ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ತೆರಿಗೆ ವಿಧಿಸುವ ಪ್ರಸ್ತಾಪ ಪಾಲಿಕೆಯ ಮುಂದಿಲ್ಲ
ಬೆಂಗಳೂರು, ಆ.14- ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ತೆರಿಗೆ ವಿಧಿಸುವ ಪ್ರಸ್ತಾಪ ಪಾಲಿಕೆಯ ಮುಂದಿಲ್ಲ. ಈ ಬಗ್ಗೆ ಮೇಯರ್ ಸ್ಪಷ್ಟ ಸೂಚನೆ ನೀಡಿದ್ದು, ಗಣೇಶ ಹಬ್ಬದ ಸಂದರ್ಭದಲ್ಲಿ [more]
ಬೆಂಗಳೂರು, ಆ.14- ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ತೆರಿಗೆ ವಿಧಿಸುವ ಪ್ರಸ್ತಾಪ ಪಾಲಿಕೆಯ ಮುಂದಿಲ್ಲ. ಈ ಬಗ್ಗೆ ಮೇಯರ್ ಸ್ಪಷ್ಟ ಸೂಚನೆ ನೀಡಿದ್ದು, ಗಣೇಶ ಹಬ್ಬದ ಸಂದರ್ಭದಲ್ಲಿ [more]
ಬೆಂಗಳೂರು, ಆ.14- ಸ್ವಾತಂತ್ರ್ಯೋತ್ಸವ ಅಂಗವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಾಗುವ ರಾಷ್ಟ್ರಪತಿ ಅವರ ಪದಕ ರಾಜ್ಯದ 18 ಮಂದಿ ಪೆÇಲೀಸ್ [more]
ಬೆಂಗಳೂರು, ಆ.14- ಎಡೆಲ್‍ವೈಸ್ ಪರ್ಸನಲ್ ವೆಲ್ತ್ ಅಡ್ವೈಸರಿ (ಇಪಿಡಬ್ಲುಎ)ಕಂಪೆನಿಯು ವರ್ತಕರ ಸಮಸ್ಯೆ ಪರಿಹಾರಕ್ಕಾಗಿ ಆಧುನಿಕ ತಂತ್ರಜ್ಞಾನದ ಟಿಎಕ್ಸ್3 ತಂತ್ರಜ್ಞಾನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಕಂಪೆನಿಯ [more]
ಬೆಂಗಳೂರು, ಆ.14- ಸುಪ್ರೀಂಕೋರ್ಟ್ ಆದೇಶಗಳನ್ವಯ ಗೋ-ವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿವೀಕ್ಷಣಾ ಕಾಯ್ದೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಗ್ರಹಿಸಿ ಗೋವಂಶ ಜಾನುವಾರು ಹತ್ಯೆ ಮುಕ್ತ ಕರ್ನಾಟಕ [more]
ಬೆಂಗಳೂರು, ಆ.14-ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದುಕೊಳ್ಳಲಿ ಎಂದು ಮಾಜಿ ಸಚಿವ ಬಸವರಾಜರಾಯರೆಡ್ಡಿ ಸಲಹೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ [more]
ಬೆಂಗಳೂರು, ಆ.14-ಉನ್ನತ ಶಿಕ್ಷಣ ಇಲಾಖೆಯಲ್ಲಿ ಯೋಜನೆ ಮಂಜೂರಾಗಿ ಹಣ ನಿಗದಿಯಾಗಿದ್ದರೂ, ಕಾರ್ಯಕ್ರಮ ಅನುಷ್ಠಾನಗೊಳ್ಳದೆ ನೆನೆಗುದಿಗೆ ಬಿದ್ದಿದೆ ಎಂದು ಮಾಜಿ ಸಚಿವ ಬಸವರಾಜರಾಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದು, ಶೀಘ್ರವೇ [more]
ಬೆಂಗಳೂರು, ಆ.14-ಈ ಬಾರಿ ಲೋಕಸಭೆಗೆ ಬೆಂಗಳೂರಿನ ಯಾವುದಾದರೊಂದು ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿ ಬದ್ಧತೆ ಹೊಂದಿರುವ ಹೋರಾಟಗಾರರಾದ ಸಿ.ಕೆ.ರವಿಚಂದ್ರ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿರುವುದಾಗಿ ಕರ್ನಾಟಕ ಜನತಾರಂಗದ ಸಂಚಾಲಕ ಎಂ.ಶ್ರೀನಿವಾಸ್ [more]
