ರಾಜ್ಯ

ಶೀರೂರು ಮಠದಲ್ಲಿ ಸ್ಮಶಾನ ಮೌನ: ಉಡುಪಿಯಲ್ಲಿ ಮುದ್ರಾಧಾರಣೆ ಸ್ಥಗಿತ

ಉಡುಪಿ:ಶೀರೂರು ಶ್ರೀ ಅಸಹಜ ಸಾವಿನ ಹಿನ್ನಲೆಯಲ್ಲಿ ಶೀರೂರು ಮಠದಲ್ಲಿ ಮುದ್ರಾಧಾರಣೆ ಸ್ಥಗಿತಗೊಳಿಸಲಾಗಿದೆ. ಪ್ರತಿ ವರ್ಷ ಮುದ್ರಾಧಾರಣೆಯಂದು ಶೀರೂರು ಶ್ರೀಗಳು ಭಕ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದರು. [more]

ವಾಣಿಜ್ಯ

ವೀಸಾ ಅರ್ಜಿ ತಿರಸ್ಕಾರದಿಂದ ಯೋಜನೆ ವೆಚ್ಚ ಅಧಿಕವಾಗಿ ವಿಳಂಬತೆ ಉಂಟಾಗಬಹುದು: ಇನ್ಫೋಸಿಸ್

ನವದೆಹಲಿ: ಕೆಲಸದ ವೀಸಾ ಅರ್ಜಿಗಳು ತಿರಸ್ಕೃತವಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಇನ್ಫೋಸಿಸ್ ಸಂಸ್ಥೆ, ಇದರಿಂದ ಗ್ರಾಹಕರ ಯೋಜನೆ ವೆಚ್ಚಗಳು ಅಧಿಕವಾಗುವುದಲ್ಲದೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.ಅಮೆರಿಕಾ, ಆಸ್ಟ್ರೇಲಿಯಾ ಮೊದಲಾದ [more]

ರಾಜ್ಯ

ಶಾಸಕ ರಾಮದಾಸ್ ಮನೆ ಮುಂದೆ ಪ್ರೇಮಾ ಕುಮಾರಿ ಆತ್ಮಹತ್ಯೆ ಯತ್ನ

ಮೈಸೂರು:ಜು-೨೨: ಶಾಸಕ ರಾಮದಾಸ್ ಮನೆ ಮುಂದೆ ಪ್ರೇಮಾಕುಮಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಚುನಾವಣೆ ವೇಳೆ ಶಾಸಕ ರಾಮದಾಸ್ ಅವರು ಮದುವೆ ಮಾಡಿಕೊಳ್ಳುತ್ತೇನೆ ಎಂದು ಮಾತುಕೊಟ್ಟು [more]

ರಾಷ್ಟ್ರೀಯ

ಲೋಕಸಭೆ ಚುನಾವಣೆಯ ಸಮರಕ್ಕೆ ಕಾಂಗ್ರೆಸ್ ಸಜ್ಜು

ನವದೆಹಲಿ, ಜು.22- ನವದೆಹಲಿಯಲ್ಲಿಂದು ನಡೆದ ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿಣಿಯ ಮಹತ್ವದ ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯ ಸಮರಕ್ಕೆ ಸಜ್ಜಾಗಲು ಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಗಿದೆ. [more]

ರಾಷ್ಟ್ರೀಯ

ಸಮಾಜದಲ್ಲಿ ಮಾದಕ ವಸ್ತು ಬಳಕೆ ಹೆಚ್ಚಳ

ನವದೆಹಲಿ, ಜು.22- ಶಾಲಾ ಮಕ್ಕಳು ಸೇರಿದಂತೆ ಸಮಾಜದಲ್ಲಿ ಮಾದಕ ವಸ್ತು ಬಳಕೆ ಮತ್ತು ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ ನಿಗ್ರಹಕ್ಕೆ ರಾಷ್ಟ್ರೀಯ ಕ್ರಿಯಾಯೋಜನೆಯೊಂದನ್ನು ರೂಪಿಸುವಂತೆ ಅಖಿಲ ಭಾರತ ವೈದ್ಯಕೀಯ [more]

ರಾಷ್ಟ್ರೀಯ

ಪ್ರೀತಿ- ಪ್ರೇಮ ಕುರುಡು ಹಾಗೂ ಸಹಜ ಮಾನವ ಪ್ರವೃತ್ತಿ – ಕೇರಳ ಹೈಕೋರ್ಟ್

ತಿರುವನಂತಪುರ, ಜು.22: ಪ್ರೀತಿ- ಪ್ರೇಮ ಕುರುಡು ಹಾಗೂ ಸಹಜ ಮಾನವ ಪ್ರವೃತ್ತಿ ಎಂದು ಬಣ್ಣಿಸಿರುವ ಕೇರಳ ಹೈಕೋರ್ಟ್, ಪರಸ್ಪರ ಪ್ರೇಮಿಸಿ ಓಡಿಹೋದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯನ್ನು ಅಮಾನತು [more]

