No Picture
ದಿನದ ವಿಶೇಷ ಸುದ್ದಿಗಳು

ಮೇ 20ರ ವಿಶೇಷ ಸುದ್ದಿಗಳು

ಈದಿನ, ಮೇ 20ರ ವಿಶೇಷ ಸುದ್ದಿಗಳು ಇತಿಹಾಸದಲ್ಲೇ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ ಪಾಕ್ ಸೇನೆಗೆ ಗಡಿ ಭದ್ರತಾ ಪಡೆಯ ತಕ್ಕ ಉತ್ತರ: ವೈರಿ [more]

ಅಂತರರಾಷ್ಟ್ರೀಯ

ಎಲ್‍ಜಿ(ಲೈಫ್ಸ್ ಗುಡ್) ಸಮೂಹ ಸಂಸ್ಥೆಯ ಅಧ್ಯಕ್ಷ ಕೂ ಬೊನ್-ಮೂ (73) ನಿಧನ:

ಸಿಯೋಲ್, ಮೇ 20-ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕೊರಿಯಾದ ಎಲ್‍ಜಿ(ಲೈಫ್ಸ್ ಗುಡ್) ಸಮೂಹ ಸಂಸ್ಥೆಯ ಅಧ್ಯಕ್ಷ ಕೂ ಬೊನ್-ಮೂ (73) ನಿಧನರಾಗಿದ್ದಾರೆ. ಗ್ರಾಹಕರ ಎಲೆಕ್ಟ್ರಾನಿಕ್ ವಸ್ತುಗಳು, [more]

ರಾಷ್ಟ್ರೀಯ

ಸಶಸ್ತ್ರ ಪಡೆಗಳ ಕಾರ್ಯನಿರ್ವಹಣೆ: ಆರ್ಟಿಫಿಷಲ್ ಇಂಟೆಲಿಜೆನ್ಸ್-ಎಐ ತಂತ್ರಜ್ಞಾನ ಅಳವಡಿಕೆ

ನವದೆಹಲಿ, ಮೇ 20- ಮಹತ್ವಾಕಾಂಕ್ಷಿ ರಕ್ಷಣಾ ಯೋಜನೆಯೊಂದರಲ್ಲಿ ಕೇಂದ್ರ ಸರ್ಕಾರವು ಸಶಸ್ತ್ರ ಪಡೆಗಳ ಕಾರ್ಯನಿರ್ವಹಣೆ ಸಿದ್ಧತೆಗಳನ್ನು ಬಲವರ್ಧನೆ ಮಾಡಲು ಕೃತಕ ಬುದ್ಧಿಮತ್ತೆ (ಆರ್ಟಿಫಿಷಲ್ ಇಂಟೆಲಿಜೆನ್ಸ್-ಎಐ) ತಂತ್ರಜ್ಞಾನ ಅಳವಡಿಸುವ [more]

ರಾಷ್ಟ್ರೀಯ

ಭಾರತದ ಪ್ರಥಮ ದೇಶೀಯ ನಿರ್ಮಿತ ಆರ್ಟಿಲರಿ ಗನ್ (ಪಿರಂಗಿ) ಧನುಷ್ ಮುಂದಿನ ವಾರ ಪರೀಕ್ಷೆ:

ನವದೆಹಲಿ, ಮೇ 20- ಭಾರತದ ಪ್ರಥಮ ದೇಶೀಯ ನಿರ್ಮಿತ, ದೀರ್ಘ ಅಂತರದ ಆರ್ಟಿಲರಿ ಗನ್ (ಪಿರಂಗಿ) ಧನುಷ್ ಮುಂದಿನ ವಾರ ರಾಜಸ್ತಾನದ ಜೈಸಲ್ಮೆರ್‍ನ ಪೆÇೀಖ್ರಾನ್‍ನಲ್ಲಿ ಪರೀಕ್ಷೆಗೆ ಒಳಪಡಲಿದೆ. [more]

ರಾಷ್ಟ್ರೀಯ

ಅವಳಿ ಸಹೋದರು, ಐಸಿಎಸ್‍ಇ 12ನೇ ತರಗತಿ ಪರೀಕ್ಷೆಯಲ್ಲೂ ಇಬ್ಬರೂ ಶೇ.96.5ರಷ್ಟು ಅಂಕ!

