ಬೆಂಗಳೂರು

ಸ್ಟ್ರಕ್ಚರ್ ತೆರವುಗೊಳಿಸದಿದ್ದರೆ ಕಟ್ಟಡದ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ಬೆಂಗಳೂರು, ಸೆ.19-ತಮ್ಮ ಕಟ್ಟಡಗಳ ಮೇಲೆ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ 1600 ಶಾಶ್ವತ ಜಾಹೀರಾತು ವಿನ್ಯಾಸ (ಸ್ಟ್ರಕ್ಚರ್) ತೆರವುಗೊಳಿಸದಿದ್ದರೆ ಅಂತಹ ಕಟ್ಟಡದ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು [more]

ಬೆಂಗಳೂರು

ಶೈಕ್ಷಣಿಕವಾಗಿ ಪರಿಣತಿ ಹೊಂದಿರುವವರನ್ನೇ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ

ಬೆಂಗಳೂರು, ಸೆ.19-ರಾಜಕೀಯ ಪ್ರಭಾವವಿಲ್ಲದಂತೆ ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್ ಸದಸ್ಯರನ್ನು ಶೈಕ್ಷಣಿಕವಾಗಿ ಪರಿಣತಿ ಹೊಂದಿರುವವರನ್ನೇ ನೇಮಕ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]

ಬೆಂಗಳೂರು

ಅ.2ರಂದು ಪ್ಲಾಗ್ ರನ್ ಆಯೋಜನೆ

ಬೆಂಗಳೂರು, ಸೆ.19- ಪ್ಲಾಸ್ಟಿಕ್ ಉತ್ಪನ್ನ ಬಳಕೆ ತಪ್ಪಿಸುವುದು ಹಾಗೂ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಎಸೆಯುವುದನ್ನು ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅ.2ರಂದು ಗಾಂಧಿ ಜಯಂತಿಯಂದು [more]

ಬೆಂಗಳೂರು

ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಸಾರ್ವಜನಿಕರು ಹಸಿ ತ್ಯಾಜ್ಯ ಎಸೆಯುವುದೇ ಕಾರಣ

ಬೆಂಗಳೂರು, ಸೆ.19- ನಗರದಲ್ಲಿ ರಕ್ಕಸ ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಸಾರ್ವಜನಿಕರು ಎಲ್ಲೆಂದರಲ್ಲಿ ಹಸಿ ತ್ಯಾಜ್ಯ ಎಸೆಯುವುದೇ ಕಾರಣ. ಇನ್ನು ಮುಂದೆ ರಸ್ತೆ ಬದಿ ಆಹಾರ ಪದಾರ್ಥ [more]

ಬೆಂಗಳೂರು

ರೈತರ ಸಂಪೂರ್ಣ ಸಾಲ ಮನ್ನಾ: ಭಾಗಶಃ ಈಡೇರಿಕೆ

ಬೆಂಗಳೂರು,ಸೆ.19- ರೈತರ ಸಂಪೂರ್ಣ ಸಾಲ ಮನ್ನಾ ಭರವಸೆ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಕೊನೆಗೂ ಭಾಗಶಃ ಭರವಸೆ ಈಡೇರಿಸಿದ್ದು, ಇದೀಗ ಇದರ ರಾಜಕೀಯ ಲಾಭ ಪಡೆಯಲು ಕುಮಾರಸ್ವಾಮಿ ಮುಂದಾಗಿದ್ದಾರಂತೆ. [more]

ಬೆಂಗಳೂರು

ಸರ್ಕಾರ ರಚಿಸುವ ಆಸೆ ಕೈಬಿಡದ ಬಿಜೆಪಿ

ಬೆಂಗಳೂರು,ಸೆ.19-ಸಮ್ಮಿಶ್ರ ಸರ್ಕಾರದಿಂದ ಬಂಡಾಯ ಸಾರಿದ್ದ ಬೆಳಗಾವಿ ಜಾರಕಿಹೊಳಿ ಸಹೋದರರ ಭಿನ್ನಮತ ತಾತ್ಕಾಲಿhವಾಗಿ ಶಮನಗೊಂಡಿದ್ದರೂ ಸರ್ಕಾರ ರಚಿಸುವ ಆಸೆಯನ್ನು ಬಿಜೆಪಿ ಕೈಬಿಟ್ಟಿಲ್ಲ. ಶಾಸಕ ಸತೀಶ್ ಜಾರಕಿಹೊಳಿ ಭಿನ್ನಮತೀಯ ಚಟುವಟಿಕೆಗಳಿಂದ [more]

