ಮಧ್ಯ ರಾತ್ರಿಯಿಂದಲೆ ಪೆಟ್ರೋಲ್ ಮತ್ತ್ತು ಡಿಸೇಲ್ ದರ ಏರಿಕೆ

ಬೆಂಗಳೂರು : ರಾಜ್ಯದ ವಾಹನ ಸವಾರರಿಗೆ ತೈಲ ಬೆಲೆ ಏರಿಕೆ ಬಿಸಿ ಇಂದು ಮಧ್ಯ ರಾತ್ರಿಯಿಂದಲೆ ಪೆಟ್ರೋಲ್ ಮತ್ತ್ತು ಡಿಸೇಲ್ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ ಜುಲೈ 5ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಜೇಟ್‍ನಲ್ಲಿ ಘೋಷಿಸಿದ ಹಿನ್ನೆಲೆಯಲ್ಲಿ ಇಂದು ಮಧ್ಯ ರಾತ್ರಿಯಿಂದಲೆ ಅಧಿಕೃತ ದರ ಪ್ರಕಟವಾಗಿದೆ ಪೆಟ್ರೋಲ್ ಪ್ರತಿ ಲೀಟರ್ ಗೆ 1ರೂಪಾಯಿ14 ಪೈಸೆ ಮತ್ತು ಡಿಸೇಲ್ ಪ್ರತಿ ಲೀಟರ್ ಗೆ 1ರೂಪಾಯಿ12 ಪೈಸೆ ದರ ಏರಿಕೆ ಮಾಡಲಾಗಿದ್ದು ಅದನ್ನು ಇಂದು ಅನುಮೋದನೆಗೆ ತಂದು ಮಧ್ಯ ರಾತ್ರಿಯಿಂದಲೆ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