ನವದೆಹಲಿ, ಮೇ 20- ಮುಂಬೈನ ರೋಹನ್ ಮತ್ತು ರಾಹುಲ್ ನೋಡುವುದಕ್ಕೆ ಒಂದೇ ರೀತಿ (ಅವಳಿ ಸಹೋದರರು) ಇದ್ದಾರಲ್ಲದೇ, ಐಸಿಎಸ್‍ಇ 12ನೇ ತರಗತಿ ಪರೀಕ್ಷೆಯಲ್ಲೂ ಇಬ್ಬರೂ ಶೇ.96.5ರಷ್ಟು ಅಂಕಗಳನ್ನು [more]

ರಾಷ್ಟ್ರೀಯ

ದುಷ್ಟರಿಗೆ ದುಸ್ವಪ್ನ ಜಾರ್ಖಂಡ್‍ನ ಲೇಡಿ ಸಿಂಗಂ ಅಂಜಲಿ ಯಾದವ್:

ರಾಂಚಿ, ಮೇ 20- ಜಾರ್ಖಂಡ್‍ನ ಲೇಡಿ ಸಿಂಗಂ ಎಂದೇ ಖ್ಯಾತರಾಗಿರುವ ಉಪ ವಿಭಾಗೀಯ ಅಧಿಕಾರಿ ಅಂಜಲಿ ಯಾದವ್ ಸಿನಿಮೀಯ ರೀತಿಯ ಮತ್ತೊಂದು ಕಾರ್ಯಾಚರಣೆ ಮೂಲಕ ದುಷ್ಟರಿಗೆ ದುಸ್ವಪ್ನವಾಗಿದ್ದಾರೆ. [more]

ರಾಷ್ಟ್ರೀಯ

ಸೌಂದರ್ಯವರ್ಧಕಗಳಲ್ಲಿ ಸಸ್ಯಾಹಾರಿ ಅಥವಾ ಮಾಂಸಹಾರಿ ಮೂಲದ್ದೇ ಎಂಬುದು ಶೀಘ್ರ ತಿಳಿಯಲಿದೆ!

ನವದೆಹಲಿ, ಮೇ 20-ನಿಮ್ಮ ಸೌಂದರ್ಯವರ್ಧಕಗಳಲ್ಲಿ ಸಸ್ಯಾಹಾರಿ ಅಥವಾ ಮಾಂಸಹಾರಿ ಮೂಲದ್ದೇ ಎಂಬುದು ನಿಮಗೆ ಶೀಘ್ರ ತಿಳಿಯಲಿದೆ. ಸೌಂದರ್ಯವರ್ಧಕಗಳು ಹಾಗೂ ಫೇಸ್‍ವಾಸ್, ಸೋಪುಗಳು, ಶಾಂಪೂಗಳು ಮತ್ತು ಟೂತ್‍ಪೇಸ್ಟ್‍ಗಳಂಥ ವಸ್ತುಗಳಲ್ಲಿ [more]

ರಾಷ್ಟ್ರೀಯ

ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ದಾಖಲೆ!

ನವದೆಹಲಿ, ಮೇ 20-ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್‍ಗೆ 76.24 ರೂ.ಗಳಿಗೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದರೂ [more]

ಅಂತರರಾಷ್ಟ್ರೀಯ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉತ್ತಮ ಕ್ರೀಡಾ ಪಟು!

