ಕ್ರೀಡೆ

‘ನನ್ನನ್ನು ಕ್ಷಮಿಸಿ, ನಿಷೇಧ ಹೇರಬೇಡಿ’; ರೆಫರಿ ಬಳಿ ಗೋಗರೆದಿದ್ದ ವಿರಾಟ್ ಕೊಹ್ಲಿ!

ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲೇ ಅತ್ಯಂತ ಕೆಟ್ಟ ರೀತಿಯಲ್ಲಿ ಎದುರಿಸಿದ್ದ ಮುಜುಗರ ಸನ್ನಿವೇಶವನ್ನು ಮತ್ತೆ ನೆನಪು ಮಾಡಿಕೊಂಡಿದ್ದು, ಅಂದು ಕೊಹ್ಲಿ [more]

ಕ್ರೀಡೆ

ಭವಿಷ್ಯದ ಎಂಎಸ್ ಧೋನಿ ಆಗ್ತಾರಾ ಇಶಾನ್ ಕಿಶನ್, ಧೋನಿ ಸ್ಟೈಲ್ ಅನುಕರಣೆ!

ಬೆಂಗಳೂರು: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯನ್ನು ಕೀಪಿಂಗ್ ಚಾಕಚಕ್ಯತೆಯನ್ನು ಮೀರಿಸುವಂತಾ ಆಟಗಾರ ಇನ್ನೊಬ್ಬನಿಲ್ಲ ಎಂದರೇ ತಪ್ಪಾಗಲಾರದು. ಆದರೆ ಭಾರತದ ಎ ತಂಡದಲ್ಲಿ ಆಡುತ್ತಿರುವ ಇಶಾನ್ ಕಿಶನ್ [more]

ಕ್ರೀಡೆ

ರಾಜ್ ಕೋಟ್ ನಲ್ಲಿ ಅಕ್ಟೋಬರ್ 4 ರಿಂದ ಭಾರತ- ವೆಸ್ಟ್ ಇಂಡೀಸ್ ಪ್ರಥಮ ಟೆಸ್ಟ್

ನವದೆಹಲಿ: ಏಷ್ಯಾ ಕಪ್ ಮುಗಿದು ಒಂದು ವಾರ ಕಳೆಯುವಷ್ಟರಲ್ಲಿ   ಭಾರತ- ವೆಸ್ಟ್ ಇಂಡೀಸ್ ನಡುವಣ ಸ್ವದೇಶದಲ್ಲಿ  ಏಳುವಾರಗಳ  ಕ್ರಿಕೆಟ್  ಸರಣಿ ಆರಂಭವಾಗಲಿದ್ದು, ಅಕ್ಟೋಬರ್ 4 ರಂದು [more]

ಕ್ರೀಡೆ

ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಆರ್ . ಪಿ. ಸಿಂಗ್ ನಿವೃತ್ತಿ !

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಆರ್. ಪಿ. ಸಿಂಗ್ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ  ನಿವೃತ್ತಿ ಘೋಷಿಸಿದ್ದಾರೆ.  37 ವರ್ಷದ ಆರ್ . ಪಿ. [more]

ರಾಷ್ಟ್ರೀಯ

ತೇಜಿಂದರ್ ಸಿಂಗ್ ಪಾಲ್ ಗೆ ಆಘಾತ: ಗೆದ್ದ ಚಿನ್ನದ ಪದಕ ತೋರಿಸುವ ಮುನ್ನವೇ ತಂದೆ ಸಾವು

ನವದೆಹಲಿ: ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಗೇಮ್ ನಲ್ಲಿ  ಭಾರತದ ತೇಜಿಂದರ್ ಪಾಲ್ ಸಿಂಗ್ ಅವರು ಶಾಟ್ ಫುಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅದೇ ಖುಷಿಯಲ್ಲಿ ಊರಿನತ್ತ ಮರಳುತ್ತಿದ್ದ [more]

