ಕ್ರೀಡೆ

ಶ್ರೀಶಾಂತ್ ನಿಷೇಧ ಪ್ರಕರಣ: ಅಂತಿಮ ವಿಚಾರಣೆ ನಡೆಸಲಿದೆ ಸುಪ್ರೀಂ ಕೋರ್ಟ್

ನವದೆಹಲಿ:ಬಿಸಿಸಿಐ ತನ್ನ ಮೇಲೆ ಹೇರಿರುವ ನಿಷೇಧ ಶಿಕ್ಷೆಯನ್ನ ಹಿಂಪಡೆಯುವಂತೆ ಕೇರಳದ ವೇಗಿ ಎಸ್.ಶ್ರೀಶಾಂತ್ ಸಲ್ಲಿಸಿರುವ ಅರ್ಜಿಯನ್ನ ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ [more]

ಕ್ರೀಡೆ

ಏಷ್ಯನ್ ಗೇಮ್ಸ್: ಮಂಜೀತ್‍ಗೆ ಚಿನ್ನ, ಜಿನ್ಸನ್, ಸಿಂಧುಗೆ ಬೆಳ್ಳಿ ಗರಿ

ಜಕರ್ತಾ: ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಹತ್ತನೆ ದಿನ ಅಥ್ಲೀಟ್‍ಗಳಾದ ಮಂಜೀತ್ ಸಿಂಗ್ ಮತ್ತು ಜಿನ್ಸನ್ ಜಾನ್ಸನ್ ಪುರುಷರ 800ಮೀಟರ್ ಓಟದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದು [more]

ಕ್ರೀಡೆ

ಕೆಎಲ್ ರಾಹುಲ್ ಕಂಡರೆ ಫಿಫಾ ವಿಶ್ವಕಪ್ ವಿಜೇತ ಎನ್‌ಗೊಲೊ ಕಾಂಟೆಗೆ ಬೇಸರ, ಯಾಕೆ ಗೊತ್ತ!

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಕನ್ನಡಿಗ ಕೆಎಲ್ ರಾಹುಲ್ ಕಂಡೆ ಫಿಫಾ ವಿಶ್ವಕಪ್ ವಿಜೇತ ತಂಡ ಫ್ರಾನ್ಸ್ ಆಟಗಾರ ಎನ್‌ಗೊಲೊ ಕಾಂಟೆಗೆ ಬೇಸರವಿದೆಯಂತೆ. ಇಂಗ್ಲೆಂಡ್ ಪ್ರವಾಸದಲ್ಲಿರುವ [more]

ಕ್ರೀಡೆ

ಏಷ್ಯನ್ ಗೇಮ್ಸ್ 2018: ಬೆಳ್ಳಿಗೆ ಮುತ್ತಿಟ್ಟ ಭಾರತದ ಆರ್ಚರಿ ವನಿತೆಯರು!

ಜಕಾರ್ತದಲ್ಲಿ ನಡೆಯುತ್ತಿರುವ 2018ರ ಏಷ್ಯನ್ ಗೇಮ್ಸ್ ಕ್ರೀಡಾಕೂಡದಲ್ಲಿ ಭಾರತೀಯ ಅಥ್ಲೀಟ್ ಗಳ ಪದಕ ಬೇಟೆ ಮುಂದುವರೆದಿದ್ದು ಆರ್ಚರಿಯಲ್ಲಿ ಭಾರತೀಯ ವನಿತೆಯರ ತಂಡ ಬೆಳ್ಳಿಗೆ ಮುತ್ತಿಟ್ಟಿದ್ದಾರೆ. ದಕ್ಷಿಣ ಕೋರಿಯಾದ [more]

ಕ್ರೀಡೆ

ಏಷ್ಯನ್ ಗೇಮ್ಸ್ 2018: ಸೋಲಿನಲ್ಲೂ ದಾಖಲೆ ಬರೆದ ಪಿವಿ ಸಿಂಧು!