ಸೋಚಿ, ಮೇ 20- ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉತ್ತಮ ಕ್ರೀಡಾ ಪಟುವೂ ಹೌದು. ಈಜು, ಅಥ್ಲೆಟಿಕ್ಸ್‍ನಲ್ಲಿ ಗಮನಸೆಳೆದಿರುವ ಪುಟಿನ್ ಐಸ್ ಹಾಕಿಯಲ್ಲೂ ಹಿಂದೆ ಬಿದ್ದಿಲ್ಲ. ಸೋಚಿಯಲ್ಲಿ [more]

ರಾಷ್ಟ್ರೀಯ

ಬಿಜೆಪಿ ಚಿತ್ತ ಈಗ ತೆಲಂಗಾಣ ರಾಜ್ಯದತ್ತ!

ಹೈದರಾಬಾದ್, ಮೇ 20-ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಿಜೆಪಿ ಚಿತ್ತ ಈಗ ತೆಲಂಗಾಣ ರಾಜ್ಯದತ್ತ ನೆಟ್ಟಿದೆ. 2019ರಲ್ಲಿ ಲೋಕಸಭೆ ಜೊತೆಗೆ ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಯೂ [more]

ರಾಷ್ಟ್ರೀಯ

ಕುಖ್ಯಾತ ನಕ್ಸಲರ ನಾಯಕ ಸರ್ಜು ರಾಮ್‍ ಬಂಧನ:

ಔರಂಗಾಬಾದ್, ಮೇ 20-ಹಲವಾರು ಅಪರಾಧ ಪ್ರಕರಣಗಳಲ್ಲಿ ಅಗತ್ಯವಾಗಿ ಬೇಕಾಗಿದ್ದ ಕುಖ್ಯಾತ ನಕ್ಸಲರ ನಾಯಕ ಸರ್ಜು ರಾಮ್‍ನನ್ನು ಬಿಹಾರ ಔರಂಗಾಬಾದ್ ಜಿಲ್ಲೆಯಲ್ಲಿ ಪೆÇಲೀಸರು ಬಂಧಿಸಿದ್ದಾರೆ. ಮಾವೋವಾದಿ ಮುಖಂಡನಿಂದ ನಾಡ [more]

ರಾಷ್ಟ್ರೀಯ

ವಿಮಾನ ಅಪಹರಿಸುವುದಾಗಿ ಬೆದರಿಕೆವೊಡ್ಡಿ ಆತಂಕದ ವಾತಾವರಣ ಸೃಷ್ಟಿ:

ನವದೆಹಲಿ, ಮೇ 20-ವಿಮಾನ ಅಪಹರಿಸುವುದಾಗಿ ಬೆದರಿಕೆವೊಡ್ಡಿ ಆತಂಕದ ವಾತಾವರಣ ಸೃಷ್ಟಿಸಿದ್ದ ಮುಂಬೈ ಮೂಲದ ಆಭರಣ ವ್ಯಾಪಾರಿ ಬಿರ್ಜು ಕಿಶೋರ್ ಸಲ್ಲಾ (37) ವಿಮಾನಯಾನ ನಿರ್ಬಂಧಕ್ಕೆ ಒಳಪಟ್ಟವರ ಪಟ್ಟಿಯಲ್ಲಿ [more]

ರಾಷ್ಟ್ರೀಯ

ಛತ್ತೀಸ್‍ಗಢದ ದಂತೇವಾಡದಲ್ಲಿ ನಕ್ಸಲರ ಅಟ್ಟಹಾಸ:

ದಂತೇವಾಡ, ಮೇ 20-ಛತ್ತೀಸ್‍ಗಢದ ದಂತೇವಾಡದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಮಾವೋವಾದಿಗಳ ಪ್ರಾಬಲ್ಯ ಇರುವ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ಬಂಡುಕೋರರು ನೆಲಬಾಂಬ್ ಸ್ಪೋಟಿಸಿ ಐವರು [more]

ಮುಂಬೈ ಕರ್ನಾಟಕ

ಏಳು ಮನೆಗಳ ಬೀಗ ಮುರಿದು ಸರಣಿ ಕಳ್ಳತ!