ಬೆಂಗಳೂರು, ಆ.14-ಫ್ಲೆಕ್ಸ್, ಬ್ಯಾನರ್‍ಗಳ ತೆರವಿನ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿರುವ ಹೈಕೋರ್ಟ್ ಕಾನೂನು ಉಲ್ಲಂಘಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಜವಾಬ್ದಾರಿಯಿಂದ ಏಕೆ ನುಣುಚಿಕೊಳ್ಳುತ್ತಿದ್ದೀರಿ. ಆಗಸ್ಟ್ [more]
ಬೆಂಗಳೂರು, ಆ.14-ಕೇರಳದಲ್ಲಿ ನಿರಂತರ ಸುರಿಯುತ್ತಿರುವ ಭಾರೀ ಮಳೆಗೆ ಅಪಾರ ಸಾವು-ನೋವು ನಷ್ಟ ಸಂಭವಿಸಿ ಜನಜೀವನ ಅಸ್ತವ್ಯಸ್ತವಾಗಿದ್ದ ಬೆನ್ನಲ್ಲೇ ಇತ್ತ ರಾಜ್ಯದ ಕರಾವಳಿ, ದಕ್ಷಿಣ ಕನ್ನಡ, ಉತ್ತರ ಕನ್ನಡ [more]
ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಜೆ.ಎಸ್. ಪಾಂಚಾಲ್ ನೇತೃತ್ವದ ನ್ಯಾಯಮಂಡಳಿ ಮಂಗಳವಾರ ಅಂತಿಮ ತೀರ್ಪು ಪ್ರಕಟಿಸಿದ್ದು, [more]
ಬೆಂಗಳೂರು, ಆ.14- ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಶಾಸಕರಿಗೆ ಉಚಿತ ಪ್ರಯಾಣದ ಬಸ್‍ಪಾಸನ್ನು ನೀಡಲಾಗುತ್ತಿದೆ. 15ನೇ ವಿಧಾನಸಭೆಯ ಸದಸ್ಯರಿಗಾಗಿ ಉಚಿತ ಬಸ್‍ಪಾಸ್ ನೀಡಲು ರಾಜ್ಯ ವಿಧಾನಸಭೆ ಸಚಿವಾಲಯ [more]
ಬೆಂಗಳೂರು, ಆ.14- ಮೈತ್ರಿ ಸರ್ಕಾರದ ಧರ್ಮವನ್ನು ಕಾಪಾಡಿಕೊಳ್ಳಿ, ಹಿಂದಿನ ಸರ್ಕಾರದ ಯೋಜನೆಗಳನ್ನೂ ಜಾರಿಯಾಗುವಂತೆ ನೋಡಿಕೊಳ್ಳಿ, ಯಾವುದೇ ಸಂದರ್ಭದಲ್ಲೂ ಪಕ್ಷದ ಸಂಘಟನೆಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ ಎಂದು [more]
ಬೆಂಗಳೂರು, ಆ.14- ಸಚಿವ ಕೆ.ಜೆ.ಜಾರ್ಜ್ ಅವರು 650 ಕೋಟಿ ಮೌಲ್ಯದ ಸರ್ಕಾರಿ ಭೂಮಿಯನ್ನು ಕಬಳಿಸಲು ಸಂಚು ರೂಪಿಸಿದ್ದಾರಲ್ಲದೆ, 250 ಕೋಟಿ ರೂ.ನಷ್ಟು ಹಣವನ್ನು ವಂಚಿಸಿ 50 [more]
ಬೆಂಗಳೂರು, ಆ.14-ಗೆಜ್ಜೆ ಹೆಜ್ಜೆ ರಂಗ ತಂಡದ ವತಿಯಿಂದ 72ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಾಟಕ ಪ್ರದರ್ಶನ, ನಾಟಕ ಕೃತಿ ಲೋಕಾರ್ಪಣೆ, ರಂಗಗೀತೆಗಳು, ಏಕಪಾತ್ರ ಅಭಿನಯ ಮತ್ತು [more]
ಬೆಂಗಳೂರು: ಮಾಂಡೋವಿ-ಮಹದಾಯಿ ಗೋವಾದ ಜೀವನದಿ.. ನೀರು ಹಂಚಿಕೆ ವಿವಾದಕ್ಕೆ ಮೂರು ದಶಕಗಳಿಗೂ ಹೆಚ್ಚಿನ ಇತಿಹಾಸವಿದೆ. ರಾಜ್ಯ ವಿಧಾನಸಭೆ ಚುನಾವಣೆವಗೂ ಮುನ್ನ ಹಾಗೂ ಕಳೆದ ಡಿಸೆಂಬರ್ನಲ್ಲಿ ವಿವಾದ ತಾರಕಕ್ಕೇರಿತ್ತು. [more]
ಯಲಹಂಕ, ಆ.14- ಬೇಕರಿ ಉದ್ಯಮವನ್ನು ಪೆÇ್ರೀ ಸಲುವಾಗಿ ಇಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಅಲಂಕಾರಿಕ ಕೇಕ್‍ಗಳ ಪ್ರದರ್ಶನದಲ್ಲಿ ಯುವ ಜನತೆ ಉತ್ಸಾಹದಿಂದ [more]
