ರಾಷ್ಟ್ರೀಯ

ಸುಪ್ರೀಂ ಕೋರ್ಟ್ ತೀರ್ಪು ಪ್ರಜಾಪ್ರಭುತ್ವಕ್ಕೆ ಸಂದ ಜಯ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ನವದೆಹಲಿ: ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಕಚೇರಿ ನಡುವಿನ ಹಗ್ಗಜಗ್ಗಾಟ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸ್ವಾಗತಿಸಿದ್ದಾರೆ. [more]

ರಾಷ್ಟ್ರೀಯ

ಐಪಿಎಫ್ ಟಿ ನಿರ್ಧಾರದಿಂದ ಸರ್ಕಾರಕ್ಕೆ ಧಕ್ಕೆ ಇಲ್ಲ, ಎರಡೂ ಕ್ಷೇತ್ರದಲ್ಲಿ ಸ್ಪರ್ಧೆ ಖಚಿತ: ಬಿಜೆಪಿ

ಅಗರ್ತಲಾ: ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಐಪಿಎಫ್ ಟಿ ನಿರ್ಧಾರದಿಂದ ಹಾಲಿ ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಅತ್ತ ಬಿಜೆಪಿ ಮೈತ್ರಿ [more]

ರಾಷ್ಟ್ರೀಯ

ಮುಂಬೈ: ಕುಸಿಯಲು ಸಿದ್ಧವಾಗಿದೆ ಮತ್ತೊಂದು ಮೇಲ್ಸೇತುವೆ, ಟ್ವೀಟ್ ಮೂಲಕ ಪೊಲೀಸರ ಎಚ್ಚರಿಕೆ

ಮುಂಬೈ: ಅಂಧೇರಿ ಮೇಲ್ಸೇತುವೆ ಕುಸಿತ ಪ್ರಕರಣದ ಬೆನ್ನಲ್ಲೆ ಮುಂಬೈ ಪೊಲೀಸರು ಮತ್ತೊಂದು ಅಘಾತಕಾರಿ ಮಾಹಿತಿಯನ್ನು ಟ್ವೀಟ್ ಮಾಡಿದ್ದು ಗ್ರಾಂಟ್ ರೋಡ್ ಸ್ಟೇಷನ್ ನಲ್ಲಿರುವ ಮೇಲ್ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕುಸಿಯುವುದಕ್ಕೆ [more]

ರಾಷ್ಟ್ರೀಯ

ದೆಹಲಿ ರಾಜ್ಯವಲ್ಲ, ಕೇಂದ್ರಾಡಳಿತ ಪ್ರದೇಶ; ಸರ್ಕಾರ, ಲೆ.ಗವರ್ನರ್ ಒಟ್ಟಾಗಿ ಕಾರ್ಯನಿರ್ವಹಿಸಬೇಕು: ಶೀಲಾ ದೀಕ್ಷಿತ್

ನವದೆಹಲಿ: ದೆಹಲಿ ರಾಜ್ಯವಲ್ಲ, ಕೇಂದ್ರಾಡಳಿತ ಪ್ರದೇಶವಾಗಿದ್ದು, ದೆಹಲಿ ಸರ್ಕಾರ ಮತ್ತು ಲೆಫ್ಟಿನಂಟ್ ಗವರ್ನರ್ ಒಟ್ಟಿಗೆ ಕಾರ್ಯನಿರ್ವಹಿಸದೇ ಹೋದರೆ, ದೆಹಲಿ ಜನತೆಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ ಎಂದು ದೆಹಲಿ [more]

ರಾಷ್ಟ್ರೀಯ

ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ಸಾಧ್ಯವಿಲ್ಲ; ಲೆಫ್ಟಿನೆಂಟ್ ಜನರಲ್ ಗೆ ಸ್ವತಂತ್ರ ಅಧಿಕಾರ ಇಲ್ಲ: ‘ಸುಪ್ರೀಂ’ ತೀರ್ಪು

ನವದೆಹಲಿ: ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಕಿತ್ತಾಟಕ್ಕೆ ಕೊನೆಗೂ ಸುಪ್ರೀಂ ಕೋರ್ಟ್ ತೆರೆ ಎಳೆದಿದ್ದು, ಕೇಂದ್ರಾಡಳಿತ ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡಲು ಸಾಧ್ಯವಿಲ್ಲ [more]

ರಾಜ್ಯ

ಗುರುವಾರವೇ ಬಜೆಟ್ ಮಂಡಿಸುತ್ತಿರುವ ಹಿಂದಿನ ಗುಟ್ಟೇನು?

