ಬೆಂಗಳೂರು

ಅಪಘಾತ, ಓರ್ವ ಸಾವು

  ಬೆಂಗಳೂರು, ಜು.14-ಅಪಘಾತ ತಪ್ಪಿಸಲು ಬಿಎಂಟಿಸಿ ಚಾಲಕ ಯತ್ನಿಸಿದರಾದರೂ ವಿಫಲವಾಗಿ ಕಾರಿಗೆ ಡಿಕ್ಕಿ ಹೊಡೆದು ಮರಕ್ಕೆ ಅಪ್ಪಳಿಸಿದ ಪರಿಣಾಮ ಕಾರು ಚಾಲಕ ಮೃತಪಟ್ಟಿದ್ದು, ಬಸ್‍ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ [more]

ಬೆಂಗಳೂರು

ರಾಜ್ಯ ರೈತ ಸಂಘ ಪ್ರತಿಭಟನೆ

  ಬೆಂಗಳೂರು, ಜು.14-ರೈತರ ಸಂಪೂರ್ಣ ಸಾಲ ಮನ್ನಾ ಮಾಡದೆ ಮಾತಿಗೆ ತಪ್ಪಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಡವಳಿಕೆ ಖಂಡಿಸಿ ಇದೇ 21 ರಂದು 39ನೇ ರೈತ ಹುತಾತ್ಮ [more]

ಬೆಂಗಳೂರು

ಮಾಧ್ಯಮ ವಿರುದ್ಧ ಸಿಎಂ ಆಕ್ರೋಶ

  ಬೆಂಗಳೂರು, ಜು.14-ಪೆಟ್ರೋಲ್-ಡೀಸಲ್ ಬೆಲೆ ಹೆಚ್ಚಳ ಮಾಡಿದ್ದನ್ನೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸುತ್ತಿದ್ದೀರಿ. ಅದೇ ಅಡುಗೆ ಅನಿಲದ ದರ ಏರಿಕೆ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಚಕಾರವೆತ್ತುತ್ತಿಲ್ಲ [more]

ಬೆಂಗಳೂರು

2.30 ಲಕ್ಷ ದರೋಡೆ

  ಬೆಂಗಳೂರು, ಜು.14- ಹೋಂಡಾ ಆ್ಯಕ್ಟೀವ್ ಸ್ಕೂಟರ್‍ನ ಡಿಕ್ಕಿ ತೆಗೆದು ಅದರಲ್ಲಿದ್ದ 2.30 ಲಕ್ಷ ರೂ. ದೋಚಿರುವ ಘಟನೆ ಮಹದೇವಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ [more]

ಬೆಂಗಳೂರು

ಸಿಎಂ ಕುಮಾರಸ್ವಾಮಿ ಕರ್ಣ ಅಲ್ಲ, ಧರ್ಮರಾಯ

  ಬೆಂಗಳೂರು, ಜು.14- ಮುಖ್ಯಮಂತ್ರಿ ಕುಮಾರಸ್ವಾಮಿ ಕರ್ಣ ಅಲ್ಲ, ಧರ್ಮರಾಯ. ಕುರುಕ್ಷೇತ್ರ ಯುದ್ಧ ಗೆದ್ದು ಧರ್ಮರಾಜ್ಯ ಸ್ಥಾಪನೆ ಮಾಡಿದ್ದಾರೆ. ಅವರು ಮುಖ್ಯಮಂತ್ರಿಯಾದಾಗಲೆಲ್ಲ ರಾಜ್ಯದಲ್ಲಿ ಉತ್ತಮ ಮಳೆಯಾದ ನಿದರ್ಶನಗಳಿವೆ [more]

ಬೆಂಗಳೂರು

ಬಿಜೆಪಿ ರಾಜ್ಯಾದ್ಯಂತ ಹೋರಾಟ

  ಬೆಂಗಳೂರು,ಜು.14-ಡೀಸೆಲ್, ಪೆಟ್ರೋಲ್ ಹಾಗೂ ವಿದ್ಯುತ್ ಬೆಲೆ ಏರಿಕೆ, ನೇಕಾರರ ಸಾಲ ಮನ್ನಾ ಹಾಗೂ ರೈತರ ಪೂರ್ಣ ಮೊತ್ತದ ಸಾಲ ಮನ್ನಾ ಮಾಡುವುದು ಸೇರಿದಂತೆ ಆಡಳಿತಾರೂಢ ಸಮ್ಮಿಶ್ರ [more]

