ಆರ್‍ಟಿಇ ಶಿಕ್ಷಣ ಮತ್ತು ಸರ್ಕಾರಿ ಶಾಲೆಗಳ ಬಗ್ಗೆ ಗಂಭೀರ ಚರ್ಚೆ: ಪಕ್ಷಭೇದ ಮರೆತು ಲೋಪದೋಷಗಳ ವಿರುದ್ಧ ಹರಿಹಾಯ್ದ ಶಾಸಕರು
ಬೆಂಗಳೂರು, ಜು.3-ಆರ್‍ಟಿಇ ಶಿಕ್ಷಣ ಮತ್ತು ಸರ್ಕಾರಿ ಶಾಲೆಗಳ ಬಗ್ಗೆ ಗಂಭೀರ ಚರ್ಚೆ ನಡೆದು ಶಾಸಕರು ಪಕ್ಷಭೇದ ಮರೆತು ಲೋಪದೋಷಗಳ ವಿರುದ್ಧ ಹರಿಹಾಯ್ದರು. ಜೆಡಿಎಸ್ ಶಾಸಕರಾದ ಎ.ಟಿ.ರಾಮಸ್ವಾಮಿ [more]