ಬೆಂಗಳೂರು: ಮೈತ್ರಿ ಸರ್ಕಾರ ರಚನೆಯಾದ ಬಳಿಕ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗುರುವಾರ ಬಜೆಟ್ ಮಂಡಿಸಲಿದ್ದಾರೆ. ಸಾಮನ್ಯವಾಗಿ ಹಿಂದಿನ ಸರ್ಕಾರಗಳು ಶುಕ್ರವಾರ ಬಜೆಟ್ ಮಂಡಿಸಲಾಗುತ್ತಿತ್ತು. ಶನಿವಾರ ಮತ್ತು ಭಾನುವಾರ ಬಜೆಟ್ ಪುಸ್ತಕ [more]

ಕ್ರೀಡೆ

ಭಾರತ, ಇಂಗ್ಲೆಂಡ್ ಮೊದಲ ಟಿ20: ಒಂದೇ ಪಂದ್ಯದಲ್ಲಿ 7 ದಾಖಲೆ ನಿರ್ಮಾಣ!

ಮ್ಯಾಂಚೆಸ್ಟರ್: ಇಂಗ್ಲೆಂಡ್ ಪ್ರವಾಸದ ತನ್ನ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ಪಡೆ ತನ್ನ ತಾಕತ್ತು ಪ್ರದರ್ಶನ ಮಾಡಿದ್ದು, ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ 8 [more]

ರಾಜ್ಯ

ಪ್ಲಾಸ್ಟಿಕ್ ಅಕ್ಕಿ ಆಯ್ತು ಈಗ ಶುರುವಾಗಿದೆ ರಬ್ಬರ್ ಅಕ್ಕಿ ಭೀತಿ!

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಅನ್ನಭಾಗ್ಯದಲ್ಲಿ ಕೊಟ್ಟ ಅಕ್ಕಿ ರಬ್ಬರ್ ಅಕ್ಕಿಯಾಗಿ ಪರಿವರ್ತನೆ ಆಗಿದ್ದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಪಡಿತರ ಅಂಗಡಿಯಿಂದ ತಂದ ಅನ್ನಭಾಗ್ಯದ ಅಕ್ಕಿ [more]

ಕ್ರೀಡೆ

ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಕ್ರಿಕೆಟ್ , ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ

ಮ್ಯಾಂಚೆಸ್ಟರ್ : ಇಂಗ್ಲೆಂಡ್ ವಿರುದ್ಧದ  ಮೊದಲ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ  8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಟಾಸ್ ಗೆದ್ದ ಭಾರತ ತಂಡದ ನಾಯಕ [more]

ಕ್ರೀಡೆ

ಆಸಿಸ್ ಗೇ ಗರ್ವಭಂಗ ಮಾಡಿದ್ದ ಆಂಗ್ಲರಿಗೆ ಭಾರತದ ‘ಮರ್ಮಾಘಾತ’

ಮ್ಯಾಂಚೆಸ್ಟರ್: ಪ್ರಬಲ ಆಸ್ಟ್ರೇಲಿಯನ್ನರನ್ನೇ ವೈಟ್ ವಾಶ್ ಮಾಡಿ ಖಾಲಿ ಕೈಯಲ್ಲಿ ಮನೆಗೆ ಅಟ್ಟಿದ್ದ ಇಂಗ್ಲೆಂಡ್ ದಾಂಡಿಗರಿಗೆ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಮರ್ಮಾಘಾತ ನೀಡಿದ್ದಾರೆ. [more]

ಮನರಂಜನೆ

ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥಕ್ಕೆ ವರ್ಷ: ಸಾಮಾಜಿಕ ತಾಣದ ಮೂಲಕ ಭಾವಿ ಪತ್ನಿಗೆ ರಕ್ಷಿತ್ ಪ್ರೇಮ ಪತ್ರ