ಬೆಂಗಳೂರು

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವ ಮುನ್ಸೂಚನೆ ನೀಡಿದ ಅನಂತಕುಮಾರ್

ಬೆಂಗಳೂರು,ಸೆ.19-ತೀವ್ರ ಅನಾರೋಗ್ಯದಿಂದ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ [more]

ಬೆಂಗಳೂರು

ದೆಹಲಿಯಲ್ಲಿ ಕರೆದ ಕಾಂಗ್ರೆಸ್ ನಾಯಕರ ಸಭೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ ನೀಡದ ಆಹ್ವಾನ: ತೀವ್ರ ಅಸಮಾಧಾನ

ಬೆಂಗಳೂರು,ಸೆ.19-ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಶಮನಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ದೆಹಲಿಯಲ್ಲಿ ಇಂದು ಕರೆದ ರಾಜ್ಯ ನಾಯಕರ ಸಭೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಆಮಂತ್ರಣ [more]

No Picture
ಬೆಂಗಳೂರು

ಸೆ.21ರಿಂದ 23ರವರೆಗೆ ಅಂತಾರಾಷ್ಟ್ರೀಯ ಸಸ್ಯಹಾರಿ ಆಹಾರ ಮೇಳ

ಬೆಂಗಳೂರು,ಸೆ.19- ಅಂತಾರಾಷ್ಟ್ರೀಯ ಸಸ್ಯಹಾರಿ ಆಹಾರ ಮೇಳವನ್ನು ಸೆ.21ರಿಂದ 23ರವರೆಗೆ ಫ್ರೀಡಂಪಾಕ್‍ನಲ್ಲಿ ಬೆಳಗ್ಗೆ 11ರಿಂದ ರಾತ್ರಿ 8ವರೆಗೆ ನಡೆಯಲಿದೆ ಎಂದು ಮೇಳದ ಸಂಸ್ಥಾಪಕ ಅನಿಲ್ ಗುಪ್ತ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ [more]

ಬೆಂಗಳೂರು

ಸಂಸ್ಕøತ ವಿಶ್ವವಿದ್ಯಾಲಯ ಮೊದಲ ಐತಿಹಾಸಿಕ ಸಂಶೋಧನಾ ಕೇಂದ್ರ: ಸಚಿವ ಜಿ.ಟಿ.ದೇವೇಗೌಡ

ಬೆಂಗಳೂರು,ಸೆ.19- ಸಂಸ್ಕøತ ವಿಶ್ವವಿದ್ಯಾಲಯ ಮೊಟ್ಟ ಮೊದಲ ಐತಿಹಾಸಿಕ ಸಂಶೋಧನಾ ಕೇಂದ್ರವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ಕರ್ನಾಟಕ ಸಂಸ್ಕøತ ವಿವಿಯ ನೂತನ ಕಟ್ಟಡಗಳ ಶಂಕುಸ್ಥಾಪನೆ [more]

ಬೆಂಗಳೂರು

ಕಾಲಹರಣ ಮಾಡಿ ಕೆಲಸ ಮಾಡದೆ ಇರುವ ಅಧಿಕಾರಿಗಳಿಗೆ ಸಿಎಂ ಚಾಟಿ

  ಬೆಂಗಳೂರು, ಸೆ.19-ಸರ್ಕಾರ ಉಳಿಯುತ್ತೋ, ಬೀಳುತ್ತೋ ಎಂಬ ಉದಾಸೀನ ಚರ್ಚೆಯಲ್ಲಿ ಕಾಲಹರಣ ಮಾಡಿ ಕೆಲಸ ಮಾಡದೆ ಇರುವ ಅಧಿಕಾರಿಗಳಿಗೆ ಒಂದು ವಾರ ಕಾಲಾವಕಾಶ ನೀಡುತ್ತೇನೆ. ಅನಂತರವೂ ಎಚ್ಚೆತ್ತುಕೊಳ್ಳದಿದ್ದರೆ [more]

