ಅಂತರರಾಷ್ಟ್ರೀಯ

ನೇಪಾಳದ ನುವಾಕೊಟ್ ಅರಣ್ಯ ಪ್ರದೇಶದಲ್ಲಿ ವಿಮಾನ ಅಪಘಾತ

ಕಠ್ಮಂಡು : ಜಪಾನಿನ ಚಾರಣಿಗರು ಸೇರಿದಂತೆ ಆರು ಮಂದಿ ಪ್ರಯಾಣಿಕರಿದ್ದ ಹೆಲಿಕಾಪ್ಟರ್ ನೇಪಾಳದ ನುವಾಕೊಟ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ. ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ಆಲ್ಟಿಟ್ಯೂಡ್ [more]

ರಾಷ್ಟ್ರೀಯ

ಲಾಲೂ ಪ್ರಸಾದ್ ಯಾದವ್ ಗೆ ಡಿಪ್ರೆಶನ್

ರಾಂಚಿ: ಮೇವು ಹಗರಣದ ಪ್ರಮುಖ ಅಪರಾಧಿ ಮಾಜಿ ಸಿಎಂ ಹಾಗೂ ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಖಿನ್ನತೆಯಿಂದ ಬಳಲುತ್ತಿದ್ದು ಅವರಿಗೆ ಮನೋವೈದ್ಯರ ಅವಶ್ಯಕತೆ ಇದೆ [more]

ರಾಷ್ಟ್ರೀಯ

ರೈತ ಭೇಟಿಗೆ ತೆರಳಿದ್ದ ಯೋಗೇಂದ್ರ ಯಾದವ್‌ ಬಂಧನ

ಮುಂಬೈ: ಅಷ್ಟಪಥ ಹೆದಾರಿ ನಿರ್ಮಾಣ ಪ್ರಸ್ತಾವನೆಯನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳುವ ವೇಳೆ ರಾಜಕಾರಣಿ ಯೋಗೇಂದ್ರ ಯಾದವ್‌ ಅವರನ್ನು ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಬಂಧಿಸಲಾಗಿದೆ. [more]

ರಾಜ್ಯ

ಸಚಿವ ಡಿ ಕೆ ಶಿವಕುಮಾರ್ ಗೆ ಬಂಧನ ಭೀತಿ: ಬಿಜೆಪಿ ವಿರುದ್ಧ ಡಿ ಕೆ ಸುರೇಶ್ ವಾಗ್ದಾಳಿ

ಬೆಂಗಳೂರು: ಐಟಿ ದಾಳಿ, ದೆಹಲಿ ಫ್ಲ್ಯಾಟ್​​ನಲ್ಲಿ ಹಣ ಪತ್ತೆ ಪ್ರಕರಣದಲ್ಲಿ ಸಚಿವ ಡಿ ಕೆ ಶಿವಕುಮಾರ್ ವಿರುದ್ಧ ಎಫ್ ಐ ಆರ್ ದಾಖಲಿಸಲು ಮುಂದಾಗಿರುವ ಜಾರಿ ನಿರ್ದೇಶನಾಲಯಯದ [more]

ರಾಜ್ಯ

ಪ್ರಮಾಣವಚನ ಸ್ವೀಕರಿಸಲು ಯಡಿಯೂರಪ್ಪ ದಿಲ್ಲಿಯಿಂದ ದಿಢೀರ್ ವಾಪಸ್: ಸಿಎಂ ಕುಮಾರಸ್ವಾಮಿ ವ್ಯಂಗ್ಯ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆಂದು ರಾಜಧಾನಿ ದೆಹಲಿಗೆ ತೆರಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ದಿಢೀರ್ ಬೆಂಗಳೂರಿಗೆ ವಾಪಸ್ಸಾಗಿರುವುದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ [more]

ರಾಷ್ಟ್ರೀಯ

ಮೂರು ಪದಕ ವಿಜೇತ ರನ್ನರ್​ಗೆ ಸರ್​​ಪ್ರೈಸ್​….! ಅಭಿಮಾನಿಗಳ ಆ ಗಿಫ್ಟ್​ ಏನು…?

