ಬೆಂಗಳೂರು

ಮಧ್ಯ ರಾತ್ರಿಯಿಂದಲೆ ಪೆಟ್ರೋಲ್ ಮತ್ತ್ತು ಡಿಸೇಲ್ ದರ ಏರಿಕೆ

ಬೆಂಗಳೂರು : ರಾಜ್ಯದ ವಾಹನ ಸವಾರರಿಗೆ ತೈಲ ಬೆಲೆ ಏರಿಕೆ ಬಿಸಿ ಇಂದು ಮಧ್ಯ ರಾತ್ರಿಯಿಂದಲೆ ಪೆಟ್ರೋಲ್ ಮತ್ತ್ತು ಡಿಸೇಲ್ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರ [more]

ವಾಣಿಜ್ಯ

ಬೆಂಗಳೂರಿನಲ್ಲಿ ಕೆನಡಾದ ರೋಬೋಟಿಕ್ ಶಾಲೆ

ಬೆಂಗಳೂರು, ಜುಲೈ 13: ವಿಶ್ವ ದರ್ಜೆಯ ರೋಬೋಟಿಕ್ ಹಾಗೂ ಕೋಡಿಂಗ್ ಕೇಂದ್ರ, “ಜೀಬ್ರಾ ರೋಬೋಟಿಕ್ಸ್”, ಬೆಂಗಳೂರಿನಲ್ಲಿ ಮೊದಲ ರೋಬೋಟಿಕ್ ಶಾಲೆ ಆರಂಭಿಸುವುದಾಗಿ ಇಂದು ಘೋಷಿಸಿದೆ. ಇದು ಭಾರತದ [more]

ರಾಷ್ಟ್ರೀಯ

ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ನವದೆಹಲಿ,ಜೂ.13- ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭಾರತ ಆಹ್ವಾನಿಸಿದೆ. ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ [more]

ಅಂತರರಾಷ್ಟ್ರೀಯ

ರಾಸಾಯನಿಕ ಘಟಕ ಸ್ಫೋಟ 19 ಮಂದಿ ಮೃತ

ಬೀಜಿಂಗ್, ಜು.13-ಚೀನಾದ ನೈರುತ್ಯ ಪ್ರಾಂತ್ಯದ ರಾಸಾಯನಿಕ ಘಟಕವೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿ, 19 ಮಂದಿ ಮೃತಪಟ್ಟು, ಇತರ 12 ಜನ ತೀವ್ರ ಗಾಯಗೊಂಡಿದ್ದಾರೆ. ಸಿಚುಅನ್ ಪ್ರಾಂತ್ಯದ ಕೈಗಾರಿಕಾ [more]

ರಾಷ್ಟ್ರೀಯ

ವೆಚ್ಚ ಉಳಿಸಲು 62 ಕಂಟೋನ್ಮೆಂಟ್‍ಗಳ ರದ್ದು?

ನವದೆಹಲಿ, ಜು.13-ನಿರ್ವಹಣಾ ವೆಚ್ಚ ಉಳಿಸಲು ದೇಶದಲ್ಲಿರುವ ಎಲ್ಲ 62 ಕಂಟೋನ್ಮೆಂಟ್‍ಗಳನ್ನು(ಸೇನೆ ದಂಡು ಪ್ರದೇಶಗಳು) ರದ್ದುಗೊಳಿಲು ಭಾರತೀಯ ಭೂ ಸೇನೆ ಗಂಭೀರ ಚಿಂತನೆ ನಡೆಸಿದೆ. ಕಂಟೋನ್ಮೆಂಟ್‍ಗಳ ಒಳಗೆ ಇರುವ [more]

ರಾಷ್ಟ್ರೀಯ

ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದ ಹಿಮಾ ದಾಸ್

ನವದೆಹಲಿ, ಜು.13-ಫಿನ್‍ಲೆಂಡ್‍ನ ಟ್ಯಾಂಪಿಯರ್‍ನಲ್ಲಿ ನಡೆಯುತ್ತಿರುವ ಐಎಎಎಫ್ ಅಂಡರ್-20 ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಸೃಷ್ಟಿಸಿದ ಭಾರತದ ಹೆಮ್ಮೆಯ [more]