ವಿಜಯಪುರ,ಮೇ 20- ಕಳ್ಳರು ಏಳು ಮನೆಗಳ ಬೀಗ ಮುರಿದು ಸರಣಿ ಕಳ್ಳತನ ನಡೆಸಿರುವ ಘಟನೆ ದೇವರ ಹಿಪ್ಪರಗಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಿಂದಗಿ ತಾಲ್ಲೂಕಿನ ಚಿಕ್ಕರೂಗಿ [more]

ಹೈದರಾಬಾದ್ ಕರ್ನಾಟಕ

ಮಕ್ಕಳ ಕಳ್ಳರು ವದಂತಿ ಹಿನ್ನೆಲೆ: ಕ್ರೇನ್ ಆಪರೇಟರ್‍ ಥಳಿತ

ಕಲಬುರ್ಗಿ,ಮೇ 20- ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಕಾರ್ಯನಿಮಿತ್ತ ಗ್ರಾಮಕ್ಕೆ ಬಂದಿದ್ದ ಕ್ರೇನ್ ಆಪರೇಟರ್‍ನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ಸೇಡಂ ಪೆÇಲೀಸ್ ಠಾಣೆ [more]

ಹಳೆ ಮೈಸೂರು

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ: ರಾಜಕೀಯ ಚಟುವಟಿಕೆಗಳು ಚುರುಕು

ಮೈಸೂರು,ಮೇ 20- ರಾಜ್ಯದಲ್ಲಿ ಎಚ್.ಡಿಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತಿರುವಂತೆಯೇ ಇತ್ತ ಜಿಲ್ಲೆಯಲ್ಲೂ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಈವರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಅವರ [more]

ಹಳೆ ಮೈಸೂರು

ಗಾಳಿ ಸಹಿತ ಮಳೆ: ಎಸಿಪಿ ಮತ್ತು ಸಿಬ್ಬಂದಿ ಪಾರು

ಮೈಸೂರು,ಮೇ 20-ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮರವೊಂದು ಪೆÇಲೀಸ್ ಜೀಪ್‍ನ ಮೇಲೆ ಉರುಳಿಬಿದ್ದಿದ್ದು ಕೂದಲೆಳೆ ಅಂತರದಲ್ಲಿ ಎಸಿಪಿ ಮತ್ತು ಸಿಬ್ಬಂದಿ ಪಾರಾಗಿರುವ ಘಟನೆ ನಗರದಲ್ಲಿ ನಡೆದಿದೆ. ನಿನ್ನೆ [more]

ಬೀದರ್

ಖಾಸಗಿ ಬಸ್ ಉರುಳಿ ಯುವತಿ ಮೃತ:

ಬೀದರ್,ಮೇ 20- ಖಾಸಗಿ ಬಸ್ ಉರುಳಿಬಿದ್ದ ಪರಿಣಾಮ ಯುವತಿ ಸಾವನ್ನಪ್ಪಿದ್ದು , 9 ಮಂದಿ ಗಾಯಗೊಂಡರುವ ಘಟನೆ ಹುಮ್ನಾಬಾದ್‍ನ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ನಡೆದಿದೆ. ಸ್ವಾತಿ(24) ಮೃತಪಟ್ಟ [more]

ಹಳೆ ಮೈಸೂರು

ಲಾರಿಗೆ ಕಾರು ಡಿಕ್ಕಿ: ಇಬ್ಬರು ಮೃತ

ಮಂಡ್ಯ,ಮೇ20- ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳ್ಳೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಬಸವರಾಳು ಗ್ರಾಮದ [more]