ಗುವಾಹಟಿ: ಏಷ್ಯನ್ಸ್​ ಗೇಮ್ಸ್​ನಲ್ಲಿ ಈ ಬಾರಿ ಭಾರತದ ಅಥ್ಲೀಟ್​ಗಳು ಮೇರು ಸಾಧನೆ ಮಾಡಿದ್ದಾರೆ. ಅದರಲ್ಲೂ ಚಿನ್ನದ ಪದಕ ವಿಜೇತೆ ಹಿಮಾದಾಸ್​ ಮೂರು ಪದಕಗಳನ್ನ ಮುಡಿಗೇರಿಸಿಕೊಳ್ಳುವ ಮೂಲಕ ಅಸ್ಸೋಂಗೆ [more]

ರಾಜ್ಯ

ಏರ್​ಶೋ ಸ್ಥಳಾಂತರ ಗೊಂದಲಕ್ಕೆ ತೆರೆ; ಬೆಂಗಳೂರಲ್ಲೆ ಲೋಹದ ಹಕ್ಕಿಗಳ ಹಾರಾಟ

ಬೆಂಗಳೂರು: ಏರ್ ಗೆ ಸಂಬಧಸಿದಂತೆ ಉಂಟಾಗಿದ್ದ ಗೊಂದಲಕ್ಕೆ ಈಗ ತೆರೆ ಎಳೆಯಲಾಗಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ವೈಮಾನಿಕ ಪ್ರದರ್ಶನ ಸ್ಥಳಾಂತರಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿತ್ತು. ಈ ಹಿನ್ನೆಲೆ [more]

ರಾಷ್ಟ್ರೀಯ

ಕೆಸಿಆರ್ ಜಾಣ ನಡೆಯ ಹಿಂದೆ ಗೆಲುವೇ ಗುರಿ !

ಆಂಧ್ರಪ್ರದೇಶದಿಂದ ವಿಭಜಿತ ತೆಲಂಗಾಣದಲ್ಲಿ ನಾಟಕೀಯ ಮುಗಿದು ರಾಜಕೀಯ ಮೊದಲಾಗಿದೆ. ತೆಲಂಗಾಣದ ಹಂಗಾಮಿ ಮುಖ್ಯಮಂತ್ರಿ ಹಾಗೂ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಅಧ್ಯಕ್ಷ ಕೆ. ಚಂದ್ರಶೇಖರ ರಾವ್ 7 [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಓರ್ವ ಉಗ್ರನನ್ನು ಸದೆಬಡಿದ ಸೇನೆ, ಓರ್ವ ಯೋಧನಿಗೆ ಗಾಯ

ಅನಂತ್’ನಾಗ್: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಗೆ ದಿಟ್ಟ ಉತ್ತರ ನೀಡಿರುವ ಭಾರತೀಯ ಸೇನಾಪಡೆ ಓರ್ವ ಉಗ್ರನ್ನು ಹತ್ಯೆ ಮಾಡಿದೆ ಎಂದು ಶನಿವಾರ ತಿಳಿದುಬಂದಿದೆ. ದಕ್ಷಿಣ [more]

ಧಾರವಾಡ

ಭಾರತಕ್ಕೆ ಹಿಂದಿರುಗುವ ಪ್ರಶ್ನೆಗೆ ವಿಜಯ ಮಲ್ಯ ಕೊಟ್ಟ ಉತ್ತರ ಏನು ಗೊತ್ತೇ?

ಲಂಡನ್​: ಭಾರತದ ಬ್ಯಾಂಕ್​ಗಳಿಗೆ ಪಂಗನಾಮ ಹಾಕಿ, 9000 ಕೋಟಿ ರೂ. ಮರುಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ ಮಲ್ಯ ಲಂಡನ್​ನಲ್ಲಿ ಆರಾಮಾಗಿ ಓಡಾಡಿಕೊಂಡಿದ್ದಾರೆ. ಹೀಗೆ ಲಂಡನ್​ನ [more]