ಬೆಂಗಳೂರು

ಭೂಗಳ್ಳರಿಗೆ ಬ್ರೇಕ್ ಹಾಕಲು ಭೂ ಇಲಾಖೆ ಕ್ರಮ

  ಬೆಂಗಳೂರು,ಜು.14-ರಾಜ್ಯ ರಾಜಧಾನಿಯಲ್ಲಿ ಕೆರೆಗಳನ್ನು ಮಂಗಮಾಯ ಮಾಡಿ ಬೃಹದಾಕಾರದ ಕಟ್ಟಡಗಳನ್ನು ನಿರ್ಮಿಸಿಕೊಂಡು, ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಹಾಗೂ ಪಾಲಿಕೆಯ ಆಸ್ತಿಯನ್ನು ಗುಳಂ ಮಾಡಿ ಸರ್ಕಾರದ ಬೊಕ್ಕಸಕ್ಕೆ [more]

ಬೆಂಗಳೂರು

ಕನ್ನಡ ಚಿತ್ರೋದ್ಯಮಕ್ಕೆ ಅನುಕೂಲ

  ಬೆಂಗಳೂರು,ಜು.14- ರಾಮನಗರದಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರನಗರಿ ನಿರ್ಮಾಣ ಮಾಡುವುದರಿಂದ ಕನ್ನಡ ಚಿತ್ರೋದ್ಯಮಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು. ನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿನಯನದ [more]

ಬೆಂಗಳೂರು

ಪೆಟ್ರೀಲ್ ಏರಿಕೆ ದರ ಜಾರಿ

  ಬೆಂಗಳೂರು,ಜು.14-ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕಳೆದ ರಾತ್ರಿಯಿಂದಲೇ ಜಾರಿಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಇನ್ನು ಸೋಮವಾರದಿಂದ ವಿದ್ಯುತ್ ದರ ಪ್ರತಿ ಯೂನಿಟ್‍ಗೆ 10ರಿಂದ [more]

ಬೆಂಗಳೂರು

ಪ್ರವಾಸಿಗರಿಗೆ ರಿಯಾಯಿತಿ

  ಬೆಂಗಳೂರು, ಜು.14- ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು ಮಾನ್‍ಸೂನ್ ಋತುವಿನ ವಿಶೇಷಾರ್ಥವಾಗಿ ಪ್ರವಾಸ ಪ್ಯಾಕೇಜ್ ನೀಡಲಿದೆ. ಪ್ರವಾಸಿಗರಿಗೆ ಮಯೂರ ಗ್ರೂಪ್ ಆಫ್ ಹೋಟೆಲ್ಸ್‍ನಲ್ಲಿ ತಂಗಲು [more]

ಬೆಂಗಳೂರು

ಎಸ್ಸಿ, ಎಸ್ಟಿ ಮಕ್ಕಳಿಗೆ ಲ್ಯಾಪ್‍ಟಾಪ್ ವಿತರಣೆ

  ಬೆಂಗಳೂರು, ಜು.14- ಬಾಬ ಸಾಹೇಬ ಅಂಬೇಡ್ಕರ್ ಅವರ ಕೊಡುಗೆ, ಹೋರಾಟದ ಫಲವಾಗಿ ಇಂದು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ದೊರೆಯುತ್ತಿದೆ. ವಿಶ್ವೇಶ್ವರಯ್ಯ ಕಟ್ಟಿದ ಕಾಲೇಜಿನಲ್ಲಿ ಎಲ್ಲರೂ ಉತ್ತಮ [more]

ಬೆಂಗಳೂರು

ಬಡ್ತಿ ಮೀಸಲಾತಿ ಜಾರಿಗೆ ಆಗ್ರಹ

  ಬೆಂಗಳೂರು, ಜು.14-ಬಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ವಿಳಂಬ ಧೋರಣೆ ಅನುಸರಿಸದೆ ಈ ಕೂಡಲೇ ಆದೇಶ ಹೊರಡಿಸಬೇಕೆಂದು ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮತಾ [more]

ಬೆಂಗಳೂರು

ಸಿದ್ದುಗೆ ಡಿಕೆಶಿ ಟಾಂಗ್

  ಬೆಂಗಳೂರು, ಜು.14-ಯಾರೇ ಆಗಲಿ ಸಲಹೆ ಕೊಡುವುದು ತಪ್ಪಲ್ಲ. ಆದರೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವುದಕ್ಕೂ ಇತಿಮಿತಿ ಇರಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ [more]