ರಾಷ್ಟ್ರೀಯ

ಲೋಕಸಭೆ ಚುನಾವಣೆಗೆ ಬಿಜೆಪಿ ಸಜ್ಜು

ನವದೆಹಲಿ, ಜು.22- ಮುಂದಿನ ಲೋಕಸಭೆ ಚುನಾವಣೆಗೆ ಈಗಾಗಲೇ ಕಾರ್ಯಪ್ರವೃತ್ತರಾಗಿರುವ ಬಿಜೆಪಿ, ಸಾಮಾಜಿಕ ಜಾಲತಾಣಗಳ ಮೂಲಕವೇ ಮತ್ತಷ್ಟು ಯುವಜನರನ್ನು ತಲುಪಲು ವೇದಿಕೆಯನ್ನು ಸಜ್ಜುಗೊಳಿಸುತ್ತಿದೆ. ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವ [more]

ರಾಷ್ಟ್ರೀಯ

ನಾನು ಆಗಾಗ ಸಂತೋಷವನ್ನು ನಗುಮೊಗದಲ್ಲೇ ತೋರಿಸುತ್ತೇನೆ – ಮೋದಿ ಟ್ವೀಟ್

ನವದೆಹಲಿ, ಜು.22- ನಾನು ಆಗಾಗ ಸಂತೋಷವನ್ನು ನಗುಮೊಗದಲ್ಲೇ ತೋರಿಸುತ್ತೇನೆ. ಈ ದೇಶದ 125 ಕೋಟಿ ಭಾರತೀಯರ ಆಶೀರ್ವಾದ ನನಗೆ ಶಕ್ತಿ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಹಾವಳಿ

ಶ್ರೀನಗರ, ಜು.22- ಕಾಶ್ಮೀರ ಕಣಿವೆಯಲ್ಲಿ ಒಂದೆಡೆ ಭಯೋತ್ಪಾದಕರ ಹಾವಳಿ ಮುಂದುವರಿದಿದ್ದರೆ, ಮತ್ತೊಂದೆಡೆ ಉಗ್ರರ ನಿಗ್ರಹ ಕಾರ್ಯಾಚರಣೆಯೂ ಬಿರುಸಾಗಿದೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ [more]

No Picture
ರಾಷ್ಟ್ರೀಯ

ಒಂಭತ್ತು ತಿಂಗಳಲ್ಲಿ 4.4 ದಶಲಕ್ಷ ಉದ್ಯೋಗ ಸೃಷ್ಟಿ

ನವದೆಹಲಿ, ಜು.22-ಕಳೆದ ವರ್ಷ ಸೆಪ್ಟೆಂಬರ್‍ನಿಂದ ಈ ವರ್ಷ ಮೇವರೆಗೆ ಒಂಭತ್ತು ತಿಂಗಳಲ್ಲಿ 4.4 ದಶಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ನಿವೃತ್ತಿ ನಿಧಿ ಸಂಸ್ಥೆ ಎಪಿಎಫ್‍ಒದ ಪೇ-ರೋಲ್ ವೇತನದಾರರ [more]

No Picture
ರಾಷ್ಟ್ರೀಯ

ನೌಕಾಪಡೆ ಯೋಧರ ನಡುವೆ ಘರ್ಷಣೆ

ರಾಮೇಶ್ವರಂ, ಜು.22-ಭಾರತ ಮತ್ತು ಶ್ರೀಲಂಕಾ ಜಲ ಗಡಿ ಬಳಿ ತಮಿಳುನಾಡಿನ ಮೀನುಗಾರರು ಮತ್ತು ದ್ವೀಪರಾಷ್ಟ್ರದ ನೌಕಾಪಡೆ ಯೋಧರ ನಡುವೆ ಮತ್ತೆ ಘರ್ಷಣೆ ಭುಗಿಲೆದ್ದಿದೆ. ಎರಡೂ ರಾಷ್ಟ್ರಗಳ ಜಲ [more]

ರಾಷ್ಟ್ರೀಯ

ಸಿಡಬ್ಲ್ಯುಸಿ ಭವಿಷ್ಯಕ್ಕೆ ಸದೃಢ ಸಂಪರ್ಕ ಸೇತುವೆಯಾಗಿದೆ – ರಾಹುಲ್ ಗಾಂಧಿ

ನವದೆಹಲಿ, ಜು.22- ಹೊಸದಾಗಿ ರಚನೆಯಾಗಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯುಸಿ) ಭೂತ, ವರ್ತಮಾನ ಮತ್ತು ಭವಿಷ್ಯಕ್ಕೆ ಸದೃಢ ಸಂಪರ್ಕ ಸೇತುವೆಯಾಗಿದೆ ಎಂದು ಬಣ್ಣಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ [more]

