ರಾಜ್ಯ

ಹೋಳಿ ಹಬ್ಬದ ಸಂಭ್ರಮ: ದೇಶದ ಜನತೆಗೆ ರಾಷ್ಟ್ರಪತಿ ಪ್ರಧಾನಿ ಶುಭಾಷಯ

ನವದೆಹಲಿ:ಮಾ-2: ಬಣ್ಣದ ಹಬ್ಬ ಹೋಳಿಯನ್ನು ದೇಶದಾದ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭಾಶಯಗಳನ್ನು [more]

ರಾಷ್ಟ್ರೀಯ

ಛತ್ತೀಸ್ ಗಢದಲ್ಲಿ 12 ನಕ್ಸಲರ ಎನ್ ಕೌಂಟರ್

ಬಿಜಾಪುರ್,ಮಾ.2 ಛತ್ತೀಸ್ ಘಡದಲ್ಲಿ ಕನಿಷ್ಠ 12 ನಕ್ಸಲರನ್ನು ಎನ್ ಕೌಂಟರ್ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ನಡೆಸಿದ ಎನ್ ಕೌಂಟರ್ ನಲ್ಲಿ ಮಾವೋವಾದಿ ನಾಯಕ ರರಿಭೂಷಣ್ ಕೂಡ ಸಾವನ್ನಪ್ಪಿರುವುದಾಗಿ [more]

ರಾಷ್ಟ್ರೀಯ

ನೀರವ್ ಮೋದಿ ಅಮೆರಿಕಾದಲ್ಲೇ ಇದ್ದಾರೆ ಎಂದು ಖಚಿತಪಡಿಸಲು ಸಾಧ್ಯವಿಲ್ಲ: ಅಮೆರಿಕಾ ಅಧಿಕಾರಿಗಳ ಹೇಳಿಕೆ

ವಾಷಿಂಗ್ಟನ್:ಮಾ-2: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ನೀರವ್ ಮೋದಿ ಅಮೆರಿಕದಲ್ಲೇ ಇದ್ದಾನೆ ಎಂದು ಖಚಿತ ಪಡಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. [more]

ರಾಷ್ಟ್ರೀಯ

ಮಹತ್ವದ ಮಸೂದೆಗೆ ಅಸ್ತು:  ಆರ್ಥಿಕ ಅಪರಾಧಿಗಳ ಅಂಕುಶಕ್ಕೆ ಅಸ್ತ್ರ

ನವದೆಹಲಿ: ಸುಸ್ತಿದಾರ ಆಸ್ತಿ ಜಪ್ತಿ ಮಾಡುವುದಕ್ಕೆ ಅನುವು ಮಾಡಿಕೊಡುವ ದೇಶ ತೊರೆದ ಅಥವಾ ಪರಾರಿಯಾದ ಆರ್ಥಿಕ ಅಪರಾಧಿಗಳ ಮಸೂದೆ- 2018ಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಪಂಜಾಬ್ [more]

ರಾಷ್ಟ್ರೀಯ

ನಮ್ಮ ಹೋರಾಟ ಭಯೋತ್ಪಾದನೆ ವಿರುದ್ಧವೇ ಹೊರತು ಇಸ್ಲಾಂ ವಿರುದ್ಧವಲ್ಲ: ಜೋರ್ಡನ್‌ ದೊರೆ ಅಬ್ದುಲ್ಲಾ -II ಹೇಳಿಕೆ

ನವದೆಹಲಿ:ಮಾ-1: ನಮ್ಮ ಹೋರಾಟ ಜಾಗತಿಕ ಸಮಸ್ಯೆಯಾದ ಭಯೋತ್ಪಾದನೆ ವಿರುದ್ಧವೇ ಹೊರತು ಇಸ್ಲಾಂ ವಿರುದ್ಧವಲ್ಲ ಎಂದು ಜೋರ್ಡನ್‌ ದೊರೆ ಅಬ್ದುಲ್ಲಾ -II ಹೇಳಿದ್ದಾರೆ.   ದೆಹಲಿಯಲ್ಲಿ ಪ್ರಧಾನಿ ನರೇಂದ್ರ [more]

