ಚುನಾವಣೋತ್ತರ ಸಮೀಕ್ಷೆ
ಬೆಂಗಳೂರು ಮೇ 12: ಇಂದಿನ ಚುನಾವಣೋತ್ತರ ಸಮೀಕ್ಷೆಗಳನ್ನು ಒಟ್ಟು ೬ ಚನ್ನೆಲ್ಗಳು ಹಾಗು ಸಂಸ್ಥೆಗಳು ಮಾಡಿದ್ದು ಅದರ ಫಲಿತಂಶವು ಹೀಗಿವೆ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಇತರರು [more]
ಬೆಂಗಳೂರು ಮೇ 12: ಇಂದಿನ ಚುನಾವಣೋತ್ತರ ಸಮೀಕ್ಷೆಗಳನ್ನು ಒಟ್ಟು ೬ ಚನ್ನೆಲ್ಗಳು ಹಾಗು ಸಂಸ್ಥೆಗಳು ಮಾಡಿದ್ದು ಅದರ ಫಲಿತಂಶವು ಹೀಗಿವೆ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಇತರರು [more]
ತುಮಕೂರು, ಮೇ 12-ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿ ಆದಾಯ ತೆರಿಗೆ ಇಲಾಖೆಯ ಮೂಲಕ ಕಾಂಗ್ರೆಸ್‍ಗೆ ಆರ್ಥಿಕವಾಗಿ ತೊಂದರೆ ಕೊಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ. ತುಮಕೂರು [more]
ತುಮಕೂರು, ಮೇ 12-ಬೆಳಗ್ಗೆ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ.ಬಿ.ಸುರೇಶ್‍ಬಾಬು ಅವರೊಂದಿಗೆ ಮಂಗವೊಂದು ತಿಂಡಿ ಸವಿದ ಪ್ರಸಂಗ ನಡೆದಿದೆ. ಪ್ರತಿನಿತ್ಯ ಸುರೇಶ್‍ಬಾಬು ಅವರು ಸ್ನಾನದ ನಂತರ ತಮ್ಮ ಕಚೇರಿ [more]
ತುಮಕೂರು, ಮೇ 12- ಅನೈತಿಕ ಸಂಬಂಧ ಹೊಂದಿದ್ದ ಪತಿಯನ್ನು ಪತ್ನಿಯೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬಳವನಹಳ್ಳಿ ಉಪ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಕ್ತಹಳ್ಳಿಯ [more]
ಬೆಳಗಾವಿ, ಮೇ 12-ಕೊಲೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ ಘಟನೆ ಬೈಲಹೊಂಗಲ ತಾಲೂಕಿನಲ್ಲಿ ನಡೆದಿದೆ. ಮಾರ್ಚ್ 6ರಂದು ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಾಲ್ಕು [more]
ಅಥಣಿ, ಮೇ 12-ಮಾಜಿ ಸಚಿವ ಲಕ್ಷ್ಮಣ್ ಸವದಿ ಸಹೋದರನ ದರ್ಪವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಲಕ್ಷ್ಮಣ್ ಸವದಿ ಸಹೋದರ ಸಿದ್ದಾರೂಢ ರಡ್ಡೇರಹಳ್ಳಿಯಲ್ಲಿ 226ನೇ ಮತಗಟ್ಟೆಗೆ [more]
ಹಾಸನ, ಮೇ 12-ಈ ಬಾರಿಯ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿ ಹಣದ ಹೊಳೆಯನ್ನೇ ಹರಿಸಿವೆ. ಆದರೂ ಕುಮಾರಸ್ವಾಮಿ ಪರ ಜನರ ಬಲವಿದೆ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು [more]
ಮೈಸೂರು, ಮೇ 12-ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ನಕಲಿ ಮತದಾನ ನಡೆದಿದೆ ಎನ್ನಲಾಗಿದೆ. ಮತಗಟ್ಟೆ ಸಂಖ್ಯೆ 112ರಲ್ಲಿ ನಕಲಿ ಮತದಾನ ನಡೆದಿದೆ ಎನ್ನಲಾಗಿದ್ದು, ಆಗ್ರಹಾರದ ರೇಣುಕಾಚಾರ್ಯ ದೇವಾಲಯ [more]