No Picture
ಮತ್ತಷ್ಟು

ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ: ಹಿಂಸಾಚಾರ ಪ್ರಕರಣಗಳು ಕಡಿಮೆ

ನವದೆಹಲಿ, ಜು.22- ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡ ನಂತರ ಉಗ್ರರ ಹಿಂಸಾಚಾರ ಪ್ರಕರಣಗಳು ಕಡಿಮೆಯಾಗಿವೆ ಆದರೆ, ಕಲ್ಲು ತೂರಾಟದಂತಹ ಘಟನೆಗಳು ಸ್ವಲ್ಪ ಹೆಚ್ಚಾಗಿವೆ ಎಂದು ಕೇಂದ್ರ ಗೃಹ [more]

ರಾಷ್ಟ್ರೀಯ

ಲೈಂಗಿಕ ಸಂಗಾತಿ ಆಯ್ಕೆ ವ್ಯಕ್ತಿಗಳ ವೈಯಕ್ತಿಕ ವಿಷಯ – ಸಚಿವ ರವಿಶಂಕರ್ ಪ್ರಸಾದ್

ನವದೆಹಲಿ, ಜು.22-ಲೈಂಗಿಕ ಸಂಗಾತಿ ಅಥವಾ ಪಾಲುದಾರರ ಆಯ್ಕೆಯ ಆಯಾ ವ್ಯಕ್ತಿಗಳ ವೈಯಕ್ತಿಕ ವಿಷಯ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ದೇಶದಲ್ಲಿ ಸಲಿಂಗ ಕಾಮವನ್ನು [more]

ರಾಷ್ಟ್ರೀಯ

ಅಪ್ಪುಗೆಯ ಚಿತ್ರ ಫ್ಲೆಕ್ಸ್‍ನಲ್ಲಿ ಅಳವಡಿಸಿಕೊಂಡ ಕಾಂಗ್ರೆಸ್

ಮುಂಬೈ, ಜು.22- ಮುಂಬೈ ಕಾಂಗ್ರೆಸ್ ಘಟಕವು ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಪ್ಪಿಕೊಂಡಿರುವ ಚಿತ್ರವನ್ನು ತನ್ನ ಫ್ಲೆಕ್ಸ್ ಒಂದರಲ್ಲಿ ಅಳವಡಿಸಿಕೊಂಡಿದೆ. ಅವಿಶ್ವಾಸ [more]

ಉಡುಪಿ

ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಸಾವು ದಿನಕ್ಕೊಂದು ತಿರುವು

ಉಡುಪಿ, ಜು.22- ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಹೊಸ ತಿರುವುಗಳು ದೊರೆಯುತ್ತಿದ್ದು, ನಿನ್ನೆಯಷ್ಟೇ ತನಿಖಾ ತಂಡ ಮಹಿಳೆಯೊಬ್ಬರನ್ನು ವಿಚಾರಣೆ ನಡೆಸಿದ [more]

ಬೆಳಗಾವಿ

ರಾಜ್ಯ ಸರ್ಕಾರ ಮನೆಯೊಂದು ಮೂರು ಬಾಗಿಲು ಆದಂತಾಗಿದೆ – ಸಂಸದ ಸುರೇಶ್ ಅಂಗಡಿ

ಬೆಳಗಾವಿ, ಜು.22- ರಾಜ್ಯ ಸರ್ಕಾರ ಮನೆಯೊಂದು ಮೂರು ಬಾಗಿಲು ಆದಂತಾಗಿದೆ ಎಂದು ಸಂಸದ ಸುರೇಶ್ ಅಂಗಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ [more]

ಹಳೆ ಮೈಸೂರು

ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ನಂಜನಗೂಡು, ಜು.22- ಹಣಕಾಸಿನ ವಿಚಾರವಾಗಿ ಪರಸ್ಪರ ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲ್ಲೂಕಿನ ಅಳಗಂಚಿ ಗ್ರಾಮದಲ್ಲಿ ನಡೆದಿದೆ. ಉಪ್ಪಾರ ಸಮುದಾಯದ ಬಸವರಾಜು (30 [more]