ರಾಷ್ಟ್ರೀಯ

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ

ಶ್ರೀನಗರ, ಜು.13- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಎಸ್‍ಐ ಸೇರಿದಂತೆ ಸಿಆರ್‍ಪಿಎಫ್‍ನ ಇಬ್ಬರು ಯೋಧರು [more]

ಅಂತರರಾಷ್ಟ್ರೀಯ

ನವಾಜ್ ಷರೀಫ್ ಅವರನ್ನು ಬಂಧಿಸಲು ಸಿದ್ದತೆ

ಲಂಡನ್, ಜು.13-ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಬಂಧಿಸಲು ಇಂದು ಸಂಜೆ ಅಬುಧಾಬಿ ಮತ್ತು ಲಾಹೋರ್‍ನಲ್ಲಿ ಸಿದ್ದತೆ ನಡೆದಿರುವಾಗಲೇ ಲಂಡನ್ ಪೆÇಲೀಸರು ನಿನ್ನೆ ಸಾಯಂಕಾಲವೇ ಅವರ [more]

ರಾಷ್ಟ್ರೀಯ

ಮಾಜಿ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಕಾಂಗ್ರೆಸ್‍ಗೆ ಸೇರ್ಪಡೆ

ನವದೆಹಲಿ, ಜು.13-ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಇಂದು ಮತ್ತೆ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ. ನಾಲ್ಕು ವರ್ಷಗಳ ಬಳಿಕ ರೆಡ್ಡಿ ಮಾತೃಪಕ್ಷಕ್ಕೆ ಮರಳಿದ್ದಾರೆ. ಮಾಜಿ ಮುಖ್ಯಮಂತ್ರಿ ರೆಡ್ಡಿ [more]

ತುಮಕೂರು

ಲಾರಿಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಚಾಲಕ ಸಾವು

ಶಿರಾ, ಜು.13- ಟಯರ್ ಪಂಕ್ಚರ್ ಆಗಿ ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂದಿನಿಂದ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ [more]

ಮುಂಬೈ ಕರ್ನಾಟಕ

ಬೆಸಾಳ ಗ್ರಾಮದ ಸೇತುವೆ ಬಳಿ ಮೊಸಳೆ

ವಿಜಯಪುರ, ಜು.13- ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬೆಸಾಳ ಗ್ರಾಮದ ಸೇತುವೆ ಬಳಿ ಮೊಸಳೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಭಯಭೀತಿಗೊಂಡಿದ್ದ ಗ್ರಾಮಸ್ಥರು ಮೀನುಗಾರರ ಸಹಾಯದಿಂದ ಸೇತುವೆ ಬಳಿ [more]

ಹಳೆ ಮೈಸೂರು

ಪೆÇಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು

ಮಂಡ್ಯ, ಜು.13- ಪೆÇಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ಪಶ್ಚಿಮ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮದ್ದೂರು ತಾಲೂಕು ಬೆಳ್ಳೂರು ಗ್ರಾಮದ ಮೂರ್ತಿ (46) ಮೃತಪಟ್ಟ ವ್ಯಕ್ತಿ. [more]

ಹಾಸನ

ಮಲೆನಾಡು ಭಾಗದಲ್ಲಿ ಭಾರೀ ಮಳೆ, ಹೇಮಾವತಿ ಗರಿಷ್ಠ ಮಟ್ಟ

ಹಾಸನ, ಜು.13- ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು , ಯಾವುದೇ ಸಂದರ್ಭದಲ್ಲಾದರೂ ನೀರನ್ನು ಹೊರ ಬಿಡುವ ಸಾಧ್ಯತೆ ಇದೆ. [more]

ಹಳೆ ಮೈಸೂರು

ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ

ಕೊಳ್ಳೆಗಾಲ, ಜು.13- ಕುಟುಂಬ ತೊರೆದು ಬಂದ ಕೂಲಿ ಕಾರ್ಮಿಕನೊಬ್ಬ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ [more]