ರಾಷ್ಟ್ರೀಯ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ವಸತಿ ಶಾಲೆಯ ಮಾನ್ಯತೆ ರದ್ದು ಪಡಿಸಲು ಸೂಚನೆ

ಡೆಹ್ರಾಡೂನ್: ವಿದ್ಯಾರ್ಥಿನಿ ಮೇಲೆ ನಾಲ್ವರು ಸಹಪಾಠಿಗಳು ವಸತಿ ಶಾಲೆಯಲ್ಲಿಯೇ ಅತ್ಯಾಚಾರ ಮಾಡಿದ್ದ ಪ್ರಕರಣದ ಸಂಬಂಧ ವಸತಿ ಶಾಲೆಯ ಮಾನ್ಯತೆ ರದ್ದುಗೊಳಿಸುವಂತೆ ಉತ್ತರಾಖಂಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣ [more]

ರಾಷ್ಟ್ರೀಯ

ಖ್ಯಾತ ನೃತ್ಯಗಾತಿ ರೂಪಾಲಿ ನಿರಾಪುರೆ ಮೇಲೆ ಆ್ಯಸಿಡ್ ದಾಳಿ

ಇಂಧೋರ್​: ಖ್ಯಾತ ಜಾನಪದ ನರ್ತಕಿ, ರಿಯಾಲಿಟಿ ಶೋ ಸ್ಪರ್ಧಿ ರೂಪಾಲಿ ನಿರಾಪುರೆ ಅವರ ಮೇಲೆ ಭಗ್ನ ಪ್ರೇಮಿಯಿಂದ ಆ್ಯಸಿಡ್ ದಾಳಿ ನಡೆದಿದ್ದು, ಹಾಡ ಹಗಲೇ ನಡೆದ ಈ [more]

ರಾಷ್ಟ್ರೀಯ

ತ್ರಿವಳಿ ತಲಾಖ್ ಮಸೂದೆ: ಸುಗ್ರೀವಾಜ್ಞೆ ಮೂಲಕ ಜಾರಿಗೆ ಸಂಪುಟ ಸಮ್ಮತಿ

ನವದೆಹಲಿ: ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆಯನ್ನು ಸುಗ್ರೀವಾಜ್ನೆ ಮೂಲಕ ಜಾರಿಗೆ ತರಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ತ್ರಿವಳಿ ತಲಾಕ್​ ಮಸೂದೆಗೆ ರಾಜ್ಯಸಭೆಯಲ್ಲಿ ಅನುಮೋದನೆ [more]

ರಾಜ್ಯ

ಬಿಜೆಪಿ ರಾಜ್ಯಮಟ್ಟದ ವಿಶೇಷ ಸಭೆ: ಬಿ.ಎಸ್.ವೈ ಉದ್ಘಾಟನೆ

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯಮಟ್ಟದ ವಿಶೇಷ ಸಭೆಯನ್ನು ಇಂದುವಿಧಾನಸಭೆ ವಿರೋಧ ಪಕ್ಷ ನಾಯಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀಬಿ.ಎಸ್.ಯಡಿಯೂರಪ್ಪನವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ [more]

ರಾಜ್ಯ

ಸಚಿವ ಡಿ ಕೆ ಶಿವಕುಮಾರ್ ಆರೋಗ್ಯದಲ್ಲಿ ಚೇತರಿಕೆ: ನಮ್ಮದು ಓಡಿ ಹೋಗುವ ಜಾಯಮಾನವಲ್ಲ: ಸಂಸದ ಡಿ ಕೆ ಸುರೇಶ್