ತುಮಕೂರು

ಲಾಡ್ಜ್‍ಲ್ಲಿ ವೇಶ್ಯವಾಟಿಕೆ ನಾಲ್ವರ ಬಂಧನ

ತುಮಕೂರು, ಜು.22-ಲಾಡ್ಜ್‍ವೊಂದರಲ್ಲಿ ವೇಶ್ಯವಾಟಿಕೆಯಲ್ಲಿ ತೊಡಗಿದ್ದ ನಾಲ್ವರನ್ನು ನಗರ ಪೆÇಲೀಸರು ಬಂಧಿಸಿದ್ದಾರೆ. ಗುಬ್ಬಿಯ ನಿವಾಸಿ ಶ್ರೀಧರ್(33)ಸೇರಿದಂತೆ ನಾಲ್ವರನ್ನು ಬಂಧಿಸಿದ್ದು, ಮೂವರ ಹೆಸರು ತಿಳಿದುಬಂದಿಲ್ಲ. ಖಾಸಗಿ ಬಸ್ ನಿಲ್ದಾಣದ ಸಮೀಪ [more]

No Picture
ಹಳೆ ಮೈಸೂರು

ವಿದ್ಯಾರ್ಥಿನಿಯರ ಹಾಸ್ಟೆಲ್‍ಗಳಿಗೆ ನುಗ್ಗಿದ ಸೈಕೋ

ಮೈಸೂರು,ಜು.22-ವಿದ್ಯಾರ್ಥಿನಿಯರ ಹಾಸ್ಟೆಲ್‍ಗಳಿಗೆ ನುಗ್ಗಿದ ಸೈಕೋ ಕಳ್ಳನೊಬ್ಬ ಯುವತಿಯರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ. ನಗರದ ಕೆ.ಆರ್. ಆಸ್ಪತ್ರೆಯ ಮೂರನೇ ಹಂತಸ್ತಿನ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ [more]

ಕೋಲಾರ

ಮನೆಗೆ ನುಗ್ಗಿ ನಗದು ದೋಚಿದ ಕಳ್ಳರು

ಕೋಲಾರ,ಜು.22- ಪತ್ರಕರ್ತರೊಬ್ಬರ ಮನೆಗೆ ನುಗ್ಗಿದ ಕಳ್ಳರು ಪಿಸ್ತೂಲ್ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮುನೇಶ್ವರನಗರದಲ್ಲಿ ಹಿರಿಯ ಪತ್ರಕರ್ತ ವಾಸುದೇವ [more]

ಹಳೆ ಮೈಸೂರು

ವೇಶ್ಯವಾಟಿಕೆ ಪ್ರಕರಣ: ಎಂಟು ಜನ ಬಂಧನ

ಮೈಸೂರು,ಜು.22- ವೇಶ್ಯವಾಟಿಕೆ ನಡೆಸುತ್ತಿದ್ದ ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಿರುವ ಸಿಸಿಬಿ ಪೆÇಲೀಸರು 19,300 ರೂ. ನಗದು ಹಾಗೂ 10 ಮೊಬೈಲ್‍ಗಳನ್ನು ವಶಪಡಿಸಿಕೊಂಡು, ಇಬ್ಬರು [more]

ಹಳೆ ಮೈಸೂರು

ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣ: 13,300 ರೂ. ವಸೂಲಿ

ಮೈಸೂರು,ಜು.22-ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರಿಂದ 13,300 ರೂ.ಗಳನ್ನು ರೈಲ್ವೆ ಇಲಾಖೆ ವೀಶೇಷ ತಂಡ ವಸೂಲಿ ಮಾಡಿದೆ. ನೈರುತ್ಯ ರೈಲ್ವೆ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಯಶೋಧಕುಮಾರ್ ನೇತೃತ್ವದ ತಂಡ [more]

No Picture
ಕೋಲಾರ

ಬೈಕ್‍ನಿಂದ ಜಾರಿ ಬಿದ್ದ ಬಾಲಕನ ಸಾವು

ಕೋಲಾರ, ಜು.22- ಬೈಕ್‍ನಿಂದ ಜಾರಿ ಬಿದ್ದ ಬಾಲಕನ ಮೇಲೆ ಲಾರಿ ಹರಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಡಗೂರಿನ ನಿವಾಸಿ [more]

No Picture
ಬೆಂಗಳೂರು

ಬಸ್‍ಗೆ ಕಾರು ಡಿಕ್ಕಿ ಇಬ್ಬರು ಸಜೀವ ದಹನ

ಆನೇಕಲ್, ಜು.22- ಹೊಸೂರು ಮುಖ್ಯ ರಸ್ತೆಯ ಚಂದಾಪುರದಲ್ಲಿಂದು ಬೆಳ್ಳಂಬೆಳಗ್ಗೆ ಬಸ್‍ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿಗೆ ಇಬ್ಬರು ಸಜೀವ ದಹನಗೊಂಡ ದಾರುಣ ಘಟನೆ [more]