ಬೆಂಗಳೂರು: ಸ್ಯಾಂಡಲ್‍ವುಡ್  ನಟ ರಕ್ಷಿತ್ ಶೆಟ್ಟಿ ಹಾಗೂ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ನಡೆದು ಇಂದಿಗೆ (ಜುಲೈ 3) ಒಂದು ವರ್ಷ. ಈ ಸಂಭ್ರಮವನ್ನು ಹೆಚ್ಚಿಸಲು [more]

ರಾಷ್ಟ್ರೀಯ

ದಿಲ್ಲಿಗೆ ಯಾರು ಬಾಸ್‌; ಸುಪ್ರೀಂ ಕೋರ್ಟ್ ಹೇಳಿದ್ದೇನು?

ಹೊಸದಿಲ್ಲಿ: ದಿಲ್ಲಿಗೆ ಯಾರು ಬಾಸ್ ಎಂಬ ವಿವಾದಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತೆರೆ ಎಳೆದಿದೆ. ದೆಹಲಿಗೆ ರಾಜ್ಯದ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದೊಂದಿಗೆ ಲೆಫ್ಟಿನೆಂಟ್‌ ಗವರ್ನರ್‌ ಸೌಹಾರ್ದಯುತವಾಗಿ [more]

ರಾಜ್ಯ

ಪ್ರಚಾರಕ್ಕಾಗಿ 15 ಲಕ್ಷ ರೂ. ಖರ್ಚು ಮಾಡಿದ್ದೇನೆ, ಕೊಟ್ಟ ಮಾತಂತೆ ಕಾಸು ವಾಪಸ್ ಕೊಡಿ: ಕಾಂಗ್ರೆಸ್ ಶಾಸಕನಿಗೆ ಬೆಂಬಲಿಗನ ಆಗ್ರಹ

ಬೆಂಗಳೂರು: ಕಲಬುರಗಿ ಜಿಲ್ಲೆಯ ಜೇವರ್ಗಿ ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಇದರ ಮೂಲಕ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲ್ಲು ಬೆಂಬಲಿಗರೊಬ್ಬರಿಂದ ದುಡ್ಡು ಖರ್ಚು ಮಾಡಿಸಿದ್ರಾ [more]

ಮನರಂಜನೆ

ಸಹನಟನೊಂದಿಗೆ ಸೆಕ್ಸ್ ನಿರಾಕರಿಸಿದ್ದಕ್ಕೆ ಚಿತ್ರದಿಂದ ಕೈಬಿಡಲಾಗಿತ್ತು: ಮಲ್ಲಿಕಾ ಶೆರಾವತ್

ಮುಂಬೈ: ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಬಾಲಿವುಡ್ ಮಾದಕ ನಟಿ ಮಲ್ಲಿಕಾ ಶೆರಾವತ್ ಅವರು ಹೊಸ ಸೆಕ್ಸ್ ಬಾಂಬ್ ಸಿಡಿಸಿದ್ದಾರೆ. ತೆರೆ ಮೇಲೆ [more]

ಕ್ರೀಡೆ

ಭಾರತೀಯ ಅಭಿಮಾನಿಗೆ ಎಂದಿಗೂ ನೆನಪಿನಲ್ಲಿಡುವ ಅಪರೂಪದ ಗಿಫ್ಟ್ ಕೊಟ್ಟ ರೋಜರ್ ಫೆಡರರ್!

ಲಂಡನ್: ಟೆನಿಸ್‌ ಮಾಂತ್ರಿಕ ಸ್ವಿಜರ್ಲೆಂಡ್‌ ನ ರೋಜರ್‌ ಫೆಡರರ್‌ 20ನೇ ವಿಂಬಲ್ಡನ್‌ ಟೂರ್ನಿಯಲ್ಲಿ ಕಣಕ್ಕಳಿದಿದ್ದು ಮೊದಲ ಸುತ್ತಿನ ಪಂದ್ಯದಲ್ಲಿ ಅಪರೂಪದ ಘಟನೆಯಿಂದ ಸುದ್ದಿಯಲ್ಲಿದ್ದಾರೆ. ಲಂಡನ್ ನಲ್ಲಿ ನಡೆಯುತ್ತಿರುವ ವಿಂಬಲ್ಡನ್ [more]

ಕ್ರೀಡೆ

ಆಹಾರವಿಲ್ಲದೆ 9 ದಿನ ಗುಹೆಯಲ್ಲಿ ಸಿಲುಕಿದ್ದ 12 ಬಾಲಕರು, ಫುಟ್ಬಾಲ್ ಕೋಚ್ ಪತ್ತೆ!