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್​ ಆರೋಗ್ಯದಲ್ಲಿ ಚೇತರಿಕೆ ಕಂದುಬಂದಿದ್ದು, ಇಂದು ಅಥವಾ ನಾಳೆ ಡಿಸ್ಚಾರ್ಜ್​ ಆಗುವ ಸಾಧ್ಯತೆ ಇದೆ. ಅವರಿಗೆ ಅಗತ್ಯವಿರುವ ಎಲ್ಲ ಚಿಕಿತ್ಸೆಗಳನ್ನೂ ನೀಡಲಾಗುತ್ತಿದೆ ಎಂದು ಸಂಸದ [more]

ರಾಜ್ಯ

ಸಮ್ಮಿಶ್ರ ಸರ್ಕಾರ ಉರುಳಿಸುವ ಯತ್ನ ಮಾಡಿಲ್ಲ, ಶಾಸಕರನ್ನೂ ಸೆಳೆಯುತ್ತಿಲ್ಲ: ಬಿ ಶ್ರೀರಾಮುಲು

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉರುಳಿಸುವ ಕೆಲಸಕ್ಕೆ ಬಿಜೆಪಿ ಕೈಹಾಕಿಲ್ಲ. ಕಾಂಗ್ರೆಸ್-ಜೆಡಿಎಸ್ ನ ಯಾವ ಶಾಸಕರನ್ನೂ ನಾವು ಸಂಪರ್ಕಿಸಿಲ್ಲ, ಆಪರೇಷನ್ ಕಮಲಕ್ಕೂ ಸೆಳೆಯುತ್ತಿಲ್ಲ ಎಂದು ಶಾಸಕ ಬಿ.ಶ್ರೀರಾಮುಲು [more]

ರಾಜ್ಯ

ಗೌಡರ ಕುಟುಂಬದಿಂದ ಭೂಮಿ ಕಬಳಿಕೆ ಆರೋಪ: ಈ ಬಗ್ಗೆ ಸಮಗ್ರ ತನಿಖೆಯಾಗಲಿ: ಬಿಎಸ್ ವೈ ಆಗ್ರಹ

ಬೆಂಗಳೂರು: ಜೆಡಿಎಸ್ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮಾಜಿ ಸಚಿವ ಎ.ಮಂಜು ಮಾಡಿರುವ [more]

ಕ್ರೈಮ್

ರೌಡಿ ಶೀಟರ್ ಬರ್ಬರ ಹತ್ಯೆ

ಹಾಸನ: ರೌಡಿ ಶೀಟರ್ ಒಬ್ಬನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆ ಮಂದಿ ಎದುರೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಬಂಬೂ ಬಜಾರ್ ಬಳಿ ಮಧ್ಯೆರಾತ್ರಿ ನಡೆದಿದೆ. [more]

ಧಾರವಾಡ

ಭಾರತ ಗೆಲುವಿಗೆ ವಿಶೇಷ ಪೂಜೆ

ಹುಬ್ಬಳ್ಳಿ: ದುಬೈನಲ್ಲಿ ನಡೆಯಿತ್ತಿರುವ ಎಷ್ಯಾಕಪ್ ನಲ್ಲಿ ಇಂದು ಭಾರತ ಹಾಗೂ ಪಾಕಿಸ್ತಾನ ತಂಡ ಸೆನಸಾಡಲಿದ್ದು, ಸಂಪ್ರದಾಯಿಕ ಎದುರಾಳಿ ಶತ್ರುರಾಷ್ಟ್ರದ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಭಾರತ ಜಯಗಳಿಸಲಿ [more]

ಮನರಂಜನೆ

ಕನ್ನಡದಲ್ಲಿ ಮತ್ತೊಂದು ಹೊಸ ಚಾನೆಲ್: ಕಲರ್ಸ್ ಕನ್ನಡ ಸಿನಿಮಾ!