ವಾಣಿಜ್ಯ

ಮತ್ತೊಂದು ಬ್ಯಾಂಕ್ ವಂಚನೆ ಪ್ರಕರಣ ಬಯಲು

ನವದೆಹಲಿ:ಮಾ-1: ಮತ್ತೊಂದು ಬಹುಕೋಟಿ ಬ್ಯಾಂಕ್‌ ವಂಚನೆ ಪ್ರಕರಣ ಬಯಲಾಗಿದೆ. ಕೋಲ್ಕತ್ತದ ಕಂಪ್ಯೂಟರ್‌ ತಯಾರಿಕಾ ಕಂಪನಿ ಮೆ. ಆರ್‌.ಪಿ. ಇನ್ಫೊ ಸಿಸ್ಟಮ್ಸ್‌ ವಿರುದ್ಧ ಕೆನರಾ ಬ್ಯಾಂಕ್‌ ನೇತೃತ್ವದ ಬ್ಯಾಂಕುಗಳ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಓರ್ವ ಉಗ್ರನ ಸದೆಬಡಿದ ಸೇನೆ: ಮುಂದುವರೆದ ಕಾರ್ಯಾಚರಣೆ

ಬಂಡಿಪೋರಾ:ಮಾ-1: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದ್ದು, ಬಂಡಿಪೋರಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಸೆದೆಬಡಿಯಲಾಗಿದೆ ಎಂದು ತಿಳಿದುಬಂದಿದೆ.   ಬೆಳಗ್ಗೆ ಬಂಡಿಪೋರಾದ [more]

ರಾಷ್ಟ್ರೀಯ

ಅಯೋಧ್ಯಾದ ರಾಮಜನ್ಮಭೂಮಿ ಸೇರಿ ಒಂಭತ್ತು ವಿವಾದಿತ ಪ್ರದೇಶಗಳನ್ನು ಹಿಂದೂಗಳಿಗೆ ಮರಳಿಸಬೇಕು: ಶಿಯಾ ವಕ್ಫ್ ಬೋರ್ಡ್ ಒತ್ತಾಯ

ಲಖನೌ:ಮಾ-1:ಅಯೋಧ್ಯಾದ ರಾಮಜನ್ಮಭೂಮಿ ಸೇರಿ ಒಟ್ಟು ಒಂಭತ್ತು ವಿವಾದಿತ ಪ್ರದೇಶಗಳನ್ನು ಹಿಂದೂಗಳಿಗೆ ಮರಳಿಸಬೇಕೆಂದು ಶಿಯಾ ವಕ್ಫ್ ಬೋರ್ಡ್ ಒತ್ತಾಯಿಸಿದೆ.   ಆಲ್-ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಐಪಿಪಿಬಿ) [more]

ವಾಣಿಜ್ಯ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಇಡಿಯಿಂದ ಮೆಹುಲ್ ಚೋಕ್ಸಿಗೆ ಸೇರಿದ ಆಸ್ತಿ-ಪಾಸ್ತಿಗಳ ಜಪ್ತಿ

ನವದೆಹಲಿ:ಮಾ-1: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೆಹುಲ್ ಚೋಕ್ಸಿಗೆ ಸೇರಿದ ಒಟ್ಟು 1, 217 ಕೋಟಿ ರೂ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಜಾರಿ ನಿರ್ದೇಶನಾಲಯದ [more]

ಬೆಂಗಳೂರು

ಓಕಳಿಪುರಂ ವೃತ್ತದಿಂದ ಮೌಂಟೇನ್ ವೃತ್ತದವರೆಗೆ 8 ಪಥಗಳ ದ್ವಿಮುಖ ಸಂಚಾರ ರಸ್ತೆ ಉದ್ಘಾತನೆ

ಬೆಂಗಳೂರು, ಮಾ.1- ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ವತಿಯಿಂದ ನೂತನವಾಗಿ ನಗರದ ಓಕಳಿಪುರಂ ಜಂಕ್ಷನ್‍ನಿಂದ ಫೌಂಟೇನ್ ವೃತ್ತದವರೆಗೆ 8 ಪಥದ ಕಾರಿಡಾರ್ ರಸ್ತೆ, ಅಂಡರ್‍ಪಾಸ್, ರೈಲ್ವೆ, ಕೆಳ [more]