ಕ್ರೀಡೆ

ಯುಎಸ್ ಓಪನ್: 5 ಬಾರಿ ಚಾಂಪಿಯನ್ ರೋಜರ್ ಫೆಡರರ್ ಟೂರ್ನಿಯಿಂದಲೇ ಔಟ್

ವಾಷಿಂಗ್ಟನ್: 5 ಬಾರಿ ಯುಎಸ್ ಓಪನ್ ಚಾಂಪಿಯನ್ ರೋಜರ್ ಫೆಡರರ್ ಭಾರಿ ಆಘಾತ ಅನುಭವಿಸಿದ್ದು, ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರ ಮಿಲ್ ಮನ್ ವಿರುದ್ಧದ ಪಂದ್ಯದಲ್ಲಿ ಅಚ್ಚರಿ ಸೋಲು ಕಾಣುವ [more]

ಕ್ರೀಡೆ

ಏಷ್ಯನ್ ಗೇಮ್ಸ್ ಬ್ರಿಡ್ಜ್ ಪದಕ ಗಳಿಸಿದ ಸ್ಪರ್ಧಿಗಳಿಗೆ ಭಾರತಿಯ ತಂಡದ ಬ್ಲೇಜರ್ಸ್ ಗಳೇ ಇನ್ನೂ ಸಿಕ್ಕಿಲ್ಲ!

ಕೋಲ್ಕತ್ತಾ: ಇತ್ತೀಚೆಗೆ ಕೊನೆಗೊಂಡ ಏಷ್ಯನ್ ಗೇಮ್ಸ್ ನಲ್ಲಿ ಬಿಡ್ಜ್ ವಿಭಾಗದಲ್ಲಿ ಚಿನ್ನ ಗಳಿಸಿ ಬಾರತೀಯರ ಎದೆಯುಬ್ಬುವಂತೆ ಆಡಿದ್ದ ಪ್ರಣಬ್ ಬರ್ಧನ್ ಹಾಗು ಶಿಬನಾತ್ನ್ ಸರ್ಕಾರ್ ಅವರುಗಳ ಬಳಿ [more]

ಕ್ರೀಡೆ

ಯುಎಸ್ ಓಪನ್: ನಾಲ್ಕರ ಘಟ್ಟಕ್ಕೇರಿದ ನಡಾಲ್, ಸೆಮೀಸ್ ಗೆ ಸೆರೆನಾ ಲಗ್ಗೆ

ನ್ಯೂಯಾರ್ಕ್: ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಯುಎಸ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ಸೆಮಿ ಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ. ಪುರುಷ ಸಿಂಗಲ್ಸ್ ವಿಭಾಗದ [more]

ಕ್ರೀಡೆ

ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದ ಸರ್ಕಾರ !

ನವದೆಹಲಿ : ಜಕಾರ್ತ್ ನಲ್ಲಿ ಇತ್ತೀಚಿಗೆ ನಡೆದ ಏಷ್ಯನ್ ಗೇಮ್ಸ್ – 2018 ರ 18 ನೇ ಆವೃತ್ತಿಯಲ್ಲಿ ಪದಕ ವಿಜೇತರಿಗೆ   ಕೇಂದ್ರ ಸರ್ಕಾರದ ವತಿಯಿಂದ  ಇಂದು ನಗದು [more]

ರಾಜ್ಯ

ಕೊನೆಯವಾರದಲ್ಲಿ ಸಂಪುಟ ವಿಸ್ತರಣೆ: ದಿನೇಶ್ ಗುಂಡೂರಾವ್

ಹುಬ್ಬಳ್ಳಿ- ಸಪ್ಟೆಂಬರ್ ಕೊನೆಯ ವಾರದಲ್ಲಿ ಸಚಿವ ಸಂಪು ವಿಸ್ತರಣೆ ಮಾಡಲಾಗುದು. ಉಳಿದ ಆರು ಸಚಿವ ಸ್ಥಾನಗಳನ್ನು ಭರ್ತಿ ಮಾಡಲಾಗುವದು ಮಾಡಲಾಗುವ ಎಂದು ಕೆ ಪಿ ಸಿ ಸಿ [more]