No Picture
ಚಿಕ್ಕಮಗಳೂರು

ಜೋಲಿಯಲ್ಲಿ ಆಡುತ್ತಿರುವಾಗ ಸೀರೆ ಕೊರಳಿಗೆ ಸುತ್ತಿ ಬಾಲಕ ಸಾವು

ಚಿಕ್ಕಮಗಳೂರು,ಜು.13- ಜೋಲಿಯಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬನ ಕೊರಳಿಗೆ ಆಕಸ್ಮಿಕವಾಗಿ ಸೀರೆ ಕೊರಳಿಗೆ ಬಿಗಿದುಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ತೇಜಸ್(11) ಮೃತಪಟ್ಟ ಬಾಲಕ. ಚಿತ್ರದುರ್ಗ ಮೂಲಕದ ಮಲ್ಲಿಕಾರ್ಜುನ ಮತ್ತು ನೇತ್ರಾವತಿ [more]

ಹಳೆ ಮೈಸೂರು

ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯ ಭರ್ತಿ

ಮೈಸೂರು,ಜು.13- ಕಬಿನಿ ಹಾಗೂ ಕೆಆರ್‍ಎಸ್‍ನಲ್ಲಿ ನೀರು ತುಂಬಿ ಹರಿಯುತ್ತಿದ್ದು, ರೈತರಿಗೆ ಸಂತಸ ಉಂಟು ಮಾಡಿದೆ. ಕೃಷ್ಣರಾಜ ಜಲಾಶಯ ತುಂಬಲು ಕೇವಲ 4 ಅಡಿ ಮಾತ್ರ ಬಾಕಿ ಇದೆ. [more]

ಹಳೆ ಮೈಸೂರು

ಮೊಬೈಲ್ ಕಳ್ಳನ ಬಂಧನ

ಮೈಸೂರು,ಜು.13-ನಗರದ ದೇವರಾಜ ಠಾಣೆ ಪೆÇಲೀಸರು ಮೊಬೈಲ್ ಕಳ್ಳನೊಬ್ಬನನ್ನು ಬಂಧಿಸಿ 11000 ರೂ. ಬೆಲೆ ಬಾಳುವ ಓಪೆÇ ಮೊಬೈಲ್‍ನ್ನು ವಶಪಡಿಸಿಕೊಂಡಿದ್ದಾರೆ. ಭಾರತ್‍ನಗರದ 8ನೇ ಕ್ರಾಸ್ ವಾಸಿ ಸದ್ದಾಂ ಹುಸೇನ್(25) [more]

ಬೆಂಗಳೂರು

ಐಎಎಸ್ ಅಧಿಕಾರಿಗಳ ಕೊರತೆ

  ಬೆಂಗಳೂರು, ಜು.13- ಸರ್ಕಾರದ ನೀತಿ-ನಿಯಮಗಳನ್ನು ರೂಪಿಸುವುದು ಹಾಗೂ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಐಎಎಸ್ ಅಧಿಕಾರಿಗಳ ಕೊರತೆ ಇರುವುದರಿಂದ ರಾಜ್ಯದ ಆಡಳಿತದ ಮೇಲೆ [more]

ಬೆಂಗಳೂರು

ಯುವ ಜನರಲ್ಲಿ ಕೌಶಲ್ಯ ಕೊರತೆ

  ಬೆಂಗಳೂರು,ಜು.13- ಕೌಶಲ್ಯಗಳ ಕೊರತೆಯಿಂದ ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿರುವ ಇಂದಿನ ಯುವ ಜನರಲ್ಲಿ ಕೌಶಲ್ಯ ಅಭಿವೃದ್ದಿಗಾಗಿ ಸರ್ಕಾರದೊಂದಿಗೆ ಸ್ಥಳೀಯ ಕಾಪೆರ್Çೀರೇಟ್ ಸಂಸ್ಥೆಗಳು ಹಾಗೂ ಉದ್ದಿಮೆಗಳ ಸಹಯೋಗದೊಂದಿಗೆ ಉದ್ಯೋಗ ಕಲ್ಪಿಸಲು [more]

ಹಳೆ ಮೈಸೂರು

ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನ – ಸಚಿವ ಜಿ.ಟಿ.ದೇವೇಗೌಡ

ಮೈಸೂರು,ಜು.13- ಈ ಬಾರಿಯ ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಉನ್ನತ ಶಿಕ್ಷಣ ಸಚಿವರಾದ ನಂತರ ಇದೇ ಮೊದಲ [more]