ಕ್ರೀಡೆ

ಬಾಂಗ್ರಾ ನೃತ್ಯ ಮಾಡಿ ಗಮನ ಸೆಳೆದ ಶಿಖರ್ ಧವನ್

ಓವೆಲ್: ಓವೆಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಂಗ್ಲರ ವಿರುದ್ಧ ಮೊದಲ ದಿನದಾಟದ ಪಂದ್ಯದಲ್ಲಿ ಆರಂಭದಲ್ಲಿ ಎಡವಿದ್ರು ದಿನದಾಟದ ಅಂತ್ಯದ ವೇಳೆಗೆ ಮೇಲುಗೈ ಸಾಧಿಸಿತು. ತಂಡದ ಆರಂಭಿಕ [more]

ಕ್ರೀಡೆ

ಎಬಿಡಿ ಆರ್‍ಸಿಬಿ ತಂಡದ ನೂತನ ನಾಯಕ ?

ಬೆಂಗಳೂರು:2019ರ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ ಆರ್‍ಸಿಬಿ ಆಡಳಿತ ಮಂಡಳಿ ನಾಯಕ ವಿರಾಟ್ ಕೊಹ್ಲಿಯನ್ನ ಕೆಳಗಿಳಿಸಿ ತಂಡದ ಪ್ರಮುಖ ಬ್ಯಾಟ್ಸ್‍ಮನ್ ಎಬಿಡಿ ವಿಲಿಯರ್ಸ್‍ನ್ನ ನಾಯಕನಾಗಿ ಮಾಡಲು ನಿರ್ಧರಿಸಿದೆ ಎಂದು [more]

ಕ್ರೀಡೆ

ಟೀಂ ಇಂಡಿಯಾ ದಾಳಿಗೆ ಮೊದಲ ದಿನವೇ ತತ್ತರಿಸಿದ ಅಂಗ್ಲರು

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದಕೊಂಡ ಆಂಗ್ಲರಿಗೆ ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ಆಲೆಸ್ಟರ್ ಕುಕ್ ಮತ್ತು ಕಿಟಾನ್ ಜೆನ್ನಿಂಗ್ಸ್ ಮೊದಲ ವಿಕೆಟ್‍ಗೆ 60 ರನ್ ಸೇರಿಸಿದ್ರು. ಆಲೆಸ್ಟರ್ ಕುಕ್ [more]

ರಾಜ್ಯ

ಪ್ರಾಮಣಿಕತೆ ಮೆರೆದ ಆಟೋ ಚಾಲಕ

ಹುಬ್ಬಳ್ಳಿ: ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋದ 2 ಲಕ್ಷಕ್ಕೂ ಅಧಿಕ ಹಣವನ್ನ ಪೊಲೀಸರಿಗೆ ಮರಳಿಸುವ ಮೂಲಕ ಆಟೋ ಚಾಲಕನೋರ್ವ ಪ್ರಾಮಣಿಕತೆ ಮೆರೆದಿದ್ದಾರೆ. ಹುಬ್ಬಳ್ಳಿಯ ನೇಕಾರ ನಗರದ ನಿವಾಸಿ [more]

ರಾಜ್ಯ

ಬಿಡಿಎ ಅಪಾರ್ಟ್‌ಮೆಂಟ್ ಖರೀದಿದಾರರಿಗೆ ಆಫರ್: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಮೈಸೂರು ರಸ್ತೆ ಭಾಗದಲ್ಲಿ ಬಿಡಿಎ ನಿರ್ಮಿಸಿರುವ ಬಿಡಿಎ ಅಪಾರ್ಟ್‌ಮೆಂಟ್ ಖರೀದಿಗೆ ಮುಂದಾಗುವ ಸಾರ್ವಜನಿಕರಿಗೆ ಶೇ.೫ ರಷ್ಟು ಹಾಗೂ ಒಮ್ಮೆಲೆ ೧೦ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್ ಖರೀದಿಸುವವರಿಗೆ ಶೇ.೧೦ [more]

ಉತ್ತರ ಕನ್ನಡ

ಹಬ್ಬ ಮತ್ತು ರಜಾದಿನಗಳಲ್ಲಿ ಖಾಸಗಿ ಬಸ್ ಗಳ ಹಗಲು ದರೋಡೆಗೆ ಕಡಿವಾಣಹಾಕಿ: ನನ್ನ ಹೊನ್ನಾವರ ಸಂಘಟನೆ ಮನವಿ