ಜಕಾರ್ತ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿಸಿ ಸಿಂಧು ಅವರು ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ನಿರಾಸೆ ಮೂಡಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಮಹಿಳೆಯರ [more]

ಕ್ರೀಡೆ

ಏಷ್ಯನ್ ಗೇಮ್ಸ್: ಶ್ರೀಲಂಕಾ ವಿರುದ್ಧ ಭಾರತಕ್ಕೆ 20-0 ಅಂತರದ ಭರ್ಜರಿ ಗೆಲುವು!

ಜಕಾರ್ತಾ: ಏಷ್ಯನ್ ಗೇಮ್ಸ್ ನ ಪುರುಷರ ವಿಭಾಗದ ಹಾಕಿ ತಂಡ ಮತ್ತೊಂದು ಸಾಧನೆ ಮಾಡಿದ್ದು ಶ್ರೀಲಂಕಾ ವಿರುದ್ಧ 20-೦ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ತಂಡ ಲಂಕಾ ತಂಡದ [more]

ರಾಜ್ಯ

ಕಾನೂನಿನ ಮೇಲೆ ಗೌರವ ಇದೆ; ಎಲ್ಲಿ‌ ಕರೆದರೂ ವಿಚಾರಣೆಗೆ ಹಾಜರಾಗುತ್ತೇನೆ: ಶ್ರೀರಾಮುಲು

ಬಾಗಲಕೋಟೆ: ಸರಕಾರಿ ಭೂ ಒತ್ತುವರಿ ಪ್ರಕರಣ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಡಿಜಿಪಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಸಭಾಧ್ಯಕ್ಷರಿಗೆ ಪತ್ರ ಬರೆದ ವಿಚಾರಕ್ಕೆ ಬಿ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. [more]

ಕ್ರೀಡೆ

ಏಷ್ಯನ್ ಗೇಮ್ಸ್ 2018: 800 ಮೀಟರ್ ಓಟದಲ್ಲಿ ಮನ್ಜೀತ್ ಸಿಂಗ್ ಗೆ ಚಿನ್ನ; ಜಾನ್ಸನ್ ಗೆ ಬೆಳ್ಳಿ

ಜಕಾರ್ತಾ: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ ಪುರುಷರ ವಿಭಾಗದ 800 ಮೀಟರ್ ಓಟದಲ್ಲಿ ಮನ್ಜೀತ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. ಮನ್ಜೀತ್ ಸಿಂಗ್ 1 ನಿಮಿಷ [more]

ಕ್ರೀಡೆ

ಏಷ್ಯನ್ ಗೇಮ್ಸ್ 2018: ಪುರುಷರ ಟೇಬಲ್ ಟೆನ್ನಿಸ್ ನಲ್ಲಿ ಭಾರತಕ್ಕೆ ಮೊದಲ ಕಂಚು

ಜಕಾರ್ತ: 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಟೇಬಲ್ ಟೆನ್ನಿಸ್ ನಲ್ಲಿ ಭಾರತದ ಪುರುಷರ ತಂಡ ಮೊದಲ ಬಾರಿ ಕಂಚಿನ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದೆ. ಇಂದು ದಕ್ಷಿಣ [more]

ಮನರಂಜನೆ

ಗಾಯಾಗಿದ್ದರೂ ಪಡ್ಡೆಹುಲಿ’ಗಾಗಿ ನಟ ಶ್ರೇಯಸ್ ಮಂಜು ಭರ್ಜರಿ ಸಾಹಸ!