ಮತ್ತಷ್ಟು

ನಾಳೆಯಿಂದ ಬೆಂಗಳೂರು ರಕ್ಷಿಸಿ ಪಾದಯಾತ್ರೆ

ಬೆಂಗಳೂರು, ಮಾ.1- ಬಿಜೆಪಿಯವರು ನಾಳೆಯಿಂದ ಹಮ್ಮಿಕೊಂಡಿರುವ ಬೆಂಗಳೂರು ರಕ್ಷಿಸಿ ಪಾದಯಾತ್ರೆ ಯು.ಬಿ.ಸಿಟಿಯಿಂದ ಪ್ರಾರಂಭವಾಗಿ ಶಾಂತಿನಗರ ವಿಧಾನಸಭಾ ಕ್ಷೇತ್ರದವರೆಗೆ ನಡೆಯಲಿದೆ. ಬಿಜೆಪಿಯವರು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಪ್ರಮುಖ [more]

ಮತ್ತಷ್ಟು

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ದೋಷಾರೋಪಪಟ್ಟಿ ಬಿಡುಗಡೆ

ಬೆಂಗಳೂರು, ಮಾ.1- ನಗರದ ಜನತೆಗೆ ಮೂಲಭೂತ ಸೌಕರ್ಯಗಳ ಕೊರತೆ, ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಮಹಿಳೆಯರ ಮೇಲೆ ದೌರ್ಜನ್ಯ, ಮಕ್ಕಳ ಮೇಲೆ ಅತ್ಯಾಚಾರ, ಕುಡಿಯುವ ನೀರು, ಕಸ ನಿರ್ವಹಣೆಯಲ್ಲಿ [more]

ಪ್ರಧಾನಿ ಮೋದಿ

ಇಸ್ಲಾಂ ಪರಂಪರೆ ಕುರಿತ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ

ನವದೆಹಲಿ: ಮಾ-1: ಭಯೋತ್ಪಾದನೆ ಹಾಗೂ ಮೂಲಭೂತೀಕರಣದ ವಿರುದ್ಧ ಹೋರಾಟ ಯಾವುದೇ ಧರ್ಮದ ವಿರುದ್ಧದ ಹೋರಾಟವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.   ದೆಹಲಿಯ ವಿಜ್ಞಾನ ಭವನದಲ್ಲಿ [more]

ಬೆಳಗಾವಿ

ಅನಧಿಕೃತ ಕಸಾಯಿಖಾನೆಗೆ ಸಚಿವೆ ಮನೇಕಾ ಗಾಂಧಿ ಭೇಟಿ: ಪರಿಶೀಲನೆ

ಬೆಳಗಾವಿ:ಮಾ-1: ಬೆಳಗಾವಿ ಆಟೊ ನಗರದಲ್ಲಿರುವ ಅನಧಿಕೃತ ಕಸಾಯಿಖಾನೆಗೆ ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಧಿಡೀರ್ ಭೇಟಿ ನೀಡಿ ಪರಿಶೀಲಿಸಿದರು.   ಈ [more]

ಪ್ರಧಾನಿ ಮೋದಿ

ಮುಂದಿನ ನಿರ್ಧಾರ ಹೊರಡಿಸುವವರೆಗೂ ಪ್ರಧಾನಿ ಮೋದಿ ಡಿಗ್ರಿ ದಾಖಲೆ ಬಹಿರಂಗ ಪಡಿಸದಂತೆ ಹೈಕೋರ್ಟ್ ಆದೇಶ

ನವದೆಹಲಿ:ಮಾ-1: ಮುಂದಿನ ನಿರ್ಧಾರ ಹೊರಡಿಸುವವರೆಗೂ ಪ್ರಧಾನಿ ನರೇಂದ್ರ ಮೋದಿ ಬಿಎ ತೇರ್ಗಡೆಯಾದ ವರ್ಷದ ದಾಖಲೆಗಳನ್ನು ಆರ್ ಟಿಐ ಅಡಿ ಬಹಿರಂಗ ಪಡಿಸಬಾರದೆಂದು ದೆಹಲಿ ಹೈಕೋರ್ಟ್ ಆದೇಶಿಸಿದೆ.   [more]

