ಹಳೆ ಮೈಸೂರು

ಮುಸುಕಿನ ಜೋಳ ತುಂಬಿದ ಲಾರಿ ಕಾರಿನ ಮೇಲೆ ಉರುಳಿಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಮೃತ:

ಚಾಮರಾಜನಗರ, ಏ.14-ಮುಸುಕಿನ ಜೋಳ ತುಂಬಿದ ಲಾರಿ ಕಾರಿನ ಮೇಲೆ ಉರುಳಿಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಸೋಮವಾರ ಪೇಟೆ ಹೊರ ವಲಯದಲ್ಲಿ ಇಂದು ಬೆಳಿಗ್ಗೆ [more]

ಬೆಂಗಳೂರು ನಗರ

33 ಪ್ರಕರಣಗಳಿಗೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಿ 70.42 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣ ವಶ

ಬೆಂಗಳೂರು, ಏ.14- ಜೀವನ್‍ಭಿಮಾ ನಗರ ಠಾಣೆ ಪೊಲೀಸರು 33 ಪ್ರಕರಣಗಳಿಗೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಿ 70.42 ಲಕ್ಷ ರೂ. ಮೌಲ್ಯದ 2120 ಗ್ರಾಂ ಚಿನ್ನದ ಆಭರಣಗಳು, [more]

ಹಾಸನ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಕೋರಿ ದೂರು ಸಲ್ಲಿಸಿದ್ದ ಸಚಿವ ಎ.ಮಂಜು ಅವರಿಗೆ ತೀವ್ರ ಮುಖಭಂಗ:

ಹಾಸನ, ಏ.14-ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಕೋರಿ ದೂರು ಸಲ್ಲಿಸಿದ್ದ ಸಚಿವ ಎ.ಮಂಜು ಅವರಿಗೆ ತೀವ್ರ ಮುಖಭಂಗವಾಗಿದೆ. ನ್ಯಾಯಸಮ್ಮತ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ [more]

ಚಿಕ್ಕಬಳ್ಳಾಪುರ

ಸಾರಿಗೆ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರ ಗಾಯ

ಗೌರಿಬಿದನೂರು, ಏ.14- ನಗರದ ಬೆಂಗಳೂರು ರಸ್ತೆಯ ವಾಲ್ಮೀಕಿ ವೃತ್ತದ ಬಳಿ ಏ.7 ರಂದು ಸಾರಿಗೆ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡು [more]

ಬೆಂಗಳೂರು ನಗರ

ಕೊಲೆ, ದರೋಡೆ, ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರೌಡಿ ಗಾಳ ಅಲಿಯಾಸ್ ಸೂರ್ಯ ಬಂಧನ

ಬೆಂಗಳೂರು, ಏ.14- ಕೊಲೆ, ದರೋಡೆ, ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರೌಡಿ ಗಾಳ ಅಲಿಯಾಸ್ ಸೂರ್ಯ (37) ಎಂಬಾತನನ್ನು ಗೂಂಡಾಕಾಯ್ದೆಯಡಿ ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ [more]

ಬೆಂಗಳೂರು ನಗರ

ಒಂಟಿಯಾಗಿ ಸಂಚರಿಸುವ ಮಹಿಳೆಯನ್ನು ಹಿಂಬಾಲಿಸಿ ಸರಗಳನ್ನು ಅಪಹರಿಸುತ್ತಿದ್ದ ಇಬ್ಬರು ಇರಾನಿ ಪ್ರಜೆಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ

ಬೆಂಗಳೂರು, ಏ.14- ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಸಂಚರಿಸುವ ಮಹಿಳೆಯನ್ನು ಹಿಂಬಾಲಿಸಿ ಸರಗಳನ್ನು ಅಪಹರಿಸುತ್ತಿದ್ದ ಹಾಗೂ ಬೀಗ ಹಾಕಿರುವ ಮನೆಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಇರಾನಿ ಪ್ರಜೆಗಳನ್ನು ಹೆಣ್ಣೂರು [more]

