ಅಂತರರಾಷ್ಟ್ರೀಯ

ಉದ್ಯಮಿ ಮತ್ತು ಅವರ ಪುತ್ರನನ್ನು ಗುಂಡು ಹಾರಿಸಿ ಕೊಂದು ಪರಾರಿ:

ಇಸ್ಲಾಮಾಬಾದ್, ಮೇ 13-ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ದರೋಡೆ ಯತ್ನವೊಂದರಲ್ಲಿ ಹಿಂದು ಉದ್ಯಮಿ ಮತ್ತು ಅವರ ಪುತ್ರನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಜೈ ಪಾಲ್ ದಾಸ್ ಮತ್ತು ಅವರ ಪುತ್ರ [more]

ರಾಷ್ಟ್ರೀಯ

ಸ್ವರ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರಿಗೆ ಸ್ವರ ಮೌಳಿ ಪ್ರಶಸ್ತಿ:

ಮುಂಬೈ, ಮೇ 13-ಸ್ವರ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರಿಗೆ ಧಾರ್ಮಿಕ ಗುರು ವಿದ್ಯಾ ನರಸಿಂಹ ಭಾರತಿ ಸ್ವಾಮೀಜಿ(ಜಗದ್ಗುರು ಶಂಕರಾಚಾರ್ಯ) ಅವರು ಸ್ವರ ಮೌಳಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. [more]

ಅಂತರರಾಷ್ಟ್ರೀಯ

ಅಣ್ವಸ್ತ್ರ ಪರೀಕ್ಷಾ ನೆಲೆಯನ್ನು ಉತ್ತರ ಕೊರಿಯಾ ನಾಶ?

ಸಿಯೋಲ್, ಮೇ 13-ಅಮೆರಿಕ ಜೊತೆ ಐತಿಹಾಸಿಕ ಶೃಂಗಸಭೆಗೂ ಮುನ್ನವೇ ಈ ತಿಂಗಳಾಂತ್ಯದಲ್ಲಿ ತನ್ನ ಅಣ್ವಸ್ತ್ರ ಪರೀಕ್ಷಾ ನೆಲೆಯನ್ನು ಉತ್ತರ ಕೊರಿಯಾ ನಾಶಪಡಿಸಲಿದೆ. ಅಲ್ಲದೇ ವಿದೇಶಿ ಮಾಧ್ಯಮಗಳ ಮುಂದೆ [more]

ಅಂತರರಾಷ್ಟ್ರೀಯ

ಪ್ಯಾರಿಸ್‍ನಲ್ಲಿ ಉಗ್ರನ ಅಟ್ಟಹಾಸ:

ಪ್ಯಾರಿಸ್, ಮೇ 13-ಫ್ರಾನ್ಸ್ ರಾಜಧಾನಿ ಪ್ಯಾರಿಸ್‍ನಲ್ಲಿ ನಿನ್ನೆ ಮತ್ತೆ ಅಟ್ಟಹಾಸ ಮೆರೆದ ಉಗ್ರನೊಬ್ಬ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬನನ್ನು ಕೊಂದು ಇತರ ನಾಲ್ವರನ್ನು ಗಾಯಗೊಳಿಸಿದ್ದಾನೆ. ನಂತರ ಹಂತಕನನ್ನು ಪೆÇಲೀಸರು [more]

ರಾಷ್ಟ್ರೀಯ

ಎಕೆ-47 ಬುಲೆಟ್‍ಗಳಿಂದಲೂ ರಕ್ಷಣೆ ನೀಡುವ ಜಾಕೆಟ್‍!