ಮತ್ತಷ್ಟು

ಆರ್.ಅಶೋಕ್ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ

ಆರ್.ಅಶೋಕ್ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ಬೆಂಗಳೂರು,ಮಾ.1- ಪ್ರತಿಯೊಂದು ಕೆಲಸಗಳನ್ನೂ ಎಲೆಕ್ಷನ್‍ಗೆ ಕಮೀಷನ್ ಹೊಡೆಯಲು ಮಾಡುತ್ತಿದ್ದಾರೆ ಎಂದು ಆರೋಪಿಸುವ ಆರ್.ಅಶೋಕ್ ಇವರು ಸಚಿವರಾಗಿದ್ದಾಗ ಇದೇ ಕಾರಣಕ್ಕೆ ಕೆಲಸ [more]

ರಾಷ್ಟ್ರೀಯ

ಕೇಂದ್ರ ಸರ್ಕಾರ ನೀಡಿರುವ ಆಮಂತ್ರಣವನ್ನು ತಿರಸ್ಕರಿಸಿದ ಖರ್ಗೆ

ನವದೆಹಲಿ,ಮಾ.1-ದೇಶದಲ್ಲಿ ತಾಂಡವವಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ಲೋಕಪಾಲ್ ನೇಮಕ ಕುರಿತು ಇಂದು ರಾಜಧಾನಿ ದೆಹಲಿಯಲ್ಲಿ ಮಹತ್ವದ ಸಭೆ ಏರ್ಪಾಟ್ಟಿದ್ದು , ಆರಂಭದಲ್ಲೇ ವಿಘ್ನಗಳು ಎದುರಾಗಿವೆ. ಲೋಕಪಾಲ್ [more]

ರಾಷ್ಟ್ರೀಯ

ಭಯೋತ್ಪಾದನೆ ನಿಗ್ರಹಕ್ಕಾಗಿ ನಡೆಯುತ್ತಿರುವ ಹೋರಾಟವು ಯಾವುದೇ ಧರ್ಮದ ವಿರುದ್ಧ ಅಲ್ಲ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಮಾ.1- ಭಯೋತ್ಪಾದನೆ ನಿಗ್ರಹಕ್ಕಾಗಿ ನಡೆಯುತ್ತಿರುವ ಹೋರಾಟವು ಯಾವುದೇ ಧರ್ಮದ ವಿರುದ್ಧ ಅಲ್ಲ. ಆದರೆ, ಯುವಜನಾಂಗದ ಮನಸ್ಥಿತಿಯನ್ನು ತಪ್ಪುದಾರಿಗೆ ಎಳೆಯುತ್ತಿರುವ ವ್ಯವಸ್ಥೆ ವಿರುದ್ಧದ ಸಮರ ಇದಾಗಿದೆ ಎಂದು [more]

ಅಂತರರಾಷ್ಟ್ರೀಯ

ರಾಷ್ಟ್ರಪಿತ ಮಹಾತ್ಮಗಾಂಧೀಜಿ ಪತ್ರ 50 ಸಾವಿರ ಡಾಲರ್‍ಗಳಿಗೆ ಮಾರಾಟವಾಗಿದೆ

ವಾಷಿಂಗ್ಟನ್, ಮಾ.1-ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರು ಶಾಂತಿದೂತ ಯೇಸುಕ್ರಿಸ್ತ ಅಸ್ಥಿತ್ವದ ಸ್ವರೂಪ ಕುರಿತು ಬರೆದಿದ್ದ ಪತ್ರವೊಂದು 50 ಸಾವಿರ ಡಾಲರ್‍ಗಳಿಗೆ (ಸುಮಾರು 33.50ಲಕ್ಷ ರೂ.ಗಳು) ಮಾರಾಟವಾಗಿದೆ. ಸಬರಮತಿ ಆಶ್ರಮದಲ್ಲಿ [more]

ರಾಷ್ಟ್ರೀಯ

400ಕ್ಕೂ ಹೆಚ್ಚು ಪಾಕಿಸ್ತಾನಿ ಉಗ್ರರನ್ನು ಬೇಟೆಯಾಡಲು ಯೋಧರ ಕಾರ್ಯಾಚರಣೆ

ಜಮ್ಮು, ಮಾ.1-ಕಾಶ್ಮೀರ ಗಡಿಯೊಳಗೆ ನುಸುಳಲು 400ಕ್ಕೂ ಹೆಚ್ಚು ಪಾಕಿಸ್ತಾನಿ ಭಯೋತ್ಪಾದಕರು ಸಜ್ಜಾಗಿದ್ದಾರೆ ಎಂಬ ಗುಪ್ತಚರ ವರದಿಗಳ ಬೆನ್ನಲ್ಲೇ ಉಗ್ರಗಾಮಿಯೊಬ್ಬ ಯೋಧರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದಾನೆ. ಮತ್ತಷ್ಟು [more]