ಬೆಂಗಳೂರು

ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪ ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದೆ – ಬಿ.ಎಸ್.ಯಡಿಯೂರಪ್ಪ

ನೆಲಮಂಗಲ, ಏ.14- ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪ ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದೆ. ಅವರ ಶವಸಂಸ್ಕಾರಕ್ಕೂ ದೆಹಲಿಯಲ್ಲಿ ಜಾಗ ಕೊಡಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ [more]

ಬೆಂಗಳೂರು ನಗರ

ವೋಲಾ ಕ್ಯಾಬ್‍ಗೆ ಪ್ರಯಾಣಿಕರ ಸೋಗಿನಲ್ಲಿ ಕಾರು ಹತ್ತಿ ಮಾರ್ಗಮಧ್ಯೆ ಚಾಲಕನ ಕೊಲೆ

ಬೆಂಗಳೂರು, ಏ.14- ವೋಲಾ ಕ್ಯಾಬ್‍ಗೆ ಪ್ರಯಾಣಿಕರ ಸೋಗಿನಲ್ಲಿ ಕಾರು ಹತ್ತಿ ಮಾರ್ಗಮಧ್ಯೆ ಚಾಲಕನನ್ನು ಕೊಲೆ ಮಾಡಿ ದುಬಾರಿ ಬೆಲೆಯ ಮೊಬೈಲ್, ಕಾರು, ಹಣ ದೋಚಿದ್ದ ಅಸ್ಸೋಂ ಮೂಲದ [more]

ಧಾರವಾಡ

ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು-ಎರಡಲ್ಲ ಮತ್ತೊಂದು ಕಡೆ ಸ್ಪರ್ಧಿಸಿದರು ಎಲ್ಲಾ ಕ್ಷೇತ್ರಗಳಲ್ಲೂ ಸೋಲುವುದು ಖಚಿತ – ಜಗದೀಶ್‍ಶೆಟ್ಟರ್

ಹುಬ್ಬಳ್ಳಿ,ಏ.14- ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು-ಎರಡಲ್ಲ ಮತ್ತೊಂದು ಕಡೆ ಸ್ಪರ್ಧಿಸಿದರು ಎಲ್ಲಾ ಕ್ಷೇತ್ರಗಳಲ್ಲೂ ಸೋಲುವುದು ಖಚಿತ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ್‍ಶೆಟ್ಟರ್ ಭವಿಷ್ಯ ನುಡಿದಿದ್ದಾರೆ. ನಗರದ ಕೇಂದ್ರ [more]

ಬೆಂಗಳೂರು ನಗರ

ಇಬ್ಬರು ಮಹಿಳೆಯರು ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಂಗಳೂರು,ಏ.14-ಇಬ್ಬರು ಮಹಿಳೆಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕಾಮಾಕ್ಷಿಪಾಳ್ಯ ಹಾಗೂ ಚಂದ್ರಲೇಔಟ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸುಂಕದ ಕಟ್ಟೆ ಹೊಯ್ಸಳ ನಗರದಲ್ಲಿ ದಿನೇಶ್ [more]

ಬೆಂಗಳೂರು

ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗೆ ದುಬೈನಿಂದ ವಾಟ್ಸಪ್ ಮುಖಾಂತರ ಬೆದರಿಕೆ

ಬೆಂಗಳೂರು,ಏ.14-ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಯೊಬ್ಬರಿಗೆ ದುಬೈನಿಂದ ಕೆಲವರು ವಾಟ್ಸಪ್ ಮುಖಾಂತರ ಬೆದರಿಕೆ ಸಂದೇಶ ರವಾನಿಸಿರುವ ಘಟನೆ ವರದಿಯಾಗಿದೆ. ಈ ಬಗ್ಗೆ ಪಣೀಂದ್ರ ಅವರು ಸೈಬರ್ ಠಾಣೆ ಪೊಲೀಸರಿಗೆ ದೂರು [more]