ರಾಜ್ಯ

ಇದೇನಾ ಅಚ್ಛೆದಿನ್: ಕೇಂದ್ರಕ್ಕೆ ಸಚಿವ ಜಮೀರ್ ಪ್ರಶ್ನೆ

ಹುಬ್ಬಳ್ಳಿ: ದೇಶದಲ್ಲಿ ಪೆಟ್ರೋಲ್ ಹಾಗೂ ಡಿಜೆಲ್ ಬೆಲೆ ಗಗನಕ್ಕೇರಿದೆ. ಪ್ರಧಾನಿ ಮೋದಿ ಅಚ್ಛೆದಿನ್ ಎಂದಿದ್ದರು, ಇದೇ‌ನಾ ಅಚ್ಛೇದಿನ್ ಎಂದು ಸಚಿವ ಜಮೀರ್ ಅಹ್ಮದ ಪ್ರಶ್ನಿಸಿದ್ದಾರೆ‌. ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ [more]

ರಾಜ್ಯ

ವಿಧಾನ ಸೌಧವೂ ಹಾಸನಕ್ಕೆ ಶಿಫ್ಟ್ ಆದರೆ ಅಚ್ಚರಿ ಇಲ್ಲ!: ಸರ್ಕಾರದ ನಡೆಗೆ ಬಿಜೆಪಿ ವ್ಯಂಗ್ಯ 

ಬೆಂಗಳೂರು: ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ (ಕೆಶಿಪ್‌) ಕಚೇರಿಯನ್ನು  ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರಿಸಿದ ಸರ್ಕಾರದ ಕ್ರಮವನ್ನು ಬಿಜೆಪಿ ಲೇವಡಿ ಮಾಡಿದ್ದು, ಶೀಘ್ರ ವಿಧಾನಸೌಧವೂ ಹಾಸನಕ್ಕೆ ಸ್ಥಳಾಂತರ ಆದರೆ [more]

ರಾಜ್ಯ

ಅವರೆಲ್ಲಾ ನಮ್ಮ ಹಿರಿಯ ನಾಯಕರು, ನಾನೊಬ್ಬ ನೌಕರ: ಡಿಕೆಶಿ ತಿರುಗೇಟು

ನವದೆಹಲಿ: ಪಕ್ಷದ ಹೈಕಮಾಂಡ್ ಹೇಳಿದ ಕೆಲಸವನ್ನು ನಾನು ಮಾಡುತ್ತೇನೆ. ಜಾರಕಿಹೊಳಿ ಸಹೋದರರು ನಮ್ಮ ಪಕ್ಷದ ಹಿರಿಯ ಮುಖಂಡರು. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದು ಹೇಳುವ ಮೂಲಕ ಜಾರಕಿಹೊಳಿ ಸಹೋದರರಿಗೆ [more]

ಕ್ರೀಡೆ

ಬಲ್ಲೆ ಬಲ್ಲೆ ಪೋಸ್‍ಗೆ ಪತ್ನಿಯಿಂದ ಟ್ರೋಲ್ ಆದ ಯುವಿ

ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಪತ್ನಿ ಹೆಜೆಲ್ ಕಿಚ್ ಪತ್ನಿಯಿಂದ ಟ್ರೋಲ್ ಆಗಿದ್ದಾರೆ. ಸದ್ಯ ಯುವರಾಜ್ ಮತ್ತು ಪತ್ನಿ ಹಝೆಲ್ ಇಟಲಿ ಪ್ರವಾಸದಲ್ಲಿದ್ದಾರೆ. ಇಲ್ಲಿನ [more]

ಕ್ರೀಡೆ

ಆಂಗ್ಲರ ವಿರುದ್ಧ ಟೆಸ್ಟ್ ತಂಡಕ್ಕೆ ಕೈಬಿಟ್ಟಿದ್ದು ಯಾಕೆ ? ಕುಲ್ದೀಪ್ ರಿವೀಲ್

ಆಂಗ್ಲರ ವಿರುದ್ಧ ಟೆಸ್ಟ್ ಸರಣಿಯಲ್ಲಿ ಫ್ಲಾಪ್ ಪರ್ಫಾಮನ್ಸ್ ನೀಡಿ ತಂಡದಿಂದ ಕೈಬಿಟ್ಟ ಕುರಿತು ಟೀಂಇಂಡಿಯಾ ಚೈನಾಮನ್ ಸ್ಪಿನ್ನರ್ ಕುಲ್‍ದೀಪ್ ಯಾದವ್ ರಿವೀಲ್ ಮಾಡಿದ್ದಾರೆ. ನಾನು ಇಂಗ್ಲೆಂಡ್ ಬಿಡುವ [more]