ರಾಜಾಹುಲಿ ಚಿತ್ರ ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶನದ ಪಡ್ಡೆ ಹುಲಿ ಚಿತ್ರದಲ್ಲಿ ಗಾಯದ ನಡುವೆ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಭರ್ಜರಿ ಸಾಹಸ ಮಾಡಿದ್ದಾರೆ. ದಾವಣಗೆರೆ [more]

ಮನರಂಜನೆ

‘ಗಿಮ್ಮಿಕ್’ ಶೂಟಿಂಗ್ ಆರಂಭಿಸಿದ ಗೋಲ್ಡನ್ ಸ್ಟಾರ್ ಗಣೇಶ್

ಬೆಂಗಳೂರು: ಪ್ರಶಾಂತ್ ರಾಜ್ ನಿರ್ದೇಶನದ ಆರೇಂಜ್ ಸಿನಿಮಾ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಗಿಮ್ಮಿಕ್  ಸಿನಿಮಾ ಶೂಟಿಂಗ್ ನಲ್ಲಿ ಸೋಮವಾರದಿಂದ ಪಾಲ್ಗೊಂಡಿದ್ದಾರೆ. ಮೊದಲ ಬಾರಿಗೆ ಕಾಮಿಡಿ [more]

ಮನರಂಜನೆ

ತಾಂತ್ರಿಕ ದೋಷದಿಂದ ‘ಒಂದಲ್ಲಾ ಎರಡಲ್ಲಾ’ ಚಿತ್ರಕ್ಕೆ ಭಾರೀ ನಷ್ಟ!

ಚಿತ್ರಕಥೆಯಿಂದ ಒಂದಲ್ಲಾ ಎರಡಲ್ಲಾ ಸಿನಿಮಾ ಪ್ರೇಕ್ಷಕರ ಬಾಯಲ್ಲಿ ಹರಿದಾಡುತ್ತಿದ್ದರೂ ಕೂಡ ನಿರ್ದೇಶಕ ಸತ್ಯಪ್ರಕಾಶ್ ತೃಪ್ತರಾಗಿಲ್ಲ. ಕಾರಣ, ಚಿತ್ರ ನಿರ್ಮಾಪಕರಿಗೆ ಮೊದಲ ದಿನ ಮೊದಲ ಶೋ ಬಿಡುಗಡೆಯಲ್ಲಿ ಡಿಜಿಟಲ್ [more]

ಬೆಳಗಾವಿ

ಬಿಜೆಪಿ ಶಾಸಕರೇ ನಮ್ಮ ಪಕ್ಷಕ್ಕೆ ಬರಲು ತುದಿಗಾಲಮೇಲೆ ನಿಂತಿದ್ದಾರೆ: ಈಶ್ವರ್ ಖಂಡ್ರೆ

ಬಾಗಲಕೋಟೆ; ನಮ್ಮವರ್‍ಯಾರು ಬಿಜೆಪಿಗೆ ಹೋಗಲ್ಲ, ಬಿಜೆಪಿ ಶಾಸಕರೇ ನಮ್ಮ ಪಕ್ಷಕ್ಕೆ ಬರಲು ತುದಿಗಾಲಮೇಲೆ ನಿಂತಿದ್ದಾರೆ, ಅವ್ರು ಯಾರು ಅಂತಾ ನಿಮಗೇಕೆ ಹೇಳಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ [more]

ಮನರಂಜನೆ

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕಿ ಅಧಿತಿ ಸಾಗರ್‌ಗೆ ‘ಧಮ್’ ಸಂಕಷ್ಟ!

ಬೆಂಗಳೂರು: ಕನ್ನಡದ ರ್ಯಾಪರ್ ಚಂದನ್ ಶೆಟ್ಟಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದು ಇದರ ಬೆನ್ನಲ್ಲೇ ಇದೀಗ ಸ್ಯಾಂಡಲ್ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಗಾಯಕಿ [more]

ರಾಜ್ಯ

ಕಬಡ್ಡಿಯಲ್ಲಿ ಬೆಳ್ಳಿ ಗೆದ್ದ ಉಷಾರಾಣಿ ಅವರಿಗೆ 15 ಲಕ್ಷ ಚೆಕ್ ವಿತರಣೆ

ಬೆಂಗಳೂರು: ಇಂಡೋನೇಷಿಯಾದಲ್ಲಿ ನಡೆದ ಏಷಿಯನ್ ಗೇಮ್ಸ್‌‌ನ ಮಹಿಳಾ ಕಬಡ್ಡಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಉಷಾರಾಣಿ ಅವರಿಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು 15 ಲಕ್ಷ ರು. [more]