ರಾಷ್ಟ್ರೀಯ

ಯೋಗಿ ಆದಿತ್ಯನಾಥ್ ಅವರಿಗೆ ದಲಿತ ಮಿತ್ರ ಪ್ರಶಸ್ತಿ: ತೀವ್ರ ಆಕ್ರೋಶ

ಲಕ್ನೋ, ಏ.14- ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದಲಿತ ಮಿತ್ರ ಪ್ರಶಸ್ತಿ ನೀಡಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. [more]

ರಾಷ್ಟ್ರೀಯ

ಸಾಮಾಜಿಕ ಅಸಮತೋಲನದ ವಿರುದ್ಧ ಹೋರಾಡಿದ, ಜಾತ್ಯಾತೀತ ನಾಯಕ ಡಾ. ಭೀಮರಾವ್ ಅಂಬೇಡ್ಕರ್

ನವದೆಹಲಿ, ಏಪ್ರಿಲ್ 14-ಸಾಮಾಜಿಕ ಅಸಮತೋಲನದ ವಿರುದ್ಧ ಹೋರಾಡಿದ, ಜಾತ್ಯಾತೀತ ನಾಯಕ ಡಾ. ಭೀಮರಾವ್ ಅಂಬೇಡ್ಕರ್ ಅವರ 120ನೇ ಜಯಂತಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ [more]

ಬೆಂಗಳೂರು ನಗರ

ಸಮೀಕ್ಷೆಯಲ್ಲಿ ಬಿಜೆಪಿಗೆ ಎರಡನೇ ಸ್ಥಾನ ಹಿನ್ನಲೆ: ಪಕ್ಷದ ಮಿಷನ್ 150 ಗುರಿ ಬದಲು: 113ರಿಂದ 125 ಸ್ಥಾನದವರೆಗೆ ಗೆಲ್ಲಲು ನಿರ್ಧಾರ

ಬೆಂಗಳೂರು,ಏ.14- ಸಮೀಕ್ಷೆಯಲ್ಲಿ ಪಕ್ಷ ಎರಡನೇ ಸ್ಥಾನ ಪಡೆಯಲಿದೆ ಎಂಬುದು ಮತದಾರರ ಅಭಿಪ್ರಾಯದಿಂದ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಚುನಾವಣಾ ತಂತ್ರವನ್ನು ಬದಲಾಯಿಸಲು ಮುಂದಾಗಿದೆ. ಮಿಷನ್ 150 ಗುರಿ [more]

ರಾಷ್ಟ್ರೀಯ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮೂವರು ಸಹಚರರನ್ನು ಬಂಧನ

ನವದೆಹಲಿ,ಏ.14-ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು ಎಂದು ಪ್ರತಿಪಾದಿಸಿದ್ದ ಶಿಯಾ ವಕ್ಫ್ ಮಂಡಳಿಯ ಮುಖ್ಯಸ್ಥ ವಾಸೀಮ್ ರಿಜ್ವಿ ಹತ್ಯೆಗೆ ಸಂಚು ರೂಪಿಸಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂ [more]

ಬೆಂಗಳೂರು ನಗರ

ನಾಯಕರ ವಿರುದ್ಧವೇ ಬಿಜೆಪಿ ಹಿರಿಯ ಮುಖಂಡ ರಾಮಚಂದ್ರ ಗೌಡ ಗರಂ

ಬೆಂಗಳೂರು, ಏಪ್ರಿಲ್ 14-ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ಆಚರಣೆ ವೇಳೆ ತಮಗೆ ವೇದಿಕೆಯಲ್ಲಿ ಆಸನ ಕಲ್ಪಿಸದೆ ಅವಮಾನ ಮಾಡಲಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ರಾಮಚಂದ್ರ ಗೌಡ [more]