ಬೆಂಗಳೂರು ಮೇ 12: ಇಂದಿನ ಚುನಾವಣೆಯಲ್ಲಿ ರಾಜ್ಯದಾದ್ಯಂತ ಮತದಾನ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಒಟ್ಟು ಶೇಕಡಾ 71.45% ನಡಿದಿದ್ದು, ಜಿಲ್ಲಾವಾರು ಮತದಾನದ ಶೇಕಡಾ ಹೀಗಿವೆ ಅತಿಹೆಚ್ಚು [more]
ಉಡುಪಿ: ಮತದಾನ ಎಲ್ಲರ ರಾಷ್ಡ್ರೀಯ ಕರ್ತವ್ಯ ,ಹೀಗಾಗಿ ಬಂದು ಮತ ಚಲಾಯಿಸಿದ್ದೇನೆ. ದೇವರ ಇಚ್ಚೆಯಂತೆ ,ಜನರ ಇಚ್ಚೆಯಂತೆ ಸರಕಾರ ಬರಲಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ [more]
ಬೆಂಗಳೂರು ,ಮೇ 12- ಕರ್ನಾಟಕ ರಾಜ್ಯ 15ನೇ ವಿಧಾನಸಭಾ ಚುನಾವಣೆಗೆ ಇಂದು ಮತದಾನ ಮಾಡಲಿರುವ ಯುವಜನತೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮೂಲಕ ಶುಭ ಕೋರಿದ್ದಾರೆ. [more]
ಬೆಂಗಳೂರು, ಮೇ12- ನಾನು ಯಾರು ಗೊತ್ತೆ? ನನಗೆ ನೀನು ಗುರುತಿನ ಚೀಟಿ ಕೇಳುತ್ತೀಯ? ನಿನಗೆಷ್ಟು ದುರಾಹಂಕಾರ..? ಇದು ದಾವಣಗೆರೆ ಸಂಸದ ಸಿ.ಎಂ.ಸಿದ್ಧೇಶ್ವರ್ ಮತಗಟ್ಟೆ ಅಧಿಕಾರಿಯೊಬ್ಬರಿಗೆ ಬೆದರಿಕೆ ಹಾಕಿದ [more]
ಬೆಂಗಳೂರು, ಮೇ 12- ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಘರ್ಷಣೆಯಲ್ಲಿ ಹಂಪಿನಗರ ವಾರ್ಡ್‍ನ ಬಿಬಿಎಂಪಿ ಸದಸ್ಯ ಆನಂದ್ ಹೊಸೂರ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ [more]
ಬೆಂಗಳೂರು, ಮೇ 12- ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಸದ ಶ್ರೀರಾಮುಲು ಅವರ ಮತಗಳು ಎರಡೂ ಕ್ಷೇತ್ರಗಳಲ್ಲಿ ಇಲ್ಲದಿರುವುದು ವಿಪರ್ಯಾಸ. ಬಾದಾಮಿ, [more]
ಬೆಂಗಳೂರು, ಮೇ 12- ಮೂಲಭೂತ ಸೌಲಭ್ಯ, ಮತಯಂತ್ರಗಳ ದೋಷ ಸೇರಿದಂತೆ ಮತ್ತಿತರರ ಕಾರಣಗಳಿಂದ ರಾಜ್ಯದ ವಿವಿಧ ಗ್ರಾಮಗಳಲ್ಲಿ ಇಂದು ಮತದಾರರು ಮತದಾನ ಬಹಿಷ್ಕರಿಸಿದ ಘಟನೆಗಳು ವರದಿಯಾಗಿವೆ. [more]
ಬೆಂಗಳೂರು, ಮೇ 12- ಸ್ಯಾಂಡಲ್‍ವುಡ್ ನಟ-ನಟಿಯರು ತಮ್ಮ ಹಕ್ಕು ಚಲಾಯಿಸಲು ಮುಂಚೂಣಿಯಲ್ಲಿದ್ದರು. ಇಂದು ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿದ ನಟ-ನಟಿಯರು ಹಿರಿ-ಕಿರಿ ತೆರೆಯ ಕಲಾವಿದರು ಮತಗಟ್ಟೆಗೆ ಆಗಮಿಸಿ ಸರದಿ [more]
ಬೆಂಗಳೂರು, ಮೇ 12- ವಿವಿ ಪ್ಯಾಟ್ ಯಂತ್ರಗಳನ್ನು ಕಂಡು ಮತದಾರರು ಫುಲ್ ಖುಷ್..! ತಾವು ಯಾರಿಗೆ ಮತದಾನ ಮಾಡಿದ್ದೇವೆ ಎಂಬುದನ್ನು ಖಾತರಿಪಡಿಸಿಕೊಂಡ ಮತದಾರರ ಮೊಗದಲ್ಲಿ ಮಂದಹಾಸ ಮೂಡಿತ್ತು. [more]
