ಜಿಲ್ಲಾವಾರು ಶೇಕಡಾ ಮತದಾನದ ವಿವರ

ಬೆಂಗಳೂರು ಮೇ 12: ಇಂದಿನ ಚುನಾವಣೆಯಲ್ಲಿ ರಾಜ್ಯದಾದ್ಯಂತ ಮತದಾನ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಒಟ್ಟು ಶೇಕಡಾ 71.45% ನಡಿದಿದ್ದು, ಜಿಲ್ಲಾವಾರು ಮತದಾನದ ಶೇಕಡಾ ಹೀಗಿವೆ

 

ಅತಿಹೆಚ್ಚು ಮತ್ತು ಅತಿಕಡಿಮೆ ಮತದಾರರು

ಚಿಕ್ಕಮಗಳೂರು – ೧೬೬೦೨೬ ಮತದಾರರು (ಅತಿಕಡಿಮೆ)
ಬೆಂಗಳೂರು ದಕ್ಷಿಣ – ೬೦೩೬೭೮ ಮತದಾರರು (ಅತಿಹೆಚ್ಚು)

 

ಹಾಗೆಯೆ ಅತಿಹೆಚ್ಚು ಮತ್ತು ಅತಿಕಡಿಮೆ ಜಿಲ್ಲೆ ಪ್ರಮಾಣದಲ್ಲಿ ಚಲಾಯಿಸಿದ್ದ ಮತದಾರರು

ಬೆಳಗಾವಿ ಜಿಲ್ಲೆ – ೩೭೨೩೫೮೫ ಮತದಾರರು (ಅತಿಹೆಚ್ಚು)
ಕೊಡಗು ಜಿಲ್ಲೆ – ೪೩೩೮೪೬ ಮತದಾರರು (ಅತಿಕಡಿಮೆ)

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