ಕಾರ್ಯಕ್ರಮಗಳು

ಎಲ್ಲಿಯವರೆಗೆ ಪ್ರಾಮಾಣಿಕತೆಗೆ ಬೆಲೆ ದೊರೆಯುವುದಿಲ್ಲವೋ ಅಲ್ಲಿಯವರೆಗೂ ಸಮಾಜ ಬದಲಾವಣೆಯಾಗುವುದಿಲ್ಲ: ನಿಜಗುಣ ನಂದಾ ಸ್ವಾಮೀಜಿ ಅಭಿಪ್ರಾಯ

ಬೆಂಗಳೂರು,ಏ.14- ಎಲ್ಲಿಯವರೆಗೆ ಪ್ರಾಮಾಣಿಕತೆಗೆ ಬೆಲೆ ದೊರೆಯುವುದಿಲ್ಲವೋ ಅಲ್ಲಿಯವರೆಗೂ ಸಮಾಜ ಬದಲಾವಣೆಯಾಗುವುದಿಲ್ಲ ಎಂದು ಶ್ರೀ ನಿಜಗುಣ ನಂದಾ ಸ್ವಾಮೀಜಿ ಹೇಳಿದರು. ನಯನ ಸಭಾಂಗಣದಲ್ಲಿಂದು ನಡೆದ ಕುಂ.ವೀರಭದ್ರಪ್ಪ ಅವರ ಕತ್ತೆಗೊಂದು [more]

ರಾಷ್ಟ್ರೀಯ

ಖ್ಯಾತ ಪಂಜಾಬಿ ಗಾಯಕ ಪರ್ಮೀಶ್ ವರ್ಮಾ ಗುಂಡೇಟಿನಿಂದ ಗಾಯ:

ನವದೆಹಲಿ, ಏ.14- ಖ್ಯಾತ ಪಂಜಾಬಿ ಗಾಯಕ ಪರ್ಮೀಶ್ ವರ್ಮಾ ಅವರಿಗೆ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿದ ಘಟನೆ ಮೊಹಾಲಿಯಲ್ಲಿ ನಡೆದಿದೆ. ಪರ್ಮೀಶ್ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮೊಹಾಲಿಯ ಸೆಕ್ಟರ್ [more]

ರಾಷ್ಟ್ರೀಯ

ರಾಹುಲ್ ಗಾಂಧಿ ರಾಜ್ಯಕ್ಕೆ ಇನ್ನೂ ಮೂರು ಬಾರಿ ಭೇಟಿ:

ನವದೆಹಲಿ, ಏ.14- ಕರ್ನಾಟಕ ವಿಧಾನಸಭೆ ಚುನಾವಣೆ ರಂಗೇರುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಇನ್ನೂ ಮೂರು ಬಾರಿ ಭೇಟಿ ಕೊಡಲಿದ್ದಾರೆ. ಎಐಸಿಸಿ ಮೂಲಗಳು ದೆಹಲಿಯಲ್ಲಿಂದು [more]

ಅಂತರರಾಷ್ಟ್ರೀಯ

ಸಿರಿಯಾ ವಿರುದ್ಧ ಅಮೆರಿಕ ನೇತೃತ್ವದ ಮಿತ್ರಪಡೆಗಳು ಮಿಂಚಿನ ವಾಯು ದಾಳಿ :

ಬೈರುತ್/ವಾಷಿಂಗ್ಟನ್/ಮಾಸ್ಕೋ, ಏ.14-ರಾಸಾಯನಿಕ ಅಸ್ತ್ರಗಳನ್ನು ಬಳಸಿ ಮುಗ್ಧ ನಾಗರಿಕರ ಮಾರಣ ಹೋಮಕ್ಕೆ ಕಾರಣವಾಗಿದೆ ಎನ್ನಲಾದ ಸಿರಿಯಾ ವಿರುದ್ಧ ಇಂದು ಅಮೆರಿಕ ನೇತೃತ್ವದ ಮಿತ್ರಪಡೆಗಳು ಮಿಂಚಿನ ವಾಯು ದಾಳಿ ನಡೆಸಿವೆ. [more]

