ಆರ್ ಜಿವಿ ನಿರ್ದೇಶನದ ‘ಭೈರವ ಗೀತಾ’ ದಕ್ಷಿಣ ಭಾರತದ 4 ಭಾಷೆಗಳಲ್ಲಿ ಬಿಡುಗಡೆ!

ಬೆಂಗಳೂರು: ಬಾಲಿವುಡ್ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಾಗಾರ್ಜುನ  ಜೊತೆ ತೆಲುಗು ಸಿನಿಮಾ ‘ಅಫೀಸರ್’ ಮಾಡುತ್ತಿದ್ದಾರೆ,  ಸದ್ಯ ಆರ್ ಜಿವಿ ಭೈರವ ಗೀತಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ.
ಅಕ್ಟೋಬರ್ 26 ರಂದು ರಿಲೀಸ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ,  ಅದಕ್ಕು ಮುಂದೆ ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ, ಜೊತೆಗೆ ಮಲಯಾಳಂ ಮತ್ತು ತಮಿಳಿನಲ್ಲಿ ಕೂಡ ರಿಲೀಸ್ ಆಗಲಿದೆ.

ಭೈರವ ಗೀತಾ ಸಿನಿಮಾ ಒಂದು ಪ್ರೇಮ ಕಥೆಯಾಗಿದೆ. ಜಾತಿ ಆಧಾರಿತ ಪ್ರೇಮ ಕಥೆಯಾಗಿದ್ದು, ಕನ್ನಡದ ಧನಂಜಯ ನಟಿಸಿದ್ದಾರೆ, ರವಿಶಂಕರ್ ಸಂಗೀತ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