ನವದೆಹಲಿ, ಮೇ 13- ಎಕೆ-47(ಅವತೋಮತ್ ಕಲಾಶ್ನಿಕೋವ್-1947) ರೈಫಲ್ ಬುಲೆಟ್‍ಗಳಿಂದಲೂ ರಕ್ಷಣೆ ನೀಡುವ ಸಾಮಥ್ರ್ಯವುಳ್ಳ ಗುಂಡು ಪ್ರತಿರೋಧಕ ಜಾಕೆಟ್‍ಗಳು ಶೀಘ್ರವೇ ಲಭ್ಯವಾಗಲಿದೆ. ಮೊದಲ ಹಂತದಲ್ಲಿ ಒಂದು ಲಕ್ಷ ಯೂನಿಟ್ [more]

ಅಂತರರಾಷ್ಟ್ರೀಯ

ಸುರಬಯಾದಲ್ಲಿ ಬಾಂಬ್ ಸ್ಪೋಟ: 11 ಮಂದಿ ಮೃತ

ಸುರಬಯಾ, ಮೇ 13-ದ್ವೀಪರಾಷ್ಟ್ರದ ಎರಡನೇ ಅತಿದೊಡ್ಡ ನಗರ ಸುರಬಯಾದಲ್ಲಿ ಇಂದು ಚರ್ಚ್‍ಗಳ ಹೊರಗೆ ಸಂಭವಿಸಿದ ಬಾಂಬ್ ಸ್ಪೋಟಗಳಲ್ಲಿ 11 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.  ಆತ್ಮಹತ್ಯಾ ಬಾಂಬ್ [more]

ರಾಷ್ಟ್ರೀಯ

ಪಶ್ಚಿಮ ಬಂಗಾಳದಲ್ಲಿ ನಾಳೆ ಮಹತ್ವದ ಪಂಚಾಯಿತಿ ಚುನಾವಣೆ:

ಕೋಲ್ಕತಾ, ಮೇ 13-ಪಶ್ಚಿಮ ಬಂಗಾಳದಲ್ಲಿ ನಾಳೆ ಮಹತ್ವದ ಪಂಚಾಯಿತಿ ಚುನಾವಣೆಗೆ ವೇದಿಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ.  621 ಜಿಲ್ಲಾ ಪರಿಷತ್‍ಗಳು, 6,157 ಪಂಚಾಯಿತಿ ಸಮಿತಿಗಳು ಹಾಗೂ 31,827 [more]

ರಾಷ್ಟ್ರೀಯ

ಅಣ್ವಸ್ತ್ರ ಪರೀಕ್ಷೆಗೆ 20 ವರ್ಷ: ಮಹತ್ವಾಕಾಂಕ್ಷಿ ಕ್ಷಿಪಣಿಯೊಂದು ಭಾರತ ಸೇನೆಯ ಭತ್ತಳಿಕೆಗೆ ಸೇರ್ಪಡೆ

ನವದೆಹಲಿ, ಮೇ 13- ಪೆÇೀಖ್ರಾನ್ ಅಣ್ವಸ್ತ್ರ ಪರೀಕ್ಷೆಗೆ 20 ವರ್ಷ ತುಂಬಿದ ಸಮಯದಲ್ಲೇ ಮಹತ್ವಾಕಾಂಕ್ಷಿ ಕ್ಷಿಪಣಿಯೊಂದು ಭಾರತ ಸೇನೆಯ ಭತ್ತಳಿಕೆಗೆ ಸೇರ್ಪಡೆಯಾಗಲಿದೆ. ಭಾರತೀಯ ಸೇನೆಯ ಸಾಮಥ್ರ್ಯ ಹೆಚ್ಚಿಸುವ [more]

ರಾಷ್ಟ್ರೀಯ

ಎರಡು ಭೀಕರ ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 12 ಮಂದಿ ದುರಂತ ಸಾವು:

ಶಿಮ್ಲಾ/ತಂಜಾವೂರ್, ಮೇ 13-ಹಿಮಾಚಲ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಸಂಭವಿಸಿದ ಎರಡು ಭೀಕರ ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 12 ಮಂದಿ ದುರಂತ ಸಾವಿಗೀಡಾಗಿ, ಹಲವರು ತೀವ್ರ ಗಾಯಗೊಂಡಿದ್ದಾರೆ. ಹಿಮಾಚಲ [more]

ಅಂತರರಾಷ್ಟ್ರೀಯ

ತಾಯ್ನಾಡಿಗೆ ಹಣ ರವಾನಿಸುವಲ್ಲಿ ವಿಶ್ವದಲ್ಲೇ ಭಾರತ ನಂಬರ್ ಒನ್!