ಬೆಂಗಳೂರು, ಮೇ 12-ಚುನಾವಣಾ ಕರ್ತವ್ಯಕ್ಕಾಗಿ ಸಾವಿರಾರು ಬಸ್‍ಗಳನ್ನು ಬಳಸಿಕೊಂಡಿದ್ದರಿಂದ ಸಾರ್ವಜನಿಕರು ಸಂಚಾರಕ್ಕಾಗಿ ಪರದಾಡುವಂತಾಯಿತು. ದೂರದ ಊರುಗಳಿಗೆ ಮತ ಹಾಕಲು ಹೋಗಬೇಕಿದ್ದ ಜನ ಬಸ್‍ಗಳಿಲ್ಲದೆ ಗಂಟೆಗಟ್ಟಲೆ ನಿಲ್ದಾಣಗಳಲ್ಲಿ ಕಾಯುತ್ತಾ [more]
ಬೆಂಗಳೂರು, ಮೇ 12-ಮತಯಂತ್ರಗಳ ತಾಂತ್ರಿಕ ಸಮಸ್ಯೆಯಿಂದಾಗಿ ಆರಂಭದಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಇನ್ಯಾವುದೇ ಗಂಭೀರ ಸಮಸ್ಯೆ ಎದುರಾಗದಂತೆ ಆಯೋಗ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆಯನ್ನು ಆಯೋಜಿಸಿತ್ತು. ಇಂದು ಬೆಳಗ್ಗೆ [more]
ಬೆಂಗಳೂರು, ಮೇ 12-ತಮ್ಮ ಇಳಿವಯಸ್ಸಿನಲ್ಲೂ ಮತದಾನ ಮಾಡಲು ಉತ್ಸಾಹದಿಂದ ಬಂದ ವೃದ್ಧರೊಬ್ಬರಿಗೆ ಸಿಬ್ಬಂದಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿಲ್ಲ ಎಂದು ಶಾಕ್ ಕೊಟ್ಟಿದ್ದು, ಇದರಿಂದ ಕೆರಳಿದ ಅವರು [more]
ಬೆಂಗಳೂರು, ಮೇ 12-ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ನಾಳೆಗೆ ಐದು ವರ್ಷ ಪೂರೈಸಲಿದ್ದಾರೆ. 2013ರ ಮೇನಲ್ಲಿ ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಂಡ ನಂತರ ಮೇ 13 ರಂದು [more]
ಬೆಂಗಳೂರು, ಮೇ 12-ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನೀತಿ ಸಂಹಿತೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಿದ ಚುನಾವಣಾ ಆಯೋಗ ಇಂದು ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಯಾವುದೇ ಪಕ್ಷದ ಪ್ರಚಾರಕ್ಕೆ [more]
ಬೆಂಗಳೂರು, ಮೇ 12- ರಾಜ್ಯಾದ್ಯಂತ ಇಂದು ನಡೆದ ಮತದಾನದ ವೇಳೆ ಹಲವೆಡೆ ಇವಿಎಂ ಯಂತ್ರ ದೋಷದಿಂದಾಗಿ ಮತದಾನ ತಡವಾಗಿ ಆರಂಭವಾದ ಹಾಗೂ ಸಮಯಕ್ಕೆ ಸರಿಯಾಗಿ ಮತದಾನ ಮಾಡಲಾಗದೆ [more]
ಬೆಂಗಳೂರು, ಮೇ 12- ರಾಜ್ಯದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕರಾದ ಕಮಲ್‍ಪಂಥ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ [more]
ಬೆಂಗಳೂರು, ಮೇ 12-ಮಹಿಳಾ ಮತದಾರರನ್ನು ಆಕರ್ಷಿಸಲು ಭಾರತ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಜಾರಿಗೆ ತಂದ ಗುಲಾಬಿ (ಪಿಂಕ್) ಬಣ್ಣದ ಮತಗಟ್ಟೆಗಳ ಪ್ರಯೋಗ ಯಶಸ್ವಿಯಾಗಿದೆ. [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