ಅಂತರರಾಷ್ಟ್ರೀಯ

ಭಾರತ ಭಯೋತ್ಪಾದನೆ ನಿಗ್ರಹ ಪಾಲುದಾರ – ಅಮೆರಿಕ

ವಾಷಿಂಗ್ಟನ್, ಮಾ.1-ಭಾರತವನ್ನು ಮೌಲ್ಯಯುತ ಹಾಗೂ ನಿಕಟ ಭಯೋತ್ಪಾದನೆ ನಿಗ್ರಹ ಪಾಲುದಾರ ಎಂದು ಬಣ್ಣಿಸಿರುವ ಅಮೆರಿಕ, ಈ ಪಿಡುಗು ನಿವಾರಣೆಗೆ ಉಭಯ ದೇಶಗಳ ದ್ವಿಪಕ್ಷೀಯ ಸಹಕಾರದಿಂದ ಉಜ್ವಲ ಭವಿಷ್ಯವಿದೆ [more]

ಅಂತರರಾಷ್ಟ್ರೀಯ

ಅಮೆರಿಕದಲ್ಲಿ ರಾಜೀನಾಮೆ ಪ್ರಹಸನ

ವಾಷಿಂಗ್ಟನ್, ಮಾ.1-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿರುವವರ ರಾಜೀನಾಮೆ ಪ್ರಹಸನ ಮುಂದುವರಿದಿದೆ. ಶ್ವೇತಭವನದ ಮಾಹಿತಿ ನಿರ್ದೇಶಕಿ ಹಾಗೂ ಟ್ರಂಪ್ ಪರಮಾಪ್ತೆ ಹೋಪ್ ಹಿಕ್ಸ್ ತಮ್ಮ [more]

ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಸಂಯುಕ್ತ ಅರಬ್ ಗಣರಾಜ್ಯಕ್ಕೆ(ಯುಎಇ) ಭೇಟಿ

ನವದೆಹಲಿ/ಅಬುಧಾಬಿ, ಮಾ.1-ಪ್ರಧಾನಿ ನರೇಂದ್ರ ಮೋದಿ ಅವರು ಸಂಯುಕ್ತ ಅರಬ್ ಗಣರಾಜ್ಯಕ್ಕೆ(ಯುಎಇ) ಭೇಟಿ ನೀಡಿದ ಎರಡು ವಾರಗಳ ಬಳಿಕ ಮಹತ್ವದ ಬೆಳವಣಿಗೆಯೊಂದರಲ್ಲಿ ಬಂಧಿತರಾದ ಭಾರತೀಯ ಮೂಲದ ಐವರು ಇಸ್ಲಾಮಿಕ್ [more]

ಬೆಂಗಳೂರು

ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಶಾಸಕ ಎನ್.ಎ.ಹ್ಯಾರೀಸ್

ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಶಾಸಕ ಎನ್.ಎ.ಹ್ಯಾರೀಸ್ ಬೆಂಗಳೂರು,ಮಾ.1-ಪ್ರತಿಯೊಬ್ಬರು ಉತ್ತಮ ಮನುಷ್ಯರಾಗಬೇಕು. ತಪ್ಪು ಯಾರೇ ಮಾಡಿದರೂ ತಪ್ಪೇ. ಕಾನೂನಿಗಿಂತ ಯಾರೂ ದೊಡ್ಡವರಲ್ಲ.ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಶಾಸಕ [more]

ರಾಷ್ಟ್ರೀಯ

ಕಾರ್ತಿ ಚಿದಂಬರಂ 5 ದಿನಗಳ ಕಾಲ ಸಿಬಿಐ ವಶಕ್ಕೆ

ನವದೆಹಲಿ:ಮಾ-1:ಐಎನ್‌ಎಕ್ಸ್‌ ಮೀಡಿಯಾ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕಾರ್ತಿ ಚಿದಂಬರಂ ಅವರನ್ನು ಐದು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ. ದೆಹಲಿಯ ಪಟಿಯಾಲ ಹೌಸ್‌ನಲ್ಲಿರುವ ಸಿಬಿಐ ವಿಶೇಷ [more]