ನ್ಯೂಯಾರ್ಕ್, ಮೇ 13-ತಾಯ್ನಾಡಿಗೆ ಹಣ ರವಾನಿಸುವಲ್ಲಿ ವಿಶ್ವದಲ್ಲೇ ಭಾರತ ನಂಬರ್ ಒನ್ ಸ್ಥಾನ ಪಡೆದಿದೆ. ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಲಸಿಗ ಭಾರತೀಯರು 2017ರಲ್ಲಿ 69 ಶತಕೋಟಿ ಡಾಲರ್‍ಗಳನ್ನು ಸ್ವದೇಶಕ್ಕೆ [more]

ರಾಷ್ಟ್ರೀಯ

ದೇಶದಲ್ಲಿರುವ ಕಾರಾಗೃಹಗಳು ಕೈದಿಗಳಿಂದ ಕಿಕ್ಕಿರಿದು ತುಂಬಿರುವ ಬಗ್ಗೆ ಸುಪ್ರೀಂಕೋರ್ಟ್ ಕಳವಳ:

ನವದೆಹಲಿ, ಮೇ 13-ದೇಶದಲ್ಲಿರುವ ಕಾರಾಗೃಹಗಳು ಕೈದಿಗಳಿಂದ ಕಿಕ್ಕಿರಿದು ತುಂಬಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ಪರಿಗಣಿಸುವಂತೆ ಎಲ್ಲ ಹೈಕೋರ್ಟ್‍ಗಳಿಗೆ ಸೂಚನೆ ನೀಡಿದೆ. [more]

ರಾಜ್ಯ

ಕಾಂಗ್ರೆಸ್ ಹೈಕಮಾಂಡ್ ದಲಿತ ಸಿಎಂ ಮಾಡುತ್ತೇವೆಂದರೆ ಅವರ ನಿರ್ಧಾರಕ್ಕೆ ನಾನು ಬದ್ಧ: ಸಿಎಂ ಸಿದ್ದರಾಮಯ್ಯ

ಮೈಸೂರು:ಮೇ-13: ಕಾಂಗ್ರೆಸ್ ಹೈಕಮಾಂಡ್ ದಲಿತ ಸಿಎಂ ಮಾಡುತ್ತೇವೆ ಎಂದು ಹೇಳಿದರೆ ಅವರ ನಿರ್ಧಾರಕ್ಕೆ ನಾನು ಬದ್ಧನಾಗಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ದಲಿತ ಸಿಎಂ [more]

ರಾಜ್ಯ

ಬಿಎಸ್ ಯಡಿಯೂರಪ್ಪಗೆ ಗೆಲುವಿನ ವಿಶ್ವಾಸ: ಪ್ರಮಾಣ ವಚನದ ದಿನಾಂಕದ ಬಗ್ಗೆ ಪಕ್ಷದ ವರಿಷ್ಠರ ಜತೆ ಚರ್ಚೆ ನಡೆಸುತ್ತೇನೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ

ಬೆಂಗಳೂರು:ಮೇ-13: ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದು, ಪ್ರಮಾಣ ವಚನ ದಿನಾಂಕದ ಬಗ್ಗೆ ಪ್ರಧಾನಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ [more]

ಮತ್ತಷ್ಟು

ತಮ್ಮದೇ ಸರ್ಕಾರ ರಚಿಸುವ ವಿಶ್ವಾಸದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್!

ಬೆಂಗಳೂರು,ಮೇ 13 ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದ್ದು, ಮತಯಂತ್ರಗಳು ಸ್ಟ್ರಾಂಗ್ ರೂಮ್ ನಲ್ಲಿ ಭದ್ರವಾಗಿವೆ. ಈ ಮಧ್ಯೆ ಮತದಾನೋತ್ತರ ಸಮೀಕ್ಷೆಗಳು ಈ ಬಾರಿ ಅತಂತ್ರ ವಿಧಾನಸಭೆ [more]

