೆಸ್, ಜೆಡಿಎಸ್ ಮತ್ತು [more]

ಬೆಂಗಳೂರು

ಪ್ರತಿ ವಾರ ಪಾಲಿಕೆ ಕಾರ್ಯವೈಖರಿ ಕುರಿತಂತೆ ಸಭೆ

ಬೆಂಗಳೂರು, ಅ.9-ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ್‍ಭಾಸ್ಕರ್ ಅವರು, ಪ್ರತಿ ವಾರ ಪಾಲಿಕೆ ಕಾರ್ಯವೈಖರಿ ಕುರಿತಂತೆ ಸಭೆ ನಡೆಸುವ [more]

ರಾಜ್ಯ

ಮತ್ತೆ ಆಪರೇಷನ್ ಕಮಲದ ಮೊರೆ ಹೋದ ಬಿಜೆಪಿ

ಬೆಂಗಳೂರು,ಅ.9-ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿರುವ ಬಿಜೆಪಿ, ದೋಸ್ತಿ ಪಕ್ಷಗಳಿಗೆ ಸರಿ ಸಮಾನವಾಗಿ ಮತ್ತೆ ಆಪರೇಷನ್ ಕಮಲದ ಮೊರೆ [more]

ಬೆಂಗಳೂರು

ನಂದಿನಿ ಬಡಾವಣೆಯಲ್ಲಿ ನವರಾತ್ರಿ ಹಾಗೂ ನಂದಿನಿ ಉತ್ಸವ

ಬೆಂಗಳೂರು, ಅ.9-ಪ್ರತಿ ವರ್ಷದಂತೆ ಈ ವರ್ಷವೂ ನಂದಿನಿ ಬಡಾವಣೆಯಲ್ಲಿ ನವರಾತ್ರಿ ಹಾಗೂ ನಂದಿನಿ ಉತ್ಸವವನ್ನು ಇದೇ 11 ರಿಂದ 19ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ನವರಾತ್ರಿ ಉತ್ಸವ ಸಮಿತಿಯ [more]

ಬೆಂಗಳೂರು

ಪಂಚಾಯತ್ ರಾಜ್ ಇಲಾಖೆ ಬೇರೆ ಇಲಾಖೆಯಂತಲ್ಲ; ದಿನಕ್ಕೆ 10 ಗಂಟೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು…: ಗ್ರಾಮೀಣ ಮೂಲ ಸೌಕರ್ಯ ಇಲಾಖೆ ನಿರ್ದೇಶಕ ಎನ್.ಕೃಷ್ಣಪ್ಪ

ಬೆಂಗಳೂರು, ಅ.9- ಪಂಚಾಯತ್ ರಾಜ್ ಇಲಾಖೆ ಎಂಬುದು ಬೇರೆ ಇಲಾಖೆಯಂತಲ್ಲ. ಬೆಳಗ್ಗೆ 10 ಗಂಟೆಗೆ ಬಂದು ಸಂಜೆ 5 ಗಂಟೆಗೆ ಟಾಕುಟೀಕಾಗಿ ಹೋದರೆ ಕೆಲಸವಾಗುವುದಿಲ್ಲ. ದಿನಕ್ಕೆ 10 [more]