ಮುಂಬಯಿ: ಈಗಾಗಲೇ ತನ್ನ ವೈವಿಧ್ಯಮ ಮನೋರಂಜನಾ ಕಾರ್ಯಕ್ರಮಗಳಿಂದಾಗಿ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿರುವ ವೈಕಾಮ್-18 ಪ್ರಾದೇಶಿಕವಾಗಿ ಮತ್ತಷ್ಟು ವಿಸ್ತರಿಸಲು ನಿರ್ಧರಿಸಿದ್ದು, ಕಲರ್ಸ್ ಕನ್ನಡ ಸಿನಿಮಾ ಚಾನೆಲ್ ಆರಂಭಿಸಲು [more]

ಮನರಂಜನೆ

ಯೂಟ್ಯೂಬ್‍ನಲ್ಲಿ ದರ್ಶನ್ ಅಬ್ಬರ, ಹಿಂದಿ ಆವೃತ್ತಿಯ ‘ಚಕ್ರವರ್ತಿ’ 6 ದಿನದಲ್ಲೇ 10 ಮಿಲಿಯನ್ ವೀಕ್ಷಣೆ!

ಕಳೆದ ವರ್ಷ ಬಿಡುಗಡೆಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರ ಬೆಳ್ಳಿ ಪರದೆ ಮೇಲೆ ಅಷ್ಟೋಂದು ಸದ್ದು ಮಾಡದಿದ್ದರು. ಯೂಟ್ಯೂಬ್ ನಲ್ಲಿ ಮಾತ್ರ ಸಂಚಲನ ಸೃಷ್ಟಿಸಿದೆ. [more]

ಮನರಂಜನೆ

ಕನ್ನಡದಲ್ಲಿ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೇನೆ: ತಮನ್ನಾ ಭಾಟಿಯಾ

ಮಿಲ್ಕಿ ಬ್ಯೂಟಿ,  ಬಹುಭಾಷಾ ತಾರೆ ತಮನ್ನಾ  ಭಾಟಿಯಾ ,  ಸದ್ಯದಲ್ಲೇ  ಕನ್ನಡ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸುವ ಇಂಗಿತ ವ್ಯಕ್ತಪಡಿಸಿದ್ದು,  ಒಳ್ಳೆಯ  ಕಥೆಗಾಗಿ ಕಾಯುತ್ತಿರುವುದಾಗಿ  ತಿಳಿಸಿದ್ದಾರೆ.ನಿಖಿಲ್ [more]

ಮನರಂಜನೆ

ನಿರೂಪ್ ಭಂಡಾರಿ-ರಾಧಿಕಾ ಪಂಡಿತ್ ತಾರಾಗಣದ ಚಿತ್ರಕ್ಕೆ ಹೆಸರು ‘ಆದಿ ಲಕ್ಷ್ಮಿ ಪುರಾಣ’

ಬೆಂಗಳೂರು: ವಿ ಪ್ರಿಯಾ ನಿರ್ದೇಶನದಲ್ಲಿ ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಅಭಿನಯದ ಸಿನಿಮಾ ಶೂಟಿಂಗ್ ಮುಗಿದಿದ್ದು, ಚಿತ್ರಕ್ಕೆ ಟೈಟಲ್ ಫೈನಲ್ ಆಗಿದೆ, ಕಥೆಗೆ ಹೊಂದುವಂತ ಟೈಟಲ್ ಗಾಗಿ [more]

ವಾಣಿಜ್ಯ

35-40 ರೂ.ಗೆ ಪೆಟ್ರೋಲ್‌, ಡೀಸೆಲ್: ಬಾಬಾ ರಾಮ್‌ದೇವ್‌ ಹೊಸ ಆಫರ್, ಆದರೆ ಷರತ್ತುಗಳು ಅನ್ವಯ!

ನವದೆಹಲಿ: ಪತಂಜಲಿ ಸಂಸ್ಥೆಯ ಮೂಲಕ ಭಾರತೀಯ ಮಾರುಕಟ್ಟೆ ಮೇಲೆ ನಿಯಂತ್ರಣ ಸಾಧಿಸಿರುವ ಯೋಗ ಗುರು ಬಾಬಾ ರಾಮ್ ದೇವ್ ಇದೀಗ ತೈಲೋತ್ಪನ್ನ ಮಾರುಕಟ್ಟೆ ಮೇಲೂ ಕಣ್ಣಿಟ್ಟಿದ್ದು, 35-40 ರೂ.ಗೆ [more]