ಬೆಂಗಳೂರು

ಕಾಂಗ್ರೆಸ್‍ನವರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಏ.14-ಸಂವಿಧಾನ ನೀಡಿದ ಅಂಬೇಡ್ಕರ್ ಬಗ್ಗೆಯೇ ಕಾಂಗ್ರೆಸ್‍ನವರಿಗೆ ಗೌರವವಿಲ್ಲ. ಹಾಗಾಗಿ ಅವರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹರಿಹಾಯ್ದಿದ್ದಾರೆ. [more]

ಕ್ರೀಡೆ

ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್‍ನಲ್ಲಿ ಭಾರತಕ್ಕೆ ಚಿನ್ನ ಮತ್ತು ರಜತ ಪದಕಗಳು ಕಟ್ಟಿಟ್ಟ ಬುತ್ತಿ:

ಗೋಲ್ಡ್ ಕೋಸ್ಟ್, ಏ.14-ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್‍ನಲ್ಲಿ ಭಾರತಕ್ಕೆ ಚಿನ್ನ ಮತ್ತು ರಜತ ಪದಕಗಳು ಕಟ್ಟಿಟ್ಟ ಬುತ್ತಿ. ಏಕೆಂದರೆ [more]

ಬೆಂಗಳೂರು ನಗರ

ರಿಂಗ್ ರಸ್ತೆಯಲ್ಲಿ ಸರಣಿ ಅಪಘಾತ; ಆರು ಮಂದಿಗೆ ಗಾಯ

ಬೆಂಗಳೂರು, ಏ.14-ಕಾರು ಚಾಲಕನ ಅಜಾಗರೂಕತೆಯಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿರುವ ಘಟನೆ ರಾಮಮೂರ್ತಿನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ. ಟಿನ್ ಫ್ಯಾಕ್ಟರಿ ಕಡೆ ಹೋಗುವ ಮಾರ್ಗದಲ್ಲಿ [more]

ಬೆಂಗಳೂರು ನಗರ

ಎಪ್ರಿಲ್ 16 ರಿಂದ ಉಚಿತ ಕ್ರೀಡಾ ಬೇಸಿಗೆ ತರಬೆತಿ ಶಿಬಿರ ಆರಂಭ

ಬೆಂಗಳೂರು, ಏ.14-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2018-19ನೇ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ವಿವಿಧ ಕ್ರೀಡಾಂಗಣದಲ್ಲಿ ಎಪ್ರಿಲ್ 16 ರಿಂದ ಮೇ 6 ರವರೆಗೆ 21 [more]

ರಾಷ್ಟ್ರೀಯ

ಪೆಟ್ರೋಲ್ ಬಾಂಬ್ ಎಸೆದು ಸ್ಫೋಟ ಭಾರತೀಯ ಮೂಲದ ಕುಟುಂಬವೊಂದರ ಐವರು ಹತ

ಜೋಹಾನ್ಸ್‍ಬರ್ಗ್, ಏ.14-ಗಲಭೆಕೋರರ ಗುಂಪೆÇಂದು ಮನೆಯೊಂದರ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಸ್ಫೋಟಿಸಿದ್ದರಿಂದ ಭಾರತೀಯ ಮೂಲದ ಕುಟುಂಬವೊಂದರ ಐವರು ಹತರಾಗಿರುವ ಘಟನೆ ದಕ್ಷಿಣ ಆಫ್ರಿಕಾದ ಪೀಟರ್‍ಮರೀಟ್ಸ್‍ಬರ್ಗ್‍ನಲ್ಲಿ ನಡೆದಿದೆ. 25 [more]