ಹೊನ್ನಾವರ: ರಜಾದಿನ ಮತ್ತು ಹಬ್ಬದ ಸಂದರ್ಭಗಳಲ್ಲಿ ಏರಿಕೆಯಾಗುತ್ತಿರುವ ಖಾಸಗಿ ಬಸ್ ಪ್ರಯಾಣ ದರವನ್ನು ನಿಯಂತ್ರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಉತ್ತರ ಕನ್ನಡ ಜಿಲ್ಲೆಯ ನನ್ನ ಹೊನ್ನಾವರ ಸಂಘಟನೆ ಹೈಕೋರ್ಟ್ [more]

ಬೆಂಗಳೂರು

ಮನೆಯೊಂದರ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಹಣ ಹಾಗೂ ಆಭರಣವನ್ನು ದೊಚಿ ಪರಾರಿ

ಬೆಂಗಳೂರು, ಸೆ.7- ಮನೆಯೊಂದರ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಹಣ ಹಾಗೂ ಆಭರಣವನ್ನು ಕದ್ದೊಯ್ದಿರುವ ಘಟನೆ ಮೈಕೋ ಲೇ ಔಟ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. [more]

ಬೆಂಗಳೂರು

ಕೇಬಲ್ ಅಳವಡಿಕೆ ಕೆಲಸಕ್ಕೆ ಆಂಧ್ರದಿಂದ ಬಂದಿದ್ದ ಕಾರ್ಮಿಕ ವಾಹನ ಕೆಳಗೆ ಮಲಗಿರುವುದು ಗಮನಕ್ಕೆ ಬಾರದೆ ವಾಹನ ಚಲಾಯಿಸಿದ್ದರಿಂದ ಸಾವು

ಬೆಂಗಳೂರು, ಸೆ.7- ಕೇಬಲ್ ಅಳವಡಿಕೆ ಕೆಲಸಕ್ಕೆ ಆಂಧ್ರದಿಂದ ಬಂದಿದ್ದ ಕಾರ್ಮಿಕ ವಾಹನ ಕೆಳಗೆ ಮಲಗಿರುವುದು ಗಮನಕ್ಕೆ ಬಾರದೆ ವಾಹನ ಚಲಾಯಿಸಿದ್ದರಿಂದ ಆತ ಮೃತಪಟ್ಟಿರುವ ಘಟನೆ ಕೋಣನಕುಂಟೆ ಪೆÇಲೀಸ್ [more]

ಬೆಂಗಳೂರು

ಮಾದಕ ವಸ್ತು ಗಾಂಜಾವನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೆÇಲೀಸರು ಬಂಧಿಸಿ 80 ಸಾವಿರ ಮೌಲ್ಯದ 2 ಕೆಜಿ ಗಾಂಜಾ, 2 ಮೊಬೈಲ್ ವಶ

ಬೆಂಗಳೂರು,ಸೆ.7-ಮಾದಕ ವಸ್ತು ಗಾಂಜಾವನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೆÇಲೀಸರು ಬಂಧಿಸಿ 80 ಸಾವಿರ ಮೌಲ್ಯದ 2 ಕೆಜಿ ಗಾಂಜಾ, 2 ಮೊಬೈಲ್ [more]

ಬೆಂಗಳೂರು

ಪ್ರತಿದಿನ ಕುಡಿದು ಮನೆಗೆ ಬಂದು ಜಗಳವಾಡುತ್ತಿದ್ದ ಅಣ್ಣನನ್ನು ಚಾಕುವಿನಿಂದ ಕುತ್ತಿಗೆ ಇರಿದು ತಮ್ಮನ ಕೊಲೆ

ಬೆಂಗಳೂರು,ಸೆ.7- ಪ್ರತಿದಿನ ಕುಡಿದು ಮನೆಗೆ ಬಂದು ಜಗಳವಾಡುತ್ತಿದ್ದ ಅಣ್ಣನನ್ನು ಚಾಕುವಿನಿಂದ ಕುತ್ತಿಗೆ ಇರಿದು ತಮ್ಮನೇ ಕೊಲೆ ಮಾಡಿರುವ ಘಟನೆ ಕೋಣನಕುಂಟೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚುಂಚಘಟ್ಟದ [more]