ರಾಜ್ಯ

ಎಕ್ಸಿಟ್ ಪೋಲ್ ಬಗ್ಗೆ ಹೆಚ್ಚು‌ ತಲೆಕೆಡಿಸಿಕೊಳ್ಳಬೇಡಿ. ಆರಾಮವಾಗಿರಿ, ಕುಟುಂಬದ ಜತೆ ಕಾಲ ಕಳೆಯಿರಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಎಂ ಸಲಹೆ

ಬೆಂಗಳೂರು:ಮೇ-13: ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಮಾತೇ ಇಲ್ಲ; ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸಭೆ ಚುನಾವಣೆಯ ಮತದಾನ [more]

ರಾಜ್ಯ

ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಪ್ರಕಟ: ಜೂನ್ 8ರಂದು ಮತದಾನ

ಬೆಂಗಳೂರು:ಮೇ-13: ರಾಜ್ಯ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದ್ದು, ಇದರ ಬೆನ್ನಲ್ಲೇ ವಿಧಾನ ಪರಿಷತ್ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದೆ. ಕೇಂದ್ರ ಚುನಾವಣಾ ಆಯೋಗವು ರಾಜ್ಯದ ಆರು [more]

ಮತ್ತಷ್ಟು

ಮಗ ನಿಖಿಲ್ ಜೊತೆ ಸಿಂಗಾಪುರಕ್ಕೆ ತೆರಳಿದ ಹೆಚ್‍ಡಿ ಕುಮಾರಸ್ವಾಮಿ!

ಬೆಂಗಳೂರು,ಮೇ 13 ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಸಿಂಗಾಪುರಕ್ಕೆ ತೆರಳಿದ್ದಾರೆ. ಮಗ ನಿಖಿಲ್ ಜೊತೆ ಕುಮಾರಸ್ವಾಮಿ ಅವರು [more]

No Picture
ದಿನದ ವಿಶೇಷ ಸುದ್ದಿಗಳು

ಮೇ 12ರ ವಿಶೇಷ ಸುದ್ದಿಗಳು

ಈದಿನ, ಮೇ 12ರ ವಿಶೇಷ ಸುದ್ದಿಗಳು ಚುನಾವಣೋತ್ತರ ಸಮೀಕ್ಷೆ ಜಿಲ್ಲಾವಾರು ಶೇಕಡಾ ಮತದಾನದ ವಿವರ ಮತದಾನ ಎಲ್ಲರ ರಾಷ್ಡ್ರೀಯ ಕರ್ತವ್ಯ: ದೇವರ ಇಚ್ಚೆಯಂತೆ,ಜನರ ಇಚ್ಚೆಯಂತೆ ಸರಕಾರ ಬರಲಿದೆ:ಪೇಜಾವರ [more]

ಮುಂಬೈ ಕರ್ನಾಟಕ

ಆಸ್ತಿ ಕಲಹದಿಂದ ಬೇಸತ್ತಿದ್ದ ವೃದ್ಧೆ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ!

ಹಾವೇರಿ,ಮೇ12-ಆಸ್ತಿ ಕಲಹದಿಂದ ಬೇಸತ್ತಿದ್ದ ವೃದ್ಧೆಯೊಬ್ಬರ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮತಗಟ್ಟೆ ಎದುರೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲ್ಲೂಕಿನ ದೇವಗಿರಿ ಮತಗಟ್ಟೆಯಲ್ಲಿ ನಡೆದಿದೆ. ಪಾರ್ವತಮ್ಮ(60) ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆ. [more]

ಬೆಳಗಾವಿ

ಯಮಕನಮರಡಿ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಚಿಹ್ನೆಯ ಅಕ್ಕಪಕ್ಕ ಆಕ್ಷೇಪಾರ್ಹ ಗುರುತುಗಳು:

ಬೆಳಗಾವಿ,ಮೇ12- ಜಿಲ್ಲೆಯ ಹೈವೋಲ್ಟೇಜ್ ಕ್ಷೇತ್ರ ಎಂದೇ ಪರಿಗಣಿಸಲ್ಪಟಿರುವ ಯಮಕನಮರಡಿ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಚಿಹ್ನೆಯ ಅಕ್ಕಪಕ್ಕ ಆಕ್ಷೇಪಾರ್ಹ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಗದ್ದಲ ಉಂಟಾದ ಪ್ರಸಂಗ [more]