ದಾವಣಗೆರೆ

ರಾಜಕೀಯ ಬೆಳವಣಿಗೆಗಳ ಬಗ್ಗೆ ಬೇಸರ: ಬಿಜೆಪಿ ಕಾರ್ಯಕರ್ತ ಹೃದಯಘಾತದಿಂದ ನಿಧನ

ದಾವಣಗೆರೆ,ಮೇ 20- ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಬೇಸರಗೊಂಡಿದ್ದ ಬಿಜೆಪಿ ಕಾರ್ಯಕರ್ತರೊಬ್ಬರು ಹೃದಯಘಾತದಿಂದ ನಿಧನರಾಗಿದ್ದಾರೆ. ತಾಲ್ಲೂಕಿನ ಹುಣಸೇಮರ ಗ್ರಾಮದ ಚನ್ನಬಸಪ್ಪ (75) ಮೃತಪಟ್ಟ ವ್ಯಕ್ತಿ. ಬಿ.ಎಸ್.ಯಡಿಯೂರಪ್ಪ ಅವರ [more]

ಮುಂಬೈ ಕರ್ನಾಟಕ

ಕೌಟುಂಬಿಕ ಕಲಹ ಚಿಕ್ಕಪ್ಪನ ಕೊಲೆ!

ವಿಜಯಪುರ, ಮೇ 20- ಕೌಟುಂಬಿಕ ಕಲಹದಿಂದ ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನನ್ನೇ ಕೊಂದಿರುವ ಹೇಯ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ನಡೆದಿದೆ. ಶರಣಪ್ಪ ರಾಣಗಟ್ಟಿ (55) [more]

ಹಳೆ ಮೈಸೂರು

ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ದಾಳಿ:

ಮೈಸೂರು, ಮೇ 20- ಮನೆಯೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೆÇಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಕೆಆರ್ ಪೇಟೆಯ ರಘು (24), ನಗರದ [more]

ಮುಂಬೈ ಕರ್ನಾಟಕ

ಅರಣ್ಯಾಧಿಕಾರಿಗಳು, ಪೆÇಲೀಸರು ಭರ್ಜರಿ ಬೇಟೆಯಾಡಿ ಮರದ ದಿಮ್ಮಿ ತುಂಬಿದ್ದ ಟ್ರ್ಯಾಕ್ಟರ್‍ ವಶ!

ವಿಜಯಪುರ, ಮೇ 20- ಅರಣ್ಯಾಧಿಕಾರಿಗಳು, ಪೆÇಲೀಸರು ಭರ್ಜರಿ ಬೇಟೆಯಾಡಿ ಮರದ ದಿಮ್ಮಿ ತುಂಬಿದ್ದ ಐದು ಟ್ರ್ಯಾಕ್ಟರ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಂದಗಿ ತಾಲೂಕಿನ ವಿವಿಧ ಗ್ರಾಮಗಳಿಂದ ಅನಧಿಕೃತವಾಗಿ ವಿಜಯಪುರಕ್ಕೆ [more]

ಹೈದರಾಬಾದ್ ಕರ್ನಾಟಕ

ಕಾಂಗ್ರೆಸಿಗರನ್ನು ನಿದ್ದೆ ಮಾಡಲು ಬಿಡುವುದಿಲ್ಲ – ಶ್ರೀರಾಮುಲು

ಬಳ್ಳಾರಿ, ಮೇ 20-ಜೆಡಿಎಸ್‍ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿರುವ ಕಾಂಗ್ರೆಸಿಗರನ್ನು ನಿದ್ದೆ ಮಾಡಲು ಬಿಡುವುದಿಲ್ಲ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಗುಡುಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ [more]

ಹಳೆ ಮೈಸೂರು

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ: ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ನಿಷೇಧಾಜ್ಞೆ

ಮಂಡ್ಯ, ಮೇ 20- ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಬಡಾವಣೆಗಳ ಕುರಿತಂತೆ ಕಾರ್ಯಕರ್ತರಲ್ಲಿ ಪರ-ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ [more]