ಬೆಂಗಳೂರು, ಆ.14- ಜಾಹೀರಾತು ಮಾಫಿಯಾ ನಿಯಂತ್ರಣಕ್ಕೆ ಹೈಕೋರ್ಟ್ ಬೀಸಿದ ಛಾಟಿಗೆ ಬೆಚ್ಚಿಬಿದ್ದಿರುವ ಬಿಬಿಎಂಪಿ ಈಗ ಕಸದ ಮಾಫಿಯಾ ನಿಯಂತ್ರಿಸಲು ಮುಂದಾಗಿದೆ. ವಾರ್ಡ್ ಮಟ್ಟದ ಕಸ ವಿಲೇವಾರಿಯಲ್ಲಿ [more]
ಬೆಂಗಳೂರು, ಆ.14- ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಂದಿಲ್ಲಿ ತಿಳಿಸಿದರು. ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ [more]
ಹುಬ್ಬಳ್ಳಿ- ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ, ಉತ್ತರ ಕರ್ನಾಟಕ ಜೀವಜಲವೆಂದೇ ಪ್ರಸಿದ್ದಿ ಹೊಂದಿದ್ದ, ಮಹದಾಯಿ ನದಿ ನೀರು ಹಂಚಿಕೆ ಪ್ರಕರಣದ ನ್ಯಾಯಾಧಿಕರಣ ತೀರ್ಪು ಬಂದ ಹಿನ್ನೆಲೆ ಮಹಾದಾಯಿ ಹೋರಾಟಗಾರರು [more]
ನವದೆಹಲಿ :ಆ-14: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರಧಾನಿ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್, ಇದೀಗ ಈ ವಿಷಯದಲ್ಲಿ [more]
ನವದೆಹಲಿ:ಆ-14: ಇಡೀ ದೇಶಾದ್ಯಂತ 72ನೇ ಸ್ವಾತಂತ್ರ್ಯ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಸಂಭ್ರಮ ಮನೆ ಮಾಡಿದೆ. ಈ ನಡುವೆ ಪ್ಲಾಸ್ಟಿಕ್ ರಾಷ್ಟ್ರ ಧ್ವಜಗಳನ್ನು ಬಳಕೆ ಮಾಡದಂತೆ ಎಲ್ಲಾ ರಾಜ್ಯ [more]
ನವದೆಹಲಿ:ಆ-14: ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜೆ.ಎಸ್. ಪಾಂಚಾಲ್ ನೇತೃತ್ವದ ಮಹದಾಯಿ ನ್ಯಾಯಮಂಡಳಿ ಅಂತಿಮ ತೀರ್ಪು ಪ್ರಕಟಿಸಿದ್ದು, ಕರ್ನಾಟಕಕ್ಕೆ ಒಟ್ಟು13. 7 ಟಿಎಂಸಿ [more]
ನವದೆಹಲಿ:ಆ-14: ಶ್ರೀನಗರದ ಲಾಲ್ ಚೌಕದಲ್ಲಿಂದು ಸ್ವಾತಂತ್ರ್ಯದ ಮುನ್ನಾ ದಿನ ತ್ರಿವರ್ಣ ಧ್ವಜವನ್ನು ಹಾರಿಸಲು ಮುಂದಾದ ವ್ಯಕ್ತಿಯನ್ನು ಸ್ಥಳೀಯರು ಹೊಡೆದು ಹಲ್ಲೆ ಮಾಡಿರುವ ಘಟನೆ ನಡೆದಿದೆ. ದೇಶಾದ್ಯಂತ 72ನೇ [more]
ನವದೆಹಲಿ:ಆ-14: ಪಾಕ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಇಮ್ರಾನ್ ಖಾನ್ ಪ್ರಮಾಣವಚನ ಸಮಾರಂಭಕ್ಕೆ ಮಾಜಿ ಕ್ರಿಕೆಟರ್ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ತೆರಳಿದರೆ ಅವರನ್ನು ದೇಶದ್ರೋಹಿ ಎಂದು [more]
ರಾಯಪುರ್:ಆ-14: ಛತ್ತೀಸ್ ಗಢ ಗವರ್ನರ್ ಬಲರಾಮ್ ಜಿ ದಾಸ್ ಟಂಡನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಟಂಡನ್ ಅವರಿಗೆ ಇಂದು ಬೆಳಗ್ಗೆ 8.30ರ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