ಚಿಯಾಂಗ್ ರಾಯ್(ಥಾಯ್ಲೆಂಡ್): ಪ್ರವಾಸ ಸೃಷ್ಟಿಯಾಗಿ ಸುಮಾರು 9 ದಿನಗಳ ಕಾಲ ಗುಹೆಯಲ್ಲಿ ಸಿಲುಕಿದ್ದ 12 ಫುಟ್ಬಾಲ್ ಆಟಗಾರರು ಮತ್ತು ತಂಡದ ಕೋಚ್ ಜೀವಂತವಾಗಿದ್ದಾರೆ. ಕೋಚ್ ಸಮೇತ ಬಾಲಕರು [more]

ಕ್ರೀಡೆ

‘ಅಸಮರ್ಥ’ ಎಂದ ಐಒಎ: ಏಷ್ಯನ್ ಗೇಮ್ಸ್ 2018ರಲ್ಲಿ ಪಾಲ್ಗೊಳ್ಳದಿರಲು ಭಾರತ ಫುಟ್ಬಾಲ್ ತಂಡಗಳ ನಿರ್ಧಾರ

ವದೆಹಲಿ: ಭಾರತ ಫುಟ್ಬಾಲ್ ತಂಡ ಕೇವಲ ಸ್ಪರ್ಧೆಗಾಗಿ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು, ಪದಕ ಗೆಲ್ಲುವುದಕ್ಕಾಗಿ ಅಲ್ಲ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಹೇಳಿದ್ದು ಈ ಹಿನ್ನೆಲೆಯಲ್ಲಿ 2018ರ ಏಷ್ಯನ್ [more]

ಕ್ರೀಡೆ

ಭೂಪಾಲ್ : ಮದುವೆ ದಿಬ್ಬಣಕ್ಕೆ ‘ ರಾಯಲ್ ವೆಡ್ಡಿಂಗ್ ‘ ಕಾರು !

ಭೂಪಾಲ್ : ಮಧ್ಯಪ್ರದೇಶದ ರಾಜ್ಯದ  ಭೂಪಾಲ್ ನಲ್ಲಿ ಮದುವೆ ಆಯೋಜಕ ಹಮೀದ್ ಖಾನ್  ಮಧ್ಯಮ ವರ್ಗದ ನವ ದಂಪತಿಗಾಗಿ ದಿಬ್ಬಣಕ್ಕಾಗಿ ವಿನ್ಯಾಸಗೊಳಿಸಿರುವ ರಾಯಲ್ ವೆಡ್ಡಿಂಗ್ ಕಾರು ಆಕರ್ಷಣೇಯ [more]

ಕ್ರೀಡೆ

ಟಿ-20 ಕ್ರಿಕೆಟ್: ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾದ ಫಿಂಚ್ ಹೊಸ ವಿಶ್ವದಾಖಲೆ; 76 ಬಾಲ್ ಗಳಲ್ಲಿ 172 ರನ್!

ಹರಾರೆ (ಜಿಂಬಾಂಬ್ವೆ): ಆಸ್ಟ್ರೇಲಿಯಾದ ಅಗ್ರ ಶ್ರೇಯಾಂಕದ ಬ್ಯಾಟ್ಸ್ ಮನ್ ಆರೋನ್ ಫಿಂಚ್ ಟಿ-20  ಕ್ರಿಕೆಟ್ ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ  ಹರಾರೆ ಸ್ಪೋರ್ಟ್ಸ್ [more]

ಕ್ರೀಡೆ

1-0 ಗೋಲುಗಳಿಂದ ಸ್ವಿಟ್ಜರ್ಲ್ಯಾಂಡ್ ಸೋಲಿಸಿದ ಸ್ವಿಡನ್ , ಕ್ವಾರ್ಟರ್ ಫೈನಲ್ ಪ್ರವೇಶ

ಸೆಂಟ್ ಪೀಟರ್ಸ್ ಬರ್ಗ್ : ರಷ್ಯಾದ  ಸೆಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದ ಫೀಫಾ ವಿಶ್ವಕಪ್ 2018 ಪುಟ್ಬಾಲ್ ಟೂರ್ನಿಯ 16 ರ ಘಟ್ಟದಲ್ಲಿ 1-0 ಗೋಲುಗಳಿಂದ [more]

ರಾಷ್ಟ್ರೀಯ

ತೂಕ ಇಳಿಸಿಕೊಂಡ ವಿಶ್ವದ ಅತ್ಯಂತ ಭಾರದ ಬಾಲಕ!