ಬೆಂಗಳೂರು

ಪಶ್ಚಿಮ ವಿಭಾಗದ ಪೆÇಲೀಸರು 37 ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಿ ಹದಿಮೂರು ಲಕ್ಷ ರೂ. ಬೆಳೆ ಬಾಳುವ ವಾಹನಗಳನ್ನು ವಶ

ಬೆಂಗಳೂರು,ಸೆ.7-ಪಶ್ಚಿಮ ವಿಭಾಗದ ಪೆÇಲೀಸರು 37 ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಿ ಹದಿಮೂರು ಲಕ್ಷ ರೂ. ಬೆಳೆ ಬಾಳುವ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ದ್ವಿಚಕ್ರ ವಾಹನ ಮತ್ತು [more]

ಬೆಂಗಳೂರು

ಬಿಜೆಪಿ ಕಾರ್ಯಕಾರಿಣಿ ಸಭೆ: ಯಡಿಯೂರಪ್ಪ ದೆಹಲಿಗೆ

ಬೆಂಗಳೂರು,ಸೆ.7- ಮುಂಬರುವ ಲೋಕಸಭೆ ಚುನಾವಣೆ ಪೂರ್ವ ಸಿದ್ಧತೆ ಹಾಗೂ ಇತ್ತೀಚೆಗೆ ನಡೆದ ನಗರಸ್ಥಳೀಯ ಸಂಸ್ಥೆಯ ಚುನಾವಣೆಯ ಫಲಿತಾಂಶ ಸೇರಿದಂತೆ ಪಕ್ಷದೊಳಗಿನ ಬೆಳವಣಿಗೆ ಕುರಿತಂತೆ ಚರ್ಚಿಸಲು ರಾಜ್ಯ ಬಿಜೆಪಿ [more]

ಬೆಂಗಳೂರು

ಲೋಕಸಭೆ ಚುನಾವಣೆ: ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳು

ಬೆಂಗಳೂರು,ಸೆ.7- ಒಂದೊಂದು ಕ್ಷೇತ್ರವು ಈ ಬಾರಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೆಲವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ. 2014ರ [more]

ಬೆಂಗಳೂರು

ಪತ್ರಕರ್ತರ ಆರೋಗ್ಯ ವಿಮಾ ಯೋಜನೆಗೆ ಮೀಸಲಿಟ್ಟಿರುವ ಅನುದಾನ ಸದ್ಬಳಗೆ ಮನವಿ

ಬೆಂಗಳೂರು,ಸೆ.7- ಪತ್ರಕರ್ತರ ಆರೋಗ್ಯ ದೃಷ್ಟಿಯಿಂದ ಬಿಬಿಎಂಪಿ ಬಜೆಟ್‍ನಲ್ಲಿ ಮೀಸಲಿಟ್ಟಿರುವ ಒಂದು ಕೋಟಿ ರೂ.ಗಳ ಅನುದಾನವನ್ನು ಸದ್ಬಳಕೆ ಮಾಡಬೇಕೆಂದು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜ್ ಅವರು [more]

ಬೆಂಗಳೂರು

ಉಚಿತ ಪರಿಸರ ಗಣೇಶ ವಿಗ್ರಹ ವಿತರಣೆ

ಬೆಂಗಳೂರು,ಸೆ.7-ನಾಗರಿಕರೇ ಗಣೇಶ ಚತುರ್ಥಿಗೆ ದಿನಗಣನೆ ಆರಂಭವಾಗುತ್ತಿದೆ. ಮನೆಮನೆಗಳಲ್ಲಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ. ಆದರೆ ಪರಿಸರ ಕಾಪಾಡಬೇಕಾದ ಹೊಣೆ ನಮ್ಮೆಲ್ಲರ ಮೇಲೆ ಇರುವುದರಿಂದ ಯಾವುದೇ ಕಾರಣಕ್ಕೂ [more]