ರಾಷ್ಟ್ರೀಯ

ಕುತೂಹಲ ಕೆರಳಿಸಿದ ಕೆಸಿಆರ್​ ನಡೆ; ತೆಲಂಗಾಣ ವಿಧಾನಸಭೆ ವಿಸರ್ಜನೆಗೆ ಮುಹೂರ್ತ ಫಿಕ್ಸ್​?!

ಹೈದರಾಬಾದ್​: ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಕೆರಳಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ಅವರ ಸರ್ಕಾರ ವಿಸರ್ಜನೆಯ ನಡೆಯ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ವಿಧಾನಸಭೆ ವಿಸರ್ಜನೆ ಕುರಿತು [more]

ರಾಜ್ಯ

ಇಂದು ಶಿರೂರು ಸ್ವಾಮೀಜಿ ಆರಾಧನಾ ಪ್ರಕ್ರಿಯೆ

ಉಡುಪಿ: ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಉಡುಪಿಯ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆರಾಧನೆ ಇವತ್ತು ನಡೆಯಲಿದ್ದು, ಶಿರೂರು ಮೂಲಮಠದಲ್ಲಿ ಆರಾಧನಾ ಪ್ರಕ್ರಿಯೆ ನಡೆಯಲಿದೆ. ಪವಮಾನ ಹೋಮ, ನವಕ ಪ್ರಧಾನ ಹೋಮ, [more]

ರಾಜ್ಯ

ಕಾನೂನು ಸಮರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಜಯ: ಜಾರಕಿಹೊಳಿ ಬ್ರದರ್ಸ್ ಗೆ ಹಿನ್ನಡೆ

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣಾ ಜಟಾಪಟಿಯ ಕಾನೂನು ಸಮರದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಮೊದಲ ಗೆಲುವಾಗಿದೆ. ಈ ಮೂಲಕ ಪಿಎಲ್‍ಡಿ [more]

ಬೆಂಗಳೂರು

ಮೀಟರ್ ಬಡ್ಡಿ ದಂಧೆಗೆ ಕಡಿವಾಣಕ್ಕೆ ಸಣ್ಣ ವ್ಯಾಪಾರಿಗಳೊಂದಿಗೆ ಸಹಕಾರ ಸಚಿವರ ಸಂವಾದ

ಬೆಂಗಳೂರು, ಸೆ.4-ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಿ ಸಂಚಾರಿ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವ ಸಂಬಂಧ ಸಣ್ಣ ವ್ಯಾಪಾರಿಗಳೊಂದಿಗೆ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಸಂವಾದ ನಡೆಸಿದರು. ಯಶವಂತಪುರದ [more]

ಬೆಂಗಳೂರು

ಉಪಮುಖ್ಯಮಂತ್ರಿ ನಗರ ಪ್ರದಕ್ಷಿಣೆ

ಬೆಂಗಳೂರು, ಸೆ.4-ನಗರ ಪ್ರದಕ್ಷಿಣೆ ಕೈಗೊಂಡ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರಾಜಕಾಲುವೆ, ಬಿಬಿಎಂಪಿ ವ್ಯಾಪ್ತಿಯ ಶಾಲೆಗಳು, ಕೊಳಚೆ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ಸ್ಥಳೀಯರ ಕುಂದುಕೊರತೆ ಆಲಿಸುವ ಜೊತೆಗೆ ಅವರ ಸಮಸ್ಯೆಗಳಿಗೆ [more]