ನವದೆಹಲಿ, ಜು.3- ವಿಶ್ವದ ಅತ್ಯಂತ ತೂಕದ ಬಾಲಕನೆಂದೇ ಖ್ಯಾತಿ ಪಡೆದಿದ್ದ ಪಶ್ಚಿಮ ದೆಹಲಿಯ ಉತ್ತರನಗರದ ಮಿಹಾರ್ ಜೈನ್ ಈಗ ಮತ್ತೆ ಸುದ್ದಿಯಾಗಿದ್ದಾನೆ. 14 ವರ್ಷದ ಮಿಹಾರ್ ಜೈನ್ [more]

ಕ್ರೀಡೆ

ಜಪಾನ್ ವಿರುದ್ಧ ಬೆಲ್ಜಿಯಂ 3-2 ಗೋಲುಗಳ ಅಂತರದಲ್ಲಿ ರೋಚಕ ಗೆಲುವು

ರೋಸ್ತೋನ್ (ಎಎನ್‍ಐ), ಜು.3- ಭಾರೀ ಕುತೂಹಲಭರಿತ ಪಂದ್ಯದಲ್ಲಿ ಜಪಾನ್ ವಿರುದ್ಧ ಬೆಲ್ಜಿಯಂ 3-2 ಗೋಲುಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದೆ. ಮೊದಲರ್ಧದಲ್ಲಿ ಅಬ್ಬರಿಸಿದ್ದ ಜಪಾನ್ ಎಲ್ಲರನ್ನೂ ಹುಬ್ಬೇರುವಂತೆ [more]

ರಾಷ್ಟ್ರೀಯ

ಉದ್ಯೋಗ ಕಲ್ಪಿಸಿಕೊಡುವುದರಲ್ಲಿ ಪ್ರದಾನಿ ವಿಫಲ – ಜಿಗ್ನೇಶ್ ಮೇವಾನಿ

ಅಹಮದಾಬಾದ್, ಜು.3- ಜಿಎಸ್‍ಟಿ ಜಾರಿ, ನೋಟು ಅಮಾನೀಕರಣ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡುವಲ್ಲಿ ವಿಫಲರಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 125 ಕೋಟಿ ಭಾರತೀಯರ ಮೇಲೆ ಮಾರಕ [more]

ಅಂತರರಾಷ್ಟ್ರೀಯ

ಆಟದ ನಿಯಮಗಳ ಉಲ್ಲಂಘಿಸಿರದೆ ನಿಷೇಧ!

ದುಬೈ, ಜು.3 – ಮೈದಾನದಲ್ಲಿ ಚೆಂಡು ವಿರೂಪಗೊಳಿಸುವುದರ ಜತೆಗೆ ಅಶ್ಲೀಲವಾಗಿ ವರ್ತಿಸಿದರೆ ಇಲ್ಲವೆ ವೈಯಕ್ತಿಕ ಟೀಕೆ ಮಾಡಿದರೂ ಕ್ರಿಕೆಟಿಗರು ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಚೆಂಡು ವಿರೂಪಗೊಳಿಸುವುದು, [more]

ರಾಷ್ಟ್ರೀಯ

ಕಾಂಪೌಂಡ್ ಕುಸಿದು ವ್ಯಕ್ತಿ ಸಾವು

ಥಾಣೆ, ಜು.3- ಭಾರೀ ಮಳೆಯ ಕಾರಣ ವಸತಿ ಸಮುಚ್ಛಯದ ಕಾಂಪೌಂಡ್ ಕುಸಿದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿ ನಡೆದಿದೆ. ಪತಿಪಡ ಬಳಿ [more]