ಚಿಕ್ಕಬಳ್ಳಾಪುರ

ದ್ವಿಚಕ್ರ ವಾಹನ ಲಾರಿ ಡಿಕ್ಕಿ ವಿದ್ಯಾರ್ಥಿ ಮೃತ

ಗೌರಿಬಿದನೂರು, ಮೇ 12- ದ್ವಿಚಕ್ರ ವಾಹನಕ್ಕೆ ಲಾರಿಯೊಂದು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ತಾಲೂಕಿನ ತೊಂಡೇಬಾವಿ [more]

ಬೆಂಗಳೂರು

ರಾಜ್ಯ ವಿಧಾನಸಭೆ ಚುನಾವಣೆ: ಬಹುತೇಕ ಶಾಂತಿಯುತ ಮತದಾನ

ಬೆಂಗಳೂರು, ಮೇ 12- ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಮತಚಲಾಯಿಸಿದ್ದು, ಬಹುತೇಕ ಶಾಂತಿಯುತ ಮತದಾನವಾಗಿದೆ ಎಂದು ರಾಜ್ಯ ಮುಖ್ಯ [more]

ಬೆಂಗಳೂರು

ಮತಗಳಿಸಲು ಹಣ ಹಂಚಿ ಆಮಿಷ: ಕಲಬುರ್ಗಿಯ ಬಸವನಗರದಲ್ಲಿ ಮಹಿಳಾ ಸಂಘಗಳಿಗೆ 10ಸಾವಿರ ರೂ. ಹಣ ಹಂಚಿದ ಪಕ್ಷ

ಬೆಂಗಳೂರು, ಮೇ 12- ಮತಗಳಿಸಲು ಹಣ ಹಂಚಿ ಆಮಿಷ ಒಡ್ಡುವ ಪ್ರಕ್ರಿಯೆ ಮತದಾನದ ದಿನವೂ ಮುಂದುವರೆದಿದ್ದು, ರಾಜ್ಯದ ಒಂದೆರಡು ಕಡೆ ಇಂದೂ ಸಹ ಮತದಾರರಿಗೆ ಹಣ ಹಂಚಿರುವ [more]

ತುಮಕೂರು

ಪ್ಲೇವುಡ್ ಕಾರ್ಖಾನೆಗೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂ. ನಷ್ಟ:

ತುರುವೇಕೆರೆ, ಮೇ 12- ತಾಲ್ಲೂಕಿನ ಕಲ್ಕೆರೆ ಗೇಟ್ ಬಳಿಯಲ್ಲಿದ್ದ ಪ್ಲೇವುಡ್ ಕಾರ್ಖಾನೆಗೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ನಡೆದಿದೆ. ಪಟ್ಟಣದ ಕೃಷ್ಣಪ್ಪ ಎಂಬುವರಿಗೆ [more]

ಬೆಂಗಳೂರು

ಚುನಾವಣೆ ವೇಳೆ ಆಯೋಗದ ಮೊಬೈಲ್ ಅಪ್ಲಿಕೇಷನ್ ಕೈಕೊಟ್ಟು ಮತದಾರರ ಪರದಾತÀ

  ಬೆಂಗಳೂರು, ಮೇ 12- ವಿಧಾನಸಭೆ ಚುನಾವಣೆ ವೇಳೆ ಆಯೋಗದ ಮೊಬೈಲ್ ಅಪ್ಲಿಕೇಷನ್ ಕೈಕೊಟ್ಟು ಮತದಾರರು ಪರದಾಡಿದ ಪ್ರಸಂಗ ಜರುಗಿದೆ. ಮತದಾರರ ಪಟ್ಟಿಯಲ್ಲಿ ಹೆಸರನ್ನು ಹುಡುಕಲು ಮತ್ತು [more]

ಬೆಂಗಳೂರು

ಮತದಾನ ಎಲ್ಲರ ಹಕ್ಕು: ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ

ಬೆಂಗಳೂರು, ಮೇ 12- ಮತದಾನ ಎಲ್ಲರ ಹಕ್ಕು. ಉತ್ತಮ ವ್ಯಕ್ತಿಗಳಿಗೆ ಮತ ಹಾಕಬೇಕೆಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಸಲಹೆ ನೀಡಿದ್ದಾರೆ. ಮತದಾನ ಮಾಡಿದ ನಂತರ [more]

ತುಮಕೂರು

ವಿಧಾನಸಭೆ ಚುನಾವಣೆಗಾಗಿ ಜಿಲ್ಲೆಯಲ್ಲಿ ಒಟ್ಟು 11 ಪಿಂಕ್ ಮತಗಟ್ಟೆ:

ತುಮಕೂರು, ಮೇ 12- ಈ ಬಾರಿ ವಿಧಾನಸಭೆ ಚುನಾವಣೆಗಾಗಿ ಜಿಲ್ಲೆಯಲ್ಲಿ ಒಟ್ಟು 11 ಪಿಂಕ್ ಮತಗಟ್ಟೆಯನ್ನು ತೆರೆಯಲಾಗಿದ್ದು, ಮಹಿಳೆಯರು ಬೆಳಗ್ಗೆ ಏಳು ಗಂಟೆಗೆ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು. [more]

ಬೆಂಗಳೂರು

ಕೆಲವಡೆÉ ಕೈ ಕೊಟ್ಟ ಮತಯಂತ್ರಗಳು; ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ; ಇಳಿ ವಯಶಸ್ಸಿನಲ್ಲೂ ಮತ ಚಲಾಯಿಸಿ ಯುವಕರಿಗೆ ಮಾದರಿಯಾದ ಸಿದ್ದಗಂಗಾ ಶ್ರೀ

ಬೆಂಗಳೂರು, ಮೇ12- ಕೈ ಕೊಟ್ಟ ಮತಯಂತ್ರಗಳು, ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ, ಹಣ ಹಂಚಿಕೆ ವೇಳೆ ಸಿಕ್ಕಿಬಿದ್ದ ಬೆಂಬಲಿಗರು, ಮತ ಹಾಕದಿದ್ದಕ್ಕೆ ಮನೆ ಮೇಲೆ [more]

ಹಳೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ದೂರು ನೀಡಿದ್ದೇನೆ – ಜಿ.ಟಿ.ದೇವೇಗೌಡ

ಮೈಸೂರು, ಮೇ 12- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ದೂರು ನೀಡಿದ್ದೇನೆ ಎಂದು ಚಾಮುಂಡೇಶ್ವರಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ [more]

ಹಳೆ ಮೈಸೂರು

ಹಲವು ರಾಜಕೀಯ ನಾಯಕರ ಮತದಾನ:

ರಾಮನಗರ, ಮೇ 12- ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ರಾಜಕೀಯ ನಾಯಕರು ಇಂದು ಮತದಾನ ಮಾಡಿದರು. ಮಾಗಡಿ [more]

ಹಳೆ ಮೈಸೂರು

ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿ ಲಘುಲಾಠಿ ಪ್ರಹಾರ:

ಮಂಡ್ಯ, ಮೇ 12- ಮತಗಟ್ಟೆ ಸಮೀಪ ಪ್ರಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿ ಲಘುಲಾಠಿ ಪ್ರಹಾರ ನಡೆಸಿದ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ [more]

ಹೈದರಾಬಾದ್ ಕರ್ನಾಟಕ

ಕನಕಗಿರಿ ವಿಧಾನಸಭಾ ಕ್ಷೇತ್ರದ ಯರಡೋಣ ಗ್ರಾಮದ ಮತಗಟ್ಟೆಗಳಿಗೆ ಮಾಟಮಂತ್ರ!

ಗಂಗಾವತಿ, ಮೇ 12-ತಾಲೂಕಿನ ಯರಡೋಣ ಗ್ರಾಮದ ಮತಗಟ್ಟೆಗಳಿಗೆ ಮಾಟಮಂತ್ರ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರದ ಯರಡೋಣ ಗ್ರಾಮದ 6 ನೇ ವಾರ್ಡ್‍ನಲ್ಲಿನ [more]

ಧಾರವಾಡ

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಫೆÇೀನ್ ಮಾಡಿ ಬೆದರಿಕೆ:

ಹುಬ್ಬಳ್ಳಿ, ಮೇ 12- ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಫೆÇೀನ್ ಮಾಡಿ ಬೆದರಿಕೆ ಹಾಕಲಾದ ಆಡಿಯೋ ಈಗ ಬಯಲಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ [more]

ಮುಂಬೈ ಕರ್ನಾಟಕ

ಮತದಾರರ ಸೋಗಿನಲ್ಲಿದ್ದ ವಿದ್ಯಾರ್ಥಿಗಳು ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಿಕ್ಕಿಬಿದ್ದಿದ್ದಾರೆ:

ಬಾಗಲಕೋಟೆ, ಮೇ 12- ಮತದಾರರ ಸೋಗಿನಲ್ಲಿದ್ದ ವಿದ್ಯಾರ್ಥಿಗಳು ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಿಕ್ಕಿಬಿದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣಚರಂತಿಮಠ ಅವರು ಕಾರ್ಯಾಧ್ಯಕ್ಷರಾಗಿರುವ ಕಾಲೇಜಿನ ವಿದ್ಯಾರ್ಥಿಗಳು ಮತದಾನ ಮಾಡಲು ಬಂದ [more]

ಅಂತರರಾಷ್ಟ್ರೀಯ

ಸಿರಿಯಾ ಮೇಲೆ ಇಸ್ರೇಲ್ ಸೇನಾ ದಾಳಿಯಲ್ಲಿ 11 ಇರಾನಿಗಳೂ ಸೇರಿದಂತೆ 27 ಹೋರಾಟಗಾರರು ಹತ

ಬೈರುತ್, ಮೇ 12- ಹಿಂಸಾಚಾರ ಮತ್ತು ಯುದ್ಧಪೀಡಿತ ಸಿರಿಯಾ ಮೇಲೆ ಇಸ್ರೇಲ್ ಸೇನಾ ಪಡೆಗಳು ನಡೆಸಿದ ದಾಳಿಯಲ್ಲಿ 11 ಇರಾನಿಗಳೂ ಸೇರಿದಂತೆ 27 ಹೋರಾಟಗಾರರು ಹತರಾಗಿದ್ದಾರೆ. ಇಸ್ರೇಲ್ [more]

ರಾಷ್ಟ್ರೀಯ

ಮಮತಾ ಬ್ಯಾನರ್ಜಿ ಹತ್ಯೆಗೆ ರಾಜಕೀಯ ಸಂಚು!

ಕೊಲ್ಕತಾ, ಮೇ 12-ನನ್ನ ಹತ್ಯೆಗೆ ರಾಜಕೀಯ ಸಂಚು ನಡೆಯುತ್ತಿದೆ ಎಂದು ಹೇಳಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್(ಟಿಎಂಸಿ) ಪರಮೋಚ್ಚ ನಾಯಕಿ ಮಮತಾ ಬ್ಯಾನರ್ಜಿ, ಇದಕ್ಕೆ [more]

ರಾಷ್ಟ್ರೀಯ

ಪೈಲೆಟ್‍ಗಳ ಸಮಯ ಪ್ರಜ್ಞೆಯಿಂದ ದುರಂತವೊಂದು ತಪ್ಪಿದೆ!

ಮುಂಬೈ, ಮೇ 12-ಇಂಡಿಗೋ ಮತ್ತು ಏರ್ ಡೆಕ್ಕನ್ ವಿಮಾನಗಳ ಪೈಲೆಟ್‍ಗಳ ಸಮಯ ಪ್ರಜ್ಞೆಯಿಂದ ಅಂತರಿಕ್ಷದಲ್ಲಿ ಸಂಭವಿಸಲಿದ್ದ ದೊಡ್ಡ ದುರಂತವೊಂದು ತಪ್ಪಿದ ಘಟನೆ ಬಾಂಗ್ಲಾದೇಶದ ಢಾಕಾ ವಾಯುಯಾನ ಪ್ರದೇಶದಲ್ಲಿ [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯ ಬದ್‍ಗಾಂವ್ ಮತ್ತು ಪುಲ್ವಾಮ ಜಿಲ್ಲೆಗಳಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮ:

ಶ್ರೀನಗರ, ಮೇ 12-ಕಾಶ್ಮೀರ ಕಣಿವೆಯ ಬದ್‍ಗಾಂವ್ ಮತ್ತು ಪುಲ್ವಾಮ ಜಿಲ್ಲೆಗಳಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿ, ಕೆಲವರು ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್‍ಗಾಂವ್‍ನಲ್ಲಿರುವ ಕಾವಲು [more]

ರಾಷ್ಟ್ರೀಯ

ವಿಧಾನಸಭೆ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮೋದಿ ರಾಜ್ಯದ ಜನತೆಗೆ ಕರೆ:

ನವದೆಹಲಿ, ಮೇ 12-ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. ಮತದಾರರು ಮನೆಗಳಿಂದ ಹೊರ ಬಂದು [more]

ಅಂತರರಾಷ್ಟ್ರೀಯ

ನೇಪಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವವಿಖ್ಯಾತ ಮುಕ್ತಿನಾಥ ದೇವಾಲಯಕ್ಕೆ ಭೇಟಿ:

ಕಠ್ಮಂಡು, ಮೇ 12-ನೇಪಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಶ್ವವಿಖ್ಯಾತ ಮುಕ್ತಿನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಹಿಂದು ಮತ್ತು ಬೌದ್ಧರ [more]

ಅಂತರರಾಷ್ಟ್ರೀಯ

ಕೆಂಪು ಗ್ರಹ ಮಂಗಳಕ್ಕೆ ಪುಟ್ಟ ಹೆಲಿಕಾಪ್ಟರ್‍ನನ್ನು ಕಳುಹಿಸಲು ನಾಸಾ ಸಿದ್ಧತೆ:

ವಾಷಿಂಗ್ಟನ್, ಮೇ 12-ಕೆಂಪು ಗ್ರಹ ಮಂಗಳಕ್ಕೆ ಪುಟ್ಟ ಹೆಲಿಕಾಪ್ಟರ್‍ನನ್ನು ಕಳುಹಿಸಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ಸಿದ್ಧತೆ ನಡೆಸುತ್ತಿದೆ. ಮಂಗಳನ ಅಂಗಳಕ್ಕೆ ಅತ್ಯಾಧುನಿಕ ರೋವರ್ (ಬಾಹ್ಯಾಕಾಶ ಪುಟ್ಟ [more]

ಅಂತರರಾಷ್ಟ್ರೀಯ

ಅರಣ್ಯ ಪ್ರದೇಶದಲ್ಲಿ ಸೇನೆ ಮತ್ತು ಬಂಡುಕೋರರ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ 19 ಮಂದಿ ಮೃತ:

ಯಾನ್‍ಗೊನ್, ಮೇ 12-ಮ್ಯಾನ್ಮಾರ್‍ನ ಉತ್ತರ ಶಾ ರಾಜ್ಯದ ಅರಣ್ಯ ಪ್ರದೇಶದಲ್ಲಿ ಸೇನೆ ಮತ್ತು ಬಂಡುಕೋರರ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ 19 ಮಂದಿ ಮೃತಪಟ್ಟು, ಅನೇಕರು ತೀವ್ರ [more]

ರಾಷ್ಟ್ರೀಯ

2019 ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿಯಾಗಲು ಸಿದ್ಧ – ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ನವದೆಹಲಿ, ಮೇ 12- ಮುಂದಿನ ವರ್ಷ ನಡೆಯುವ(2019) ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಲಭಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ತಾವು ಪ್ರಧಾನಮಂತ್ರಿಯಾಗಲು ಸಿದ್ಧ ಎಂಬ [more]

ಅಂತರರಾಷ್ಟ್ರೀಯ

ಉಪ ರಾಷ್ಟ್ರಪತಿ ಡಾ.ಎಂ.ವೆಂಕಯ್ಯ ನಾಯ್ಡು ಪೆರು ಪ್ರವಾಸ:

ಲಿಮಾ, ಮೇ 12-ಪೆರು ಪ್ರವಾಸದಲ್ಲಿರುವ ಉಪ ರಾಷ್ಟ್ರಪತಿ ಡಾ.ಎಂ.ವೆಂಕಯ್ಯ ನಾಯ್ಡು, ಆ ದೇಶದ ಉನ್ನತ ನಾಯಕರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದ್ದಾರೆ. ಉಭಯ ದೇಶಗಳ ರಾಜತಾಂತ್ರಿಕ ಬಾಂಧವ್ಯಗಳಿಗೆ 55 [more]

ರಾಷ್ಟ್ರೀಯ

ಪಶ್ಚಿಮ ಬಂಗಾಳದಲ್ಲಿ ಮೇ 14ರಂದು ನಡೆಯುವ ಪಂಚಾಯತಿ ಚುನಾವಣೆಗಳಿಗೆ ಮುನ್ನವೇ ಹಲವೆಡೆ ಹಿಂಸಾಚಾರ:

ಭಾನ್‍ಗೊರ್, ಮೇ 12-ಪಶ್ಚಿಮ ಬಂಗಾಳದಲ್ಲಿ ಮೇ 14ರಂದು ನಡೆಯುವ ಪಂಚಾಯತಿ ಚುನಾವಣೆಗಳಿಗೆ ಮುನ್ನವೇ ಹಲವೆಡೆ ಹಿಂಸಾಚಾರ ಭುಗಿಲೆದ್ದಿದೆ. ಸೌತ್ 24 ಪರಗಣ ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯ ಬೆಂಬಲಿಗನೊಬ್ಬನ [more]