ಬೆಂಗಳೂರು

ತಮಿಳುನಾಡಿಗೆ 28 ಟಿಎಂಸಿ ನೀರು

  ಬೆಂಗಳೂರು, ಜು.14- ಕಾವೇರಿ ಜಲಾನಯನ ಭಾಗದಲ್ಲಿ ಮುಂಗಾರು ಮಳೆ ಉತ್ತಮವಾಗಿ ಬಿದ್ದ ಪರಿಣಾಮ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ತಮಿಳುನಾಡಿಗೆ ಈಗಾಗಲೇ 28ಟಿಎಂಸಿ ಅಡಿಗೂ ಹೆಚ್ಚು ನೀರು [more]

ಬೆಂಗಳೂರು

ಚಲನಚಿತ್ರ ಅಕಾಡೆಮಿ ಬೆಳ್ಳೆ ಹೆಜ್ಜೆ ಕಾರ್ಯಕ್ರಮ

  ಬೆಂಗಳೂರು, ಜು.14- ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿಹೆಜ್ಜೆ ಕಾರ್ಯಕ್ರಮವನ್ನು ಗಾಂಧಿಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ಇಂದು ಸಂಜೆ ಆಯೋಜಿಲಾಗಿದೆ. ಈ ಬಾರಿ ಬೆಳ್ಳಿ ಹೆಜ್ಜೆಯಲ್ಲಿ ನಮ್ಮೊಂದಿಗೆ [more]

ಬೆಂಗಳೂರು

ಸಾರಿಗೆ ಸಂಸ್ಥೆಯ ಪ್ಯಾಕೇಜ್ ಟೂರ್

  ಬೆಂಗಳೂರು, ಜು.14-ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು, ದಾವಣಗೆರೆ, ಶಿವಮೊಗ್ಗ ಹಾಗೂ ಮೈಸೂರಿನಿಂದ ತಿರುಪತಿ-ತಿರುಮಲಕ್ಕೆ ಪ್ಯಾಕೆಜ್ ಟೂರ್‍ಗಳನ್ನು ಜು.20ರಿಂದ ಪ್ರಾರಂಭಿಸುತ್ತಿದೆ. ಮಂಗಳೂರಿನಿಂದ [more]

ಬೆಂಗಳೂರು

ವಿಶೇಷ ಶಿಕ್ಷಕರ ಸಮಾವೇಶ

  ಬೆಂಗಳೂರು, ಜು.14-ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟ ಆಯೋಜಿಸಿದ್ದ ರಾಜ್ಯಮಟ್ಟದ ವಿಶೇಷ ಶಾಲೆಗಳ, ವಿಶೇಷ ಮಕ್ಕಳ ಹಾಗೂ ವಿಶೇಷ ಶಿಕ್ಷಕರ, ಶಿಕ್ಷಕೇತರ ಸಿಬ್ಬಂದಿಗಳ ಸಮಾವೇಶವಾದ ಸ್ಪಂದನ-2018ಅನ್ನು [more]

ಬೆಂಗಳೂರು

ಸ್ವಪಕ್ಷದಿಂದ ಸಿಎಂ ಕುಮಾರಸ್ವಾಮಿಗೆ ಸತ್ಕಾರ

  ಬೆಂಗಳೂರು, ಜು.14- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆ.ಪಿ.ಭವನಕ್ಕೆ ಇಂದು ಆಗಮಿಸಿದರು. ಈ ವೇಳೆ ಮುಖ್ಯಮಂತ್ರಿ ಅವರಿಗೆ ಪೂರ್ಣಕುಂಭ [more]

ಬೆಂಗಳೂರು

ಉದ್ಯೋಗ ನೀಡಲು ಆಗ್ರಹ

  ಬೆಂಗಳೂರು, ಜು.14- ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಪೌರ ಕಾರ್ಮಿಕ ಸುಬ್ರಹ್ಮಣ್ಯ ಅವರ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬೇಕು ಎಂದು ಸಫಾಯಿ ಕರ್ಮಚಾರಿ ಕಾವಲು ಸಮಿತಿಯು ಬಿಬಿಎಂಪಿಯನ್ನು [more]

ರಾಜ್ಯ

ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆ

ಬೆಂಗಳೂರು: ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದ್ದು, ಹಾವೇರಿ ತಾಲೂಕಿನ ನಾಗನೂರು ಸೇತುವೆ ಬಳಿ ವರದಾ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಲಾರಿಯೊಂದು ಕೊಚ್ಚಿಹೋಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ [more]