ದಕ್ಷಿಣ ಕನ್ನಡ

ಮತದಾನ ಮಾಡಲು ಬಂದಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತ:

ದಕ್ಷಿಣ ಕನ್ನಡ, ಮೇ 12- ಮತದಾನ ಮಾಡಲು ಬಂದಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮತಗಟ್ಟೆ ಬಳಿಯೇ ಸಾವನ್ನಪ್ಪಿರುವ ಘಟನೆ ವೇಣೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಾರಿಗೆದಡಿ ನಿವಾಸಿ [more]

ಹಳೆ ಮೈಸೂರು

ಮತದಾರರ ಜಾಗೃತಿ ರಾಯಭಾರಿಯಾದ ಬಿಗ್‍ಬಾಸ್ ಖ್ಯಾತಿಯ ನಿವೇದಿತಾ ಗೌಡ ಮತದಾನ:

ಮೈಸೂರು, ಮೇ 12- ಮತದಾರರ ಜಾಗೃತಿ ರಾಯಭಾರಿಯಾದ ಬಿಗ್‍ಬಾಸ್ ಖ್ಯಾತಿಯ ನಿವೇದಿತಾ ಗೌಡ ಇಂದು ನಗರದಲ್ಲಿ ಮತದಾನ ಮಾಡಿದರು. ತಮ್ಮ ಹುಟ್ಟುಹಬ್ಬದ ದಿನವಾದ ಇಂದು ನಿವೇದಿತಾಗೌಡ ಬೆಳಗ್ಗೆ [more]

ಕೋಲಾರ

ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಮಹಿಳೆಯರಿಗೆ ಮೂಗುಬೊಟ್ಟು ಹಂಚುತ್ತಿದ್ದ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ವಶ

ಕೋಲಾರ, ಮೇ 12- ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಮಹಿಳೆಯರಿಗೆ ಮೂಗುಬೊಟ್ಟು ಹಂಚುತ್ತಿದ್ದ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರೋಹಿಣಿ [more]

ಕೊಡಗು

ವೋಟ್ ಮಾಡಿದವನೇ ಮಹಾಶೂರ ವಿನೂತನ ಕಾರ್ಯಕ್ರಮ:

ಮಡಿಕೇರಿ, ಮೇ 12-ಮತದಾರರನ್ನು ಮತಗಟ್ಟೆಗೆ ಸೆಳೆಯುವ ಉದ್ದೇಶದಿಂದ ವೋಟ್ ಮಾಡಿದವನೇ ಮಹಾಶೂರ ಎಂಬ ವಿನೂತನ ಕಾರ್ಯಕ್ರಮವನ್ನು ಮಾಡಿಕೇರಿಯ ನಗರಸಭೆ ಹಮ್ಮಿಕೊಂಡಿತ್ತು. ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗೆ ಎಲ್ಲರೂ ಪಾಲ್ಗೊಳ್ಳಬೇಕು [more]

ಹೈದರಾಬಾದ್ ಕರ್ನಾಟಕ

ಮತದಾರರನ್ನು ಕರೆದೊಯ್ಯುತ್ತಿದ್ದಾರೆಂಬ ಆರೋಪದಡಿ 20 ಆಟೋಗಳನ್ನು ಚುನಾವಣಾ ಅಧಿಕಾರಿಗಳು ವಶ:

ರಾಯಚೂರು, ಮೇ 12- ಮತದಾರರನ್ನು ಕರೆದೊಯ್ಯುತ್ತಿದ್ದಾರೆಂಬ ಆರೋಪದಡಿ 20 ಆಟೋಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಮಸ್ಕಿ ಪಟ್ಟಣದಲ್ಲಿ ನಡೆದಿದೆ. ವಶಕ್ಕೆ ಪಡೆದಿರುವ 20 ಆಟೋಗಳು ಆಂಧ್ರ [more]