ಬೆಂಗಳೂರು

ಜು.18ರಿಂದ ಸಿದ್ದರಾಮಯ್ಯನವರಿಂದ ಕ್ಷೇತ್ರದ ಪ್ರವಾಸ

  ಬೆಂಗಳೂರು,ಜು.13- ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯನವರು ಜು.18ರಿಂದ ತಮ್ಮ ಕ್ಷೇತ್ರದ ಪ್ರವಾಸ ಕೈಗೊಳ್ಳಲಿದ್ದಾರೆ. ಸದ್ಯಕ್ಕೆ ಸಮ್ಮಿಶ್ರ ಸರ್ಕಾರದ ಕೆಲಸದ ಒತ್ತಡಗಳು ಕಡಿಮೆಯಿರುವ ಕಾರಣ [more]

ಬೆಂಗಳೂರು

ಮಳೆಯಿಂದ ಜನಜೀವನ ಅಸ್ತವ್ಯಸ್ತ

  ಬೆಂಗಳೂರು, ಜು.13- ಇತ್ತೀಚೆಗೆ ನಗರದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ರಸ್ತೆಗಳು ಗುಂಡಿಮಯವಾಗಿವೆ, ವಾಹನ ಸವಾರರಿಗೆ ಅತೀವತೊಂದರೆಯಾಗುತ್ತಿದೆ, ಮೊದಲು ರಸ್ತೆ ಸರಿಪಡಿಸಿ ಎಂದು ನಾಗರಿಕರು ಪದೇ ಪದೇ ಒತ್ತಾಯಿಸುತ್ತಿದ್ದರೂ [more]

ಚಿಕ್ಕಮಗಳೂರು

ಕೃಷಿ ಸಲಕರಣೆಗಳ ಕದ್ದ ಕಳ್ಳರ ಬಂಧನ

ಚಿಕ್ಕಮಗಳೂರು, ಜು.13- ತೋಟದ ಮನೆಗಳಿಗೆ ನುಗ್ಗಿ ಮಾಲೀಕರನ್ನು ಕಟ್ಟಿಹಾಕಿ ಕಾಳುಮೆಣಸು, ವಾಹನಗಳು, ಪಂಪ್‍ಸೆಟ್ ಸಲಕರಣೆಗಳನ್ನು ಕಳವು ಮಾಡಿದ್ದ ನಾಲ್ವರು ದರೋಡೆಕೋರರನ್ನು ಪೆÇಲೀಸರು ಬಂಧಿಸಿ 9.84 ಲಕ್ಷ ಮೌಲ್ಯದ [more]

ಬೆಂಗಳೂರು

ರಸ್ತೆ ದುರಸ್ತೆಗೆ 122 ಕೋಟಿ ರೂ. ಬಿಡುಗಡೆ – ಸಚಿವ ಕೃಷ್ಣಭೆರೇಗೌಡ

  ಬೆಂಗಳೂರು,ಜು.13- ಮಳೆಯಿಂದ ಹಾಳಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸಲು ತುರ್ತು ಕಾಮಗಾರಿ ಕೈಗೊಳ್ಳಲು 122 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೆರೇಗೌಡ ವಿಧಾನಸಭೆಗೆ ತಿಳಿಸಿದರು. [more]

ಬೆಂಗಳೂರು

ಇಸ್ರೇಲ್ ಕೃಷಿ ಪದ್ಧತಿಯ ಅನುಷ್ಠಾನದ ಅಗತ್ಯ ಇದೆ – ಎಚ್.ಡಿ.ಕುಮಾರಸ್ವಾಮಿ

  ಬೆಂಗಳೂರು,ಜು.13-ಇಸ್ರೇಲ್ ಮಾದರಿ ಕೃಷಿ ಪದ್ಧತಿಯ ಅನುಷ್ಠಾನದ ಅಗತ್ಯದ ಬಗ್ಗೆ ಕೃಷಿ ತಜ್ಞ ಎಂ.ಎಸ್.ಸ್ವಾಮಿನಾಥನ್ ಅವರು ಸಲಹೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸರ್ಕಾರಕ್ಕೆ ಯಾರೇ [more]