ರಾಜ್ಯ

122 ಅಡಿ ತಲುಪಿದ ಕೆಆರ್ ಎಸ್: ಕಾವೇರಿ ನದಿ ದಂಡೆಯ ರೈತರ ಸ್ಥಳಾಂತರಕ್ಕೆ ಸೂಚನೆ

ಮಂಡ್ಯ: ಕೆಆರ್ ಎಸ್ ಜಲಾಶಯ ಭರ್ತಿಯಾಗಲು ಇನ್ನೂ 2 ಅಡಿ ಬಾಕಿ ಇದ್ದು, 122 ಅಡಿ ತಲುಪಿದೆ. ಜಲಾಶಯದ ಒಳ ಹರಿವಿನ ಪ್ರಮಾಣ 41961 ಕ್ಯೂಸೆಕ್ ಹಾಗೂ [more]

ತುಮಕೂರು

ತುಮಕೂರು: ಹೆಚ್ ಎಂಟಿ ಫ್ಯಾಕ್ಟರಿಯ ಭೂಮಿ ಇಸ್ರೊ ತೆಕ್ಕೆಗೆ

ತುಮಕೂರು: ತುಮಕೂರಿನಲ್ಲಿರುವ ಹಳೆಯ ಹೆಚ್ ಎಂಟಿ ವಾಚ್ ಕಾರ್ಖಾನೆ 4ರ ಭೂಮಿ ಭಾರತೀಯ ಬಾಹ್ಯಾಕಾಶ ಅಂತರಿಕ್ಷ ಕೇಂದ್ರ ಇಸ್ರೋದ ಪಾಲಾಗಿದೆ. ಕೇಂದ್ರ ಸಚಿವ ಸಂಪುಟ ಕಳೆದ ವರ್ಷ [more]

ಕ್ರೈಮ್

ಪಾಕ್ ಇತಿಹಾಸದಲ್ಲೇ ಭೀಕರ ದಾಳಿ: ಚುನಾವಣೆಯಲ್ಲಿ ರ್ಯಾ ಲಿಯಲ್ಲಿ ಬಾಂಬ್ ಸ್ಫೋಟಕ್ಕೆ 133 ಬಲಿ

ಕ್ವೆಟ್ಟಾ( ಪಾಕಿಸ್ತಾನ): ಪಾಕಿಸ್ತಾನ ಇತಿಹಾಸದಲ್ಲೇ ಮತ್ತೊಂದು ಭೀಕರ ಭಯೋತ್ಪಾದಕರ ದಾಳಿ ನಡೆದಿದ್ದು, ಬಲೂಚಿಸ್ತಾನ್ ಪ್ರಾಂತ್ಯದ ರಾಜಕೀಯ ಚುನಾವಣೆ ರ್ಯಾೀಲಿವೊಂದರಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಮೃತರ ಸಂಖ್ಯೆ 133ಕ್ಕೇರಿದೆ. [more]

ರಾಜ್ಯ

ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್

ಚಾಮರಾಜನಗರ: ಕಬಿನಿ ಜಲಾಶಯದಿಂದ 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಟ್ಟಿರುವ ಪರಿಣಾಮ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಗಗನಚುಕ್ಕಿ-ಭರಚುಕ್ಕಿ ಹಾಗೂ ಹೊಗೆನಕಲ್ ಜಲಪಾತಗಳು ಮೈದುಂಬಿ ಭೋರ್ಗರೆಯುತ್ತಿವೆ. ಎರಡು [more]

ಆರೋಗ್ಯ

ಟಾನ್ಸಿಲ್ಗೆ ಮನೆ ಮದ್ದು ಮತ್ತು ಯೋಗಾಭ್ಯಾಸದಿಂದ ಪರಿಹಾರ

ಟಾನ್ಸಿಲ್ಸ್ಗಳನ್ನು ಕನ್ನಡದಲ್ಲಿ ಗಲಗ್ರಂಥಿಯ ಊತ ಎಂದು ಕರೆಯುತ್ತೇವೆ. ಇವು ಗಂಟಲು ಗ್ರಂಥಿಯ ಹಿಂಭಾಗದಲ್ಲಿರುವ 2 ಗೂಲಾಕಾರ/ಗುಳ್ಳೆಗಳಿರುವ ರೀತಿ ಕಾಣಿಬರುತ್ತವೆ. ಟಾನ್ಸಿಲ್ಸ್ಗಳು, ಶ್ವಾಸನಾಳಗಳಿಗೆ ಸೋಂಕು ಉಂಟು ಮಾಡುವ ರೋಗಾಣುಗಳನ್ನು [more]