ಕ್ರೈಮ್

ಚಂದನ್ ​ಶೆಟ್ಟಿಗೆ ‘ಗಾಂಜಾ ಕಿಕ್​’ ಸಂಕಷ್ಟ, ಪೊಲೀಸರಿಂದ ಸಮನ್ಸ್‌

ಬೆಂಗಳೂರು: ‘ಭಂಗಿ ಹೊಡೆದು ನಗುತಾ ಇರು…’ ಎಂದು ಹಾಡಿದ್ದ ಕನ್ನಡದ ರ್ಯಾಪರ್ ಹಾಗೂ ಬಿಗ್ ​ಬಾಸ್ ಖ್ಯಾತಿಯ ಚಂದನ್​ ಶೆಟ್ಟಿ ಅವರಿಗೆ ಈಗ ಸಂಕಷ್ಟ ಎದುರಾಗಿದ್ದು, ಗಾಂಜಾ ಪರವಾಗಿ [more]

ರಾಜ್ಯ

“ಗೋಲ್ಡನ್ ಸ್ಟಾರ್” ಗಣೇಶ್ ತಂದೆ ವಿಧಿವಶ

ಬೆಂಗಳೂರು: ಸ್ಯಾಂಡಲ್ ವುಡ್ ನಟ “ಗೋಲ್ಡನ್ ಸ್ಟಾರ್” ಗಣೇಶ್ ತಂದೆ ವಿಧಿವಶರಾಗಿದ್ದಾರೆ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ರಾಮಕೃಷ್ಣಪ್ಪ  (82) ಕೊನೆಯುಸಿರೆಳೆದರು. ಅನಾರೋಗ್ಯದಿಂದ ಬಳಲುತ್ತಿದ್ದ ರಾಮಕೃಷ್ಣಪ್ಪ [more]

ವಾಣಿಜ್ಯ

ಮರುಪಡೆಯಲಾಗದ ಸಾಲಗಳ ಸಮಸ್ಯೆ ಬಗೆಹರಿಸಲು ಬ್ಯಾಂಕುಗಳಿಗೆ ನೀಡಿದ್ದ ಕಾಲಮಿತಿ ಕೊನೆ; ಸುಪ್ರೀಂ ತೀರ್ಪು ಮೇಲೆ ಎಲ್ಲರ ಕಣ್ಣು

ಮುಂಬೈ: ಸುಮಾರು 3.6 ಲಕ್ಷ ಕೋಟಿ ರೂಪಾಯಿ ಸಂಯೋಜಿತ ಸಾಲಗಳನ್ನು ಹೊಂದಿರುವ ಸುಮಾರು 70 ದೊಡ್ಡ ಖಾತೆಗಳಿಗೆ ಸಂಕಲ್ಪ ಯೋಜನೆಗಳನ್ನು ಅಂತಿಮಗೊಳಿಸುವ 180 ದಿನಗಳ ರಿಸರ್ವ್ ಬ್ಯಾಂಕ್ ಆಫ್ [more]

ಬೆಂಗಳೂರು

ರೌಡಿ ಶೀಟರ್ ಕೃಷ್ಣ ಅಲಿಯಾಸ್ ಮಾಗಡಿ ರೋಡ್ ಕೃಷ್ಣ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧನ

  ಬೆಂಗಳೂರು, ಆ.28- ಕೆಪಿ ಅಗ್ರಹಾರ ಪೆÇಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಕೃಷ್ಣ ಅಲಿಯಾಸ್ ಮಾಗಡಿ ರೋಡ್ ಕೃಷ್ಣ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಈತನ [more]