No Picture
ಬೆಂಗಳೂರು

ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲು ಹಾಸ್ಯ ಕಾರ್ಯಕ್ರಮ

ಬೆಂಗಳೂರು, ಸೆ.4-ಶಿವಮೊಗ್ಗದ ಕಲಾಸಂಸ್ಥೆ ಕಲಾಜ್ಯೋತಿ ಆಶ್ರಯದಲ್ಲಿ ಕೇರಳ ಮತ್ತು ಕೊಡಗು ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲು ಹಾಸ್ಯ ಕಾರ್ಯಕ್ರಮವನ್ನು ಇಂದು ಸಂಜೆ 6 ರಿಂದ 9 ಗಂಟೆಯವರೆಗೆ ನಗರದ [more]

ಬೆಂಗಳೂರು

ಅಂಗರಕ್ಷಕರಿಂದ ಶೂ ಮತ್ತು ಪ್ಯಾಂಟ್‍ಗೆ ಹಾರಿದ್ದ ಕೊಳಚೆ ಕ್ಲೀನ ಮಾದಿಸಿಕೊಂಡ ಡಿಸಿಎಂ

ಬೆಂಗಳೂರು, ಸೆ.4-ನಗರ ಪ್ರದಕ್ಷಿಣೆ ವೇಳೆ ರಾಜಕಾಲುವೆ ಬಳಿಯ ಕೊಳಚೆಯಿಂದಾಗಿ ಡಿಸಿಎಂ ಪರಮೇಶ್ವರ್ ಅವರ ಶೂ ಮತ್ತು ಪ್ಯಾಂಟ್‍ಗೆ ಹಾರಿದ್ದ ಕೊಳಚೆಯನ್ನು ಅಂಗರಕ್ಷಕರು ಸ್ವಚ್ಛಗೊಳಿಸಿದ್ದರಿಂದ ಇರಿಸು-ಮುರಿಸಾದ ಪ್ರಸಂಗ ನಡೆಯಿತು. [more]

ಬೆಂಗಳೂರು

ಸೆ.6 ರಂದು ದಿ ವ್ಹೀಲ್ ಆಫ್ ಜಸ್ಟೀಸ್ ಕೃತಿ ಬಿಡುಗಡೆ

ಬೆಂಗಳೂರು, ಸೆ.4-ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಅವರು ರಚಿಸಿರುವ ದಿ ವ್ಹೀಲ್ ಆಫ್ ಜಸ್ಟೀಸ್ ಎಂಬ ಕೃತಿಯನ್ನು ಸೆ.6 ರಂದು ಹೈಕೋರ್ಟ್ ಆವರಣದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ವಕೀಲರ ಸಂಘದ [more]

ಬೆಂಗಳೂರು

ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಗೆಲುವು: ಉಪಮುಖ್ಯಮಂತ್ರಿ

ಬೆಂಗಳೂರು, ಸೆ.4- ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಬಿಜೆಪಿಗಿಂತಲೂ ಕಾಂಗ್ರೆಸ್‍ಗೆ ಹೆಚ್ಚಿದೆ ಎಂದು ಉಪಮುಖ್ಯಮಂತ್ರಿ ಹಾಗೂ ನಗರ ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಇಂದು ಶಿವಾಜಿನಗರ [more]

ಬೆಂಗಳೂರು

ಪೇಟಿಯಂನಿಂದ ಹೊಸ ಆ್ಯಪ್

ಬೆಂಗಳೂರು, ಸೆ.4- ಮೊಬೈಲ್ ಮೂಲಕ ಹಣ ವರ್ಗಾವಣೆ ಮಾಡುವ ಪೇಟಿಯಂ ಮನಿ ಸಂಸ್ಥೆ ಈಗ ಮ್ಯೂಚುಯಲ್ ಫಂಡ್ ಹೂಡಿಕೆ ಸುಲಭಗೊಳಿಸಲು ಹೊಸ ಆ್ಯಪ್‍ಅನ್ನು ಇಂದು ಲೋಕಾರ್ಪಣೆಗೊಳಿಸಿದೆ. ಭಾರತದಲ್ಲಿ [more]