ಬೆಂಗಳೂರು

ನಿಂತಿದ್ದ ಕ್ಯಾಂಟರ್‍ಗೆ ಡಿಕ್ಕಿ ಹೊಡೆದ ಸವಾರರಿಬ್ಬರೂ ಸ್ಥಳದಲ್ಲೇ ಸಾವು

  ನೆಲಮಂಗಲ, ಆ. 28- ಬೈಕೊಂದು ನಿಂತಿದ್ದ ಕ್ಯಾಂಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನೆಲಮಂಗಲದ ಟಿ.ಬೇಗೂರು ಸಮೀಪದ ತಾಳೆಕೆರೆ ಕ್ರಾಸ್ ಬಳಿ [more]

ಬೆಂಗಳೂರು

ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯದ ಇಬ್ಬರು ಆರೋಪಿಗಳ ಬಂಧನ

  ಬೆಂಗಳೂರು, ಆ.28- ವಿದ್ಯಾರ್ಥಿಗಳಿಗೆ ಮತ್ತು ಸಾಫ್ಟ್‍ವೇರ್ ಎಂಜಿನಿಯರ್‍ಗಳಿಗೆ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯದ ಇಬ್ಬರು ಆರೋಪಿಗಳನ್ನು ಮೈಕೋ ಲೇ ಔಟ್ ಠಾಣೆ ಪೆÇಲೀಸರು [more]

ಬೆಂಗಳೂರು

ಕೇಬಲ್ ಆಪರೇಟರ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ

ಬೆಂಗಳೂರು, ಆ.28-ಕೇಬಲ್ ಆಪರೇಟರ್ ಒಬ್ಬರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ಎಚ್‍ಎಎಲ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗಿನ ಜಾವ ನಡೆದಿದೆ. ಎಚ್‍ಎಎಲ್‍ನ ಕಾರ್ತಿಕ್‍ನಗರದ ಸರ್ವೀಸ್ [more]

ಬೆಂಗಳೂರು

ಸಾಲ ನೀಡಲು ನಿರಾಕರಿಸಿದ ಆಟೋ ಚಾಲಕನೊಬ್ಬನಿಗೆ ಇಬ್ಬರು ಸ್ನೇಹಿತರೇ ಚಾಕುವಿನಿಂದ ಬೆನ್ನಿಗೆ ಇರಿದು ಪರಾರಿ

  ಬೆಂಗಳೂರು, ಆ.28-ಸಾಲ ನೀಡಲು ನಿರಾಕರಿಸಿದ ಆಟೋ ಚಾಲಕನೊಬ್ಬನಿಗೆ ಇಬ್ಬರು ಸ್ನೇಹಿತರೇ ಚಾಕುವಿನಿಂದ ಬೆನ್ನಿಗೆ ಇರಿದು ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ಹಲಸೂರು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ [more]

ಬೆಂಗಳೂರು

ಹಾಲು ತೆಗೆದುಕೊಂಡು ಬರುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ಸರಗಳ್ಳತನ

ಬೆಂಗಳೂರು, ಆ.28- ಮನೆ ಸಮೀಪದಲ್ಲಿನ ಬೂತ್‍ಗೆ ಹೋಗಿ ಹಾಲು ತೆಗೆದುಕೊಂಡು ಬರುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ಸರಗಳ್ಳರು 60 ಗ್ರಾಂ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಜಾಲಹಳ್ಳಿ ಪೆÇಲೀಸ್ [more]

ಬೆಂಗಳೂರು

ಕಾಂಗ್ರೆಸ್‍ನ ಮೂವರು ಹಿರಿಯ ಸಚಿವರ ಖಾತೆ ಬದಲಾವಣೆ…?

  ಬೆಂಗಳೂರು, ಆ.28-ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಅಪಸ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಮೂಡಿಸಿದ ಸಂಚಲನದ ನಡುವೆಯೇ ಕಾಂಗ್ರೆಸ್‍ನ ಮೂವರು ಹಿರಿಯ ಸಚಿವರ ಖಾತೆ [more]